s_h_mass_coorg21

s_h_mass_coorg21 Coorg public care news

16/05/2023
16/05/2023
10/07/2021

Tourist entry Coorg

29/06/2021

ಪ್ರವಾಸಿಗರೇ ದಯವಿಟ್ಟು ಕೆಲವು ದಿನ ಕೊಡಗು ಜಿಲ್ಲೆಗೆ ಬರಬೇಡಿ
🙏🙏🙏

25/06/2021

#ಮಡಿಕೇರಿಯ_ನಗರ_ಸಭೆಯ_ಹಿಂದಿನ_ಸಾರ್ವಜನಿಕ_ಶೌಚಾಲಯ .😥

13/06/2021

ಕೊಡಗು ಜಿಲ್ಲೆಗೆ ಮತ್ತೆ ಜೂನ್ 14 ಮತ್ತು 15ರಂದು
ಆರೆಂಜ್ ಅಲರ್ಟ್

ಎಲ್ಲಾ ದೇಶವಾಸಿಗಳಿಗೂ ಉಚಿತ ವ್ಯಾಕ್ಸಿನ್ ಕಾರ್ಯಕ್ರಮ ರಾಜ್ಯಗಳಿಗೆ ಕೇಂದ್ರದಿಂದಲೇ ವ್ಯಾಕ್ಸಿನ್ ಪೂರೈಕೆ ಶೇ 25ರಷ್ಟು ವ್ಯಾಕ್ಸಿನ್ ಖಾಸಗಿ ಆಸ್ಪತ...
07/06/2021

ಎಲ್ಲಾ ದೇಶವಾಸಿಗಳಿಗೂ ಉಚಿತ ವ್ಯಾಕ್ಸಿನ್ ಕಾರ್ಯಕ್ರಮ

ರಾಜ್ಯಗಳಿಗೆ ಕೇಂದ್ರದಿಂದಲೇ ವ್ಯಾಕ್ಸಿನ್ ಪೂರೈಕೆ

ಶೇ 25ರಷ್ಟು ವ್ಯಾಕ್ಸಿನ್ ಖಾಸಗಿ ಆಸ್ಪತ್ರೆಗಳಿಗೆ

ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಶುಲ್ಕ 150 ರೂ ಸರ್ವೀಸ್ ಚಾರ್ಜ್ ಮಾತ್ರ

ಕೇಂದ್ರದಿಂದ ಉಚಿತ ವ್ಯಾಕ್ಸಿನ್ ಘೋಷಣೆ

18 ವರ್ಷ ಮೇಲ್ಪಟ್ಟವರಿಗೆ ಜೂನ್ 21 ರಿಂದ ಉಚಿತ ಲಸಿಕೆ

ನವೆಂಬರ್ ವರೆಗೆ ಬಡವರಿಗೆ ಉಚಿತ ಧಾನ್ಯ ಪೂರೈಕೆ

ಮುಂದಿನ ದೀಪಾವಳಿವರೆಗೆ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ

ಕನ್ನಡ ಧ್ವಜವನ್ನು ಅವಮಾನಿಸಿರುವ ಇಂತಹ ವಿದೇಶಿ ಕಂಪೆನಿಗಳಿಗೆ ವ್ಯಾಪಾರ ನೀಡದೇ, ಸ್ಥಳೀಯ ವ್ಯಾಪಾರಸ್ಥರನ್ನು ಬೆಂಬಲಿಸೋಣ.
05/06/2021

ಕನ್ನಡ ಧ್ವಜವನ್ನು ಅವಮಾನಿಸಿರುವ ಇಂತಹ ವಿದೇಶಿ ಕಂಪೆನಿಗಳಿಗೆ ವ್ಯಾಪಾರ ನೀಡದೇ, ಸ್ಥಳೀಯ ವ್ಯಾಪಾರಸ್ಥರನ್ನು ಬೆಂಬಲಿಸೋಣ.

05/06/2021

ಕೋಳಿ ಮೊಟ್ಟೆ ತಿನ್ನುವಾಗ ಜಾಗ್ರತವಾಗಿರಿ ಪ್ಲಾಸ್ಟಿಕ್ ಮೊಟ್ಟೆ
ಕೇರಳದಲ್ಲಿ ಬಂದಾಗಿದೆ

ಯಾರಿಗಾದರೂ ಕರೋನ ಪಾಸಿಟಿವ್ ಬಂದರೆ ಭಯ ಬೀಳಬೇಡಿ.. ಈ ಮಾತ್ರೆ ಗಳನ್ನು ತೆಗೆದುಕೊಳ್ಳಿ..ಇದರ ಜೊತೆಗೆ ಬೆಳಗ್ಗೆ ಬಿಸಿ ನೀರಿನ ಜೊತೆಗೆ ನಿಂಬೆ ರಸ ಸ...
31/05/2021

ಯಾರಿಗಾದರೂ ಕರೋನ ಪಾಸಿಟಿವ್ ಬಂದರೆ ಭಯ ಬೀಳಬೇಡಿ.. ಈ ಮಾತ್ರೆ ಗಳನ್ನು ತೆಗೆದುಕೊಳ್ಳಿ..ಇದರ ಜೊತೆಗೆ ಬೆಳಗ್ಗೆ ಬಿಸಿ ನೀರಿನ ಜೊತೆಗೆ ನಿಂಬೆ ರಸ ಸೇವಿಸಿ.. ಕರೋನ ಮಾಯವಾಗುತ್ತದೆ.. ದಯವಿಟ್ಟು ಯಾರು ಆಸ್ಪತ್ರೆಗೆ ಹೋಗಬೇಡಿ. ತುಂಬಾ ಸೀರಿಯಸ್ ಆಗಿದರೆ ಮಾತ್ರ ಹೋಗಿ...🙏🙏

