Public Voice News Channel

Public Voice News Channel Call any time for news. 24*7. we are ready to news.

18/05/2024

ಸಾರ್ವಜನಿಕರ ಕಡತ ಹರಿದ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧಿಕಾರಿ: ಅಧಿಕಾರಿಯ ಅಮಾನತ್ತಿಗೆ ಸಾರ್ವಜನಿಕರ ಒತ್ತಾಯ!

ಮೈದಾನದ ಸಿಬ್ಬಂದಿಗೆ ಐದು ಡಾಲರ್ ದೇಣಿಗೆ ನೀಡಿದ ಮೊಹಮ್ಮದ್ ಸಿರಾಜ್!!
17/09/2023

ಮೈದಾನದ ಸಿಬ್ಬಂದಿಗೆ ಐದು ಡಾಲರ್ ದೇಣಿಗೆ ನೀಡಿದ ಮೊಹಮ್ಮದ್ ಸಿರಾಜ್!!

25/07/2023
24/11/2022

ಅಪಾಯದಂಚಿನಲ್ಲಿರುವ ಮರ ತೆರವಿಗೆ ಒತ್ತಾಯ: ಪ್ರತಿಭಟನೆಯ ಎಚ್ಚರಿಕೆ!

ಸಮಸ್ಯೆ ಪರಿಹಾರಕ್ಕೆ‌ ಆಗ್ರಹ!
18/10/2022

ಸಮಸ್ಯೆ ಪರಿಹಾರಕ್ಕೆ‌ ಆಗ್ರಹ!

ಕಾಂಗ್ರೆಸ್ ನಲ್ಲಿ ಅಸಮಾಧಾನ
25/09/2022

ಕಾಂಗ್ರೆಸ್ ನಲ್ಲಿ ಅಸಮಾಧಾನ

ವಂಚನೆ ಪ್ರಕರಣ: ಇಬ್ಬರು ಮಹಿಳೆಯರ ಬಂಧನ!
21/09/2022

ವಂಚನೆ ಪ್ರಕರಣ: ಇಬ್ಬರು ಮಹಿಳೆಯರ ಬಂಧನ!

ಯಾರದ್ದೋ ಸ್ವಾರ್ಥಕ್ಕೆ ಪ್ರಾಣ ಕಳೆದುಕೊಳ್ಳುತ್ತಿರುವ ಮೂಖ ಪ್ರಾಣಿಗಳು!
15/09/2022

ಯಾರದ್ದೋ ಸ್ವಾರ್ಥಕ್ಕೆ ಪ್ರಾಣ ಕಳೆದುಕೊಳ್ಳುತ್ತಿರುವ ಮೂಖ ಪ್ರಾಣಿಗಳು!

ವೈದ್ಯರಿಲ್ಲದೇ‌ ರೋಗಿಗಳಿಗೆ ತೊಂದರೆ: ಸಮಸ್ಯೆ‌ ಪರಿಹರಿಸಲು ಮನವಿ!
13/09/2022

ವೈದ್ಯರಿಲ್ಲದೇ‌ ರೋಗಿಗಳಿಗೆ ತೊಂದರೆ: ಸಮಸ್ಯೆ‌ ಪರಿಹರಿಸಲು ಮನವಿ!

07/09/2022

*Public voice breaking news*
• ಬಾಲಕಿಯನ್ನು ಪೀಡಿಸಿದ ಹಿನ್ನಲೆ ಯುವಕನೋರ್ವನ ಬಂಧನ.
• ಹೇಮಂತ್ ಕುಮಾರ್‌(೨೨) ಬಂಧಿತ ಆರೋಪಿ.
• 2012 ರ ಪೋಕ್ಸೋ ಕಾಯ್ದೆಯಡಿ ಯುವಕನನ್ನು ಬಂಧಿಸಿದ ಪೊಲೀಸರು.‌
• ಮುಳ್ಳುಸೋಗೆಯ ಜನತಾ ಕಾಲೋನಿಯ ಮಂಜುನಾಥ್ ಎಂಬವರ ಪುತ್ರ.
• ಆಟೋ‌ ಚಾಲಕನಾದ ಹೇಮಂತ್‌ ಕುಮಾರ್ ವಿರುದ್ಧ ಬಾಲಕಿಯ ಪೋಷಕರಿಂದ ದೂರು.
• ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲು.
• ಕಠಿಣ ಕಾನೂನು ಕ್ರಮ ಜರುಗಿಸಲು‌ ಪೋಷಕರಿಂದ ಆಗ್ರಹ.

