Lingayat Kranti ಲಿಂಗಾಯತ ಕ್ರಾಂತಿ

  • Home
  • India
  • Belgaum
  • Lingayat Kranti ಲಿಂಗಾಯತ ಕ್ರಾಂತಿ

Lingayat Kranti ಲಿಂಗಾಯತ ಕ್ರಾಂತಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ.
ಧರ್ಮಗುರು ಬಸವಣ್ಣ
(3)

01/04/2024

ಬಸವಣ್ಣನನ್ನೆ ಯಾಕೆ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಣೆ ಮಾಡಿದರು ?
- ದಿನೇಶ್ ಅಮಿನ್ ಮಟ್ಟು

ತುಮಕೂರು ಲಿಂ. ಶ್ರೀ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳ ಜಯಂತಿಯ ಹಾರ್ದಿಕ ಶುಭಾಶಯಗಳು.      #ಲಿಂಗಾಯತ  #ಬಸವಣ್ಣ
01/04/2024

ತುಮಕೂರು ಲಿಂ. ಶ್ರೀ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳ ಜಯಂತಿಯ ಹಾರ್ದಿಕ ಶುಭಾಶಯಗಳು.
#ಲಿಂಗಾಯತ #ಬಸವಣ್ಣ

24/03/2024

ಕೂಡಲ ಸಂಗಮದ ಶರಣ ಮೇಳದಲ್ಲಿ ಲಿಂಗದೀಕ್ಷೆಯನ್ನು ಪಡೆದುಕೊಂಡೆ.ಶಾಲಿನಿ ರಜನೀಶ್ IAS

ಶ್ರೀ ಸಂತೋಷ ಲಾಡ ಮಾನ್ಯ ಕಾರ್ಮಿಕ ಸಚಿವರು, ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಅವರುಧಾರವಾಡದಲ್ಲಿ ಬಸವಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕ...
23/03/2024

ಶ್ರೀ ಸಂತೋಷ ಲಾಡ ಮಾನ್ಯ ಕಾರ್ಮಿಕ ಸಚಿವರು, ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಅವರು
ಧಾರವಾಡದಲ್ಲಿ ಬಸವಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಬಸವ ತತ್ವ ಸಿದ್ಧಾಂತಗಳನ್ನು ಮನೆಮನೆಗೆ ಮುಟ್ಟಿಸುವ ಪ್ರಯತ್ನದ ಬಗ್ಗೆ ಚರ್ಚೆ ನಡೆಸಿದರು..

#ಜೈಬಸವಣ್ಣ

ಲಕ್ಷ್ಮೀ ಹೆಬ್ಬಾಳ್ಕರ್ ಮಗನಿಗೆ "MP ಟಿಕೆಟ್ ಫಿಕ್ಸ್"- ಅಕ್ಕನ ಮಗಳ ಗಂಡ " ರಜತ್‌ಗೆ ನೋ ಟಿಕೆಟ್"- ರಾಜಕೀಯ ಮಾರಾಯ್ರೇ....ಕೊಡ್ರಿ ಅಳಿಯ, ಸೊಸೆ,...
20/03/2024

ಲಕ್ಷ್ಮೀ ಹೆಬ್ಬಾಳ್ಕರ್ ಮಗನಿಗೆ "MP ಟಿಕೆಟ್ ಫಿಕ್ಸ್"- ಅಕ್ಕನ ಮಗಳ ಗಂಡ " ರಜತ್‌ಗೆ ನೋ ಟಿಕೆಟ್"- ರಾಜಕೀಯ ಮಾರಾಯ್ರೇ....
ಕೊಡ್ರಿ ಅಳಿಯ, ಸೊಸೆ, ಮಾವ, ಮತ್ಯಾರ ಉಳಿದ್ದಾರ ಕೊಡ್ರಿ..

Spread the loveಹುಬ್ಬಳ್ಳಿ: ರಜತ ಉಳ್ಳಾಗಡ್ಡಿಮಠ ನನ್ನ ಅಳಿಯ ಆಗಿದ್ದಕ್ಕೆ ರಾಜಕೀಯದಲ್ಲಿ ತೊಂದರೆ ಅನುಭವಿಸುತ್ತಿದ್ದಾನೆ ಎಂದು ಸಚಿವೆ ಲಕ್ಷ್...

