Nammur Express Shivamogga

Nammur Express Shivamogga ನಮ್ಮೂರ್ ಎಕ್ಸ್ ಪ್ರೆಸ್, ಕರ್ನಾಟಕದ ಮೀಡಿಯಾ ಕ್ಷೇತ್ರದಲ್ಲಿ ತನ್ನ ಕ್ರಿಯಾಶೀಲತೆ ಮೂಲಕವೇ ಓದುಗರ ಮನ ಗೆದ್ದ ಮೀಡಿಯಾ ಸಂಸ್ಥೆ.

ಐತಿಹಾಸಿಕ ದಾಖಲೆ ಬರೆದ ಚಿನ್ನದ ಬೆಲೆ!- ಅಯ್ಯೋ ಬಂಗಾರ ಬಲು ಬಾರ!- 67 ಸಾವಿರಕ್ಕೆ ಏರಿದ ಬಂಗಾರದ ರೇಟ್ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲ...
11/03/2024

ಐತಿಹಾಸಿಕ ದಾಖಲೆ ಬರೆದ ಚಿನ್ನದ ಬೆಲೆ!
- ಅಯ್ಯೋ ಬಂಗಾರ ಬಲು ಬಾರ!
- 67 ಸಾವಿರಕ್ಕೆ ಏರಿದ ಬಂಗಾರದ ರೇಟ್

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/gold-rate/historical-record-gold-price/

ಐತಿಹಾಸಿಕ ದಾಖಲೆ ಬರೆದ ಚಿನ್ನದ ಬೆಲೆ! – ಅಯ್ಯೋ ಬಂಗಾರ ಬಲು ಬಾರ! – 67 ಸಾವಿರಕ್ಕೆ ಏರಿದ ಬಂಗಾರದ ರೇಟ್ NAMMUR EXPRESS NEWS ಚಿನ್ನ ಎಂದರೆ ಎಲ್ಲರಿಗೂ...

ರಾಜ್ಯದಲ್ಲಿ ಬಾಂಬೆ ಮಿಠಾಯಿ, ಗೋಬಿ ಬ್ಯಾನ್!- ವಿವಿಧ ಬಗೆಯ ಬಣ್ಣ ಬಳಕೆ: ಅಧಿಕೃತ ಆದೇಶ ಸಾಧ್ಯತೆ- ಯಾಕೆ ನಿಷೇಧ?: ಅಧಿಕೃತ ಆದೇಶ ಹೊರಬೀಳುವ ನಿರೀ...
10/03/2024

ರಾಜ್ಯದಲ್ಲಿ ಬಾಂಬೆ ಮಿಠಾಯಿ, ಗೋಬಿ ಬ್ಯಾನ್!
- ವಿವಿಧ ಬಗೆಯ ಬಣ್ಣ ಬಳಕೆ: ಅಧಿಕೃತ ಆದೇಶ ಸಾಧ್ಯತೆ
- ಯಾಕೆ ನಿಷೇಧ?: ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/bombay-candy-and-gobi-ban-in-state/

ರಾಜ್ಯದಲ್ಲಿ ಬಾಂಬೆ ಮಿಠಾಯಿ, ಗೋಬಿ ಬ್ಯಾನ್! – ವಿವಿಧ ಬಗೆಯ ಬಣ್ಣ ಬಳಕೆ: ಅಧಿಕೃತ ಆದೇಶ ಸಾಧ್ಯತೆ – ಯಾಕೆ ನಿಷೇಧ?: ಅಧಿಕೃತ ಆದೇಶ ಹೊರಬೀಳ....

ಮಹಿಳಾ ದಿನದಂದು ಮಹಿಳೆಯರಿಗೆ ಭರ್ಜರಿ ಕೊಡುಗೆ..!- ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆ.!- 2025 ರವರೆಗೆ ಎಲ್ ಪಿಜಿ ಸಬ್ಸಿಡಿ 300 ರೂ. ಗೆ ಹೆಚ್ಚ...
08/03/2024

ಮಹಿಳಾ ದಿನದಂದು ಮಹಿಳೆಯರಿಗೆ ಭರ್ಜರಿ ಕೊಡುಗೆ..!
- ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆ.!
- 2025 ರವರೆಗೆ ಎಲ್ ಪಿಜಿ ಸಬ್ಸಿಡಿ 300 ರೂ. ಗೆ ಹೆಚ್ಚಳ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/bengaluru/great-gift-for-women-on-womens-day/

ಮಹಿಳಾ ದಿನದಂದು ಮಹಿಳೆಯರಿಗೆ ಭರ್ಜರಿ ಕೊಡುಗೆ..! – ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆ.! – 2025 ರವರೆಗೆ ಎಲ್ ಪಿಜಿ ಸಬ್ಸಿಡಿ 300 ರೂ. ಗೆ ಹೆಚ್....

08/03/2024

ಎಸ್ಸೆಸ್ಸೆಲ್ಸಿ ಪರೀಕ್ಷೆ: ಹೊಸ ರೂಲ್ಸ್..!
- ದ್ವಾರದ ಕಡೆ ಮುಖ ಮಾಡುವುದು ನಿರ್ಬಂಧ
- ಪರೀಕ್ಷಾ ಕೊಠಡಿಗಳಿಗೆ ಕಡ್ಡಾಯವಾಗಿ ಸಿಸಿಟೀವಿ ಅಳವಡಿಕೆ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/bengaluru/new-rules-for-sslc-exams/

ರೈಲ್ವೆಯಲ್ಲಿ ಮತ್ತೆ 4,660 ಹುದ್ದೆ: ನೀವೂ ಅರ್ಜಿ ಹಾಕಬಹುದು!-  4,208 ಕಾನ್ಸ್‌ಟೆಬಲ್, 452 ಸಬ್ ಇನ್ಸ್‌ಪೆಕ್ಟ‌ರ್ ಹುದ್ದೆ-  ಅರ್ಜಿ ಸಲ್ಲಿಕೆ...
07/03/2024

ರೈಲ್ವೆಯಲ್ಲಿ ಮತ್ತೆ 4,660 ಹುದ್ದೆ: ನೀವೂ ಅರ್ಜಿ ಹಾಕಬಹುದು!
- 4,208 ಕಾನ್ಸ್‌ಟೆಬಲ್, 452 ಸಬ್ ಇನ್ಸ್‌ಪೆಕ್ಟ‌ರ್ ಹುದ್ದೆ
- ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಯಾವಾಗ...?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/job-news/again-4660-posts-in-railways-you-can-also-apply/

ರೈಲ್ವೆಯಲ್ಲಿ ಮತ್ತೆ 4,660 ಹುದ್ದೆ: ನೀವೂ ಅರ್ಜಿ ಹಾಕಬಹುದು! – 4,208 ಕಾನ್ಸ್‌ಟೆಬಲ್, 452 ಸಬ್ ಇನ್ಸ್‌ಪೆಕ್ಟ‌ರ್ ಹುದ್ದೆ – ಅರ್ಜಿ ಸಲ್ಲಿಕೆ ಕ...