31/05/2021

COORG

31/05/2021
ಕೊಡಗು ಯೂತ್ ಕಾಂಗ್ರೆಸ್ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆ
30/05/2021

ಕೊಡಗು ಯೂತ್ ಕಾಂಗ್ರೆಸ್ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆ

29/05/2021

ವಿರಾಜಪೇಟೆಯ ಪಟ್ಟಣದಲ್ಲಿ ನಿಗಧಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಗ್ರಾಹಕರನ್ನು ಲೂಟಿ ಮಾಡುತಿದ್ದ ಅಂಗಡಿಗೆ ಅಸಿಸ್ಟೆಂಟ್ ತಹಶೀಲ್ದಾರ್ ಪ್ರದೀಪ್ ಮತ್ತು ಫ್ಲೈಯಿಂಗ್ ಸ್ಕ್ವಾಡ್ ಸುನಿಲ್ ನೇತೃತ್ವದಲ್ಲಿ ದಾಳಿ ನಡೆಸಿ 5000 ದಂಡ ವಿಧಿಸಿದರು.

28/05/2021

ಕೋವಿಡ್ ನಿಯಮ ಉಲ್ಲಂಘಿಸಿದ್ದ ಹತ್ತು ಅಂಗಡಿಗಳಿಗೆ ಬೀಗ ಜಡಿದ ನಗರ ಸಭೆ

_ಮಡಿಕೇರಿ: ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದನ್ನು ಕಡ್ಡಾಯಗೊಳಿಸಿದ್ದರೂ ಆ ನಿಯಮವನ್ನು ಉಲ್ಲಂಘಿಸಿದ್ದ ಹತ್ತು ಅಂಗಡಿಗಳನ್ನು ಮಡಿಕೇರಿ ನಗರಸಭೆ ಮುಚ್ಚಿಸಿದೆ. ಮಡಿಕೇರಿ ನಗರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿದ್ದು, ನಿಯಂತ್ರಿಸುವುದಕ್ಕಾಗಿ ನಗರಸಭೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ._
_ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಮಾಡಬೇಕಾದರೆ ವ್ಯಾಪಾರಿಗಳು ಕೋವಿಡ್ ಟೆಸ್ಟ್ ಮಾಡಿಸಿ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು ಎಂದು ಕಳೆದ ವಾರ ನಗರಸಭೆ ತಿಳಿಸಿತ್ತು. ಹೀಗಾಗಿ ಇಂದು ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಕೋವಿಡ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಹೊಂದಿರುವುದರ ಬಗ್ಗೆ ಪರಿಶೀಲಿಸಲು ಫೀಲ್ಡಿಗಿಳಿದಿದ್ದರು. ಎಲ್ಲಾ ಅಂಗಡಿ ಮುಂಗಟ್ಟಗಳಿಗೆ ದಾಳಿ ಮಾಡಿದ ನಗರಸಭೆ ಅಧಿಕಾರಿಗಳು ಕೋವಿಡ್ ರಿಪೋರ್ಟ್ ಪರಿಶೀಲಿಸಿದರು.
ಈ ವೇಳೆ ಹತ್ತಕ್ಕೂ ಹೆಚ್ಚು ಅಂಗಡಿಗಳ ಮಾಲೀಕರು ಮತ್ತು ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿಸಿರಲಿಲ್ಲ. ಇದರಿಂದ ನಗರಸಭೆ ಆಯುಕ್ತ ರಾಮದಾಸ್ ಯಾವುದೇ ಮುಲಾಜಿಲ್ಲದೆ ಅಂಗಡಿಗಳನ್ನು ಮುಚ್ಚಿಸಿದರು. ಮೆಡಿಕಲ್ ಶಾಪ್‍ಗಳಿಗೂ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದ್ದರಿಂದ ನಗರದಲ್ಲಿ ಎರಡು ಮೆಡಿಕಲ್ ಶಾಪ್‍ಗಳನ್ನು ಮುಚ್ಚಿಸಿದರು._
_ಈ ಸಂದರ್ಭ ಆರ್ನ ಮೆಡಿಕಲ್ ಶಾಪ್‍ನ ಮಾಲೀಕರು ಮತ್ತು ಸಿಬ್ಬಂದಿ ನಗರ ಸಭೆ ಆಯುಕ್ತರ ವಿರುದ್ಧ ಗಲಾಟೆ ಮಾಡಿದರು. ನೀವೇ ನಿಯಮ ಉಲ್ಲಂಘನೆ ಮಾಡುತ್ತೀರಾ, ಈಗ ನೋಡಿದ್ರೆ ಮೆಡಿಕಲ್ ಶಾಪ್ ಮುಚ್ಚಿಸಲು ಬಂದಿದ್ದೀರಾ ಎಂದು ನಗರಸಭೆ ಆಯುಕ್ತ ರಾಮದಾಸ್ ಜೊತೆ ವಾಗ್ವಾದ ನಡೆಸಿದರು. ಇದರಿಂದ ಸಿಟ್ಟಿಗೆದ್ದ ರಾಮದಾಸ್ ಮೆಡಿಕಲ್ ಶಾಪ್ ವಿರುದ್ಧ ಪ್ರಕರಣ ದಾಖಲಿಸುವಂತೆ ನಗರಸಭೆ ಸಿಬ್ಬಂದಿಗೆ ಸೂಚನೆ ನೀಡಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಮದಾಸ್ ನಗರದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಅಂಗಡಿಗಳನ್ನು ಮುಚ್ಚಿಸಿದ್ದೇವೆ. ಲಾಕ್‍ಡೌನ್ ಮುಗಿಯುವವರೆಗೆ ಈ ಅಂಗಡಿಗಳನ್ನು ತೆರೆಯುವುದಕ್ಕೆ ಅವಕಾಶ ಕೊಡುವುದಿಲ್ಲ. ತರಕಾರಿ ವ್ಯಾಪಾರಿಗಳಿಗೂ ಕೆಲವರಿಗೆ ಸೋಂಕು ದೃಢಪಟ್ಟಿದ್ದು, ಅವರು ಇಂದಿನಿಂದ ವ್ಯಾಪಾರ ಮಾಡುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಥಮ ಕಾರ್ಯದ್ಯಕ್ಷರಾಗಿ ತೀತಿರ ಧರ್ಮಜ ಉತ್ತಪ್ಪಪೊನ್ನಂಪೇಟೆ ತಾಲ್ಲೂಕು ಹರಿಹರ ಗ್ರಾಮದ ತೀತಿರ ಧರ್ಮಜ ಉತ್ತಪ್ಪ ಕೊಡ...
27/05/2021

ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಥಮ ಕಾರ್ಯದ್ಯಕ್ಷರಾಗಿ ತೀತಿರ ಧರ್ಮಜ ಉತ್ತಪ್ಪ

ಪೊನ್ನಂಪೇಟೆ ತಾಲ್ಲೂಕು ಹರಿಹರ ಗ್ರಾಮದ ತೀತಿರ ಧರ್ಮಜ ಉತ್ತಪ್ಪ ಕೊಡಗು ಜಿಲ್ಲಾ ಕಾಂಗ್ರೆಸ್ ನ ನೂತನ ಕಾರ್ಯದ್ಯಕ್ಷರಾಗಿ (ಪ್ರಭಾರ) ನೇಮಕಗೊಂಡಿದ್ದಾರೆ.
ವಿವಿಧ ಜಿಲ್ಲೆಯ ಅಧ್ಯಕ್ಷರುಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯದ್ಯಕ್ಷರಾಗಿ ನೇಮಕ ಗೊಳಿಸಿ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಆದೇಶ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಎಂಬಂತೆ ಕೊಡಗಿಗೆ ಕಾರ್ಯದ್ಯಕ್ಷ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಅಚ್ಚರಿ ಮೂಡಿಸಿದೆ.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ.ಕಾರ್ಯದ್ಯಕ್ಷರಾದ ಧ್ರುವ ನಾರಾಯಣ ,ಸಲೀಂ ಆಹಮದ್ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾನಂಡ ಪ್ರಥ್ವಿ ಉಪಸ್ಥಿತರಿದ್ದರು.

26/05/2021

#ಲಂಚ_ಕೊಡಿ_ಗಾಡಿ_ಬಿಡ್ತೀನಿ_ಸಂಪಾಜೆ_ಚೆಕ್‌ಪೋಸ್ಟ್‌_ಅಧಿಕಾರಿಗಳ_ಲಂಚಾವತಾರ 😡😡😡 ಸಂಪಾಜೆ ಚೆಕ್‌ ಪೋಸ್ಟ್‌ ದಾಟುವ ಪ್ರತಿ ಮರ ಅಥವಾ ಮರದ ಉತ್ಪನ್ನ ಸಾಗಿಸುವ ಪ್ರತಿ ಲಾರಿಗಳು ಸರಿಯಾದ ದಾಖಲೆಗಳನ್ನು ಹೊಂದಿದ್ದರೂ 300 ರಿಂದ 500 ರೂ. ಅನ್ನು ಮಾಮೂಲಿಯಾಗಿ ಕೊಡಲೇ ಬೇಕು. ಈ ಅರಣ್ಯ ಸಿಬ್ಬಂದಿ ಲಾಕ್ಡೌನ್‌ ಸಂಕಷ್ಟ ಕಾಲದಲ್ಲೂ ಲಜ್ಜೆಗೆಟ್ಟು ಲಂಚಕ್ಕೆ ಕೈಯೊಡ್ಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಅರಣ್ಯ ಸಚಿವರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ. Aravind Limbavali #

 #ಕಂಟೇನರ್_ಲಾರಿ_ಐಷಾರಾಮಿ_ಕಾರಿನಲ್ಲಿ_200_ಕೆಜಿ_ಗಾಂಜಾ_ಸಾಗಾಟ_ನಾಲ್ವರು_ಆರೋಪಿಗಳ_ಬಂಧನ.ಮೀನು ಸಾಗಾಟದ ಕಂಟೇನರ್ ಲಾರಿ ಹಾಗೂ ಐಷಾರಾಮಿ ಕಾರಿನಲ್...
26/05/2021

#ಕಂಟೇನರ್_ಲಾರಿ_ಐಷಾರಾಮಿ_ಕಾರಿನಲ್ಲಿ_200_ಕೆಜಿ_ಗಾಂಜಾ_ಸಾಗಾಟ_ನಾಲ್ವರು_ಆರೋಪಿಗಳ_ಬಂಧನ.