ಶರಣ ಸಂಸ್ಕೃತಿ ಸಂಸ್ಕಾರ ಶಿಬಿರ ೨೦೨೪
18/03/2024

ಶರಣ ಸಂಸ್ಕೃತಿ ಸಂಸ್ಕಾರ ಶಿಬಿರ ೨೦೨೪

18/03/2024

ನಮ್ಮ ಉತ್ತರ ಕರ್ನಾಟಕದ ರೊಟ್ಟಿ ತಾಕತ್ತು ಹೆಂಗೆ

ರೊಟ್ಟಿ ಪವರ್ 💛❤😍💪💪💪 ನಮ್ಮ ಉತ್ತರ ಕರ್ನಾಟಕದ ಹುಡುಗಿ ಶ್ರೇಯಾಂಕಾ ಪಾಟೀಲ್ 🔥🔥

ಮೂಲತಃ ಕಲಬುರಗಿ ಜಿಲ್ಲೆಯ ಲಿಂಗಾಯತ ಯುವತಿ ಶ್ರೇಯಾಂಕ ಪಾಟೀಲ್... ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ......ನಾನು ಲಿಂಗಾಯತ ಧರ್ಮೀಯ ನಮ್ಮಲ್ಲಿ ...
18/03/2024

ಮೂಲತಃ ಕಲಬುರಗಿ ಜಿಲ್ಲೆಯ ಲಿಂಗಾಯತ ಯುವತಿ ಶ್ರೇಯಾಂಕ ಪಾಟೀಲ್...
ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ......

ನಾನು ಲಿಂಗಾಯತ ಧರ್ಮೀಯ ನಮ್ಮಲ್ಲಿ ನೂರಾರು ಒಳಪಂಗಡಗಳು(ಜಾತಿಗಳು) ಇವೆ..

https://youtu.be/uuXbetiPf7I?si=5Ep0GiVFuZ7iLOe-
15/03/2024

https://youtu.be/uuXbetiPf7I?si=5Ep0GiVFuZ7iLOe-

ಶ್ರೀಮಂತರ ಬಿನ್ನಭಾವದಿಂದ ಬಡವರ ಮಕ್ಕಳಿಗೆ ಬಹಳಷ್ಟು ನೋವು ತಂದಿರುತ್ತದೆ..ಜಾತೀಯತೆ ಅಸಮಾನತೆ ಅಸ್ಪೃಶ್ಯತೆ ಸಮಾಜದಲ್ಲಿ ದ್ವೇಷ ಅಸೂ.....

 #ಗುರು ಬಸವಣ್ಣನವ ಅಪರೂಪದ ನಿಂತಿರುವ ಮೂರ್ತಿ  #ಲಿಂಗಾಯತ Lingayat Kranti ಲಿಂಗಾಯತ ಕ್ರಾಂತಿ
10/03/2024

#ಗುರು ಬಸವಣ್ಣನವ ಅಪರೂಪದ ನಿಂತಿರುವ ಮೂರ್ತಿ

#ಲಿಂಗಾಯತ Lingayat Kranti ಲಿಂಗಾಯತ ಕ್ರಾಂತಿ

ಧಾರವಾಡ ಜಿಲ್ಲೆಯಾದ್ಯಂತ ಬಸವೋತ್ಸವ ಯಾತ್ರೆ ಹಮ್ಮಿಕೊಳ್ಳುವ ಮೂಲಕ ಮನೆ-ಮನೆಗೆ ವಚನಗ್ರಂಥ, ವಿಭೂತಿ, ರುದ್ರಾಕ್ಷಿ ನೀಡಲು ಸಹಕರಿಸುತ್ತಿರುವ ಧಾರವಾ...
10/03/2024

