13/10/2024
ಆಯುರ್ವೇದ ತಜ್ಞ ವೈದ್ಯ ಡಾ.ಸುಮೇಧ ಕಟ್ಟೆ ಅವರು ಅಕ್ಟೋಬರ್ 20 ಭಾನುವಾರದಂದು ಬೆಂಗಳೂರು ಚಿಕಿತ್ಸಾಲಯದಲ್ಲಿ ಲಭ್ಯ.
ಯಾವ ರೋಗಗಳಿಗೆ ಚಿಕಿತ್ಸೆ
1. ಸೊಂಟ ನೋವು- ಸಯಾಟಿಕ- Back pain and sciatica
2. ಕುತ್ತಿಗೆ ನೋವು- cervical spondylosis
3. ಸಂಧಿವಾತ - osteo arthritis and Rheumatoid arthritis
ಮುಖ್ಯಾಂಶಗಳು
1. ವೈದ್ಯರ ಜೊತೆ ಸಂದರ್ಶನ
2. ಪಥ್ಯಾಪಥ್ಯ ಬೋಧನೆ
3. ಹೀಲಿಂಗ್ ಥೆರಪಿ
4. ಔಷಧಗಳು
ಸಮಯ- ಬೆಳಿಗ್ಗೆ 11 ಘಂಟೆ ಇಂದ ಸಂಜೆ 5 ಘಂಟೆ ತನಕ
ವಿ.ಸೂ- ಸಂದರ್ಶನ ಮೊದಲ 25 ಜನರಿಗೆ ಮಾತ್ರ. ಮೊದಲೆ ಹೆಸರು ನೊಂದಾಯಿಸಲು ಕರೆ ಮಾಡಿ - 9481325360
ಅಗತ್ಯವಿರುವವರುವವರಿಗೆ ತಲುಪಿಸಿ.