Hita Vachanagalu Everyday Political Developments
Address
Bangalore
Website
Alerts
Be the first to know and let us send you an email when Hita Vachana - ಹಿತ ವಚನ posts news and promotions. Your email address will not be used for any other purpose, and you can unsubscribe at any time.
Contact The Business
Send a message to Hita Vachana - ಹಿತ ವಚನ:
Shortcuts
Category
Spardha Times
Get Ready For Any Exams..
ಪ್ರಪಂಚದ ಮಾಹಿತಿಯನ್ನೆಲ್ಲ ಮೊಗೆದು ಕೊಡುವ ಅಂತರ್ಜಾಲ ಇದೀಗ ಎಲ್ಲರ ಕೈ ಬೆರಳಿನಲ್ಲೇ ಸಿಕ್ಕಿ ಮನೋರಂಜನೆ, ಮಾಹಿತಿ, ಶಿಕ್ಷಣ ಸೇರಿದಂತೆ ಇನ್ನಿತರ ಎಲ್ಲಾ ವಿಷಯ ವೈವಿಧ್ಯಗಳು ಎಲ್ಲರನ್ನು ಅಷ್ಟೇ ವೇಗವಾಗಿ ತಲುಪುತ್ತಿದೆ. ಈ ಪ್ರಭಾವಿ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮ ವೆಬ್‍ಸೈಟ್ ಎಲ್ಲಾ ಮಾಹಿತಿಗಳನ್ನು ನೀಡುವ ಪ್ರಯತ್ನ ಮಾಡುತ್ತಿದೆ.
ನಮ್ಮ ಈ ವೆಬ್‍ಸೈಟ್ ಪ್ರಚಲಿತ ಘಟನೆಗಳು, ಪ್ರಸ್ತುತ ರಾಜಕೀಯ, ಶೈಕ್ಷಣಿಕ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಷಯಗಳೂ ಸೇರಿದಂತೆ ಸಾಮಾನ್ಯಜ್ಞಾನದೊಂದಿಗೆ ಎಸ್‍ಡಿಎ, ಎಫ್‍ಡಿಎ, ಪೊಲೀಸ್, ಬ್ಯಾಂಕ್ ನೇಮಕಾತಿ, ಕನ್ನಡ-ಇಂಗ್ಲೀಷ್ ವ್ಯಾಕರಣ, ರಸಪ್ರಶ್ನೆಯನ್ನು ಒಳಗೊಂಡಿದೆ. ಕೆಲವೊಂದು ರಸಪ್ರಶ್ನೆಗಳು ನಿರಂತರವಾಗಿ ಅಪ್‍ಡೇಟ್ ಆಗುತ್ತಿದ್ದು, ವೆಬ್‍ಸೈಟ್‍ಗೆ ಲಾಗಿನ್ ಆಗುವುದರಿಂದ ರಸಪ್ರಶ್ನೆಗೆ ಉತ್ತರಿಸಿ ಅದಕ್ಕೆ ಸರಿಯಾದ ಉತ್ತರ ಕಂಡುಕೊಳ್ಳಲು ಸಾಧ್ಯವಿದೆ. . ಇದರಿಂದ ಪರೀಕ್ಷೆ ಎದುರಿಸುವ ಧೈರ್ಯ ಮೂಡುವುದಲ್ಲದೆ, ಸಾಕಷ್ಟು ವಿಷಯಗಳನ್ನು ಕುಳಿತು ಓದದೆಯೇ ಮನನ ಮಾಡಿಕೊಳ್ಳಲು ಸಾಧ್ಯವಿದೆ.
ಯುವಜನರ ಅತ್ಯಂತ ಅಗತ್ಯವಾದ ಉದ್ಯೋಗದ ಮಾಹಿತಿಯೂ ಲಭ್ಯವಾಗುತ್ತಿದ್ದು, ಅದರಲ್ಲೂ ಸರ್ಕಾರಿ, ಖಾಸಗಿ, ಬ್ಯಾಂಕ್ ಸೇರಿದಂತೆ ಇನ್ನಿತರ ಎಲ್ಲ ಉದ್ಯೋಗಗಳ ಮಾಹಿತಿ, ಅದಕ್ಕೆ ಸಂಬಂಧಿಸಿದ ಪರೀಕ್ಷೆ, ಅದರ ತಯಾರಿಯಂತಹ ಎಲ್ಲಾ ಮಾಹಿತಿಯನ್ನು ನಿಮಗೆ ಕಾಲಕಾಲಕ್ಕೆ ಒದಗಿಸಲು ಪ್ರತಿದಿನ ಫೇಸ್‍ಬುಕ್ ಪೇಜ್ ಅಪ್ಡೇಟ್ ಮಾಡಲಾಗುತ್ತಿದೆ.