ಧಾರವಾಡ ಜಿಲ್ಲೆಯಾದ್ಯಂತ ಬಸವೋತ್ಸವ ಯಾತ್ರೆ ಹಮ್ಮಿಕೊಳ್ಳುವ ಮೂಲಕ ಮನೆ-ಮನೆಗೆ ವಚನಗ್ರಂಥ, ವಿಭೂತಿ, ರುದ್ರಾಕ್ಷಿ ನೀಡಲು ಸಹಕರಿಸುತ್ತಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಸಂತೋಷ ಲಾಡ್ ಇವರನ್ನು ಜಾಗತಿಕ ಲಿಂಗಾಯತ ಮಹಾಸಭಾ ಬಸವಪರ ಸಂಘಟನೆಗಳಿಂದ ಸನ್ಮಾನಿಸಿದರು. ಇವರಿಗೆ ಬಸವಾದಿ ಪ್ರಮಥರ ಆಶೀರ್ವಾದ ಸದಾ ಇರಲಿ ಎಂದು ಆಶಿಸುತ್ತೇವೆ.. 🙏💐
Lingayat Kranti ಲಿಂಗಾಯತ ಕ್ರಾಂತಿ Siddaramaiah Santosh Lad Chief Minister of Karnataka Vinay Kulkarni Satish Jarkiholi M. B. Patil

09/03/2024

ಮಠಾಧೀಶರ ಬಂಡವಾಳ ಬಿಚ್ಚಿಟ್ಟ ಸ್ವಾಮಿ...!
ಇತನಿಗೂ ಬಸವಣ್ಣ ಅಂದರೆ ಮೈಯಲ್ಲಾ ಉರಿಯುತ್ತೆ....
ಈ ವಿಡಿಯೋ ತಪ್ಪದೇ ನೋಡಿ...
ಬಸವಣ್ಣ - Basavanna Lingayat Kranti ಲಿಂಗಾಯತ ಕ್ರಾಂತಿ

ಲಿಂಗಾಯತ ಧರ್ಮದ ಹಾದಿಯಲ್ಲಿ......!
08/03/2024

ಲಿಂಗಾಯತ ಧರ್ಮದ ಹಾದಿಯಲ್ಲಿ......!

ಜಾತಿ ಪದ್ಧತಿ, ಅಸ್ಪೃಶ್ಯತೆ, ಅಸಮಾನತೆ, ಶೋಷಣೆ ಹಾಗೂ ಧಾರ್ಮಿಕ ಢಂಬಾಚಾರದ ವಿರುದ್ಧ ಬಂಡೆದ್ದ ಬಸವಾದಿ ಶರಣರು ಜನರಲ್ಲಿ ಅರಿವುಮೂಡಿಸಲು ಆಯ್ದುಕೊಂ...
07/03/2024

ಜಾತಿ ಪದ್ಧತಿ, ಅಸ್ಪೃಶ್ಯತೆ, ಅಸಮಾನತೆ, ಶೋಷಣೆ ಹಾಗೂ ಧಾರ್ಮಿಕ ಢಂಬಾಚಾರದ ವಿರುದ್ಧ ಬಂಡೆದ್ದ ಬಸವಾದಿ ಶರಣರು ಜನರಲ್ಲಿ ಅರಿವುಮೂಡಿಸಲು ಆಯ್ದುಕೊಂಡ ಸಾಧನ "ವಚನ ಸಾಹಿತ್ಯ."

ವಚನಗಳಲ್ಲಿ ಬಸವೇಶ್ವರರಾದಿಯಾಗಿ ನೂರಾರು ಶರಣರ ಬದುಕಿನ ಅನುಭವದ ಸಾರವಿದೆ, ಅಂಧಶ್ರದ್ದೆ- ಮೌಢ್ಯದ ವಿರುದ್ಧದ ಆಕ್ರೋಶವಿದೆ, ಜ್ಞಾನದ ಬೆಳಕಿದೆ.

ಶರಣರ ವಚನಗಳು ಹಾಳೆಗಳಿಗೆ ಸೀಮಿತವಾಗಬಾರದು, ವಚನಗಳ ಪ್ರತಿ ಅಕ್ಷರ ಜನರ ಎದೆಗೆ ಇಳಿಯಬೇಕು, ಆ ಮೂಲಕ ಬಸವಣ್ಣನವರ ಸಮಸಮಾಜದ ಕನಸು ಸಾಕಾರಗೊಳ್ಳಬೇಕು. ಈ ಉದ್ದೇಶದಿಂದ ಮುಂದಿನ ವರ್ಷ 'ವಚನ ವಿಶ್ವವಿದ್ಯಾಲಯ' ಸ್ಥಾಪನೆ ಮಾಡಬೇಕೆಂದು ನಿರ್ಧರಿಸಿದ್ದೇನೆ.

