UV Fusion

UV Fusion ಉದಯವಾಣಿಯ ಯುವಿ ಫ್ಯೂಷನ್‌ ಯುವಜನರಿಗೆ. 15 ದಿನಕ್ಕೊಮ್ಮೆ. ಲೇಖನಗಳನ್ನು [email protected] ಗೆ ಕಳುಹಿಸಿ.
(1)

19/11/2023
ಉದಯವಾಣಿ ಪ್ಯೂಷನ್ ನ ನೂರನೇ ವಿಶೇಷ ಸಂಚಿಕೆ ಓದಲು ಲಭ್ಯವಿದೆ. ಭಾಷಾ ಪರಿಣಿತ ಕೆಪಿ ರಾವ್, ಲೇಖಕಿ ನೇಮಿಚಂದ್ರ, ಕಲಾವಿದ ಚಂದ್ರನಾಥ ಆಚಾರ್ಯ, ನಟ ಮ...
09/10/2023

ಉದಯವಾಣಿ ಪ್ಯೂಷನ್ ನ ನೂರನೇ ವಿಶೇಷ ಸಂಚಿಕೆ ಓದಲು ಲಭ್ಯವಿದೆ. ಭಾಷಾ ಪರಿಣಿತ ಕೆಪಿ ರಾವ್, ಲೇಖಕಿ ನೇಮಿಚಂದ್ರ, ಕಲಾವಿದ ಚಂದ್ರನಾಥ ಆಚಾರ್ಯ, ನಟ ಮಂಡ್ಯ ರಮೇಶ್ ಅವರ ಸಂದರ್ಶನದೊಂದಿಗೆ ಹಲವು ಲೇಖಕರ, ಯುವ ಬರಹಗಾರರು, ವಿದ್ಯಾರ್ಥಿ ಬರಹಗಾರರ ಬರಹಗಳನ್ಬು ಓದಿ ಹಂಚಿಕೊಳ್ಳಿ. ಈ ಲಿಂಕ್ ಕ್ಲಿಕ್ ಮಾಡಿ

Read the full newspaper online, on your smartphone and tablet

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!ಧೈರ್ಯ, ಮಾನವೀಯತೆ, ಭರವಸೆ ಹಾಗೂ ಸ್ಫೂರ್ತಿ ಎಲ್ಲವೂ ಈ ಚಿತ್ರದಲ್ಲಿದೆ.https://bi...
27/09/2023

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

ಧೈರ್ಯ, ಮಾನವೀಯತೆ, ಭರವಸೆ ಹಾಗೂ ಸ್ಫೂರ್ತಿ ಎಲ್ಲವೂ ಈ ಚಿತ್ರದಲ್ಲಿದೆ.

https://bit.ly/46oVgcX

2018 Everyone is a Hero ನಾಲ್ಕು ತಿಂಗಳ ಹಿಂದೆ ಬಿಡುಗಡೆಯಾದ ಮಲಯಾಳಂ ಭಾಷೆಯ ಚಲನಚಿತ್ರ. ಜ್ಯೂಡ್‌ ಆಂಥನಿ ಜೋಸೆಫ್‌ ಈ ಚಿತ್ರದ ನಿರ್ದೇಶಕ. ಕೇರಳದ ವಿ.....

ಯುವಿ ಫ್ಯೂಷನ್  88ನೇ ಸಂಚಿಕೆ ಓದಲು ಸಿದ್ಧವಾಗಿದೆ. ಉನ್ನತ ಅಧಿಕಾರಿಗಳ ಹಳ್ಳಿ ಮಾಧೋಪಟ್ಟಿ, ಬ್ಯಾಗಿನ ಭಾರ ಇಳಿಸಿದ ಸಂಭ್ರಮದ ಶನಿವಾರ, ನಮ್ಮೂರ ಬ...
16/07/2023

ಯುವಿ ಫ್ಯೂಷನ್ 88ನೇ ಸಂಚಿಕೆ ಓದಲು ಸಿದ್ಧವಾಗಿದೆ. ಉನ್ನತ ಅಧಿಕಾರಿಗಳ ಹಳ್ಳಿ ಮಾಧೋಪಟ್ಟಿ, ಬ್ಯಾಗಿನ ಭಾರ ಇಳಿಸಿದ ಸಂಭ್ರಮದ ಶನಿವಾರ, ನಮ್ಮೂರ ಬಸ್ ಪ್ರಯಾಣವೇ ಚಂದ, ಕಾಡಿನ ಮುಖಕ್ಕೆ ಬಣ್ಣ ಬಳಿಯೊ ಕಲೆಗಾರ ಮಳೆರಾಯ, ಕುಪ್ಪಳಿಯ ಸೊಬಗ ನೋಡಬನ್ನಿ, ಮಹಾಭಾರತದ ಅಕ್ಕಮಹಾದೇವಿ ಮಾಧವಿ, ಮಳೆಗಾಲದ ಸೊಬಗು, ಕಾವ್ಯ ಮಲ್ಲಿಗೆ ಹಾಗೂ ಇತರ ಲೇಖನಗಳನ್ನು ಈ ಬಾರಿಯ ಸಂಚಿಕೆ ಒಳಗೊಂಡಿದೆ. ಓದಲು ಕೆಳಗಿನ ಲಿಂಕ್ ಬಳಸಿ.
https://bit.ly/46SlN38

