ಗೋಕಾಕ ಚಾನೆಲ್

ಗೋಕಾಕ  ಚಾನೆಲ್ ಸುದ್ದಿ ಹಾಗೂ ಜಾಹಿರಾತುಗಳಿಗೆ ಸಂರ್ಪಕಿಸಿ

13/08/2024

ಮುಧೋಳ ನಗರ ದಿಂದ ಗೋಕಾಕ ನಗರದಕ್ಕೆ ಬೊಂಬೈ ಮಿಠಾಯಿ ವ್ಯಾಪಾರ ಮಾಡಲು ಬಂದ ವ್ಯಕ್ತಿಯು ಹಾಡು ಹಾಡಿದರು
#ಬಾಂಬೈ_ಮಿಠಾಯಿ
#ಗೋಕಾಕ
#ಗೋಕಾಕ_ಚಾನೆಲ್
#ರನ್ನ ಮುಧೋಳ
#ಉತ್ತರಕರ್ನಾಟಕ
#ಬೆಳಗಾವಿ
#ವಿಜಯಪುರ
#ಗಂಗಾವತಿ
#ಬಳ್ಳಾರಿ
#ಹುಬ್ಬಳ್ಳಿ






14/01/2023

ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

ಬೆಟ್ಟದ ಹೂವು ಬಾಡಿಹೋಯಿತು. ಬಣ್ಣದ ಲೋಕದ ಬದುಕು ಮುಗಿಸಿ ದೂರವಾಯಿತು. ಕನ್ನಡದ ಮಾಣಿಕ್ಯ ಮರೆಯಾಯಿತು. ಕಸ್ತೂರಿ ನಿವಾಸದ ಕುಡಿ ಕಳೆದುಹೋಯಿತು. ಕರ...
29/10/2021

ಬೆಟ್ಟದ ಹೂವು ಬಾಡಿಹೋಯಿತು. ಬಣ್ಣದ ಲೋಕದ ಬದುಕು ಮುಗಿಸಿ ದೂರವಾಯಿತು. ಕನ್ನಡದ ಮಾಣಿಕ್ಯ ಮರೆಯಾಯಿತು. ಕಸ್ತೂರಿ ನಿವಾಸದ ಕುಡಿ ಕಳೆದುಹೋಯಿತು. ಕರ್ನಾಟಕದ ಅಪ್ಪು ಕನ್ನಡ ನಟಸಾರ್ವಭೌಮ. ಬಾಲ್ಯ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಕರ್ನಾಟಕದ ಮೇರು ನಟ ಪುನೀತ್ ರಾಜಕುಮಾರ್ ಅಗಲಿಕೆ ಕರ್ನಾಟಕದ ಜನತೆಗೆ ತುಂಬಲಾರದ ನಷ್ಟವಾಗಿದೆ.
😭ಓಂ ಶಾಂತಿ😭 ಅಪ್ಪು ಸರ್

ಪ್ರಿನ್ಸ್ ಡ್ಯಾನ್ಸ್ ಅಕಾಡೆಮಿ (ಪಿ.ಡಿ.ಎ)...ಮತ್ತು ಶೋಟೊಕಾನ್ ಕರಾಟೆ ಅಕಾಡೆಮಿ (ಐ.ಎಸ್‌.ಕೆ.ಎಫ್) ಗೋಕಾಕ ಇವರ ಸಂಯುಕ್ತ ಆಶ್ರಯದಲ್ಲಿ  ಭಾರತೀಯ ...
28/10/2021

ಪ್ರಿನ್ಸ್ ಡ್ಯಾನ್ಸ್ ಅಕಾಡೆಮಿ (ಪಿ.ಡಿ.ಎ)...ಮತ್ತು ಶೋಟೊಕಾನ್ ಕರಾಟೆ ಅಕಾಡೆಮಿ (ಐ.ಎಸ್‌.ಕೆ.ಎಫ್) ಗೋಕಾಕ ಇವರ ಸಂಯುಕ್ತ ಆಶ್ರಯದಲ್ಲಿ ಭಾರತೀಯ ಸಂಸ್ಕೃತಿ ಕಿಡ್ಸ್ ಫ್ಯಾಷನ್ ಶೋ ಮತ್ತು ಕರಾಟೆ ಬೆಲ್ಟ್ ಪರೀಕ್ಷೆಗಳ ಪ್ರಮಾಣಪತ್ರ ವಿತರಣೆಯನ್ನು ಪ್ರಸ್ತುತಪಡಿಸುತ್ತದೆ.

06/05/2021

ಕೊರೋನಾದಿಂದ ಮರಣ ಹೊಂದಿದ ವ್ಯಕ್ತಿಯ ಅಂತ್ಯಕ್ರಿಯೆಗೆ ಮುಂದಾದ ಭಜರಂಗದಳ & ಟೀಂ

ನಿಸ್ವಾರ್ಥ ಸೇವೆಯ ಬಗ್ಗೆ ಸದಾಶಿವ ಗುದಗಗೋಳ ಅವರು ಹೇಳಿದ್ದೇನು?