#ಬಸವಕಲ್ಯಾಣ Siddaramaiah

ತಾಳಿಕೋಟೆಯ ಶರಣಾನುಯಾಯಿ Prakash Kashetty Talikoti  ಅವರ ತಂದೆಯವರು ಇಂದು ಲಿಂಗೈಕ್ಯರಾಗಿದ್ದಾರೆ......
07/03/2024

ತಾಳಿಕೋಟೆಯ ಶರಣಾನುಯಾಯಿ Prakash Kashetty Talikoti ಅವರ ತಂದೆಯವರು ಇಂದು ಲಿಂಗೈಕ್ಯರಾಗಿದ್ದಾರೆ......

07/03/2024
॥ಓಂಶ್ರೀಗುರುಬಸವಲಿಂಗಾಯನಮಃ॥ಶ್ರೀ ಬಸವತತ್ತ್ವ ಪೀಠ, ಚಿಕ್ಕಮಗಳೂರುಶ್ರೀ ಮ. ನಿ. ಪ್ರ. ಚಂದ್ರಶೇಖರ ಮಹಾಸ್ವಾಮಿಗಳವರ ೧೬೯ನೆಯ ಜಯಂತಿಶ್ರೀ ಮ. ನಿ. ...
03/03/2024

॥ಓಂಶ್ರೀಗುರುಬಸವಲಿಂಗಾಯನಮಃ॥

ಶ್ರೀ ಬಸವತತ್ತ್ವ ಪೀಠ, ಚಿಕ್ಕಮಗಳೂರು

ಶ್ರೀ ಮ. ನಿ. ಪ್ರ. ಚಂದ್ರಶೇಖರ ಮಹಾಸ್ವಾಮಿಗಳವರ ೧೬೯ನೆಯ ಜಯಂತಿ

ಶ್ರೀ ಮ. ನಿ. ಪ್ರ. ಜಯಚಂದ್ರಶೇಖರ ಮಹಾಸ್ವಾಮಿಗಳವರ ೨೮ನೆಯ ಸಂಸ್ಮರಣೆ ಅಂಗವಾಗಿ

ಬಸವತತ್ತ್ವ ಸಮಾವೇಶ

07 ಮಾರ್ಚ್ 2024, ಗುರುವಾರ

26/02/2024

ಲಿಂಗಾಯತ ಕ್ರಾಂತಿ ಪತ್ರಿಕೆ ಆರಂಭಿಸಲು ಮಾರ್ಗದರ್ಶನ ಮಾಡಿ ಸದಾ ಧೈರ್ಯ ನೀಡಿ ಮುನ್ನಡಿಸಿ ಧರ್ಮದ ದಾರಿ ತೋರಿದ ಮಹಾಗುರುಗಳಿಗೆ ಜನ್ಮದಿನದ ಹಾರ್ದಿಕ...
24/02/2024

ಲಿಂಗಾಯತ ಕ್ರಾಂತಿ ಪತ್ರಿಕೆ ಆರಂಭಿಸಲು ಮಾರ್ಗದರ್ಶನ ಮಾಡಿ ಸದಾ ಧೈರ್ಯ ನೀಡಿ ಮುನ್ನಡಿಸಿ ಧರ್ಮದ ದಾರಿ ತೋರಿದ ಮಹಾಗುರುಗಳಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಇಂದು ಸಾಯಂಕಾಲ 6:30ಕ್ಕೆ ಗುರುವಂದನಾ ಸಮಾರಂಭ..
#ವಚನಸಾಹಿತ್ಯಸಂಭ್ರಮ #ಗುರುವಂದನಾ

ಸರ್ವರಿಗೂ ಹಾರ್ದಿಕ ಸುಸ್ವಾಗತ.ಫೆಬ್ರವರಿ 24 ಮದ್ಯಾಹ್ನ 4:30 ಗಂಟೆಗೆ ನೂತನ  #ಚನ್ನಬಸವೇಶ್ವರಮೂರ್ತಿ ಹಾಗೂ ಚನ್ನಬಸವೇಶ್ವರ ಮಹಾದ್ವಾರ ಬಾಗಿಲು ಉ...
23/02/2024

ಸರ್ವರಿಗೂ ಹಾರ್ದಿಕ ಸುಸ್ವಾಗತ.

