ರವಿಕಾಂತ / Ravikantha

ರವಿಕಾಂತ / Ravikantha Ravikantha, Journalist, Vijayavani.

17/04/2024
20/03/2024

The time to be happy is now,
The place to be happy is here,
The way to be happy is
to make someone happy
and have a little heaven right here.. 😍

ವಿಶ್ವ ಸಂತೋಷ ದಿನದ ಶುಭಾಶಯಗಳು 🙏

08/03/2024

'ಗುಡ್‌ನೈಟ್ ಸ್ವೀಟ್‌ಡ್ರೀಮ್ಸ್' ಎಂದು ಹೇಳಲಾಗದ ರಾತ್ರಿಯೇ ಶಿವರಾತ್ರಿ..😉
© #ಕಾಂತೋಕ್ತಿ

08/03/2024

ಇವತ್ತು 'ನೈಟ್ ಶಿಫ್ಟ್' ಮಾಡಿದವರಿಗೂ ಒಳ್ಳೇದಾಗುತ್ತಾ ಶಿವ..?😉
© #ಕಾಂತೋಕ್ತಿ

08/03/2024

ಮನುಷ್ಯ ಅಂದುಕೊಂಡಿದ್ದನ್ನೆಲ್ಲ ಉಲ್ಟಾ ಆಗಿಸಿದ, ನೆಮ್ಮದಿಯಾಗಿ ಉಸಿರಾಡಲೂ ಆಗದ ಪರಿಸ್ಥಿತಿ ಸೃಷ್ಟಿಸಿದ ಕರೊನಾ ಬಂದಾಗಲೂ ಬದಲಾಗದವರು ಬರಿ ನೀರಿನ ಸಮಸ್ಯೆಗೆ ಬದಲಾಗುತ್ತಾರಾ?
#ನೀರು

08/03/2024

ಕಾಂತ: ಮಹಿಳೆಯರೇ ಮತ್ತು ಮಹನೀಯರೇ...

ಸಂತ: ಇವತ್ತು ಮಹಿಳಾ ದಿನ ಗುರು..

ಕಾಂತ: ಓಹ್.. ಓಕೆ ಓಕೆ..

ಸಂತ: ಸರಿ ಸರಿ, ಮುಂದುವರಿಸು..

ಕಾಂತ: ಮಹಿಳೆಯರೇ ಮತ್ತು ಮಾನಿನಿಯರೇ..😜
© #ಕಾಂತೋಕ್ತಿ
#ಕಾಂತೋಕ್ತಿ

07/03/2024

ನೋಡು ನೋಡು.. ಇದೇ ಆಗಲ್ಲ ಅನ್ನೋದು.. ಅಂತಾರಾಷ್ಟ್ರೀಯ ಮಹಿಳಾ ದಿನ ಅಂತ ಹೇಳು, ಅದ್ಯಾಕೆ ವಿಶ್ವ ಮಹಿಳಾ ದಿನ ಅಂತ ಪುರುಷರನ್ನು ಸೇರಿಸ್ತಿ..😜
#ಕಾಂತೋಕ್ತಿ

07/03/2024

ಇವತ್ತು ವೇದಿಕೆ ಮೇಲೆ ಸ್ತ್ರೀಯರೆಲ್ಲ ಪುರುಷರನ್ನು ತೆಗಳುವ ಹಾಗೂ ಪುರುಷರೆಲ್ಲ ಸ್ತ್ರೀಯರನ್ನು ಹೊಗಳುವ ದಿನ.
© #ಕಾಂತೋಕ್ತಿ

07/03/2024

ನೀನಾರಿಗಾದೆಯೋ ಎಲೇ ಮಾನವ!
#ಲೋಕೋಕ್ತಿ

ನೀ 'ನಾರಿ'ಗಾದೆಯೋ ಎಲೇ ಮಾನವ?
#ಕಾಂತೋಕ್ತಿ
Ravi Kantha

Address

Bangalore

Alerts

Be the first to know and let us send you an email when ರವಿಕಾಂತ / Ravikantha posts news and promotions. Your email address will not be used for any other purpose, and you can unsubscribe at any time.

Contact The Business

Send a message to ರವಿಕಾಂತ / Ravikantha:

Videos

Share


Other Bangalore media companies

Show All