ಅಂಡ್ ಟಾಕೀಸ್ ಸಂಸ್ಥೆಯ ಪವರ್ ಆಫ್ ವೋಟ್ ಕಿರುಚಿತ್ರಕ್ಕೆ ಅವಾರ್ಡ್!- ಬೆಂಗಳೂರು ಚುನಾವಣಾ ಆಯೋಗದ ವತಿಯಿಂದ ಕಿರುಚಿತ್ರ ಸ್ಪರ್ಧೆ- ಪ್ರಥಮ ಬಹುಮಾನ...
06/03/2024

ಅಂಡ್ ಟಾಕೀಸ್ ಸಂಸ್ಥೆಯ ಪವರ್ ಆಫ್ ವೋಟ್ ಕಿರುಚಿತ್ರಕ್ಕೆ ಅವಾರ್ಡ್!
- ಬೆಂಗಳೂರು ಚುನಾವಣಾ ಆಯೋಗದ ವತಿಯಿಂದ ಕಿರುಚಿತ್ರ ಸ್ಪರ್ಧೆ
- ಪ್ರಥಮ ಬಹುಮಾನ ಪಡೆದ ಅಂಡ್ ಟಾಕೀಸ್ ಭದ್ರಾವತಿ
- ದಾನಂ ಕುಮಾರ್ ನಿರ್ಮಾಣ, ಶಿವಕುಮಾರ ಬಿ ರಾಠೋಡ್ ನಿರ್ದೇಶನ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/and-talkies-power-of-vote-short-film-award/

Power of Vote Short Film And Talkies Shivamogga

➤➤ ಲೋಕ ಸಭಾ ಚುನಾವಣಾ ಸಮರಕ್ಕೆ ಸಜ್ಜು!- ಈ ತಿಂಗಳೇ ಅಧಿಸೂಚನೆ ಪ್ರಕಟ ಸಾಧ್ಯತೆ- ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಿದ್ಧತೆಗೆ ಸೂಚನೆ- ಏನೇನು ನಿಯಮ....
06/03/2024

➤➤ ಲೋಕ ಸಭಾ ಚುನಾವಣಾ ಸಮರಕ್ಕೆ ಸಜ್ಜು!
- ಈ ತಿಂಗಳೇ ಅಧಿಸೂಚನೆ ಪ್ರಕಟ ಸಾಧ್ಯತೆ
- ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಿದ್ಧತೆಗೆ ಸೂಚನೆ
- ಏನೇನು ನಿಯಮ... ಏನೇನು ಸಿದ್ಧತೆ...?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/bengaluru/ready-for-the-lok-sabha-election-battle/

ಲೋಕ ಸಭಾ ಚುನಾವಣಾ ಸಮರಕ್ಕೆ ಸಜ್ಜು! – ಈ ತಿಂಗಳೇ ಅಧಿಸೂಚನೆ ಪ್ರಕಟ ಸಾಧ್ಯತೆ – ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಿದ್ಧತೆಗೆ ಸೂಚನೆ – ಏನೇ...

ಅಂಚೆ ಇಲಾಖೆಯಲ್ಲಿ 55,000 ಉದ್ಯೋಗ!- 10ನೇ ಕ್ಲಾಸ್ ಆದವರಿಗೆ 81,000 ರೂ.ವರೆಗೆ ವೇತನ- ಯಾರಿಗೆ ಸಿಗುತ್ತೆ ಕೆಲಸ...!.. ಇಲ್ಲಿದೆ ಡೀಟೇಲ್ಸ್ ಸು...
05/03/2024

ಅಂಚೆ ಇಲಾಖೆಯಲ್ಲಿ 55,000 ಉದ್ಯೋಗ!
- 10ನೇ ಕ್ಲಾಸ್ ಆದವರಿಗೆ 81,000 ರೂ.ವರೆಗೆ ವೇತನ
- ಯಾರಿಗೆ ಸಿಗುತ್ತೆ ಕೆಲಸ...!.. ಇಲ್ಲಿದೆ ಡೀಟೇಲ್ಸ್

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/55000-jobs-in-the-postal-department/

ಅಂಚೆ ಇಲಾಖೆಯಲ್ಲಿ 55,000 ಉದ್ಯೋಗ! – 10ನೇ ಕ್ಲಾಸ್ ಆದವರಿಗೆ 81,000 ರೂ.ವರೆಗೆ ವೇತನ – ಯಾರಿಗೆ ಸಿಗುತ್ತೆ ಕೆಲಸ…!.. ಇಲ್ಲಿದೆ ಡೀಟೇಲ್ಸ್ NAMMUR EXPRESS NEW...

ಜನತೆಗೆ ಗುಡ್ ನ್ಯೂಸ್: ಈಗ ವಾಟ್ಸಪ್ ಮೂಲಕವೇ ಸೇವೆ!- ಪಂಚಮಿತ್ರ ವಾಟ್ಸಪ್ ಚಾಟ್ ಆರಂಭ: ವಾಟ್ಸಪ್ ಚಾಟ್ ಮೂಲಕ ನಾನಾ ಸೇವೆ- ದೇಶದಲ್ಲೇ ಮೊದಲ ಬಾರಿ...
04/03/2024

ಜನತೆಗೆ ಗುಡ್ ನ್ಯೂಸ್: ಈಗ ವಾಟ್ಸಪ್ ಮೂಲಕವೇ ಸೇವೆ!
- ಪಂಚಮಿತ್ರ ವಾಟ್ಸಪ್ ಚಾಟ್ ಆರಂಭ: ವಾಟ್ಸಪ್ ಚಾಟ್ ಮೂಲಕ ನಾನಾ ಸೇವೆ
- ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ..!

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/bengaluru/good-news-for-people-now-service-through-whatsapp/

Panchamithra Whatsapp Chat RDPR Gram Panchyath Info

ಜನತೆಗೆ ಗುಡ್ ನ್ಯೂಸ್: ಈಗ ವಾಟ್ಸಪ್ ಮೂಲಕವೇ ಸೇವೆ! – ಪಂಚಮಿತ್ರ ವಾಟ್ಸಪ್ ಚಾಟ್ ಆರಂಭ: ವಾಟ್ಸಪ್ ಚಾಟ್ ಮೂಲಕ ನಾನಾ ಸೇವೆ – ದೇಶದಲ್ಲೇ ಮ.....

ಮ್ಯಾಟ್ರಿಮೋನಿ ಆಪ್ಸ್ ಇನ್ನು ಇರೋದು ಡೌಟು!-  ಆನ್‌ಲೈನ್‌ನಲ್ಲಿ ಇನ್ನು ಸಂಗಾತಿ ಸಿಗಲ್ಲ!-  ಆನ್‌ಲೈನ್‌ ಮೂಲಕ ಸಂಗಾತಿ ಹುಡುಕುವರಿಗೆ ಬೇಸರhttps...
02/03/2024

ಮ್ಯಾಟ್ರಿಮೋನಿ ಆಪ್ಸ್ ಇನ್ನು ಇರೋದು ಡೌಟು!
- ಆನ್‌ಲೈನ್‌ನಲ್ಲಿ ಇನ್ನು ಸಂಗಾತಿ ಸಿಗಲ್ಲ!
- ಆನ್‌ಲೈನ್‌ ಮೂಲಕ ಸಂಗಾತಿ ಹುಡುಕುವರಿಗೆ ಬೇಸರ

https://nammurexpress.in/national-news/matrimony-apps-are-no-longer-doubt/

ಮ್ಯಾಟ್ರಿಮೋನಿ ಆಪ್ಸ್ ಇನ್ನು ಇರೋದು ಡೌಟು! – ಆನ್‌ಲೈನ್‌ನಲ್ಲಿ ಇನ್ನು ಸಂಗಾತಿ ಸಿಗಲ್ಲ! – ಆನ್‌ಲೈನ್‌ ಮೂಲಕ ಸಂಗಾತಿ ಹುಡುಕುವರಿಗೆ ....

ಪೋಷಕರೆ ಗಮನಿಸಿ: ಮಾ.3ಕ್ಕೆ ಪಲ್ಸ್ ಪೋಲಿಯೋ- 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ- ನಿಮ್ಮೂರಲ್ಲೂ ಲಸಿಕೆ ಹಾಕ್ತಾರೆ.. ಮರೆಯಬೇಡಿಸುದ್ದಿಯನ್...
02/03/2024

ಪೋಷಕರೆ ಗಮನಿಸಿ: ಮಾ.3ಕ್ಕೆ ಪಲ್ಸ್ ಪೋಲಿಯೋ
- 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ
- ನಿಮ್ಮೂರಲ್ಲೂ ಲಸಿಕೆ ಹಾಕ್ತಾರೆ.. ಮರೆಯಬೇಡಿ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/bengaluru/note-to-parents-pulse-polio-on-monday-3rd/

ಪೋಷಕರೆ ಗಮನಿಸಿ: ಮಾ.3ಕ್ಕೆ ಪಲ್ಸ್ ಪೋಲಿಯೋ – 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ – ನಿಮ್ಮೂರಲ್ಲೂ ಲಸಿಕೆ ಹಾಕ್ತಾರೆ.. ಮರೆಯಬೇಡಿ NA...