ಮೀನು ಸಾಗಾಟದ ಕಂಟೇನರ್ ಲಾರಿ ಹಾಗೂ ಐಷಾರಾಮಿ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ ಕಾಸರಗೋಡು ನಿವಾಸಿಗಳಾದ ಮಹಮ್ಮದ್ ಫಾರೂಕ್ , ಮೊಯಿದ್ದಿನ್ ನವಾಸ್, ಕುಶಾಲನಗರ ನಿವಾಸಿ ಸೈಯದ್ ಮಹಮ್ನದ್ ಹಾಗೂ ಮಂಗಳೂರಿನ ಮುಡಿಪು ನಿವಾಸಿ ಮಹಮ್ಮದ್ ಅನ್ಸಾರ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಲಾಕ್ ಡೌನ್ ಸಂದರ್ಭವನ್ನು ಬಳಸಿ ಭಾರೀ ಪ್ರಮಾಣದಲ್ಲಿ ಗಾಂಜಾವನ್ನು ಕೇರಳಕ್ಕೆ ಸಾಗಿಸಲಾಗುತ್ತಿದ್ದಾಗ ಮಂಗಳೂರಿನ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ, ಸುಮಾರು 200 ಕೆ ಜಿ ಗಾಂಜಾ ವಶವನ್ನು ವಶಕ್ಕೆ ಪಡೆದಿದ್ದಾರೆ.
ಆಂದ್ರ ಪ್ರದೇಶ ದಿಂದ ಕೇರಳದ ಕಾಸರಗೋಡ್ ಗೆ ಸಾಗಿಸಲಾಗುತ್ತಿರುವುದು ತಿಳಿದು ಬಂದಿದೆ. ಕಾರ್ಯಾಚರಣೆ ನಡೆಸಿ ಬೃಹತ್ ಗಾಂಜಾ ಸಾಗಾಟ ಜಾಲ ಭೇದಿಸಿದ ಪೊಲೀಸ್ ತಂಡಕ್ಕೆ 25 ಸಾವಿರ ನಗದು ಬಹುಮಾನವನ್ನು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಘೋಷಣೆ ಮಾಡಿದ್ದಾರೆ.

26/05/2021

26 May 2021, 11:00 am.

284 more positive cases from Kodagu

259 positives by RTPCR and 25 positives by Rapid Antigen test (RAT)

Details are as given below:

Taluk RTPCR RAT Total

Madikeri. 79 02 81

Somwarpet. 121 18 139

Virajpet. 59 05 64

Total. 259 25 284


25 more containment zones opened at:

1. Near Mahila Samaja, Alekatte , Somwarpet
2. Gopalpura , Shanivarsanthe
3. Near primary school, Doddamalthe, Somwarpet
4. C V estate, Biligeri ,Somwarpet
5. Near Kalamma temple, Hebbale
6. 3rd cross, Siddaiah layout, Kushalnagar
7. Udayagiri, Makkandur, Madikeri
8. Near Masjid, T colony, Madikeri
9. Near Maseedi, Thavur, Bhagamandala
10. Mooteri, Napoklu
11. Opp Circle inspector office,Gonikoppa, Virajpet
12. St Thomas school road, Kaveri hills, Gonikoppa
13. Eshwara Krupa estate, Devanuru , Balele, Virajpet
14. Brahmagiri, Kanoor, Virajpet
15. Avaradalu, Kodlipet,Somwarpet
16. Near Chennakeshava press, Gumankolli, Kushalnagar
17. KRC circle, Shanivarsanthe
18. Rathabeedi , Kushalnagar
19. Nalkuru, Suntikoppa
20. Near Gas office, Nefalle, Somwarpet
21. Sri Krishna estate, Kandankolli,Madapura
22. Near school, Nagaroor, Balagunda, Somwarpet
23. Kathlekadu paisari, Madikeri
24. Near Kendriya Vidyalaya, Vidyanagar, Madikeri
25. Near Mosque, Hill road , Madikeri

Following 30 containment zones are opened to public:

1. Near Palli, Nalvathakre , Nellihudikeri
2. Theatre road, Kodlipet
3. Chikkatholuru village, Somwarpet
4. Pookola , Virajpet
5. 3rd block, Kushalnagar
6. Police station qtrs , Kodlipet
7. Ramenalli, Kodlipet
8. Ambukote, Devarapura, Thithimathi
9. Karadikoppa estate, Thithimathi
10. Mattikadu, Somwarpet
11. Rajaprabha paisari, Gargandoor
12. Near Gram Panchayath, Kudige
13. Near Maramma temple, Bychanahalli
14. Behind govt school , Nanjarayapatna
15. 4th block, Housing board, Kushalnagar
16. Near FMC college, Madikeri
17. Kargunda, Madikeri
18. Near Hotel mayura valley view, Madikeri
19. Kottoli, K Boikeri, Virajpet
20. Katakeri, Thalathmane, Madikeri
21. Near Coffee board, Srimangala, Virajpet
22. Near Kaveri building, Galibeedu, Madikeri
23. Fire station qtrs, Dairy farm, Madikeri
24. Near Skandavinayak temole, Madikeri
25. Near Canara bank, Napoklu
26. Judicial qtrs, Virajpet
27. Near Palli, Nalvathakre , Nellihudikeri
28. Theatre road, Kodlipet
29. Chikkatholuru village, Somwarpet
30. Pookola , Virajpet

*The address provided in the note is the one informed by positive patients over phone. Subject to change on field verification by concerned officials.

*All the patients were briefed over phone by surveillance team. As informed over phone they are all stable. After taking their consent, the patients are advised to be in home isolation, until the health team visits them. A dedicated mobile no has been provided to the patient to call and inform if they develop any breathlessness or discomfort or require immediate hospitalisation. The emergency team will be activated and the ambulance will reach them for shifting them to Covid Hospital.

Total number of cases: 23240.
Discharges in 24 hours: 241
Total discharged: 20336.
Total active cases: 2601.
Deaths in 24 hours: 05
Total deaths: 303.
Total number of containment zones: 377.
Positivity rate: 15.64%

District administration
Kodagu.