Read the full newspaper online, on your smartphone and tablet

15/07/2023

ಪ್ರಿಯ ಓದುಗರೇ, ಉದಯವಾಣಿ ಇ ಬುಕ್‌ ಸಮುದಾಯ [ಕಮ್ಯುನಿಟಿ] ಗೆ ಸ್ವಾಗತ. ವಿಶ್ವಕಪ್ ವಿಕ್ಟರಿ ಗೆ ನಲ್ವತ್ತು ವರ್ಷಗಳ ಸಂಭ್ರಮ. ಈ ಕುರಿತು ಉದಯವಾಣಿ...
30/06/2023

ಪ್ರಿಯ ಓದುಗರೇ, ಉದಯವಾಣಿ ಇ ಬುಕ್‌ ಸಮುದಾಯ [ಕಮ್ಯುನಿಟಿ] ಗೆ ಸ್ವಾಗತ. ವಿಶ್ವಕಪ್ ವಿಕ್ಟರಿ ಗೆ ನಲ್ವತ್ತು ವರ್ಷಗಳ ಸಂಭ್ರಮ. ಈ ಕುರಿತು ಉದಯವಾಣಿಯು ಅಂದವಾಗಿ ರೂಪಿಸಿದ ಮಾಹಿತಿ ಖಜಾನೆಯ ಇ‌ ಬುಕ್ ಈ ಗುಂಪಿನಲ್ಲಿ ಲಭ್ಯ. ಉದಯವಾಣಿ ಇ ಬುಕ್ ಕಮ್ಯುನಿಟಿಗೆ ಹೊಸದಾಗಿ ಸದಸ್ಯರಾಗುವವರು ಈ ಲಿಂಕ್ ಒತ್ತಿ ಸದಸ್ಯರಾಗಿ.

WhatsApp Group Invite

ಉದಯವಾಣಿಯ ಯುವಜನರ ಸಾಪ್ತಾಹಿಕ ‘ಯುವಿ ಫ್ಯೂಷನ್‌’ ನ ೮೪ ನೇ ಸಂಚಿಕೆ ನಾಳೆ ಓದಿಗೆ.ಸಿದ್ಧವಾಗಿದೆ. ಹಳೆಯ ಸಂಚಿಕೆಗಳನ್ನು ಓದಲು ಇಲ್ಲಿಗೆ ಭೇಟಿ ಕೊಡ...
17/06/2023

ಉದಯವಾಣಿಯ ಯುವಜನರ ಸಾಪ್ತಾಹಿಕ ‘ಯುವಿ ಫ್ಯೂಷನ್‌’ ನ ೮೪ ನೇ ಸಂಚಿಕೆ ನಾಳೆ ಓದಿಗೆ.
ಸಿದ್ಧವಾಗಿದೆ.
ಹಳೆಯ ಸಂಚಿಕೆಗಳನ್ನು ಓದಲು ಇಲ್ಲಿಗೆ ಭೇಟಿ ಕೊಡಿ.
https://bit.ly/43ptJXH
epaper.udayavani.com
https://epaper.udayavani.com/3717532/Uv-Fusion/11-Jun-2023 /1/1/rw

*ಯುವಿ ಫ್ಯೂಷನ್ ನ 83* ನೇ ಸಂಚಿಕೆ ಓದಲು ಸಿದ್ಧವಾಗಿದೆ. ಪ್ಲಾಸ್ಟಿಕ್‌ ಮುಕ್ತ ಸಮಾಜ ಕೇವಲ ಕನಸಾಗದಿರಲಿ, ನೆನಪಿನ ವರ್ಷಧಾರೆ, ನೀವೂ  ಬರಹಗಾರರಾಗ...
11/06/2023

*ಯುವಿ ಫ್ಯೂಷನ್ ನ 83* ನೇ ಸಂಚಿಕೆ ಓದಲು ಸಿದ್ಧವಾಗಿದೆ. ಪ್ಲಾಸ್ಟಿಕ್‌ ಮುಕ್ತ ಸಮಾಜ ಕೇವಲ ಕನಸಾಗದಿರಲಿ, ನೆನಪಿನ ವರ್ಷಧಾರೆ, ನೀವೂ ಬರಹಗಾರರಾಗಬಹುದು, ತುಮಕೂರು ಜಿಲ್ಲೆಯ ಮುಕುಟಮಣಿ ಮಧುಗಿರಿ, ಸಾಗುತಲಿದೆ ಕಲಿಕೆಯ ಹಾದಿ, ಮತ್ತಿತರ ಲೇಖನಗಳನ್ನು ಈ ಬಾರಿಯ ಸಂಚಿಕೆ ಒಳಗೊಂಡಿದೆ. ಓದಲು ಕೆಳಗಿನ ಲಿಂಕ್ ಬಳಸಿ.

