ಇಂದು ಮುಖಾಮುಖಿಯಾದ ಶಾಸಕ ರಮೇಶ್ ಜಾರಕಿಹೊಳಿ ಹಾಗೂ MLC ಚನ್ನರಾಜ ಹಟ್ಟಿಹೂಳಿಕಾರ್
ನಾಳೆ ನಡೆಯುತ್ತಿರುವ ಬೈಕ್ ಕ್ಷತ್ರಿಯ ಮರಾಠ ಸಮಾಜದ ಸಮಾವೇಶದ ನಿಮಿತ್ಯ ಗೋಕಾಕ್ ನಗರವು ಕೇಸರಿಮಯದಿಂದ ತುಂಬಿದೆ
ಗೋಕಾಕ್ ನಗರದಲ್ಲಿ ಬರುವ ರವಿವಾರ ನಡೆಯುವ ಬೃಹತ್ ಕ್ಷತ್ರಿಯ ಮರಾಠ ಸಮಾಜದ ಸಮಾವೇಶದ ನಿಮಿತ್ಯ ಪತ್ರಿಕಾಗೋಷ್ಠಿ...
ಬೆಳಂಬೆಳಿಗ್ಗೆ ಯಾರು ಇಲ್ಲದನ್ನು ನೋಡಿ ನಿಂತ ಬಸ್ಸನಲ್ಲಿಂದ ಡಿಸೈಲ್ ಕಳುವು ಮಾಡಲು ಬಂದ ಕಳ್ಳರು ಬೆಳಗು ಆಗುತಿದ್ದಂತೆ ಕಳವು ಮಾಡಲು ತಂದ ಎರಡು ಕ್ಯಾನ ಸ್ಥಳದಲ್ಲಿ ಬಿಟ್ಟು ಪರಾರಿಯಾದ ಘಟನೆ
ಗೋಕಾಕ ಬಸ್ ಸ್ಟ್ಯಾಂಡಿನಲ್ಲಿ ನಡೆದಿದೆ.
ರಾತ್ರಿ ಬಸ್ ಸ್ಟ್ಯಾಂಡಿನಲ್ಲಿದ್ದ ನಿಂತ ಚಿಕ್ಕೋಡಿ ಡಿಪೋದ ಬಸ್ಸಿನಲ್ಲಿಂದ ಕಳ್ಳರು ಡಿಸೈಲ,ಕಳವು ಮಾಡಲೆಂದು ಬಂದು ಬೆಳಕು ಆಗುತಿದ್ದಂತೆ ಡಿಸೈಲ ತುಂಬಿದ ಕ್ಯಾನ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ ,ಇನ್ನು ಕಳವು ಮಾಡಲು ಉಪಯೋಗಿಸಿದ ಪೈಪಿನಿಂದ ಅಂದಾಜು 200 ಲಿಟರ್ ಡಿಸೈಲ ನೆಲದ ಮೇಲೆ ಸೋರಿಕೆಯಾಗಿದೆ,
ಇಲ್ಲಿ ಯಾವುದೆ ತರಹದ ಸೆಕ್ಯುರಿಟಿಯನ್ನು ನಿಯೋಜನೆ ಮಾಡದ ಬಸ್ ಡಿಫೊ ಮ್ಯಾನೆಜರ ನಿರ್ಲಕ್ಷ ಈ ಕಳ್ಳತನಕ್ಕೆ ದಾರಿಯಾಗಿದೆ ಎಂದು ಇಲ್ಲಿನ ಬಸ್ ಚಾಲಕರು,ನಿರ್ವಾಹಕರು ಹೇಳುತಿದ್ದಾರೆ,
2023 ರ ವಿಧಾನಸಭೆ ಚುನಾವಣೆ ಪೂರ್ವ ಸಮೀಕ್ಷೆ.
ಜನವರಿ 9 ರಿಂದ ಮೊದಲ ಸಮೀಕ್ಷೆ..