26/05/2021
26/05/2021
25/05/2021

ನಿನ್ನೆ ಮೈಸೂರಿನಲ್ಲಿ ತಂದೆ ಕೋರೋನದಿಂದ ಮೃತಪಟ್ಟ ಮೇಲೆ ಮಗ ಹಣ ತಂದುಕೊಡಿ,ಹೆಣ ಏನಾದ್ರು ಮಾಡಿಕೊಳ್ಳಿ ಅನ್ನೋ ಘಟನೆ ನೋಡಿ ನಿಜಕ್ಕೂ ನಾಚಿಕೆ ಆಯಿತು...ಇಷ್ಟೇನಾ ಮನುಷ್ಯನಿಗೆ ಬೆಲೆ,
ಸಂಬಂಧಕ್ಕೆ ಬೆಲೆ ಇಲ್ಲವೇ..ಎತ್ತ ಸಾಗುತ್ತಿದೆ ಸಮಾಜ.
ಸಂಬಂಧಗಳನ್ನು ಮರೆತಿರೋ ಆ ಘಟನೆ ಎಲ್ಲಿ ..
ಒಂದು ತುತ್ತು ಹಾಕಿದ ಮಾಲೀಕನಿಗೆ ತನ್ನ ನಿಯತ್ತು ತೋರಿಸುತ್ತಿರೋ ಈ ಶ್ವಾನದ ಗುಣವೆಲ್ಲಿ...😊

ಪ್ರಾಣಿಗಳೇ ಗುಣದಲಿ ಮೇಲು ಮಾನವನದಕ್ಕಿಂತ ಕೀಳು ಅಂತ ದೊಡ್ಡವರೆ ಹೇಳಿಲ್ಲವೇ....

ಭುವನಂ ಫೌಂಡೇಶನ್ ನಿಂದ ಕೊಡಗಿಗೆ ನೆರವುಮಡಿಕೇರಿಯಲ್ಲಿ ಆಹಾರದ ಕಿಟ್ ವಿತರಣೆಪತ್ರಕರ್ತರು, ಹೋಂ ಗಾರ್ಡ್ಸ್ ಗಳಿಗೆ ಕಿಟ್ಜಿಲ್ಲಾ ಕ್ರೀಡಾಂಗಣದಲ್ಲಿ ...
25/05/2021

ಭುವನಂ ಫೌಂಡೇಶನ್ ನಿಂದ ಕೊಡಗಿಗೆ ನೆರವು

ಮಡಿಕೇರಿಯಲ್ಲಿ ಆಹಾರದ ಕಿಟ್ ವಿತರಣೆ
ಪತ್ರಕರ್ತರು, ಹೋಂ ಗಾರ್ಡ್ಸ್ ಗಳಿಗೆ ಕಿಟ್
ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ
ಪ್ರಥಮ ಹಂತದಲ್ಲಿ 50 ಮಂದಿಗೆ ನೆರವು
ಆರೋಗ್ಯ ಸೇವೆಗೆ ಒಂದು ಆಟೋ, 2 ಅಂಬ್ಯುಲೆನ್ಸ್
ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ ಭಾಗಿ
ಮುಂದೆ ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆ
ಫೌಂಡೇಶನ್ ಪ್ರಮುಖರ ಹೇಳಿಕೆ

25/05/2021

ಯಡಿಯೂರಪ್ಪ ಪ್ಯಾಕೇಜ್ ಹೀಗಾಗಿದೆ...

25/05/2021

ವಶ ಪಡಿಸಿಕೊಂಡು ಕ್ರಮ ಕೈಗೊಂಡ ಕುಶಾಲನಗರ ಪೊಲೀಸರು
ಹೆಲ್ಮೆಟ್ ಧರಿಸದೆ ಬೇಕಾಬಿಟ್ಟಿ ತಿರುಗಾಡುತ್ತಿದ್ದ ಹಲವು ದ್ವಿಚಕ್ರ ವಾಹನ ಸವಾರರನ್ನು ಪತ್ತೆ ಹಚ್ಚಿದ ಕುಶಾಲನಗರ ಸಂಚಾರಿ ಪೊಲೀಸರು
ಬೈಕ್ ಗಳನ್ನು ವಶಪಡಿಸಿಕೊಂಡು ನಿಯಾಮಾನುಸಾರ ಕ್ರಮ ಕೈಗೊಂಡ ಕುಶಾಲನಗರ ಸಂಚಾರಿ ಪೊಲೀಸರು

25/05/2021
25/05/2021



177 positives by RTPCR and 47 positives by Rapid Antigen test (RAT)

Details are as given below:

Taluk RTPCR RAT Total

Madikeri. 56 03 59

Somwarpet. 80 36 116

Virajpet. 41 08 49

Total. 177 47 224


18 more containment zones opened at:

1. Near FMC college, Vidyanagar , Madikeri
2. Andagove, Suntikoppa
3. Kallalli street, Kodlipet
4. Near Govt school, Kudluru, Kushalnagar
5. Birunani main road, Hysodlur ,Virajpet
6. Near Bhagavathibtemple, Birunani
7. Chowdamma beedhi, Kudumangalor, Kushalnagar
8. Kuvempu road, Kudige
9. Yadoor, Somwarpet
10. Doddamma Thayi temple road,Somwarpet
11. K***a road, Ponnampet
12. Polibetta road , Siddapura
13. Adinadaru, Abburkatte , Somwarpet
14. Bidarur, Shanivarsanthe
15. Mosque road, Kadagadalu, Madikeri
16. Raigodu estate, Old siddapura
17. Near Someshwara temple, Somwarpet
18. Kandakere, Chettalli

Following 30 containment zones are opened to public:

1. Kalakeri nidugane, Madikeri
2. Hebbettageri, Madikeri
3. Kunjila, Kakkabe, Madikeri
4. College road , Kushalnagar
5. Old race course road, Madikeri
6. Near Choudeshwari temple, Mahadevpet, Madikeri
7. Near DurgaParmeshwari temple, Putaninagar, Madikeri
8. Azad nagar, Madikeri
9. Kumbalageri, Ukkuda, Madikeri
10. Near Anganwadi, Neerkolli, Madikeri
11. Maggula, Virajpet
12. Malabar road, Virajpet
13. Kanthoor, Murnad
14. Balyamandoor, Kanoor, Virajpet
15. Near Bhagavathi temple, Kaggidlu, Madikeri
16. Near post office, Cheyyandane
17. Near Gaddige, R r nagar, Madikeri
18. Near police qtrs, Napoklu
19. Near Chathrakere,Chikpet,Virajpet
20. Devanoor, Balele, Virajpet
21. Near Masjid, Aiyyangeri, Bhagamandala
22. 4th block, Patel nagar, Gonikoppa
23. Badaga Banangala, Virajpet
24. Iggodlu, Madapura
25. Near petrol bunk, Kudige
26. Adishankaracharya badavane, Kushalnagar
27. 1st block, Bychanahalli, Kushalnagar
28. Arvathoklu, Virajpet
29. Mogaragalli, Virajpet
30. Manjunatha nagar, Virajpet

The address provided in the note is the one informed by positive patients over phone. Subject to change on field verification by concerned officials.

