*ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮ*
ಎಸ್ಎಸ್ಎಲ್ಸಿ ಪರೀಕ್ಷೆ ಕುರಿತ ಪ್ರಶ್ನೆಗಳಿಗೆ ಡಿಡಿಪಿಐ ಎಚ್.ಕೆ.ಪಾಂಡು ಮತ್ತು ತಂಡದಿಂದ ಉತ್ತರ
⭕📞ಪ್ರಜಾವಾಣಿ ಫೋನ್ ಇನ್ 📞
ಕ್ಯಾನ್ಸರ್ ರೋಗದ ಲಕ್ಷಣಗಳೇನು? ಆಗುವ ತೊಂದರೆಗಳೇನು? ಲಭ್ಯ ಚಿಕಿತ್ಸಾ ವಿಧಾನಗಳು ಯಾವುವು?ಮುನ್ನೆಚ್ಚರಿಕೆ ಕ್ರಮಗಳೇನು?
ಈ ಎಲ್ಲ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಇಂದು ಬೆಳಿಗ್ಗೆ 11ರಿಂದ 12ರ ವರೆಗೆ ಮೈಸೂರಿನ ನಾರಾಯಣ ಆಸ್ಪತ್ರೆಯ ತಜ್ಞ ವೈದ್ಯರಾದ👩🏻⚕️ ಡಾ.ಜಿ.ವಿದ್ಯಾ ಹಾಗೂ👨🏻⚕️ ಡಾ.ಎಸ್.ನಿತೇಶ್
ಕರೆ ಮಾಡಿ
99450 40252 ⭕
#Prajavani #prajavanimysore #cancerprevention #narayanahospital #drnitesh #drvidya #healthiswealth #health #cancerawareness
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಮಂಗಳವಾರ (ಇಂದು, ಫೆ.13) ಆಯೋಜಿಸಿರುವ ‘ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರೇರಣಾ ಶಿಬಿರ’ದ ನೇರ ಪ್ರಸಾರ...
#Prajavani #prajavanimysore #sslcworkshop #SSLCExam
ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಮಂಗಳವಾರ (ಇಂದು, ಫೆ.13) ಆಯೋಜಿಸಿರುವ ‘ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರೇರಣಾ ಶಿಬಿರ’ದ ನೇರ ಪ್ರಸಾರ...
#Prajavani #prajavanimysore #sslcworkshop #SSLCExam
ಪ್ರಜಾವಾಣಿ’ ಪತ್ರಿಕಾ ಬಳಗದಿಂದ, ಪರಿಶ್ರಮ ಪಿಯು ಕಾಲೇಜು ಮತ್ತು ಭೀಮಾ ಗೋಲ್ಡ್ ಸಹಯೋಗದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ಮೈಸೂರಿನ ಕಲಾಮಂದಿರದಲ್ಲಿ ಇಂದು(ಡಿಸೆಂಬರ್ 11) ಆಯೋಜಿಸಿರುವ 'ಪ್ರಜಾವಾಣಿ ಕ್ವಿಜ್ ಚಾಂಪಿಯನ್ ಷಿಪ್' ರಾಜ್ಯಮಟ್ಟದ ಸ್ಪರ್ಧೆಯ ನೇರಪ್ರಸಾರ #prajavani #parisramapucollege #parisramaneetacademy #prajavaniquiz #prajavaniquizchampionship
ಪ್ರಜಾವಾಣಿ’ ಪತ್ರಿಕಾ ಬಳಗದಿಂದ, ಪರಿಶ್ರಮ ಪಿಯು ಕಾಲೇಜು ಮತ್ತು ಭೀಮಾ ಗೋಲ್ಡ್ ಸಹಯೋಗದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ಮೈಸೂರಿನ ಕಲಾಮಂದಿರದಲ್ಲಿ ಇಂದು(ಡಿಸೆಂಬರ್ 11) ಆಯೋಜಿಸಿರುವ 'ಪ್ರಜಾವಾಣಿ ಕ್ವಿಜ್ ಚಾಂಪಿಯನ್ ಷಿಪ್' ರಾಜ್ಯಮಟ್ಟದ ಸ್ಪರ್ಧೆಯ ನೇರಪ್ರಸಾರ #prajavani #parisramapucollege #parisramaneetacademy #prajavaniquiz #prajavaniquizchampionship
ಶಾಲು ಬೇಡವೆಂದ ಮುಖ್ಯಮಂತ್ರಿ ಸಿದ್ದರಾಮಯ್ಯ
#mysuru #dasara #Siddaramaiah
ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್ನಲ್ಲಿ ಶ್ರೀ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್ (ಎಸ್ಪಿವಿಜಿಎಂಸಿ), ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಸಹಯೋಗದಲ್ಲಿ ಆಯೋಜಿಸಿರುವ 62 ನೇ ‘ಪಾರಂಪರಿಕ ಸಂಗೀತೋತ್ಸವ'ದಲ್ಲಿ ವಿದ್ವಾನ್ ಎನ್.ರವಿಕಿರಣ್ ಅವರ 'ಚಿತ್ರವೀಣಾ' ವಾದನ...
ಮೈಸೂರಿನ ಓವೆಲ್ ಮೈದಾನದಲ್ಲಿ ನಡೆದ
ಭಾರತದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮದ ನೋಟ.
ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರು ತಾವು ಹಮ್ಮಿಕೊಂಡಿರುವ ‘ಹಾಡಿಗಳ ವಾಸ್ತವ್ಯ’ ಕಾರ್ಯಕ್ರಮಕ್ಕೆ, ಎಚ್.ಡಿ.ಕೋಟೆ ತಾಲ್ಲೂಕು ಗೋಳೂರು ಹಾಡಿಯಲ್ಲಿ ಬುಧವಾರ ಚಾಲನೆ ನೀಡಿದರು.
ರಾತ್ರಿ ಹಾಡಿಗೆ ಬಂದ ಅವರು, ಆದಿವಾಸಿಗಳ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮ ವೀಕ್ಷಿಸಿದರು. ಕಾಡು ಕುರುಬರೊಂದಿಗೆ ಹೆಜ್ಜೆ ಹಾಕಿದರು. ಆದಿವಾಸಿಗಳು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಳಸುವ ಡೋಲು ಬಾರಿಸಿ ಖುಷಿಪಟ್ಟರು. ಶಾಸಕ ಅನಿಲ್ ಚಿಕ್ಕಮಾದು ಸಾಥ್ ನೀಡಿದರು.
#dnagendra #ministervist #mysore #folkdance #folklore
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯರು ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು
ತಿ.ನರಸೀಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗುರುವಾರ ಮಾತನಾಡಿದರು...
ಆಷಾಢ ಶುಕ್ರವಾರದ ಅಂಗವಾಗಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕಂಡುಬಂದ ಭಕ್ತರು...