ನೂತನ ಸಿಎಂ ಸಿದ್ರಾಮಯ್ಯನರ ಪ್ರಮಾಣ ವಚನ ಅನುಕರಣೆ ಮಾಡಿದ ರಾಣೇಬೆನ್ನೂರಿನ ಖ್ಯಾತ ವಕೀಲ ನಾಗರಾಜ ಕುಡುಪಲಿ
ಬೆಳಗಾವಿ: ಸುವರ್ಣ ಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸುವಂತೆ ಮನವಿ: ಮಲ್ಲಿಕಾರ್ಜುನ ಚೌಕಾಶಿ-ನ್ಯಾಯವಾದಿಗಳು
ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಶ್ರೀನಿವಾಸಪುರ ಪಟ್ಟಣದಲ್ಲಿ ಮುಸ್ಲಿಂ ಮುಖಂಡರ ಎದುರು ಬಿಕ್ಕಿ ಬಿಕ್ಕಿ ಅಳುತ್ತಾ ದುಃಖ ತೋಡಿಕೊಳ್ಳುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
#krrameshkumar #kolara #socialmedia
ಕಾಂಗ್ರೇಸ್ ಸೇರಿದ ಬಳಿಕ ಬಿಜೆಪಿ ಆಂತರಿಕ ಅಸಮಾಧಾನ ಹೊರ ಹಾಕಿದ
ಮಾಜಿ ಸಿಎಂ-ಜಗದೀಶ ಶೆಟ್ಟರ್
ರಾಮದುರ್ಗದಲ್ಲಿ ಬೆಳ್ಳಂ ಬೆಳಗ್ಗೆ ಭಾರಿ ಪ್ರಮಾಣದ ಹಣ ವಶ