All the patients were briefed over phone by surveillance team. As informed over phone they are all stable. After taking their consent, the patients are advised to be in home isolation, until the health team visits them. A dedicated mobile no has been provided to the patient to call and inform if they develop any breathlessness or discomfort or require immediate hospitalisation. The emergency team will be activated and the ambulance will reach them for shifting them to Covid Hospital.

Total number of cases: 22956.
Discharges in 24 hours: 334
Total discharged: 20095.
Total active cases: 2563.
Deaths in 24 hours: 03
Total deaths: 298.
Total number of containment zones: 382.

District administration
Kodagu.

ಅಮೆರಿಕದಿಂದ ಬಂತು ಕೊಡಗಿಗೆ ಕೊಡುಗೆ53 "ಆಕ್ಸಿಜನ್  ಕನ್ಸಟ್ರೇಟರ್" ಉಪಕರಣಗಳ ಕೊಡುಗೆ.ಅಮೇರಿಕಾದ ನ್ಯೂಜೆರ್ಸಿಯಲ್ಲಿ ಮನೋ ವೈದ್ಯರಾಗಿ ಕಾರ್ಯ ನಿರ...
24/05/2021

ಅಮೆರಿಕದಿಂದ ಬಂತು ಕೊಡಗಿಗೆ ಕೊಡುಗೆ

53 "ಆಕ್ಸಿಜನ್ ಕನ್ಸಟ್ರೇಟರ್" ಉಪಕರಣಗಳ ಕೊಡುಗೆ.
ಅಮೇರಿಕಾದ ನ್ಯೂಜೆರ್ಸಿಯಲ್ಲಿ ಮನೋ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದಾಪುರ ಬಳಿಯ ಗುಹ್ಯ ಗ್ರಾಮದ ಡಾ.ಚೊಟ್ಟೇರ ಶೋಭಾ ಟುಟ್ಟು ಹಾಗೂ ಅಮೇರಿಕಾದಲ್ಲಿನ gofundme.org ವತಿಯಿಂದ ಕೊಡಗು ಜಿಲ್ಲಾ ಕೋವಿಡ್ ಆಸ್ಪತ್ರೆಗೆ 5 ಮತ್ತು 10 ಲೀಟರ್ ಸಾಮರ್ಥ್ಯದ 53 "ಆಕ್ಸಿಜನ್ ಕನ್ಸಟ್ರೇಟರ್" ಉಪಕರಣಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

ನಾಪೋಕ್ಲು ಗ್ರಾಮದ ಡಾ.ಸಣ್ಣುವಂಡ ಕಾವೇರಪ್ಪ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಡಾ.ವಿಶಾಲ್ ಕುಮಾರ್, ಡಾ.ಮಂಜುನಾಥ್, ಡಾ.ರೂಪೇಶ್ ಗೋಪಾಲ್ ಇದ್ದರು.

"ಅವರೇಮಾದಂಡ ಕೆ.ಮೊಣ್ಣಪ್ಪ (ನಿವೃತ್ತ ಐಎಎಸ್ ಅಧಿಕಾರಿ)" ಅವರ ಪ್ರಯತ್ನದಿಂದ ಅಮೇರಿಕಾದಿಂದ ಈ ಉಪಕರಣಗಳನ್ನು ತರಿಸಿಕೊಳ್ಳಲಾಗಿದ್ದು, ಕೊಡಗು ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಒಳಿತಾಗಲಿ ಎಂಬ ಉದ್ದೇಶದಿಂದ ಡಾ.ಚೊಟ್ಟೇರ ಶೋಭಾ ಟುಟ್ಟು ಅವರು ಈ ಉಪಕರಣಗಳನ್ನು ಕಳುಹಿಸಿದ್ದಾರೆ ಎಂದು ಡಾ.ಸಣ್ಣುವಂಡ ಕಾವೇರಪ್ಪ ತಿಳಿಸಿದ್ದಾರೆ.

1984 ರಲ್ಲಿ ದೆಹಲಿಯ ಮೌಲಾನಾ ಅಜಾದ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿಗಳಾಗಿ ವ್ಯಾಸಂಗ ಮಾಡುತ್ತಿದ್ದ ಡಾ.ಶುಭ ವರ್ಮ, ಮೀರಾ ವೆಲ್ಸ್ ಇತರ ಭಾರತೀಯ ವೈದ್ಯರು ಸಹಕಾರ ನೀಡಿದ್ದಾರೆ ಎಂದು ಡಾ.ಸಣ್ಣುವಂಡ ಕಾವೇರಪ್ಪ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸೇರಿದಂತೆ ಅಮೇರಿಕಾದಲ್ಲಿರುವ ವೈದ್ಯರು ವಾಟ್ಸ್ಆಪ್ ಗುಂಪು ಮಾಡಿ, ಹಲವು ಭಾರಿ ಚರ್ಚಿಸಿ ಈ ಉಪಕರಣಗಳನ್ನು ತರಿಸಿಕೊಳ್ಳಲಾಗಿದೆ ಎಂದು ಡಾ.ಕಾವೇರಪ್ಪ ಹೇಳಿದ್ದಾರೆ.

