SIRA TIMES

SIRA TIMES fight for justice

21/12/2024
21/12/2024

ಕೊಟ್ಟ ಸರ್ವೆ ನಂ 491/2 ರ ಸರ್ಕಾರಿ ಪಾಳು ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿದು ಇದರಬಗ್ಗೆ ಕಾನೂನು ರೀತಿಯಲ್ಲಿ ಕ್ರಮಕ್ಕೆ ಆಗ್ರಹಿಸಿದ ಸಾರ್ವಜನಿಕರು.
#ಜೆಡಿಎಸ್

21/12/2024

ಜೆಡಿಎಸ್ ನ ಪ್ರಭಾವಿ ಮುಖಂಡ, ನಗುಮುಖದ ಒಡೆಯ ಆರ್. ಉಗ್ರೇಶ್ ರವರ 57ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳ ಬಳಗದಿಂದ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ

ಆರ್ ಉಗ್ರೆಶಣ್ಣ ಅವರ ಅಭಿಮಾನಿಗಳಿಂದ ಹುಟ್ಟು ಹಬ್ಬದ ಪ್ರಯುಕ್ತ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಆಸರೆ ಡಿಸ್ಟಿಕ್ 317A ಹಾಗೂ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾ ನಿಲಯ ಮತ್ತು ಸಂಶೋಧನಾ ಆಸ್ಪತ್ರೆ ತುಮಕೂರು ಅವರ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ
#ಜೆಡಿಎಸ್

21/12/2024

ಸಿ.ಟಿ.ರವಿ ಬಂಧನ ದುರುದ್ದೇಶ ಪೂರ್ವಕ ಸಂಚು ಮಾಡಿರುವ ಕಾಂಗ್ರೆಸ್ ಪಕ್ಷ. ಚಿದಾನಂದ್ ಎಂ.ಗೌಡ.
ಎಂ. ಎಲ್. ಸಿ
ಶಿರಾ: ಬೆಳಗಾವಿಯ ಸುವರ್ಣ ಸೌಧದಲ್ಲಿ ಸದನ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ಅಸಂವಿಧಾನಿಕ ಪದಗಳನ್ನು ಬಳಸಿಕೊಂಡು ದೊಡ್ಡ ಗಲಾಟೆ ನಡೆಸಿದರು. ಕಾಂಗ್ರೆಸ್‌ನವರು ದುರುದ್ದೇಶ ಇಟ್ಟುಕೊಂಡು ಚೀರಾಟ, ಕೂಗಾಟ ನಡೆಸಿದರು. ಇದು ಪೂರ್ವ ನಿಯೋಜಿತ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಆರೋಪಿಸಿದರು.

17/12/2024

ಶಿರಾ ನಗರಸಭೆಯ ಲಂಚಾವತಾರ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಮಾತನಾಡಿದ ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ ಗೌಡ ರವರು

11/12/2024

ಅಸ್ಪೃಶ್ಯತೆ ಆಚರಣೆ ಶಿರಾ ತಾಲ್ಲೂಕಿನಲ್ಲಿ ಇನ್ನೂ ಜೀವಂತ.

08/12/2024

ಶಿರಾ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಅಧಿಕಾರಿ
ಶುಭ ಕಲ್ಯಾಣ್ ಭೇಟಿ..

08/12/2024

ಈ ದೇಶದ ಬಹುಜನರು ರಾಜಕೀಯವಾಗಿ ಸದೃಢರಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ.
ನಿತಿನ್ ತಿಪ್ಪೇಶ್ ಸಾಮಾಜಿಕ ಹೋರಾಟಗಾರ

08/12/2024

ಶಿರಾ ಗವಿ ಆಂಜನೇಯ ಸ್ವಾಮಿ ದೇವಸ್ಥಾನ..

07/12/2024

ಡಿಸಂಬರ್ 16ರಂದು ಬೆಳಗಾವಿಯಲ್ಲಿ ಮಾದಿಗ ಸಮಾಜದ ಬೃಹತ್ ಸಮಾವೇಶ.
ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ಬಹುಬೇಡಿಕೆ ಒಳ ಮೀಸಲಾತಿ ಜಾರಿ ಮಾಡುವಲ್ಲಿ ತಾರತಮ್ಯ ತೋರುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ ಜಾರಿ ಮಾಡಬೇಕೆಂದು ಮಾದಿಗ ಸಂಘಟನೆಗಳ ಒಕ್ಕೂಟದಿಂದ ಡಿಸೆಂಬರ್ 16ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ ಇದು ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆ ಮಾದಿಗ ಸಮಾಜದ ಎಲ್ಲಾ ಬಂಧುಗಳು, ಸಂಘಟನೆಗಳು, ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಮಾಡಬೇಕೆಂದು ಮನವಿ. ಎ. ನಾರಾಯಣಸ್ವಾಮಿ ಕೇಂದ್ರದ ಮಾಜಿ ಸಚಿವರು, ಭಾರತ ಸರ್ಕಾರ

Address

Sira
Sira
SIRA

Telephone

+919900388697

Website

Alerts

Be the first to know and let us send you an email when SIRA TIMES posts news and promotions. Your email address will not be used for any other purpose, and you can unsubscribe at any time.

Videos

Share