ಫೆಬ್ರವರಿ 24 ಮದ್ಯಾಹ್ನ 4:30 ಗಂಟೆಗೆ ನೂತನ #ಚನ್ನಬಸವೇಶ್ವರಮೂರ್ತಿ ಹಾಗೂ ಚನ್ನಬಸವೇಶ್ವರ ಮಹಾದ್ವಾರ ಬಾಗಿಲು ಉದ್ಘಾಟನಾ ಸಮಾರಂಭ ನಡೆಯಲ್ಲಿದ್ದು ಸಾಯಂಕಾಲ 07:00ಗಂಟೆಗೆ #ವಚನಸಾಹಿತ್ಯಸಂಭ್ರಮ ಹಾಗೂ ಪೂಜ್ಯರ 60ವರ್ಷದ ಜನ್ಮದಿನದ ನಿಮಿತ್ಯ #ಗುರುವಂದನಾ ಸಮಾರಂಭ ಜರುಗಲಿದ್ದು ಸರ್ವರಿಗೂ ತಪ್ಪದೇ ಆಗಮಿಸಲು ವಿನಂತಿಸುತ್ತೇವೆ....

ಸತ್ಯವಾದ ಮಾತುಗಳು...
23/02/2024

ಸತ್ಯವಾದ ಮಾತುಗಳು...

ಸರ್ವರಿಗೂ ಹಾರ್ದಿಕ ಸುಸ್ವಾಗತ.ಫೆಬ್ರವರಿ 24 ಮದ್ಯಾಹ್ನ 4:30 ಗಂಟೆಗೆ ನೂತನ  #ಚನ್ನಬಸವೇಶ್ವರಮೂರ್ತಿ ಹಾಗೂ ಚನ್ನಬಸವೇಶ್ವರ ಮಹಾದ್ವಾರ ಬಾಗಿಲು ಉ...
23/02/2024

ಸರ್ವರಿಗೂ ಹಾರ್ದಿಕ ಸುಸ್ವಾಗತ.

ಫೆಬ್ರವರಿ 24 ಮದ್ಯಾಹ್ನ 4:30 ಗಂಟೆಗೆ ನೂತನ #ಚನ್ನಬಸವೇಶ್ವರಮೂರ್ತಿ ಹಾಗೂ ಚನ್ನಬಸವೇಶ್ವರ ಮಹಾದ್ವಾರ ಬಾಗಿಲು ಉದ್ಘಾಟನಾ ಸಮಾರಂಭ ನಡೆಯಲ್ಲಿದ್ದು ಸಾಯಂಕಾಲ 07:00ಗಂಟೆಗೆ #ವಚನಸಾಹಿತ್ಯಸಂಭ್ರಮ ಹಾಗೂ ಪೂಜ್ಯರ 60ವರ್ಷದ ಜನ್ಮದಿನದ ನಿಮಿತ್ಯ #ಗುರುವಂದನಾ ಸಮಾರಂಭ ಜರುಗಲಿದ್ದು ಸರ್ವರಿಗೂ ತಪ್ಪದೇ ಆಗಮಿಸಲು ವಿನಂತಿಸುತ್ತೇವೆ...

ಬೈಲೂರು ನಿಷ್ಕಲ ಮಂಟಪದಲ್ಲಿ ಚಿನ್ಮಯ ಜ್ಞಾನಿ ಶ್ರೀ ಚೆನ್ನಬಸವಣ್ಣನವರ ಜಾತ್ರಾ ಮಹೋತ್ಸವ, ವಚನ ಸಾಹಿತ್ಯ ಹಾಗೂ ಗುರುವಂದನಾ ಸಂಭ್ರಮದ ಅಂಗವಾಗಿ ಶರಣ...
21/02/2024