ಜಗತ್ತನ್ನೇ ಅಚ್ಚರಿಗೊಳಿಸಿದ ಭಾರತ..!- ಮದ್ಯ ಕುಡಿದರೆ ಸ್ಟಾರ್ಟ್‌ ಆಗಲ್ಲ ಈ ಬೈಕ್‌!- ಸುರಕ್ಷತೆಗಾಗಿ ಬೈಕ್ ನಲ್ಲಿ ಹಲವು ಫೀಚರ್ಸ್!ಸುದ್ದಿಯನ್ನು...
29/02/2024

ಜಗತ್ತನ್ನೇ ಅಚ್ಚರಿಗೊಳಿಸಿದ ಭಾರತ..!
- ಮದ್ಯ ಕುಡಿದರೆ ಸ್ಟಾರ್ಟ್‌ ಆಗಲ್ಲ ಈ ಬೈಕ್‌!
- ಸುರಕ್ಷತೆಗಾಗಿ ಬೈಕ್ ನಲ್ಲಿ ಹಲವು ಫೀಚರ್ಸ್!

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/national-news/india-surprised-the-world/

ಜಗತ್ತನ್ನೇ ಅಚ್ಚರಿಗೊಳಿಸಿದ ಭಾರತ..! – ಮದ್ಯ ಕುಡಿದರೆ ಸ್ಟಾರ್ಟ್‌ ಆಗಲ್ಲ ಈ ಬೈಕ್‌! – ಸುರಕ್ಷತೆಗಾಗಿ ಬೈಕ್ ನಲ್ಲಿ ಹಲವು ಫೀಚರ್ಸ್! NAMMUR...

🔻 ಟಾಪ್ ನ್ಯೂಸ್ ಶಿವಮೊಗ್ಗ👉 ಹಿರಿಯ ಪತ್ರಕರ್ತ ಶೀನಪ್ಪ ಭಂಡಾರಿ ಇನ್ನಿಲ್ಲ👉  ರಾಜ್ಯದ ಹಲವು ಪತ್ರಿಕೆಯ ವಿತರಕರಾಗಿ ಸೇವೆ👉 ಭದ್ರಾವತಿ: ಕೆಲಸಕ್ಕೆ ...
22/02/2024

🔻 ಟಾಪ್ ನ್ಯೂಸ್ ಶಿವಮೊಗ್ಗ

👉 ಹಿರಿಯ ಪತ್ರಕರ್ತ ಶೀನಪ್ಪ ಭಂಡಾರಿ ಇನ್ನಿಲ್ಲ
👉 ರಾಜ್ಯದ ಹಲವು ಪತ್ರಿಕೆಯ ವಿತರಕರಾಗಿ ಸೇವೆ
👉 ಭದ್ರಾವತಿ: ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಯುವಕ ಆತ್ಮಹತ್ಯೆ!
👉 ಜ್ಯೂಸ್'ಗೆ ಇಲಿ ಪಾಷಾಣ ಬೆರೆಸಿಕೊಂಡು ಕುಡಿದು ಸಾವು
👉 ಸಾಗರ: ಸಾಲ ಕಿರಿಕ್: ಆಟೋ ಚಾಲಕ ನೇಣಿಗೆ ಶರಣು

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/shivamogga/top-news-shivamogga-22-02-2024/

ಒಟ್ಟಿಗೆ ಬಂತು 10 ಸಾವಿರ ಗೃಹಲಕ್ಷ್ಮೀ ಹಣ!- ಹಣ ಬಾರದ ಮಹಿಳೆಯರಿಗೆ ಒಟ್ಟಿಗೆ ಹಣ ಜಮಾ- ಫೆಬ್ರವರಿ ಅಂತ್ಯಕ್ಕೆ ಮತ್ತೊಂದು ಕಂತಿನ ಹಣ- ನಿಮಗೆ ಹಣ ...
22/02/2024

ಒಟ್ಟಿಗೆ ಬಂತು 10 ಸಾವಿರ ಗೃಹಲಕ್ಷ್ಮೀ ಹಣ!
- ಹಣ ಬಾರದ ಮಹಿಳೆಯರಿಗೆ ಒಟ್ಟಿಗೆ ಹಣ ಜಮಾ
- ಫೆಬ್ರವರಿ ಅಂತ್ಯಕ್ಕೆ ಮತ್ತೊಂದು ಕಂತಿನ ಹಣ
- ನಿಮಗೆ ಹಣ ಬಾರದಿದ್ರೆ ಏನು ಮಾಡಬೇಕು?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/bengaluru/10-thousand-household-money-came-together/

ಒಟ್ಟಿಗೆ ಬಂತು 10 ಸಾವಿರ ಗೃಹಲಕ್ಷ್ಮೀ ಹಣ! – ಹಣ ಬಾರದ ಮಹಿಳೆಯರಿಗೆ ಒಟ್ಟಿಗೆ ಹಣ ಜಮಾ – ಫೆಬ್ರವರಿ ಅಂತ್ಯಕ್ಕೆ ಮತ್ತೊಂದು ಕಂತಿನ ಹಣ – ನ....

ನಮ್ಮೂರ್ ಎಕ್ಸ್‌ಪ್ರೆಸ್ ಸಾಧನೆ ಕಡೆಗೆ...ಹೊಸ ವರ್ಷದಿಂದ ಹೊಸ ಭರವಸೆಯೆಡೆಗೆ...!ಜನವರಿಯಲ್ಲಿ ಅತೀ ಹೆಚ್ಚು ಓದುಗರ ವೀಕ್ಷಣೆ!ನಮ್ಮೂರ್ ಎಕ್ಸ್ ಪ್ರ...
12/02/2024

ನಮ್ಮೂರ್ ಎಕ್ಸ್‌ಪ್ರೆಸ್ ಸಾಧನೆ ಕಡೆಗೆ...
ಹೊಸ ವರ್ಷದಿಂದ ಹೊಸ ಭರವಸೆಯೆಡೆಗೆ...!
ಜನವರಿಯಲ್ಲಿ ಅತೀ ಹೆಚ್ಚು ಓದುಗರ ವೀಕ್ಷಣೆ!

ನಮ್ಮೂರ್ ಎಕ್ಸ್ ಪ್ರೆಸ್, ಕರ್ನಾಟಕದ ಮೀಡಿಯಾ ಕ್ಷೇತ್ರದಲ್ಲಿ ತನ್ನ ಕ್ರಿಯಾಶೀಲತೆ ಮೂಲಕವೇ ಓದುಗರ ಮನ ಗೆದ್ದ ಮೀಡಿಯಾ ಸಂಸ್ಥೆ.



Nammur Express

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್.!- ಸರ್ಕಾರದಿಂದ ಉಚಿತ ಸ್ಮಾರ್ಟ್ ಫೋನ್ ಭಾಗ್ಯಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್...
10/02/2024

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್.!
- ಸರ್ಕಾರದಿಂದ ಉಚಿತ ಸ್ಮಾರ್ಟ್ ಫೋನ್ ಭಾಗ್ಯ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/good-news-for-anganwadi-workers-of-the-state/

Angalwadi News

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್.! – ಸರ್ಕಾರದಿಂದ ಉಚಿತ ಸ್ಮಾರ್ಟ್ ಫೋನ್ ಭಾಗ್ಯ NAMMUR EXPRESS NEWS ಬೆಂಗಳೂರು: ಅಂಗನವಾಡಿ ಕ...

ಸ್ಯಾಂಡಲ್‌ವುಡ್‌ ನಟಿಯಾಗುವ ಆಸೆ ಇದ್ಯಾ?- ನಿಮ್ಮೂರಲ್ಲೇ ಆಡಿಷನ್ ಶುರು...!- ಇಲ್ಲಿದೆ ಫುಲ್ ಡಿಟೇಲ್ಸ್ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್...
07/02/2024

ಸ್ಯಾಂಡಲ್‌ವುಡ್‌ ನಟಿಯಾಗುವ ಆಸೆ ಇದ್ಯಾ?
- ನಿಮ್ಮೂರಲ್ಲೇ ಆಡಿಷನ್ ಶುರು...!
- ಇಲ್ಲಿದೆ ಫುಲ್ ಡಿಟೇಲ್ಸ್

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/cinema-nammur-express/wants-to-be-an-actress-in-sandalwood/

ಸ್ಯಾಂಡಲ್‌ವುಡ್‌ ನಟಿಯಾಗುವ ಆಸೆ ಇದ್ಯಾ? – ನಿಮ್ಮೂರಲ್ಲೇ ಆಡಿಷನ್ ಶುರು…! – ಇಲ್ಲಿದೆ ಫುಲ್ ಡಿಟೇಲ್ಸ್ NAMMUR EXPRESS NEWS ನಟಿಯರಾಗಬೇಕು ಎಂದು ...