Read the full newspaper online, on your smartphone and tablet

ಯುವಿ ಫ್ಯೂಷನ್ ನ 82ನೇ ಸಂಚಿಕೆ ಓದಲು ಸಿದ್ಧವಾಗಿದೆ.  ಐಪಿಎಲ್ ಹಸುರು ಕ್ರಾಂತಿ, ಮನದ ಮಾತು ಹೇಳಿದ ಸ್ಫೂರ್ತಿಯ ಮಾತೆ ಸುಧಾ ಮೂರ್ತಿ, ಸರಿದ ಮನಸ್...
04/06/2023

ಯುವಿ ಫ್ಯೂಷನ್ ನ 82ನೇ ಸಂಚಿಕೆ ಓದಲು ಸಿದ್ಧವಾಗಿದೆ. ಐಪಿಎಲ್ ಹಸುರು ಕ್ರಾಂತಿ, ಮನದ ಮಾತು ಹೇಳಿದ ಸ್ಫೂರ್ತಿಯ ಮಾತೆ ಸುಧಾ ಮೂರ್ತಿ, ಸರಿದ ಮನಸ್ಸು ಮತ್ತೆ ಸೇರಬೇಕಿದೆ, ಸಾಧನೆಯ ಹಾದಿಗೆ ಭರವಸೆ ಅಗತ್ಯ, ಸಂಬಂಧ ಬೆಸೆಯುವ ಊರ ಜಾತ್ರೆ, ಪರಿಸರ ಸ್ನೇಹಿ ವಾತಾವರಣ ಸಂತೋಷದ ಆಗರ ಇತರ ಲೇಖನಗಳನ್ನು ಈ ಬಾರಿಯ ಸಂಚಿಕೆ ಒಳಗೊಂಡಿದೆ. ಓದಲು ಕೆಳಗಿನ ಲಿಂಕ್ ಬಳಸಿ.
https://bit.ly/43Hjs9a

Read the full newspaper online, on your smartphone and tablet

ಯುವಿ ಫ್ಯೂಷನ್ ನ 80ನೇ ಸಂಚಿಕೆ ಓದಿಗೆ ಸಿದ್ಧವಾಗಿದೆ. ಜೀವವೈವಿಧ್ಯ ದಿನ ಹಾಗೂ ಅಂತಾರಾಷ್ಟ್ರೀಯ ಚಹಾ ದಿನದ ಕುರಿತು ವಿಶೇಷ ಬರಹಗಳು, ಮಹಾನ್ ಲೇಖಕ...
21/05/2023

ಯುವಿ ಫ್ಯೂಷನ್ ನ 80ನೇ ಸಂಚಿಕೆ ಓದಿಗೆ ಸಿದ್ಧವಾಗಿದೆ. ಜೀವವೈವಿಧ್ಯ ದಿನ ಹಾಗೂ ಅಂತಾರಾಷ್ಟ್ರೀಯ ಚಹಾ ದಿನದ ಕುರಿತು ವಿಶೇಷ ಬರಹಗಳು, ಮಹಾನ್ ಲೇಖಕಿ ಸಾರಾ ಅಬೂಬಕರ್ ಕುರಿತಾದ ಲೇಖನ, ವಿಡುದಲೈ ಸಿನೆಮಾ ವಿಮರ್ಶೆ, ತಂದೆ-ತಾಯಿಯೊಂದಿಗಿನ ಅನುಬಂಧ ಹಾಗೂ ಇತ್ಯಾದಿ ಬರಹಗಳನ್ನು ಈ ಬಾರಿಯ ಸಂಚಿಕೆ ಒಳಗೊಂಡಿದೆ. ಓದಲು ಕೆಳಗಿನ ಲಿಂಕ್ ಬಳಸಿ.

Read the full newspaper online, on your smartphone and tablet

ಯುವಿ ಫ್ಯೂಷನ್ 80ನೇ ಸಂಚಿಕೆ ನಿರೀಕ್ಷಿಸಿ....
20/05/2023

ಯುವಿ ಫ್ಯೂಷನ್ 80ನೇ ಸಂಚಿಕೆ ನಿರೀಕ್ಷಿಸಿ....