ಬೈಲೂರು ನಿಷ್ಕಲ ಮಂಟಪದಲ್ಲಿ ಚಿನ್ಮಯ ಜ್ಞಾನಿ ಶ್ರೀ ಚೆನ್ನಬಸವಣ್ಣನವರ ಜಾತ್ರಾ ಮಹೋತ್ಸವ, ವಚನ ಸಾಹಿತ್ಯ ಹಾಗೂ ಗುರುವಂದನಾ ಸಂಭ್ರಮದ ಅಂಗವಾಗಿ ಶರಣ ಚರಿತಾಮೃತ ಪ್ರವಚನ, ಶ್ರೀ ಚೆನ್ನಬಸವಣ್ಣವರ ಮೂರ್ತಿ ಅನಾವರಣ, ಕಲ್ಲಿನ ಬಾಗಿಲು ಅನಾವರಣ, ನಗೆ ಹಬ್ಬ, ಸಾಮೂಹಿಕ ಕಲ್ಯಾಣ ಮಹೋತ್ಸವ, ಸಾಧಕರಿಗೆ ಸತ್ಕಾರ ಹಾಗೂ ಫೆಬ್ರವರಿ 25 ರಂದು ಸಾಯಂಕಾಲ ಸೇರಿದಂತೆ ಅನೇಕ ಕಾರ್ಯಕ್ರಮಗಳೊಂದಿಗೆ ಧರ್ಮ ರಥೋತ್ಸವ ಜರುಗಲಿದೆ.

ಭಾವೈಕ್ಯತಾ ದಿನ ಆಚರಣೆ ಮಾಡಿದರೇ ತಪ್ಪೇನು?ಗದಗ: ‘ಮಸೀದಿ, ಮಂದಿರಗಳಿಗೆ ತೋಂಟದಾರ್ಯ ಮಠ ಜಾಗ ಕೊಟ್ಟಿದೆ. ಭಾವೈಕ್ಯತಾ ದಿನ ಆಚರಣೆ ಮಾಡಿದರೇ ತಪ್ಪೇ...
21/02/2024

ಭಾವೈಕ್ಯತಾ ದಿನ ಆಚರಣೆ ಮಾಡಿದರೇ ತಪ್ಪೇನು?

ಗದಗ: ‘ಮಸೀದಿ, ಮಂದಿರಗಳಿಗೆ ತೋಂಟದಾರ್ಯ ಮಠ ಜಾಗ ಕೊಟ್ಟಿದೆ. ಭಾವೈಕ್ಯತಾ ದಿನ ಆಚರಣೆ ಮಾಡಿದರೇ ತಪ್ಪೇನು’ ಎಂದು ತೋಂಟದಾರ್ಯ ಸಿದ್ದರಾಮ ಶ್ರೀಗಳು ಪ್ರಶ್ನಿಸಿದ್ದಾರೆ.

ಭಾವೈಕ್ಯತಾ ದಿನ ಆಚರಣೆ ವಿರೋಧಿಸಿ ದಿಂಗಾಲೇಶ್ವರ ಶ್ರೀಗಳು ಪತ್ರಿಕಾಗೋಷ್ಠಿ ನಡೆಸಿದ ಕಾರಣ ತೋಂಟದಾರ್ಯ ಮಠದಲ್ಲೂ ದಿಂಗಾಲೇಶ್ವರ ಶ್ರೀ ಹೇಳಿಕೆ ವಿರೋಧಿಸಿ ಸಿದ್ಧರಾಮ ಶ್ರೀಗಳು ಮಾತನಾಡಿದರು.

‘ತೋಂಟದಾರ್ಯ ಮಠದಲ್ಲಿ ಸಾಕಷ್ಟು ಸಾಮರಸ್ಯದ ಕೆಲಸ ಮಾಡಿದ್ದೇವೆ. ಜಾತ್ರಾ ಕಮಿಟಿಗೆ ಮುಸ್ಲಿಮರನ್ನು ಆಯ್ಕೆ ಮಾಡಿದ ಉದಾಹರಣೆ ಇದೆ. ಮಠದಲ್ಲಿ ಅನೇಕ ಮುಸ್ಲಿಂ ಭಕ್ತರಿದ್ದಾರೆ. ಲಿಂ. ಸಿದ್ಧಲಿಂಗ ಶ್ರೀಗಳು ಎಲ್ಲ ಸಮುದಾಯದ ಜತೆ ಭಾವೈಕ್ಯತೆಯಿಂದ ಇದ್ದರು. ಸಿದ್ಧಲಿಂಗ ಶ್ರೀಗಳ ಮೇಲೆ ಆರೋಪ ಸಲ್ಲ. ಮತ್ತೊಬ್ಬರನ್ನು ಟೀಕೆ ಮಾಡುವುದು ಸರಿಯಲ್ಲ. ನಮ್ಮ ಕಾಯಕ ನಮ್ಮ ಜತೆ ಇರಲಿ. ಸೌಹಾರ್ದತೆ, ಸಹೋದರತ್ವ ಬೇಕು. ಸಂವಿಧಾನದಲ್ಲೇ ಭಾವೈಕ್ಯತೆ ಸಂದೇಶವಿದೆ’ ಎಂದರು.