ರಾಜ್ಯದಲ್ಲಿ ಆಹಾರ ಉತ್ಪಾದನೆ ಶೇ. 40ರಷ್ಟು ಕುಸಿತ.!- ಆಹಾರ ಧಾನ್ಯಗಳಿಗೆ ಬರಗಾಲ!- ತೀವ್ರ ಅಭಾವ, ಬೆಲೆ ಹೆಚ್ಚಳ ಸಾಧ್ಯತೆ!ಸುದ್ದಿಯನ್ನು ಓದಲು ಈ...
07/02/2024

ರಾಜ್ಯದಲ್ಲಿ ಆಹಾರ ಉತ್ಪಾದನೆ ಶೇ. 40ರಷ್ಟು ಕುಸಿತ.!
- ಆಹಾರ ಧಾನ್ಯಗಳಿಗೆ ಬರಗಾಲ!
- ತೀವ್ರ ಅಭಾವ, ಬೆಲೆ ಹೆಚ್ಚಳ ಸಾಧ್ಯತೆ!

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/bengaluru/food-production-in-the-state-40-percent-decline/

ರಾಜ್ಯದಲ್ಲಿ ಆಹಾರ ಉತ್ಪಾದನೆ ಶೇ. 40ರಷ್ಟು ಕುಸಿತ.! – ಆಹಾರ ಧಾನ್ಯಗಳಿಗೆ ಬರಗಾಲ! – ತೀವ್ರ ಅಭಾವ, ಬೆಲೆ ಹೆಚ್ಚಳ ಸಾಧ್ಯತೆ! NAMMUR EXPRESS NEWS ಬೆಂಗ....

ಎಲ್.ಕೆ.ಅಡ್ವಾಣಿ ಭಾರತ ರತ್ನ.!- ಪ್ರಧಾನಿ ಮೋದಿ ಘೋಷಣೆ: ಅಡ್ವಾಣಿ ವ್ಯಕ್ತಿತ್ವ ಬಣ್ಣನೆ- ದೇಶ ಕಂಡ ಅಪರೂಪದ ರಾಜಕಾರಣಿಗೆ ಸಂದ ಗೌರವ           ...
03/02/2024

ಎಲ್.ಕೆ.ಅಡ್ವಾಣಿ ಭಾರತ ರತ್ನ.!
- ಪ್ರಧಾನಿ ಮೋದಿ ಘೋಷಣೆ: ಅಡ್ವಾಣಿ ವ್ಯಕ್ತಿತ್ವ ಬಣ್ಣನೆ
- ದೇಶ ಕಂಡ ಅಪರೂಪದ ರಾಜಕಾರಣಿಗೆ ಸಂದ ಗೌರವ

ಮತ್ತೆ ಬಿಜೆಪಿಗೆ ಜಂಪ್ ಮಾಡಿದ ಶೆಟ್ಟರ್!- ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ: ಬಿಜೆಪಿ ಸೇರ್ಪಡೆ- ಮೋದಿ ಮತ್ತೆ ಪ್ರಧಾನಿ ಆಗ್ಬೇಕು ಎಂದ ಶೆಟ್ಟರ್ಸ...
25/01/2024

ಮತ್ತೆ ಬಿಜೆಪಿಗೆ ಜಂಪ್ ಮಾಡಿದ ಶೆಟ್ಟರ್!
- ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ: ಬಿಜೆಪಿ ಸೇರ್ಪಡೆ
- ಮೋದಿ ಮತ್ತೆ ಪ್ರಧಾನಿ ಆಗ್ಬೇಕು ಎಂದ ಶೆಟ್ಟರ್

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/politics/jagadish-shettar-jumped-back-to-bjp/

ಮತ್ತೆ ಬಿಜೆಪಿಗೆ ಜಂಪ್ ಮಾಡಿದ ಶೆಟ್ಟರ್! – ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ: ಬಿಜೆಪಿ ಸೇರ್ಪಡೆ – ಮೋದಿ ಮತ್ತೆ ಪ್ರಧಾನಿ ಆಗ್ಬೇಕು ಎಂ...

ಸರ್ಕಾರಿ ಶಾಲೆಯನ್ನೇ ಉಳಿಸಿದ ಅಂಟಿಗೆ ಪಂಟಿಗೆ!- ಕೊಪ್ಪ ತಾಲೂಕು ಭಂಡಿಗಡಿ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ - ಶಾಲಾ ಅಭಿವೃದ್ಧಿಗೆ ಊರವರೇ ಅಂಟಿಗೆ...
08/03/2023

ಸರ್ಕಾರಿ ಶಾಲೆಯನ್ನೇ ಉಳಿಸಿದ ಅಂಟಿಗೆ ಪಂಟಿಗೆ!
- ಕೊಪ್ಪ ತಾಲೂಕು ಭಂಡಿಗಡಿ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ
- ಶಾಲಾ ಅಭಿವೃದ್ಧಿಗೆ ಊರವರೇ ಅಂಟಿಗೆ ಪಂಟಿಗೆ ಕಟ್ಟಿ ಹಣ ಕೊಟ್ಟರು!
- 60ಕ್ಕೂ ಹೆಚ್ಚು ಅಂಟಿಗೆ ಪಂಟಿಗೆ ಹಾಡುಗಾರರಿಗೆ ಸನ್ಮಾನ
- ಕ್ರಿಯೇಟಿವ್ ಮೀಡಿಯಾದಿಂದ ಪುಸ್ತಕ, ನಮ್ಮ ಭಂಡಿಗಡಿ ಡಾಕ್ಯುಮೆಂಟ್ರಿ ಬಿಡುಗಡೆ

NAMMUR EXPRESS NEWS
ಕೊಪ್ಪ: ಆ ಪುಟ್ಟ ಹಳ್ಳಿಯ ಸರ್ಕಾರಿ ಪ್ರೌಢ ಶಾಲೆ. ಸುಮಾರು 30 ವರ್ಷಗಳ ದೀರ್ಘ ಪಯಣದಲ್ಲಿ 15 ವರ್ಷದ ಬಳಿಕ ಸರ್ಕಾರದ ಅನುದಾನ, ಸೌಲಭ್ಯ ಪಡೆಯಿತು. 15 ವರ್ಷ ಗ್ರಾಮಸ್ಥರು ಅಂಟಿಗೆ ಪಂಟಿಗೆ ಕಟ್ಟಿ ಹಣ ಸಂಗ್ರಹಿಸಿ ಶಾಲೆ ನಡೆಸಿದ್ದರು, ಶಿಕ್ಷಕರು ಬಿಡಿಗಾಸು ಪಡೆಯದೇ ಸೇವೆ ಮಾಡಿದ್ದರು. ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದರು.
ಸರ್ಕಾರಿ ಶಾಲೆ ಉಳಿಸಲು ಅಂಟಿಗೆ ಪಂಟಿಗೆ ಕಟ್ಟಿ ಊರೂರು ಹಾಡು ಹೇಳಿ ಹಣ ಸಂಗ್ರಹಿಸಿದ ಕೊಪ್ಪ ತಾಲೂಕು ಭಂಡಿಗಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಇಂದು ಎಲ್ಲದರಲ್ಲೂ ಮುಂದಿದೆ.
ಶಾಲಾ ಮುಖ್ಯ ಉಪಾಧ್ಯಾಯ ಎನ್.ಎಸ್. ಸುರೇಂದ್ರ ಹಾಗೂ ಎಲ್ಲಾ ಶಿಕ್ಷಕರ ಶ್ರಮ, ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಶಾಲೆ ಎಲ್ಲರ ಗಮನ ಸೆಳೆದಿದೆ.
ಸುರೇಂದ್ರ ಎನ್.ಎಸ್, ಸುಬ್ರಮಣ್ಯ ಸಿ. ಎಸ್, ಜೆ.ಪಿ ಹರೀಶ್, ರಮೇಶ್ ಉಪಾದ್ಯಾಯ ಜಿ ರುದ್ರಪ್ಪ ಸೀತಾದೇವಿ ಮತ್ತು ಸಹ ಶಿಕ್ಷಕರು ಶಾಲೆಯ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದಾರೆ.
ಮಾ.6ರಂದು ಶಾಲೆಯಲ್ಲಿ ವಾರ್ಷಿಕ ಸಂಭ್ರಮ 2023 ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿಗೆ ಅಂಟಿಗೆ ಪಂಟಿಗೆ ಕಟ್ಟಿ ಸಹಾಯ ಮಾಡಿದ 60ಕ್ಕೂ ಹೆಚ್ಚು ಮಂದಿಯನ್ನು ಹಾಗೂ ಸಹಕಾರ ಮಾಡಿದ ಗ್ರಾಮಸ್ಥರನ್ನು ಗೌರವಿಸಲಾಯಿತು. ಜೊತೆಗೆ ಅಂಟಿಗೆ ಪಂಟಿಗೆ ಕುರಿತು ಕಾಲೇಜಿನ ಹಳೆಯ ವಿದ್ಯಾರ್ಥಿ, ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕರಲ್ಲಿ ಒಬ್ಬರಾದ ಅಶ್ವಥ್ ಎಸ್.ಎಲ್ ಅವರ ನೇತೃತ್ವದಲ್ಲಿ ತಯಾರಾದ ಅಂಟಿಗೆ ಪಂಟಿಗೆ ಕೃತಿ ಹಾಗೂ ಅಂಟಿಗೆ ಪಂಟಿಗೆ ಕುರಿತ ಎಲ್ಲಾ ಪ್ರಕಾರಗಳ ಹಾಡು ಇರುವ ಕ್ರಿಯೇಟಿವ್ ಮೀಡಿಯಾ ಅರ್ಪಣೆಯ ವಿಶೇಷ ಡಾಕ್ಯುಮೆಂಟರಿ ಚಾನೆಲ್ ಬಿಡುಗಡೆಗೊಳಿಸಲಾಯಿತು.
ಇದೇ ವೇಳೆ ರಾಜ್ಯಮಟ್ಟದ ಕಲೋತ್ಸವದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು.