ರಾಷ್ಟ್ರದ ಹೆಮ್ಮೆಯ ಪ್ರಧಾನಿ, ಸ್ವತಂತ್ರ ಭಾರತ ಕಂಡತಹ ಅತ್ಯಂತ ಶಕ್ತಿಶಾಲಿ ನಾಯಕ ಶ್ರೀ ನರೇಂದ್ರ ದಾಮೋದರ ದಾಸ್ ಮೋದಿಯವರಿಗೆ‌ 70 ನೇ ವರ್ಷದ ಹುಟ...
17/09/2020

ರಾಷ್ಟ್ರದ ಹೆಮ್ಮೆಯ ಪ್ರಧಾನಿ, ಸ್ವತಂತ್ರ ಭಾರತ ಕಂಡತಹ ಅತ್ಯಂತ ಶಕ್ತಿಶಾಲಿ ನಾಯಕ ಶ್ರೀ ನರೇಂದ್ರ ದಾಮೋದರ ದಾಸ್ ಮೋದಿಯವರಿಗೆ‌ 70 ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು...

18/08/2020

ಗೋಕಾಕ: ತಾಲೂಕು ಆಡಳಿತದ ನಿರ್ಲಕ್ಷಕ್ಕೆ ನೆರೆ ಸಂತ್ರಸ್ತರ ಆರೋಪ

19/07/2020

ಇದು ಎಂತಹ ರೋಗ ಬಂದೈತಿ
ಹಾಡಿದವರು : ಲಕ್ಷ್ಮಣ ಅಡಿಹುಡಿ, ಐಶ್ವರ್ಯ ತಳವಾರ

17/07/2020
ಗೋಕಾಕ ತಾಲೂಕಿನಲ್ಲಿ ಮೊದಲ ಬಲಿ ಪಡೆದ ಕೊರೋನಾ.
07/07/2020

ಗೋಕಾಕ ತಾಲೂಕಿನಲ್ಲಿ ಮೊದಲ ಬಲಿ ಪಡೆದ ಕೊರೋನಾ.

26/06/2020

ಗೋಕಾಕ್ ತಾಲೂಕಿನ ಮಮದಾಪೂರದ ಗ್ರಾಮೀಣ ಪ್ರತಿಭೆ ಲಕ್ಷ್ಮಣ ಪಡಿಮನಿಯವರು.
#ಗೋಕಾಕ_ಗ್ರಾಮದೇವತೆ_ಕುರಿತಾಗಿ_ಹಾಡಿರುವ_ಸುಮಧುರ_ಗೀತೆ.

27/05/2020

"ಸಂತಿ ಮಾಡಿ ಮನೆ ಮನೆಗೆ ಕಳಿಸ್ಯಾರ" ನಮ್ಮ ರಮೇಶಅಣ್ಣಾ ಜಾರಕಿಹೊಳಿ ಸಾಹುಕಾರ ಎಂಬ ವೀಡಿಯೋ ನೋಡಿ

ರಮೇಶಅಣ್ಣಾ ಲ ಜಾರಕಿಹೂಳಿ
ಜಲಸಂಪನ್ಮೂಲ ಸಚಿವರು ಕರ್ನಾಟಕ ಸರ್ಕಾರ
ಗೋಕಾಕ ಮತ ಕ್ಷೇತ್ರ

ಹಾಡಿದವರು:ಶಬ್ಬಿರ ಡಾಂಗೆ, ಪ್ರೇಮಾ ಬೆಳಗಲಿ

ಸಾಹಿತ್ಯ:ಮಹಾರಾಜ ಸಿದ್ದು ಹಳ್ಳೂರ

ಸಂಕಲನ:ಆನಂದರಾಮ್ ಎಚ್ ಕೆ
ಗಣಪತಿ ರಂಕನಕೊಪ್ಪ

ಗೋಕಾಕ: ವಾರ್ಡ್ ನಂಬರ್ 7ರಲ್ಲಿ ಮತ್ತು 8ರಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು
22/05/2020

ಗೋಕಾಕ: ವಾರ್ಡ್ ನಂಬರ್ 7ರಲ್ಲಿ ಮತ್ತು 8ರಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು

      ಗೋಕಾಕ: ವಾರ್ಡ್ ನಂಬರ್ 5ರಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು
22/05/2020


ಗೋಕಾಕ: ವಾರ್ಡ್ ನಂಬರ್ 5ರಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು

ಭಾರತೀಯ ಜನತಾ ಪಾರ್ಟಿ ಗೋಕಾಕ:ಇಂದು ಸನ್ಮಾನ್ಯ ಸಚಿವರಾದ ಶ್ರೀ ರಮೇಶಅಣ್ಣಾ ಜಾರಕಿಹೋಳಿಯವರ ಕಚೇರಿಯಲ್ಲಿ ಕೊರೊನಾ ವೈರಸ್ ಹಿನ್ನಲೆ ಆಹಾರ ಧಾನ್ಯಗಳ ...
20/05/2020

ಭಾರತೀಯ ಜನತಾ ಪಾರ್ಟಿ ಗೋಕಾಕ:
ಇಂದು ಸನ್ಮಾನ್ಯ ಸಚಿವರಾದ ಶ್ರೀ ರಮೇಶಅಣ್ಣಾ ಜಾರಕಿಹೋಳಿಯವರ ಕಚೇರಿಯಲ್ಲಿ ಕೊರೊನಾ ವೈರಸ್ ಹಿನ್ನಲೆ ಆಹಾರ ಧಾನ್ಯಗಳ ಕೀಟ್ ವಿತರಣೆ ಪೂರ್ವ ಬಾವಿ ಸಭೆ ಮಾಡಲಾಯಿತು.

Address

Gokak
591307

Website

Alerts

Be the first to know and let us send you an email when ಗೋಕಾಕ ಚಾನೆಲ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಗೋಕಾಕ ಚಾನೆಲ್:

Videos

Share