ರಾಜಧಾನಿ ಟಿವಿ

ರಾಜಧಾನಿ ಟಿವಿ SOCIAL MEDIA
(1)

ಇದು ಕನ್ನಡದ ಒಂದು ಸಿನಿಮಾ. ಚಿತ್ರ ನೋಡಿ ಹೆಸರು ಹೇಳಿ..!!
15/12/2024

ಇದು ಕನ್ನಡದ ಒಂದು ಸಿನಿಮಾ. ಚಿತ್ರ ನೋಡಿ ಹೆಸರು ಹೇಳಿ..!!

15/12/2024

ಒಂದು ದಿನ ಪೆದ್ದನ ಹೆಂಡತಿ ಲಾಡು ಮಾಡಿದ್ಲು.. ಪುಟಾಣಿ ಮಗು ವಿಲಾಸಿನಿ ಧ್ವನಿಯಲ್ಲಿ..!!

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮದುವೆಯ ಆಮಂತ್ರಣ ಪತ್ರ ನೀಡಿದ ನಟ ಡಾಲಿ ಧನಂಜಯ ಹಾಗೂ ಧನ್ಯತಾ..!!
15/12/2024

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮದುವೆಯ ಆಮಂತ್ರಣ ಪತ್ರ ನೀಡಿದ ನಟ ಡಾಲಿ ಧನಂಜಯ ಹಾಗೂ ಧನ್ಯತಾ..!!

*ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ನಿಧನ* ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರಿಯ ರಾಜಕಾರಣಿ ದಿವಂಗತ ಆರ್.ಎಲ್.ಜಾಲಪ್ಪ ಅವರ ಹಿರಿಯ ಪುತ್ರ ಮಾಜಿ ಶಾಸಕ ...
15/12/2024

*ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ನಿಧನ*

ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರಿಯ ರಾಜಕಾರಣಿ ದಿವಂಗತ ಆರ್.ಎಲ್.ಜಾಲಪ್ಪ ಅವರ ಹಿರಿಯ ಪುತ್ರ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ(78) ಬಹು ಅಂಗಾಂಗ ವೈಫಲ್ಯದಿಂದ ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮಧ್ಯಾಹ್ನ 11 ಗಂಟೆಗೆ ಪಾರ್ಥಿವ ಶರೀರವನ್ನು ತೂಬಗೆರೆ ತರಲಿದ್ದಾರೆ.

14/12/2024

ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿಗಳ ಪಾರದರ್ಶಕ ತನಿಖೆ ಆಗಬೇಕು - ಭೀಮ್ ಸೇವಾ ಸಮಿತಿ ವತಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ..!!

14/12/2024

ನಗರದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನದ ಕೊರತೆ. ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಅಧ್ಯಕ್ಷೆ ಆಶಾ ರಾಜಶೇಖರ್ ಹೇಳಿಕೆ..!!

13/12/2024

ನಗರಸಭೆಯ ಅಭಿವೃದ್ಧಿಗೆ ಶಾಸಕ ಶರತ್ ಬಚ್ಚೇಗೌಡರು ಸಹಕಾರ ನೀಡಲಿ - ನಗರಸಭೆ ಉಪಾಧ್ಯಕ್ಷ ಸಿಪಿಎನ್ ನವೀನ್ ಸುದ್ದಿಗೋಷ್ಠಿ..!!

13/12/2024

ಡಿಸೆಂಬರ್ 13ರಿಂದ 23ರ ವರೆಗೆ ಉಪ್ಪಾರಹಳ್ಳಿ ಶ್ರೀ ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವ.
ತಾಲೂಕು ಪಂಚಾಯತ್ ಆವರಣದಲ್ಲಿ ಪೂರ್ವಭಾವಿ ಸಭೆ..!!

13/12/2024

ಬೆಣ್ಣೆ ಅಲಂಕಾರ ಮಾಡಿ ಚಿಕ್ಕ ಹುಲ್ಲೂರು ನೆತ್ತದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪೂಜೆ..!!

ಸಮಸ್ತ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಶಯಗಳು.
13/12/2024

ಸಮಸ್ತ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಶಯಗಳು.

ಯುವ ಪ್ರತಿಭೆಗೆ ಲೈಕ್ ಹಾಗೂ ಕಾಮೆಂಟ್ ಮೂಲಕ ಅಭಿನಂದಿಸಿ.ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ಡಿ. ಗುಕೇಶ್ ಅವರಿಗೆ ...
13/12/2024

ಯುವ ಪ್ರತಿಭೆಗೆ ಲೈಕ್ ಹಾಗೂ ಕಾಮೆಂಟ್ ಮೂಲಕ ಅಭಿನಂದಿಸಿ.

ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ಡಿ. ಗುಕೇಶ್ ಅವರಿಗೆ ಅಭಿನಂದನೆಗಳು.

18 ವರ್ಷದ ಡಿ. ಗುಕೇಶ್ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚೈನಾದ ಡಿಂಗ್ ಲೆರೆನ್ ವಿರುದ್ಧ ಜಯಗಳಿಸಿದ್ದಾರೆ.

ಈ ಮೂಲಕ ಗುಕೇಶ್ ಅವರು ಅತಿ ಕಿರಿಯ ವಯಸ್ಸಿನ ವಿಶ್ವ ಚೆಸ್ ಚಾಂಪಿಯನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

12/12/2024

ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಅತ್ತಿಬೆಲೆ ಎ.ಅರ್ ನಾಗೇಶ್ ಅವಿರೋಧ ಆಯ್ಕೆ..!!

12/12/2024

ಹೊಸಕೋಟೆಯಲ್ಲಿ ಸಂಜೆ ಪದವಿ ಕಾಲೇಜು ಪ್ರಾರಂಭಕ್ಕೆ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಶರತ್ ಬಚ್ಚೇಗೌಡ..!!

12/12/2024

ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿಗಳ ಸಾ**ವು.
ಕೋಲಾರ ಡಿಸಿ ಕಚೇರಿ ಬಳಿಗೆ ಆಗಮಿಸಿದ ಮೃತ ದೇಹಗಳು.
ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ವಿತರಣೆ.

ಶಿರಡಿ ಸಾಯಿಬಾಬಾ. ಓಂ ಸಾಯಿ ರಾಂ.
12/12/2024

ಶಿರಡಿ ಸಾಯಿಬಾಬಾ. ಓಂ ಸಾಯಿ ರಾಂ.

ಚಿಕ್ಕಬಳ್ಳಾಪುರ ಬಳಿ ಇರುವ ಈಶಾ ಫೌಂಡೇಶನ್ ನ ಶಿವನ ಪ್ರತಿಮೆಗೆ ಇರಲಿ ಒಂದು ಮೆಚ್ಚುಗೆ..!!
11/12/2024

ಚಿಕ್ಕಬಳ್ಳಾಪುರ ಬಳಿ ಇರುವ ಈಶಾ ಫೌಂಡೇಶನ್ ನ ಶಿವನ ಪ್ರತಿಮೆಗೆ ಇರಲಿ ಒಂದು ಮೆಚ್ಚುಗೆ..!!

11/12/2024

ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ..!!

10/12/2024

ಹೊಸಕೋಟೆ ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ ನಿಂದ ಚಿಕ್ಕಕೋಲಿಗ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಣೆ..!!

Address

Bangalore
562114

Telephone

+919980848666

Website

Alerts

Be the first to know and let us send you an email when ರಾಜಧಾನಿ ಟಿವಿ posts news and promotions. Your email address will not be used for any other purpose, and you can unsubscribe at any time.

Videos

Share