ತನ್ನ ಶಾಲೆಗೆ ಮಿಡಿದ ಕ್ರಿಯೇಟಿವ್ ಮೀಡಿಯಾ!

ಭಂಡಿಗಡಿ ಶ್ರೀ ದುರ್ಗಾಪರಮೇಶ್ವರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿ ಬಳಿಕ ಉನ್ನತ ವ್ಯಾಸಂಗ ಮಾಡಿ ರಾಜ್ಯಕ್ಕೆ ಮಾದರಿ ಎಂಬಂತೆ ಶಿಕ್ಷಣ ಸಂಸ್ಥೆ ಕಟ್ಟಿರುವ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ಸಂಸ್ಥಾಪಕ, ಶಾಲೆಯ ಹಳೆಯ ವಿದ್ಯಾರ್ಥಿ ಅಶ್ವಥ್ ಎಸ್ ಎಲ್ ತಮ್ಮ ಶಾಲೆಯ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಾ ಜಾನಪದ ಬೆಳವಣಿಗೆಗೂ ಕೈ ಜೋಡಿಸಿದ್ದಾರೆ.
ತಮ್ಮ ಸಂಸ್ಥೆಯ ಕ್ರಿಯೇಟಿವ್ ಮೀಡಿಯಾ ಮೂಲಕ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಅಂಟಿಗೆ ಪಂಟಿಗೆ ಕಲಾವಿದರು, ಕಲಾ ಪ್ರಕಾರ, ಮಲೆನಾಡಿನ ಅಂಟಿಗೆ ಪಂಟಿಗೆ ಕಲೆಯ ಬಗ್ಗೆ ಕೃತಿ ಜೊತೆಗೆ ನಮ್ಮ ಮಲೆನಾಡಿನ ಜಾನಪದ ಕಲೆಯನ್ನು ಒಂದು ಡಾಕ್ಯುಮೆಂಟರಿಯಾಗಿ ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಅಂಟಿಗೆ ಪಂಟಿಗೆಯ ಎಲ್ಲಾ ಹಾಡುಗಳ ಪ್ರಕಾರ ದಾಖಲು ಮಾಡಲಾಗಿದೆ.

2000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜ್ಞಾನ ದೇಗುಲ!

ಮೊದಲ 15 ವರ್ಷ ಶಿಕ್ಷಕರಿಗೆ ಬಿಡಿಗಾಸು ಬಂದಿರಲಿಲ್ಲ, ಆಗ ಅಂಟಿಗೆ ಪಂಟಿಗೆ ಮಾಡಿ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಸಹಕರಿಸಿದ್ದರು. ಅಂದಿನ ಶಿಕ್ಷಕರು ನಿಸ್ವಾರ್ಥ ಸೇವೆ ಮಾಡಿದ್ದರು. ಬಳಿಕ ಸರ್ಕಾರದ ಅನುದಾನಿತ ಶಾಲೆಯಾಗಿ ಈ ಶಾಲೆ ಪರಿವರ್ತನೆ ಆಯಿತು.
ಸರ್ಕಾರ ಶಿಕ್ಷಕರಿಗೆ ಸಂಬಳ ಹಾಗೂ ಶಾಲೆಗೆ ಸೌಲಭ್ಯ ನೀಡಿತು. ಹೆಚ್ಚೇನೂ ಸೌಲಭ್ಯವಿಲ್ಲದ ಭಂಡಿಗಡಿ ಶಾಲೆಗೆ ಶಕಟಪುರಂ ಮಠ ಕಟ್ಟಡ ನಿರ್ಮಾಣಕ್ಕೆ ಕೈ ಜೋಡಿಸಿತು. ಸರ್ಕಾರದಿಂದ ಹಾಸ್ಟೆಲ್ ಮಂಜೂರಾಯಿತು. ಈಗ ಶಾಲೆ ಅಭಿವೃದ್ಧಿ ಆಗುತ್ತಿದೆ.
30 ವರ್ಷದಲ್ಲಿ ಸುಮಾರು 2000 ಅಧಿಕ ವಿದ್ಯಾರ್ಥಿಗಳು ಇಲ್ಲಿ ಓದಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅದರಲ್ಲಿ ಅನೇಕರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಅನೇಕರು ಹಳ್ಳಿಯಲ್ಲೇ ಅನೇಕ ಕ್ಷೇತ್ರದಲ್ಲಿದ್ದಾರೆ. ಹಳೆ ವಿದ್ಯಾರ್ಥಿ ಸಂಘವನ್ನು ಕಟ್ಟಿ ಅವರೂ ಶಾಲೆ ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದಾರೆ.