24/05/2021
24/05/2021

ಕೊರೋನಾ ಮಹಾಮಾರಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ,

ಕುಶಾಲನಗರದ ಪಟ್ಟಣ ಪಂಚಾಯತಿಯ ಆದೇಶದಂತೆ, ಮುಂದಿನ ದಿನಗಳಲ್ಲಿ ವರ್ತಕ ಬಂಧುಗಳು ವ್ಯಾಪಾರ ಮಾಡುವುದಕ್ಕೆ ತಮ್ಮ ಗಂಟಲು ದ್ರವ ಪರೀಕ್ಷೆ ಮಾಡಿಸಿ, ಅದಕ್ಕೆ ಸಂಬಂಧಪಟ್ಟ ದಾಖಲಾತಿಯನ್ನು ಕಾಪಾಡಿಕೊಳ್ಳಬೇಕಾಗಿ ಕೋರುತ್ತೇವೆ.

ತಪ್ಪಿದ್ದಲ್ಲಿ ಪಟ್ಟಣ ಪಂಚಾಯಿತಿಯಿಂದ ಅಂಗಡಿಗಳನ್ನು ಮುಚ್ಚಿಸುತ್ತಾರೆ.

ಚೇಂಬರ್ ಆಫ್ ಕಾಮರ್ಸ್, ಕುಶಾಲನಗರ

24/05/2021

ಕುಶಾಲನಗರ ರೈತ ಸಹಕಾರ ಭವನದ ಕೋವಿಡ್-19 ಲಸಿಕೆ ಕೇಂದ್ರದಲ್ಲಿ ನೂರಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಿಕೆ
ಕೋವಿಡ್ -19 ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು, ನ್ಯಾಯಾಂಗ ಅಧಿಕಾರಿಗಳು,
ಆಟೋ ಮತ್ತು ಕ್ಯಾಬ್ ಚಾಲಕರು, ಗ್ಯಾಸ್ ಸರಬರಾಜು ಮಾಡುವವರು,
ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು, ಅಂಚೆ ಇಲಾಖೆ, ಎಪಿಎಂಸಿ ಕೆಲಸಗಾರರಿಗೆ ಲಸಿಕೆ ನೀಡಿಕೆ
ಆರೋಗ್ಯ ಇಲಾಖೆ, ಸೇವಾ ಭಾರತಿ, ರೆಡ್ ಕ್ರಾಸ್ ಸಂಘ ಸಂಸ್ಥೆ ಸಹಕಾರದೊಂದಿಗೆ ನಡೆದ ಲಸಿಕಾ ಅಭಿಯಾನ

24/05/2021



246 positives by RTPCR and 18 positives by Rapid Antigen test (RAT)

Details are as given below:

Taluk RTPCR RAT Total

Madikeri. 53 04 57

Somwarpet. 110 08 118

Virajpet. 83 06 89

Total. 246 18 264


28 more containment zones opened at:

1. Near Ayyappa Swamy temple, Harangi
2. Mallikarjuna colony, Gargandur, Madapura
3. Near Kaveri works, Kudluru , Kushalnagar
4. Madurama badavane, Suntikoppa
5. Banavara, Somwarpet
6. Near Dairy , Janatha colony, Kushalnagar
7. Near Vet hospital , Kushalnagar
8. Siddalingapura , Somwarpet
9. Near Gaddige, T colony, Madikeri
10. Palemadu, Hoddur, Madikeri
11. Near bank, Bettageri , Cherambane
12. Near East coffee mill, Kolakeri, Napoklu
13. Near Supermarket, Napoklu
14. Guyya road, Kannangala, Virajpet
15. Near health centre, Hudikeri
16. Huduru village, Halligattu, Ponnampet
17. Begoor , Mugatageri, Virajpet
18. Near Kaveri college, Thavur, Bhagamandala
19. Mahabala estate, Birunani
20. Sampaje house, Madikeri
21. 1st Perumbadi , Arji, Virajpet
22. Anandapura estate, Puliyeri , Virajpet
23. Near Chowki, Virajpet
24. Near Green leaf, Virajpet
25. Bilikikoppala, Somwarpet
26. Imangala village, Chembebellur, Virajpet
27. 3rd block, Bapuji badavane, Kushalnagar
28. Near welding shop, Gopal circle, Gummankolli

Following 45 containment zones are opened to public:

1. Convent Bane, Somwarpet
2. Dandinpet, Kushalnagar
3. Kirganduru, Somwarpet
4. Kolagadalu, Cherambane
5. Kopatti, Cherambane
6. Mataparambu, Polibetta
7. Near post office, Kandankolli, Somwarpet
8. 2nd Aigooru, Madapura
9. Venkatappa badavane, Gonikoppa
10. Thombathmane, Hakathur
11. Balamuri, Murnad
12. Kugekodi village, Somwarpet
13. Near Gowda samaj, Kannandabane
14. Dairy farm, Madikeri
15. LIC line, Vidyanagar, Madikeri
16. Apparanda extension, Suntikoppa
17. Kaiduka, Madikeri
18. Kerganahally, Kodlipet
19. Banshankari block, Hebbale
20. Kumarallu, Shanthalli
21. Opposite Gram Panchayath, Mullusoge
22. Kavery hills, Gonikoppa
23. Veerabhoomi circle, Kushalnagar
24. Badubanahalli, Somwarpet
25. Rangasamudra, Harangi road
26. Nidyamale, Bhagamandala
27. Yadur, Somwarpet
28. Sulugalele colony, Shanivarsanthe
29. Cherala Srimangala, Somwarpet
30. PHS colony, Arvathoklu, Gonikoppa
31. Mugatageri, Virajpet
32. Shivakeri village, Virajpet
33. 2nd , Rudraguppe , Virajpet
34. Near Gram Panchayath, Kutta
35. Devasthana Beedi, Hebbale
36. Nalluru, Shirangala
37. Kittur, Shanivarsanthe
38. 2nd block, Kudige
39. Virupakshapura , Somwarpet
40. Market road, Somwarpet
41. Vidyanagar housing board, Madikeri
42. Near CFO office , Madikeri
43. Harihara, Virajpet
44. Near Bsnl office, Yadavare, Igoor
45. Badagnahalli, Ankanahalli, Somwarpet

The address provided in the note is the one informed by positive patients over phone. Subject to change on field verification by concerned officials.

