SIRA 24 News

SIRA 24 News Contact information, map and directions, contact form, opening hours, services, ratings, photos, videos and announcements from SIRA 24 News, Media/News Company, Sira.

27/01/2025

ಕವಾಲಿ ಕಾರ್ಯಕ್ರಮದಲ್ಲಿ ಕಿಕ್ಕಿರಿದು ಸೇರಿದ ಜನ..! ಹಾಗಾದ್ರೆ ವೇದಿಕೆ ಮೇಲೆ ಯಾರೆಲ್ಲ ಇದ್ರು..?













ಬಿಗ್ ಬಾಸ್ ನಲ್ಲಿ ಗೆಲುವು ಸಾಧಿಸಿದ ಹನುಮಂತನಿಗೆ ಏನಂತ ಕಾಮೆಂಟ್ ಮಾಡ್ತೀರಾ..?
26/01/2025

ಬಿಗ್ ಬಾಸ್ ನಲ್ಲಿ ಗೆಲುವು ಸಾಧಿಸಿದ ಹನುಮಂತನಿಗೆ ಏನಂತ ಕಾಮೆಂಟ್ ಮಾಡ್ತೀರಾ..?









26/01/2025

ಮಲ್ಲಿಕ್ ರೆಹಾನ್ ದರ್ಗಾದ ಇತಿಹಾಸ ಮೆಲುಕು ಹಾಕಿದ ಮಾಜಿ ಶಾಸಕ ಡಾ ಸಿ.ಎಂ ರಾಜೇಶ್ ಗೌಡ...




Dr CM Rajesh Gowda followers
Dr CM Rajesh Gowda
Dr C M Rajesh Gowda Fans club
Dr CM Rajesh gowda fans club

26/01/2025

ಕರಾಟೆ ಕಾರ್ಯಕ್ರಮದಲ್ಲಿ ಈ ಮಕ್ಕಳು ತೋರಿಸಿದ್ದು ಡೆಮೋ ಮಾತ್ರ

ನಿಮ್ಮ ಮಕ್ಕಳಿಗೆ ಕರಾಟೆ ಕಲಿಸುವ ಇಚ್ಚೆ ಇದ್ದರೆ ಟೆಕ್ಕೊಂಡು ಅಕಾಡೆಮಿ ಇವರನ್ನು ಸಂಪರ್ಕಿಸಿ

Owais Raza - 9148900460
Owaes - 9972032941








26/01/2025
ನಾಡಿನ ಸಮಸ್ತ ಜನತೆಗೆ ಹಾಗೂ ಶಿರಾ 24 ನ್ಯೂಸ್ ನ ವೀಕ್ಷಕರಿಗೆ 76 ನೇ ಗಣರಾಜ್ಯೋತ್ಸವದ ಶುಭಾಶಯಗಳು...
26/01/2025

ನಾಡಿನ ಸಮಸ್ತ ಜನತೆಗೆ ಹಾಗೂ ಶಿರಾ 24 ನ್ಯೂಸ್ ನ ವೀಕ್ಷಕರಿಗೆ 76 ನೇ ಗಣರಾಜ್ಯೋತ್ಸವದ ಶುಭಾಶಯಗಳು...



25/01/2025

ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು ಕಬಡ್ಡಿ ಪಂದ್ಯಾವಳಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಹಮತ್ ಖಾನ್...



25/01/2025

ಹಜರತ್ ಮಲಿಕ್ ರೆಹಾನ್ ಯುವಕರ ಬಳಗದ ವತಿಯಿಂದ ಉಚಿತ ರೇಷನ್ ಕಿತ್ ವಿತರಣೆ...






24/01/2025

ಮಲ್ಲಿಕ್ ರೆಹಾನ್ ದರ್ಗಾ ಅವರಣದಲ್ಲಿ ಕುಸ್ತಿ ಪಂದ್ಯಕ್ಕೆ ಚಾಲನೆ ನೀಡಿದ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ...






23/01/2025

ಐತಿಹಾಸಿಕ ಮಲಿಕ್ ರೆಹಾನ್ ದರ್ಗಾ 374ನೇ ಉರುಸ್ ಕಾರ್ಯಕ್ರಮ ಊರಿನ ಪ್ರಮುಖ ಬೀದಿಗಳಲ್ಲಿ ಗಂಧದ ಮೆರವಣಿಗೆ..




23/01/2025
22/01/2025

ದರ್ಗಾ ಆವರಣದಲ್ಲಿ ಕಬ್ಬಡಿ ಪಂದ್ಯ ವೀಕ್ಷಿಸುತ್ತಾ ಮಾತನಾಡಿದ ಡಿವೈಎಸ್‌ಪಿ. ಶೇಖರ್. ಅಬ್ದುಲ್ಲಾ ಖಾನ್. ಕಲ್ಕೆರೆ ರವಿಕುಮಾರ್...






22/01/2025

ಐತಿಹಾಸಿಕ ಮಲಿಕ್ ರೆಹಾನ್ ದರ್ಗಾದ ಜಾತ್ರಾ ಮಹೋತ್ಸವ, ಕಳಸಕ್ಕೆ ಸುಣ್ಣ ಬಳಿಯುವ ಮೂಲಕ ಇಂದಿನಿಂದ ಪ್ರಾರಂಭ...



22/01/2025

ಶಿರಾ ಖಾಸಗಿ ಬಸ್ ನಿಲ್ದಾಣಕ್ಕೆ 1.25 ಲಕ್ಷ ವೆಚ್ಚದ ಸಿಸಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ ಹಾಗೂ ನಗರಸಭಾ ಅಧ್ಯಕ್ಷ ಜಿಶಾನ್ ಮಹಮದ್...




21/01/2025

ಸೆನ್ಸರ್ ಕಾರ್ ಇದೆ ಅಂತ ಅಂದ್ರೆ ಶಿರಾ ನಗರದಲ್ಲಿ ಚಿಂತೆನೆ ಮಾಡೋ ಹಾಗಿಲ್ಲ ECM ರಿಪೇರಿ ಮತ್ತು ಎಲೆಕ್ಟ್ರಿಕ್ ರೀತಿಯ ಮೆಕಾನಿಕ್ ಸರ್ವಿಸ್ ಲಭ್ಯ

ಸಲ್ಮಾನ್ - 9731743273 9611408962






20/01/2025

ಶಿರಾ ನಗರದಲ್ಲಿ ವರ್ಧಮಾನ್ ಪಬ್ಲಿಕ್ ಸ್ಕೂಲ್ ಆಯೋಜಿಸಿದ್ದ *ವಿನೂತನ್ 2025* 6ನೇ ವರ್ಷದ ಶಾಲಾ ವಾರ್ಷಿಕೋತ್ಸವ...

Vardhaman Public School




19/01/2025

ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಜಾತ್ರಾ ಮಹೋತ್ಸವ

19/01/2025

ಐತಿಹಾಸಿಕ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದಲ್ಲಿ ಹಳ್ಳಿ ಜನರ ಕೋಲಾಟದ ಸೊಬಗು

Address

Sira

Telephone

+919480472424

Website

Alerts

Be the first to know and let us send you an email when SIRA 24 News posts news and promotions. Your email address will not be used for any other purpose, and you can unsubscribe at any time.

Contact The Business

Send a message to SIRA 24 News:

Videos

Share