ವಾರ್ಷಿಕೋತ್ಸವದ ಸಂಭ್ರಮ: ಮಕ್ಕಳಿಗೆ ಗೌರವ
ಪ್ರೌಢಶಾಲೆಯ ಶೈಕ್ಷಣಿಕ ಸಮಿತಿ ಅಧ್ಯಕ್ಷರಾದ ಕೆ.ಕೆ ಸಾಯಿನಾಥ್ ಉದ್ಘಾಟಿಸಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗಶ್ರೀ ಟೈಲರಿಂಗ್ ತರಬೇತಿಯನ್ನು ಉದ್ಘಾಟಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಚ್ ಪಿ ಮಹೇಂದ್ರ ಹೊಸೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿನೇಶ್ ಇರ್ವತ್ತೂರು ಕ್ರಿಯೇಟಿವ್ ಮೀಡಿಯಾ ಕಾರ್ಕಳ ನಿರ್ಮಿತ 'ನಮ್ಮ ಭಂಡಿಗಡಿ' ಯೂಟ್ಯೂಬ್ ಚಾನೆಲ್ ಉದ್ಘಾಟಿಸಿದರು. ಆಂಟಿಗೆ ಪಂಟಿಗೆಪದಗಳ ಸಂಗ್ರಹ ಕೃತಿ ಸಾಂಕೇತಿಕ ಬಿಡುಗಡೆಯನ್ನು ಕ್ರಿಯೇಟಿವ್ ಪಿಯು ಕಾಲೇಜಿನ ಸಂಸ್ಥಾಪಕ ನಿರ್ದೇಶಕರಾದ ಅಶ್ವತ್ ಎಸ್ ಎಲ್ ನಡೆಸಲಿದ್ದಾರೆ. ಶ್ರೀ ಕ್ಷೇತ್ರ ಶಕಟಪುರಂ ವ್ಯವಸ್ಥಾಪಕರಾದ ರಾಘವನ್ ಅಂಟಿಗೆ ಪಂಟಿಗೆ ಕಲಾವಿದರಿಗೆ ಗೌರವಾರ್ಪಣೆ ಮಾಡಿದರು.
ರಾಜ್ಯಮಟ್ಟದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಕೊಪ್ಪ ಪಿಸಿಎಆರ್ಡಿ ಬ್ಯಾಂಕ್ ಅಧ್ಯಕ್ಷರಾದ ಎಚ್.ಎಸ್ ಇನೇಶ್ ನೆರವೇರಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಪ್ರೌಢಶಾಲೆ ಕಟ್ಟಡ ಅಭಿವೃದ್ಧಿ ಸಮಿತಿಯ ಖಜಾಂಚಿ ಬಿ ಎನ್ ಭಿಷೇಜ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಎಚ್.ಎಂ ರವಿಕಾಂತ್ ಅಭಿನಂದನಾ ಭಾಷಣ ಮಾಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಮ್ಮದ್ ಹುಸೇನ್ ಗಣಿತ ಮಾದರಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಹರಿಹರಪುರ ಕಸಾಪ ಅಧ್ಯಕ್ಷರಾದ ವೈದ್ಯ ಬಿ ಆರ್ ಅಂಬರೀಶ್ ವಿಜ್ಞಾನ ಮಾದರಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ರಮೇಶ್ ಇ.ಜಿ ದತ್ತ ನಿಧಿ ವಿತರಣೆ ಮಾಡಿದರು.ಮುಖ್ಯ ಅತಿಥಿಗಳಾಗಿ ಎಸ್ಪಿಎಂಸಿ ಸದಸ್ಯರಾದ ಅನ್ನಪೂರ್ಣ ಮಹೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಮಮತಾ, ಶ್ರೀಧರ್, ಚಂದಮ್ಮ, ರಮೇಶ್, ಜ್ಯೋತಿ, ಎಪಿಎಂ ಸಿ ನಿರ್ದೇಶಕರಾದ ವಿ ಸಿ ರಾಘವೇಂದ್ರ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರೇಮ್ ಕುಮಾರ್, ರಾಜ್ಯಮಟ್ಟದ ಖೋ ಖೋ ಕ್ರೀಡಾಪಟು ಸತ್ಯನಾರಾಯಣ ಎಸ್ ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಎಸ್ಡಿ ಎಂ ಸಿ ಸದಸ್ಯರಾದ ಉಮೇಶ್, ಪ್ರಕಾಶ್, ವನಿತಾ, ಸರಸ್ವತಿ, ರವಿ, ರಾಜಶೇಖರ್, ಚಂದ್ರಹಾಂಡ , ಎಸ್ ಡಿ ಎಂ ಸಿ ನಾಮನಿರ್ದೇಶಿತರಾದ ದಿನೇಶ್ ಈ ಎನ್, ಗೀತಾ, ರಜನಿ, ಶಿಕ್ಷಕರು, ಗ್ರಾಮಸ್ಥರು, ಪೋಷಕರು ಇತರರು ಇದ್ದರು. ಶಾಲೆಯ ಸಾಧಕ ಹಳೆಯ ವಿದ್ಯಾರ್ಥಿಗಳಾದ ರೇಖಾ ಎಸ್ ಎಲ್, ಸುಬ್ರಮಣ್ಯ ಇವರು ಉಪಸ್ಥಿತರಿದ್ದರು.

30/08/2022
ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳುನಿಮ್ಮ, ನಿಮ್ಮ ಸಂಸ್ಥೆಯ/ಕಚೇರಿ, ನಿಮ್ಮ ಗಣೇಶ ಉತ್ಸವದ, ಗಣೇಶ ಉತ್ಸವಕ್ಕೆ ಶುಭಾಶಯದ ಜಾಹೀರಾತು ನೀಡ...
27/08/2022

ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು

ನಿಮ್ಮ, ನಿಮ್ಮ ಸಂಸ್ಥೆಯ/ಕಚೇರಿ, ನಿಮ್ಮ ಗಣೇಶ ಉತ್ಸವದ, ಗಣೇಶ ಉತ್ಸವಕ್ಕೆ ಶುಭಾಶಯದ ಜಾಹೀರಾತು ನೀಡಲು ಇಂದೇ ಸಂಪರ್ಕಿಸಿ.

9480181535

ಹಬ್ಬಗಳ ಸಂಭ್ರಮ ಪ್ರತಿ ಜನರ ಜತೆ ಆಚರಿಸಿ..!ನಮ್ಮೂರ್ ಎಕ್ಸ್ ಪ್ರೆಸ್ ಜಾಹೀರಾತಿನೊಂದಿಗೆ..!5 ವರ್ಷ..8 ಲಕ್ಷ ಓದುಗರ ಹೆಮ್ಮೆ..!ಆಗಸ್ಟ್ ತಿಂಗಳು ...
28/07/2022

ಹಬ್ಬಗಳ ಸಂಭ್ರಮ ಪ್ರತಿ ಜನರ ಜತೆ ಆಚರಿಸಿ..!

ನಮ್ಮೂರ್ ಎಕ್ಸ್ ಪ್ರೆಸ್ ಜಾಹೀರಾತಿನೊಂದಿಗೆ..!

5 ವರ್ಷ..8 ಲಕ್ಷ ಓದುಗರ ಹೆಮ್ಮೆ..!

ಆಗಸ್ಟ್ ತಿಂಗಳು ನಾಗರ ಪಂಚಮಿ, ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಟಮಿ, ಸ್ವಾತಂತ್ರ್ಯ ದಿನ, ವರ ಮಹಾಲಕ್ಷ್ಮಿ, ಗಣೇಶ ಚತುರ್ಥಿ ಹೀಗೆ ಒಂದು ತಿಂಗಳು ಹಬ್ಬಗಳ ಸಂಭ್ರಮ.

ಎಲ್ಲಾ ಸಂಭ್ರಮವನ್ನು ಮಲೆನಾಡಿನ ಹಾಗೂ ರಾಜ್ಯದ ಪ್ರತಿ ಜನರ ಜತೆ ಹಂಚಿಕೊಳ್ಳಲು ನಾವು ವೇದಿಕೆಯಾಗಿದ್ದೇವೆ.

ಮಲೆನಾಡಿನ ಪ್ರತಿ ಮನೆ ಮನೆಗೆ ತಲುಪುವ ಏಕೈಕ ಮಾಧ್ಯಮ.

ಎಲ್ಲಾ ಹಬ್ಬಗಳಲ್ಲಿ ನಿಮ್ಮ ಮತ್ತು ನಿಮ್ಮ ಸಂಸ್ಥೆ, ನಿಮ್ಮ ಬ್ರಾಂಡ್, ನಿಮ್ಮ ವ್ಯವಹಾರದ ಜಾಹೀರಾತು.

ಅತ್ಯಂತ ಕ್ರಿಯೇಟಿವ್, ಅತೀ ಹೆಚ್ಚು ಗುಣಮಟ್ಟದ ಜಾಹೀರಾತು ಮಾಡಿಸಲು, ಪ್ರಸಾರ ಮಾಡಲು ಸಂಪರ್ಕಿಸಿ

ಜಾಹಿರಾತು ವಿಭಾಗ

9480181535

ಇದೀಗ ರಾಜ್ಯದ 31 ಜಿಲ್ಲೆಯಲ್ಲೂ ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಸೇವೆ ಆರಂಭ..!.. ಗಣೇಶ ಚತುರ್ಥಿಯಿಂದ ಏಕ ಕಾಲಕ್ಕೆ ರಾಜ್ಯದ ಎಲ್ಲಾ ತಾಲೂಕಲ್ಲಿ ನಮ್ಮ ಸುದ್ದಿಯ ಪ್ರಸಾರ.