All the patients were briefed over phone by surveillance team. As informed over phone they are all stable. After taking their consent, the patients are advised to be in home isolation, until the health team visits them. A dedicated mobile no has been provided to the patient to call and inform if they develop any breathlessness or discomfort or require immediate hospitalisation. The emergency team will be activated and the ambulance will reach them for shifting them to Covid Hospital.

Total number of cases: 22732.
Discharges in 24 hours: 452
Total discharged: 19761.
Total active cases: 2676.
Deaths in 24 hours: 10
Total deaths: 295.
Total number of containment zones: 394.

District administration
Kodagu.

ಪೊನ್ನಂಪೇಟೆಯ ನಿವಾಸಿ ಸಮೀರ್ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.
23/05/2021

ಪೊನ್ನಂಪೇಟೆಯ ನಿವಾಸಿ ಸಮೀರ್ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.

23/05/2021

ಒಂದು ತಿಂಗಳ ಅವಧಿಯಲ್ಲಿ 5 ಸಾವಿರಕ್ಕೂ ಅಧಿಕ ಕೋವಿಡ್ ಸೋಂಕಿತ ರೋಗಿಗಳಿಗೆ ಆಹಾರ ಸರಬರಾಜು ಮಾಡುತ್ತಿರುವ ಇಲಾಖಾ ತಂಡ

ಕೂಡಿಗೆ ಕೋವಿಡ್ ಕಾಳಜಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಬಿಸಿ ಬಿಸಿ ಊಟ ತಿಂಡಿ ತಯಾರಿಸಿ ನೀಡುವ ಹೊಣೆಗಾರಿಕೆಯನ್ನು ಸಮಾಜ ಕಲ್ಯಾಣ ಇಲಾSಗೆೆ ವಹಿಸಿದೆ. ಶುಚಿತ್ವದೊಂದಿಗೆ ಪೌಷ್ಠಿಕಾಂಶವುಳ್ಳ ಆಹಾರವನ್ನು ನಿತ್ಯ ಕುಶಾಲನಗರದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ತಯಾರಿಸುವ ಕರ‍್ಯ ವೈಖರಿ ನಿಜವಾಗಿಯೂ ಎಲ್ಲರ ಶ್ಲಾಘನೆಗೆ ಪಾತ್ರವಾಗುತ್ತಿದೆ ಎಂದರೆ ತಪ್ಪಾಗಲಾರದು. ಇಲಾಖೆಯ ಉಪ ನಿರ್ದೇಶಕರು ಕೋವಿಡ್ ಕಾಳಜಿ ಕೇಂದ್ರದ ನೋಡೆಲ್ ಅಧಿಕಾರಿಯಾಗಿರುವ ಶೇಖರ್ ಮತ್ತು ತಂಡದ ಉಸ್ತುವಾರಿಯಲ್ಲಿ ನಡೆಸುತ್ತಿದ್ದಾರೆ

23/05/2021
ಹೃತಿಕ್ಷಾ ಗೆ ಸಿಕ್ಕಿತು ಹೊಸ ಮೊಬೈಲ್ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಪ್ರದೇಶ ...
23/05/2021

ಹೃತಿಕ್ಷಾ ಗೆ ಸಿಕ್ಕಿತು ಹೊಸ ಮೊಬೈಲ್

ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಳಪಾಡ್ ಸೂಚನೆ ಮೇರೆಗೆ ಕೊಡಗು ಜೆಲ್ಲೆ ಯ ಕುಶಾಲನಗರದ ಹ್ರತಿಕ್ಷಾ ಎಂಬ ಬಾಲಕಿ ಮೊಬೈಲ್ ಕಳೆದು ಕೊಂಡ ನೋವನ್ನು ಸಾಮಾಜಿಕ ಜಾಲ ತಾಣದಲ್ಲಿ ತೋಡಿಕೊಂಡಾಗ ತಕ್ಷಣವೇ ನಳಪಾಡ್ ಅವರು ಸ್ಪಂದಿಸಿ, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ನಿಕಟ ಪೂರ್ವ ಅಧ್ಯಕ್ಷ ಹನೀಫ್ ಎಸ್ ಪಿ ಮುಕಾಂತರ ಹ್ರತಿಕ್ಷಾ ಗೆ ನೂತನ ಮೊಬೈಲ್ ನೀಡಲಾಯಿತು .

ಈ ಸಂದರ್ಭದಲ್ಲಿ ಕೊಡಗು ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಿವು ಕುಶಾಲನಗರ ,ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಕುಮಾರ್ ,ಸದಸ್ಯರುಗಳಾದ ನೆಸೀರ್ ಮಾಡ ಶೇರಿ ,ರಿಯಾಜ್ ಎಸ್ ಎ , ಶಫೀರ್ ಇದ್ದರು.

Address

Kushalnagar
Kushalnagar

Telephone

+919535558921

Website

Alerts

Be the first to know and let us send you an email when s_h_mass_coorg21 posts news and promotions. Your email address will not be used for any other purpose, and you can unsubscribe at any time.

Videos

Share


Other News & Media Websites in Kushalnagar

Show All