📌 ಅರಬಾವಿ ವಿಧಾನಸಭಾ ಕ್ಷೇತ್ರದ ಸರ್ವೆ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30 ರವರೆಗೆ📌.
#BJPNEWS #BJP4IND
#bjnewsgokak #gokak #followers
ಕಪರಹಟ್ಟಿ ಕಳ್ಳಿಗುದ್ದಿ ಓಂಕಾರ್ ಆಶ್ರಮದ ಪವಾಡ ಪುರುಷ ಗುರು ಮಹಾದೇವ ಅಜ್ಜನವರ 85ನೇ ಜಯಂತಿಯ ನಿಮಿತ್ಯವಾಗಿ ಗೋಕಾಕ್ ನಗರದಲ್ಲಿ 19ನೇ ಕನ್ನಡ ಜಾತ್ರೆ ಅದ್ದೂರಿಯಾಗಿ ನೆರವೇರಿತು.
ಸಾಹುಕಾರ ಅಬಿಮಾನಿಗಳ ಪಡೆಯಿಂದ ಕ್ಯಾಲೆಂಡರ್ ಬಿಡುಗಡೆ
ಅಟಲ್ ಜಿ ಸವಾಲುಗಳ ನಡುವೆಯೂ ದೇಶದ ಆರ್ಥಿಕತೆಗೆ ಸ್ಥಿರತೆಯನ್ನು ತಂದಿತ್ತರು- ಶಾಸಕ ರಮೇಶ ಜಾರಕಿಹೊಳಿ*
ಗೋಕಾಕ್ ನಗರದ ಗ್ರಾಮ ದೇವತೆಯರ ಕಾರ್ತಿಕೋತ್ಸವ 🙏
#𝙗𝙟𝙣𝙚𝙬𝙨 #bjnewsgokak #Gokak #
ಹೂಲಿಕಟ್ಟಿ,ಹನುಮಾಪುರದಲ್ಲಿ ಕುರಿ,ಮೆಕೆಗಳ ಕಳ್ಳತನ,,,
ಗುಜರಾತಿನಿಂದ ಬೆಳಗಾವಿಗೆ ಪ್ರಯಾಣಿಸಿದ ಸೈಕ್ಲಿಸ್ಟ್ ಶ್ರೀ ಬ್ರಿಜೇಶ್ ಶರ್ಮಾ ಅವರನ್ನು 1 ಡಿಸೆಂಬರ್ 2022 ರಂದು ನಾನು ಸ್ವೀಕರಿಸಿದ್ದೇನೆ. ಅವರ ಮಾಹಿತಿಯ ಪ್ರಕಾರ, ಅವರು ಸಹಾಯ ಮಾಡಲು ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ಸಂದೇಶವನ್ನು ಹರಡಲು ತಮ್ಮ ಕೆಲಸವನ್ನು ತೊರೆದರು. ಬೈಸಿಕಲ್ ಚಾಲನೆಯ ಸಮಯದಲ್ಲಿ, ಅವರು ವಿವಿಧ ಸ್ಥಳಗಳಲ್ಲಿ ನಿಲ್ಲಿಸಿದರು ಮತ್ತು ತಮ್ಮ ಪ್ರಯಾಣದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ನ ಪರಿಣಾಮದ ಕುರಿತು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ KLE ಸ್ಕೂಲ್‌ನಲ್ಲಿ ಅವರು ಸುಮಾರು 350 ವಿದ್ಯಾರ್ಥಿಗಳೊಂದಿಗೆ ಸಂವಾದಾತ್ಮಕ ಅಧಿವೇಶನವನ್ನು ನಡೆಸಿದರು. ಅವರು ಸುಮಾರು 30000 ಕಿಲೋಮೀಟರ್‌ಗಳನ್ನು ಕ್ರಮಿಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ನ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಅವರು ಮುಂದುವರಿಯುತ್ತಾರೆ.