ಕೊಡಗಿನಲ್ಲಿ ಅರಳುತ್ತಿರುವ ಪ್ರವಾಸೋದ್ಯಮ!
07/09/2022

ಕೊಡಗಿನಲ್ಲಿ ಅರಳುತ್ತಿರುವ ಪ್ರವಾಸೋದ್ಯಮ!

07/09/2022

*Public voice breaking news*
• ಭೂತನಕಾಡಿನಲ್ಲಿ ಯುವತಿ ನೇಣು ಬಿಗಿದು ಆತ್ಮಹತ್ಯೆ.
• ಶುಂಠಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾ.ಪಂ ನ ಭೂತನಕಾಡು.
• ಅಲಿ ಮತ್ತು ಬದ್ರಿನ್ನಿಸಾ ದಂಪತಿಗಳ ಪುತ್ರಿ ಅಫೀನಾ (೧೯) ಆತ್ಮಹತ್ಯೆಗೆ ಶರಣಾದ ಯುವತಿ.
• ಮಡಿಕೇರಿಯ ವೊಮೆನ್ಸ್ ಕಾಲೇಜಿನಲ್ಲಿ ಸೆಕೆಂಡ್ ಯೇರ್ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಅಫೀನಾ.
• ತಂದೆ ಅಲಿ ಅವರಿಂದ ಶುಂಠಿಕೊಪ್ಪ ಪೊಲೀಸ್ ಠಾಣೆಗೆ ದೂರು, ಪ್ರಕರಣ ದಾಖಲು.
• ಇಬ್ಬರು ಶಂಕಿತ ಯುವಕರ ಬಂಧನ.
• ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
• ಆತ್ಮಹತ್ಯೆಗೆ ಪ್ರೇಮಕಥೆ ಕಾರಣ ಎಂದು ಶಂಕೆ.
• ಉನ್ನತ ಮಟ್ಟದ ತನಿಖೆಗೆ ಕುಶಾಲನಗರ ಎಸ್.ಡಿ.ಪಿ.ಐ ಹಾಗೂ ಎಸ್.ಟಿ.ಡಿ.ಯು ಘಟಕ ಆಗ್ರಹ.
• ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸಿ, ಇಲ್ಲದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ.
• ವೊಮೆನ್ ಇಂಡಿಯಾ ಮೂವ್ ಮೆಂಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫೌಜ಼ಿಯಾ ಎಚ್ಚರಿಕೆ.
• ಶುಂಠಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
• ಯುವತಿಯ ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಗೆ ಕಳುಹಿಸಿಕೊಟ್ಟ ಪೊಲೀಸರು.
• ಮುಗಿಲು ಮುಟ್ಟಿದ ಯುವತಿಯ ಕುಟುಂಬಸ್ಥರ ಆಕ್ರಂದನ.
• ಕಾರ್ಮಿಕ ಅಲಿರವರಿಗೆ ಬೆಂಬಲವಾಗಿ ನಿಂತ ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್.

Address

Kushalnagar
571234

Telephone

+918453747382

Website

Alerts

Be the first to know and let us send you an email when Public Voice News Channel posts news and promotions. Your email address will not be used for any other purpose, and you can unsubscribe at any time.

Contact The Business

Send a message to Public Voice News Channel:

Videos

Share

Nearby media companies


Other Kushalnagar media companies

Show All