‘ಭಾವೈಕ್ಯತೆ ಎಂಬುವುದು ಒಬ್ಬ ವ್ಯಕ್ತಿಗೆ ಸೀಮಿತ ಆಗಿದ್ದಲ್ಲ. ಎಲ್ಲರೂ ಆಚರಿಸಬಹುದು. ದಿಂಗಾಲೇಶ್ವರ ಶ್ರೀಗಳು ಕರಾಳ ದಿನ ಆಚರಣೆ ಮಾಡಿದರೇ ಅದನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ನಮಗೆ ಸರ್ಕಾರ ರಕ್ಷಣೆ ನೀಡಬೇಕು. ಕರಾಳ ದಿನ ಆಚರಣೆ ತಪ್ಪಾದರೆ ಸರ್ಕಾರ ಕರಾಳ ದಿನ ಆಚರಣೆಯನ್ನು ನಿಷಿದ್ಧ ಮಾಡಬೇಕು ಅಥವಾ ಸರ್ಕಾರ ನಮಗೆ ನಿರ್ದೇಶನ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

‘ವೀರೈಶವ ಲಿಂಗಾಯತ ಧರ್ಮವನ್ನು ಸಿದ್ಧಲಿಂಗ ಶ್ರೀಗಳು ಒಡೆದಿದ್ದಾರೆ ಎಂಬ ದಿಂಗಾಲೇಶ್ವರ ಶ್ರೀಗಳ ಆರೋಪಕ್ಕೆ ಪ್ರತಿಕ್ರಿಸಿದ ಅವರು, ‘ಹಿಂದೂ ಎಂಬುದು ಬದುಕುವ ಪದ್ಧತಿಯೇ ವಿನಹ ಧರ್ಮವಲ್ಲ. ಹಿಂದು ಧರ್ಮಕ್ಕೆ ಸಂಸ್ಥಾಪಕರೇ ಇಲ್ಲ. ಭಾರತದಲ್ಲಿ ಇರುವರೆಲ್ಲರೂ ಹಿಂದೂಗಳೇ ಎಂಬುದು ಅರಿತುಕೊಳ್ಳಬೇಕು. ವೀರಶೈವ ಎಂಬುದು ಲಿಂಗಾಯತದ ಒಂದು ಭಾಗ. 12ನೇ ಶತಮಾನದಲ್ಲೇ ಲಿಂಗಾಯತ ಧರ್ಮ ಇದೆ. ಅದನ್ನು ಒಡೆಯುವ ಪ್ರಮೇಯವೇ ಇಲ್ಲ. ಪ್ರತ್ಯೇಕ ಧರ್ಮ ಹೋರಾಟ ತಟಸ್ಥದ ಹಿಂದೆ ರಾಜಕಾರಣಿಗಳ ಹೊರಳಾಟವಿದೆ. ರಾಜಕಾರಣಿಗಳಿಗೆ ಮತಮುಖ್ಯ. ಸಿದ್ಧಾಂತವಲ್ಲ.ಈ ವಿಷಯ ಎಲ್ಲರಿಗೂ ಗೊತ್ತೇ ಇದೆ’ ಎಂದು ತಿಳಿಸಿದರು.

21/02/2024

ಉಳವಿ ಚನ್ನಬಸವೇಶ್ವರ ಜಾತ್ರೆ
ಪೆಬ್ರವರಿ 24 ರಂದು

Address

Belgaum
591102

Alerts

Be the first to know and let us send you an email when Lingayat Kranti ಲಿಂಗಾಯತ ಕ್ರಾಂತಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to Lingayat Kranti ಲಿಂಗಾಯತ ಕ್ರಾಂತಿ:

Videos

Share


Other Media/News Companies in Belgaum

Show All

You may also like