ಯುವ ಮುಖಂಡನ ಹತ್ಯೆ: ನಿಷೇಧಾಜ್ಞೆ!- ಮೂರು ತಾಲೂಕಲ್ಲಿ ಬಂದ್ ಘೋಷಿಸಿದ ಸಂಘಟನೆಗಳು- ಹಿಂದೂ ನಾಯಕನ ಸಾವಿನ ತನಿಖೆ ಶುರು- ಪೊಲೀಸ್ ತಂಡ ರಚನೆ: ಆರಗ...
27/07/2022

ಯುವ ಮುಖಂಡನ ಹತ್ಯೆ: ನಿಷೇಧಾಜ್ಞೆ!
- ಮೂರು ತಾಲೂಕಲ್ಲಿ ಬಂದ್ ಘೋಷಿಸಿದ ಸಂಘಟನೆಗಳು
- ಹಿಂದೂ ನಾಯಕನ ಸಾವಿನ ತನಿಖೆ ಶುರು
- ಪೊಲೀಸ್ ತಂಡ ರಚನೆ: ಆರಗ ಜ್ಞಾನೇಂದ್ರ

NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ಎಂಬ ಬಿಜೆಪಿ ಯುವ ಮೋರ್ಚಾ ಮುಖಂಡನ ಹತ್ಯೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು (32) ಕೊಲೆಯಾದ ದುರ್ದೈವಿ. ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಬೆಳ್ಳಾರೆ ಪೇಟೆಯಲ್ಲಿ ತನ್ನ ಅಂಗಡಿಯನ್ನು ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.
ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದಾರೆ.ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಆರೋಪಿಗಳಿಗಾಗಿ ಬಲೆ ಬೀಸಿರುವ ಪೊಲೀಸರು ಕೇರಳ ಗಡಿ ಪ್ರದೇಶ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿದ್ದಾರೆ. ನಾಕಾಬಂದಿ ಹಾಕಿ ಕೊಲೆ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪುತ್ತೂರಿನಾದ್ಯಂತ 144 ಸೆಕ್ಷನ್ ಜಾರಿ:
ಪುತ್ತೂರಿನಲ್ಲಿ ಪ್ರವೀಣ್ ಹತ್ಯೆ ಹಿನ್ನಲೆ ಪರಿಸ್ಥಿತಿ ಬಿಗಡಾಯಿಸಿದ್ದು, ಪುತ್ತೂರಿನಾದ್ಯಂತ 144 ಸೆಕ್ಷನ್ ಜಾರಿ ಮಾಡುವಂತೆ ಡಿಜಿ ಐಜಿಪಿ ಪ್ರವೀಣ್ ಸೂದ್ ರಿಂದ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಗೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಕಾನೂನು ಸಮಸ್ಯೆ ಆಗದಂತೆ ನೋಡಿಕೊಳ್ಳಲು ಹೇಳಲಾಗಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಬೇಕಾದರೆ ಪಕ್ಕದ ಜಿಲ್ಲೆ ಅಥವಾ ಮಂಗಳೂರು ನಗರದಿಂದ ನಿಯೋಜನೆ ಮಾಡುವಂತೆ ಡಿಜಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಬೆಳ್ಳಾರೆಯಲ್ಲಿ ಮಸೂದ್ ಎಂಬ ಯುವಕನ ಕೊಲೆಯಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಕಾಸರಗೋಡು ನಿವಾಸಿ ಮಸೂದ್(18) ಮೇಲೆ ಅಭಿಲಾಶ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಎಂಬವರು ಹಲ್ಲೆ ನಡೆಸಿದ್ದರು. ಜು.19 ರಂದು ಸುಧೀರ್ ಎಂಬಾತ ಮಸೂದ್ ಕೈ ತಾಗಿದ ಕಾರಣಕ್ಕೆ ಹಲ್ಲೆ ನಡೆಸಿದ್ದ. ಆ ಬಳಿಕ ಸ್ಥಳೀಯ ಹನೀಫ್ ಎಂಬವನ ಮೂಲಕ ಮಸೂದ್‌ನನ್ನು ರಾಜಿ ಮಾತುಕತೆಗೆ ಕರೆದಿದ್ದಾರೆ. ಹೀಗಾಗಿ ಮಸೂದ್ ಸೂಚಿಸಿದ ಸ್ಥಳಕ್ಕೆ ಬಂದಿದ್ದ ವೇಳೆ ಬಾಟಲಿಯಿಂದ ತಲೆಗೆ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಿಸದೇ ಮಸೂದ್ ಸಾವನ್ನಪ್ಪಿದ್ದ. ಹೀಗಾಗಿ ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಬಿಜೆಪಿ ಮುಖಂಡನ ಕೊಲೆ ಶಂಕೆ ವ್ಯಕ್ತವಾಗಿದೆ.
ಪ್ರವೀಣ್ ತಲೆಗೆ ತಲವಾರಿನಿಂದ ಮೂರು ಬಲವಾದ ಏಟು ಬಿದ್ದಿದೆ ಎನ್ನಲಾಗಿದೆ. ಹಂತಕರು ಆತನ ಬೆನ್ನಿಗೆ ಚೂರಿಯಿಂದ ಒಂದು ಬಾರಿ ಇರಿದಿದ್ದಾರೆ. ಸದ್ಯ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮುಕ್ತಾಯವಾಗಿದ್ದು, ಬುಧವಾರ ಅಂತ್ಯಕ್ರಿಯೆ ನಡೆಯಲಿದೆ.
ಪ್ರವೀಣ್ ಅಂತಿಮ ಯಾತ್ರೆ ನಡೆಸಲು ಬಿಜೆಪಿ ಕಾರ್ಯಕರ್ತರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ತಯಾರಿ ನಡೆಸಿದ್ದಾರೆ. ಸರಕಾರಿ ಆಸ್ಪತ್ರೆಯಿಂದ ದರ್ಬೆ ಸರ್ಕಲ್ ಮೂಲಕ ಬೆಳ್ಳಾರೆಗೆ ಮೃತದೇಹ ತರಲು ನಿರ್ಧರಿಸಲಾಗಿದೆ. ಪಕ್ಷದ ಕಾರ್ಯಕರ್ತನ ಅಂತಿಮ ಯಾತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಳೂ ಶಾಸಕರು ಹಾಗೂ ಸಚಿವರು ಭಾಗಿಯಾಗಬೇಕೆಂದು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಹಿಂದೂ ಪರ ಸಂಘಟನೆಗಳು ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿದ್ದು ಇದೀಗ ಮುಂಜಾನೆ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ,ಸುಳ್ಯ ,ಕಡಬ ಉಪ್ಪಿನಂಗಡಿ , ಬೆಳ್ತಂಗಡಿ ನೆಲ್ಯಾಡಿ, ಈ ಭಾಗದಲ್ಲಿ ಸ್ವಯಂ ಬಂದ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ , ಜಾಗರಣ ವೇದಿಕೆ ವತಿಯಿಂದ ಜಂಟಿ ಕರೆ ನೀಡಲಾಗಿದೆ

