29/04/2023
ಎಲ್ಲರಿಗೂ ನಮಸ್ಕಾಾರ,
ಉದಯವಾಣಿ ದೇಸಿಸ್ವರ ಅನಿವಾಸಿ ಕನ್ನಡಿಗರ 71ನೇ ಸಂಚಿಕೆಯು ಓದಿಗೆ ಲಭ್ಯವಿದೆ. ನೆದರ್‌ಲ್ಯಾಾಂಡ್‌ನಲ್ಲೊೊಂದು ಹೂವುಗಳ ಸ್ವರ್ಗ, ಅಮೆರಿಕದಲ್ಲಿ ಸೀತಾ ಕಲ್ಯಾಣ, ರಸಯಾನ ಅಂಕಣದೊಂದಿಗೆ ಇನ್ನಷ್ಟು ವಿಶೇಷ ಬರಹಗಳು.. ಓದಿ ಹಂಚಿಕೊಳ್ಳಿ. https://bit.ly/3NmCi08 ಹಾಗೆಯೇ ಮುಂದಿನ 72ನೇ ಸಂಚಿಕೆಗೆ ಕಥೆ, ಕವನ, ಪ್ರಬಂಧ, ಹಾಸ್ಯ ಬರಹಗಳು, ಅನುಭವ ಬರಹಗಳು, ಸಾಧಕರ ಪರಿಚಯ, ನಿಮಗೆ ಸಿಕ್ಕಿದ ಅಪರೂಪದ ಮಿತ್ರರು, ಮಕ್ಕಳು ಬರೆದಿರುವ ಚಿತ್ರಗಳು, ನೀವೇ ತೆಗೆದಿರುವ ಛಾಯಾಚಿತ್ರಗಳು... ಇವೆಲ್ಲವನ್ನೂ ಕಳುಹಿಸಬಹುದು. ಇ-ಮೇಲ್ ವಿಳಾಸ- [email protected]/[email protected]
, , , , , ,
Kannadigaruuk, Aravinda Sheshagiri, Nrupathunga Kannada Koota, Atlanta, Kannada Sangha Ottawa ಕನ್ನಡ ಸಂಘ ಒಟ್ಟಾವಾ, Kannada Sangha Toronto, AKKA (Association of Kannada Kootas of America), Gothenburg kannada sangha - 'ಸ್ವೀಡನ್ನಡಿಗರು', Kannadigaruuk, Kannada Sangha Toronto, Kannada Sangha Singapore, Kannadakoota NY, Nrw Kannadakoota, Kannada Koota, Hoysala Kannada Koota, Navika2019, Navika - ನಾವು ವಿಶ್ವ ಕನ್ನಡಿಗರು