ಮಿಥುನಾ ಪ್ರಭು ಅವರ ' ನಗುವೆಂಬ ಸ್ವರ್ಗ' ಬರಹ
03/05/2023

ಮಿಥುನಾ ಪ್ರಭು ಅವರ ' ನಗುವೆಂಬ ಸ್ವರ್ಗ' ಬರಹ

ಯುವಿ ಫ್ಯೂಷನ್ ನ 77ನೇ ಸಂಚಿಕೆ ಓದಿಗೆ ಸಿದ್ಧವಾಗಿದೆ. ಬುದ್ಧ ಮತ್ತು ಕರುಣೆ, ನಗುವೆಂಬ ಸ್ವರ್ಗ, ಗೋಕಾಕ್ ಜಲಪಾತದ ಪ್ರವಾಸ ಕಥನ, ಧನಾತ್ಮಕ ಯೋಚನೆ...
30/04/2023

ಯುವಿ ಫ್ಯೂಷನ್ ನ 77ನೇ ಸಂಚಿಕೆ ಓದಿಗೆ ಸಿದ್ಧವಾಗಿದೆ. ಬುದ್ಧ ಮತ್ತು ಕರುಣೆ, ನಗುವೆಂಬ ಸ್ವರ್ಗ, ಗೋಕಾಕ್ ಜಲಪಾತದ ಪ್ರವಾಸ ಕಥನ, ಧನಾತ್ಮಕ ಯೋಚನೆಗಳಿಂದ ಯಶಸ್ಸು, ಇತರ ಲೇಖನಗಳನ್ನು ಈ ಬಾರಿಯ ಸಂಚಿಕೆ ಒಳಗೊಂಡಿದೆ. ಓದಲು ಕೆಳಗಿನ ಲಿಂಕ್ ಬಳಸಿ.
https://bit.ly/420I23U

Read the full newspaper online, on your smartphone and tablet

ಯುವಿ ಫ್ಯೂಷನ್ ನ 76ನೇ ಸಂಚಿಕೆ ಓದಲುhttps://bit.ly/3mOD2k4
28/04/2023

ಯುವಿ ಫ್ಯೂಷನ್ ನ 76ನೇ ಸಂಚಿಕೆ ಓದಲು
https://bit.ly/3mOD2k4

ಯುವಿ ಫ್ಯೂಷನ್ ನ 76ನೇ ಸಂಚಿಕೆ ಓದಲುhttps://bit.ly/3mOD2k4
25/04/2023

ಯುವಿ ಫ್ಯೂಷನ್ ನ 76ನೇ ಸಂಚಿಕೆ ಓದಲು

https://bit.ly/3mOD2k4

ಯುವಿ ಫ್ಯೂಷನ್ ನ 76ನೇ ಸಂಚಿಕೆ ಓದಲು ಸಿದ್ಧವಾಗಿದೆ.  ವಾಸ್ತು ವಿಜ್ಞಾನದ ವಿಸ್ಮಯ ಗೋಲ್ ಗುಂಬಜ್, ಫಿಯರ್ ಲೆಸ್ ಹ್ಯಾರಿ ದೀ, ಕಲ್ಪವೃಕ್ಷದಿಂದ ಅರ...
23/04/2023

ಯುವಿ ಫ್ಯೂಷನ್ ನ 76ನೇ ಸಂಚಿಕೆ ಓದಲು ಸಿದ್ಧವಾಗಿದೆ.
ವಾಸ್ತು ವಿಜ್ಞಾನದ ವಿಸ್ಮಯ ಗೋಲ್ ಗುಂಬಜ್, ಫಿಯರ್ ಲೆಸ್ ಹ್ಯಾರಿ ದೀ, ಕಲ್ಪವೃಕ್ಷದಿಂದ ಅರಳಿದ ಕಲಾ ಕುಸುಮ, ಕರಗುತ್ತಿರುವ ಬೆಟ್ಟಗಳು, ಯೂಸ್ ಮೀ ಗೊಂಬೆ, ಹೆದ್ದಾರಿಯ ಅವಾಂತರಗಳು, ನೆಲದಲ್ಲಿ ತುಂಬಿರಲಿ ಜಲ ಇತರ ಲೇಖನಗಳನ್ನು ಈ ಬಾರಿಯ ಸಂಚಿಕೆ ಒಳಗೊಂಡಿದೆ. ಓದಲು ಕೆಳಗಿನ ಲಿಂಕ್ ಬಳಸಿ.

https://bit.ly/3mOD2k4

Read the full newspaper online, on your smartphone and tablet

Address

Udayavani Road
Udupi
576104

Alerts

Be the first to know and let us send you an email when UV Fusion posts news and promotions. Your email address will not be used for any other purpose, and you can unsubscribe at any time.

Contact The Business

Send a message to UV Fusion:

Share


Other News & Media Websites in Udupi

Show All