ಪೊಲೀಸ್ ತಂಡ ರಚನೆ: ಶೀಘ್ರ ದುಷ್ಕರ್ಮಿಗಳ ಬಂಧನ

ಸುಳ್ಯದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ಇಂತಹ ಅಮಾನವೀಯ ಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು, ಮೃತ ಪ್ರವೀಣ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಓಂ ಶಾಂತಿಃ
ಹಂತಕರನ್ನು ಪತ್ತೆ ಹಚ್ಚಲು ಈಗಾಗಲೇ ಪೊಲೀಸ್ ತಂಡ ಕಾರ್ಯಚರಣೆ ಕೈಗೊಂಡಿದೆ. ಈ ಸಂದರ್ಭದಲ್ಲಿ, ಸಾರ್ವಜನಿಕರು ಶಾಂತಿಯಿಂದ ವರ್ತಿಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಹಕರಿಸಬೇಕೆಂದು ವಿನಂತಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ರಾಜ್ಯದ ಹಾಗೂ ನಿಮ್ಮ ಊರಿನ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್(Nammur express)ಸುದ್ದಿಗಳನ್ನು nammur express ಫೇಸ್ಬುಕ್ ಪೇಜ್ ಲೈಕ್ ಮಾಡಿ ಸುದ್ದಿ ಪಡೆಯಿರಿ.
ವಾಟ್ಸಪ್, ಫೇಸ್ಬುಕ್ ಮತ್ತು ಯೂಟ್ಯೂಬ್ ಅಲ್ಲಿ ಸುದ್ದಿ ಪಡೆಯಲು ಕೆಳಗಿನ ಲಿಂಕ್ ಬಳಸಿ ಕ್ಲಿಕ್ ಮಾಡಿ ಜಾಯಿನ್ ಆಗಿ ಹಾಗೂ ನಿಮ್ಮ ಊರಿನ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
https://chat.whatsapp.com/4RoHhCqT3dY4tkHereWVrJ

https://www.facebook.com/Nammur-Express-Thirthahalli-104030437673800/

https://youtube.com/channel/UCsVY8ppFJ250yzvjrcH2MAg

ಮಂಜುನಾಥ ಗೌಡ ಅಚ್ಚರಿಯ ನಡೆ!- ಜೆಡಿಎಸ್-ಸಮಾನ ಮನಸ್ಕ ಗ್ರಾಪಂ ಅಭ್ಯರ್ಥಿಗಳಿಗೆ ಅಭಿನಂದನೆ- ಜ.4ಕ್ಕೆ ಮತ್ತೆ ಬಲ ಪ್ರದರ್ಶನ: ಕಾಂಗ್ರೆಸ್ ನಾಯಕರಿಗ...
01/01/2021

ಮಂಜುನಾಥ ಗೌಡ ಅಚ್ಚರಿಯ ನಡೆ!
- ಜೆಡಿಎಸ್-ಸಮಾನ ಮನಸ್ಕ ಗ್ರಾಪಂ ಅಭ್ಯರ್ಥಿಗಳಿಗೆ ಅಭಿನಂದನೆ
- ಜ.4ಕ್ಕೆ ಮತ್ತೆ ಬಲ ಪ್ರದರ್ಶನ: ಕಾಂಗ್ರೆಸ್ ನಾಯಕರಿಗೂ ಗಾಳ?

ತೀರ್ಥಹಳ್ಳಿ: ರಾಜಕೀಯ ಚತುರ, ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ಇದೀಗ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್‍ನಲ್ಲಿ ಗೆಲುವು ಸಾಧಿಸಿದ ಮತ್ತು ಸೋಲು ಕಂಡ ಎಲ್ಲಾ ಜೆಡಿಎಸ್ ಬೆಂಬಲಿತ ಹಾಗೂ ಸಮಾನ ಮನಸ್ಕರ ಅಭಿನಂದನಾ ಸಭೆ ಆಯೋಜಿಸಿದ್ದಾರೆ. ಈ ಮೂಲಕ ಮತ್ತೊಂದು "ರೀ ಎಂಟ್ರಿ" ಪಡೆಯಲು ಸಿದ್ಧತೆ ನಡೆಸಿದ್ದಾರೆ.
ತೀರ್ಥಹಳ್ಳಿ ವಿಧಾನ ಸಭಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಂದಿ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ. ಜೊತೆಗೆ ಕಾಂಗ್ರೆಸ್ ಬೆಂಬಲಿತರಾದರೂ ಮಂಜುನಾಥ ಗೌಡ ಆಪ್ತ ಬಳಗದಲ್ಲಿ ಹಲವರಿದ್ದಾರೆ. ಹೀಗಾಗಿ ಈ ಸಭೆ ಮಹತ್ವ ಪಡೆದಿದೆ.
ತಳಮಟ್ಟದ ಹಂತದ ಕಾರ್ಯಕರ್ತರನ್ನು ಗೆಲ್ಲಿಸಿ ತನ್ನ ಹೋರಾಟದ ಮೂಲಕ ರಾಜಕೀಯ ಶಕ್ತಿ ಪ್ರದರ್ಶಿಸಿದ ಮಂಜುನಾಥ್ ಗೌಡ ನಡೆ ರಾಜಕೀಯವಾಗಿ ಕುತೂಹಲ ಮೂಡಿಸಿದೆ.
ತೀರ್ಥಹಳ್ಳಿ ತಾಲೂಕಿನ 38 ಪಂಚಾಯಿತಿಗಳಲ್ಲಿ ಬಹುತೇಕ ಭಾಗದಲ್ಲಿ ಜೆಡಿಎಸ್ ಹಾಗೂ ಸಮಾನ ಮನಸ್ಕರು ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಗ್ರಾಮ ಪಂಚಾಯತಿ ಚುನಾವಣೆಗೆ ಮುನ್ನ ರೈತ ನಾಯಕ ಮಂಜುನಾಥ ಗೌಡ ತೀರ್ಥಹಳ್ಳಿ ಕ್ಷೇತ್ರಾದ್ಯಂತ ಪ್ರವಾಸ ಮಾಡಿ ಕಸ್ತೂರಿ ರಂಗನ್ ಹೋರಾಟ ಮತ್ತು ಬಗರ್ ಹುಕುಂ ರೈತರ ಪರವಾದ ಪಾದಯಾತ್ರೆ, ಮಲೆನಾಡು ಭಾಗದ ರೈತರಿಗೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ಅನ್ಯಾಯ ಮತ್ತು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದರು. ಈ ಮೂಲಕ ಜನರ ಜತೆ ನಿರಂತರ ಸಂಪರ್ಕದಿಂದಿದ್ದು, ಬೆಜೆಪಿ ಅಬ್ಬರದ ನಡುವೆ ಸಮಾನ ಮನಸ್ಕ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಧೈರ್ಯ ತುಂಬಿದ್ದರು. ಇದರ ಪರಿಣಾಮ 38 ಗ್ರಾಮ ಪಂಚಾಯತ್‍ನಲ್ಲೂ ಜೆಡಿಎಸ್ ಹಾಗೂ ಮೈತ್ರಿ ಅಭ್ಯರ್ಥಿಗಳು ಉತ್ತಮ ಫಲಿತಾಂಶ ದಾಖಲು ಮಾಡಿದ್ದರು. ಕೆಲವರು ಬೆರಳೆಣಿಕೆ ಅಂತರದಲ್ಲಿ ಸೋಲು ಕಂಡಿದ್ದರು. ಕ್ಷೇತ್ರದಲ್ಲಿ 110ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಸೋಮವಾರ ಚುನಾವಣೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಮತ್ತು ಸೋಲು ಕಂಡ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ತೀರ್ಥಹಳ್ಳಿ ಪಟ್ಟಣದ ಬಂಟರ ಭವನದಲ್ಲಿ ಏರ್ಪಡಿಸಲಾಗಿದೆ.
ಎಲ್ಲಾ ಗೆದ್ದ, ಸೋತ ಅಭ್ಯರ್ಥಿಗಳು ಮತ್ತು ಪಕ್ಷದ ನಾಯಕರು, ಬೆಂಬಲಿಗರು ಹಿತೈಷಿಗಳು, ಸಭೆಗೆ ಹಾಜರಾಗುವಂತೆ ಮಂಜುನಾಥ ಗೌಡ ಮನವಿ ಮಾಡಿದ್ದಾರೆ. ಜೊತೆಗೆ ಅತೀ ಹೆಚ್ಚು ಮತ ನೀಡಿ ಆಶೀರ್ವದಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.

Address

4th Floor Sri Vinayaka Arcade, Above Poorvika Mobiles
Thirthahalli
577432

Opening Hours

Monday 9:30am - 6:30pm
Tuesday 9:30am - 6:30pm
Wednesday 9:15am - 6:30pm
Thursday 9:30am - 6:30pm
Friday 9:30am - 6:30pm
Saturday 9:30am - 6:30pm

Telephone

+919481949101

Alerts

Be the first to know and let us send you an email when Nammur Express Shivamogga posts news and promotions. Your email address will not be used for any other purpose, and you can unsubscribe at any time.

Contact The Business

Send a message to Nammur Express Shivamogga:

Videos

Share


Other News & Media Websites in Thirthahalli

Show All