ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಚಿಮ್ಮಿಕೋಲು ಗ್ರಾಮದ ಕಾಫಿ ತೋಟದಲ್ಲಿ ಕಾಣಿಸಿಕೊಂಡ ಬೃಹತ್ ಕಾಳಿಂಗ ಸರ್ಪ ,ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದ ಉರುಗತಜ್ಞ ದಸ್ತಗಿರ್
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಚಾರ್ಮಾಡಿ ಘಾಟಿಯಲ್ಲಿ ಬೆಳ್ಳಂ ಬೆಳಗ್ಗೆ ರಸ್ತೆ ಮಧ್ಯೆ ಒಂಟಿ ಸಲಗದ ದರ್ಶನ #elephantears #elephanttattoo #elephantsofinstagram #elephantart #elephant🐘 #elephantlovers #elephantlover #wildandfree #wildanimals
ನೆಲಮಂಗಲ ಟೋಲ್ ಬಳಿ ಕುಡಿದ ನಶೆಯಲ್ಲಿ ಆಂಬ್ಯೂಲೆನ್ಸ್ ನ್ನು ಚೇಸ್ ಮಾಡಿ ಅಡ್ಡಗಟಿ ಹಲ್ಲೆ..!
ತುರ್ತು ಚಿಕಿತ್ಸೆಗೆ ತೆರಳುತ್ತಿದ್ದ ಖಾಸಗಿ ಆಂಬ್ಯೂಲೆನ್ಸ್ ನ್ನು ಅಡ್ಡಗಟ್ಟಿ ಹಲ್ಲೆ..!
ಕುಡಿದ ನಶೆಯಲ್ಲಿ ಆಂಬ್ಯೂಲೆನ್ಸ್ ನ್ನು ಚೇಸ್ ಮಾಡಿ ರಂಪಾಟ #bangalore #viralshorts #viralpost #viralreelschallenge #viral #viralvideoシ #viralvideos
ಮೃಗಗಳ ರೀತಿ ಯುವಕನ ಮೇಲೆರಗಿದ ಕಿಡಿಗೇಡಿಗಳು...
ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಕಳೆದ 10 ದಿನದ ಹಿಂದೆ ನಡೆದ ಕೃತ್ಯ ,ಹೋಟೆಲ್ ವೊಂದರಲ್ಲಿ ಕೆಲಸ ಮಾಡ್ತಿದ್ದ ಯುವಕರು ಒಟ್ಟಿಗೆ ಕುಳಿತು ಕುಡಿದು ಪಾರ್ಟಿ ಮಾಡಿದ್ದಾರೆ ಸಿಗರೇಟ್ ವಿಚಾರಕ್ಕೆ ಸ್ನೇಹಿತರ ಮಧ್ಯೆಯೇ ಶುರುವಾದ ಕಿರಿಕ್ ಗಲಾಟೆ ಅತಿರೇಕಕ್ಕೆ ತೆರಳಿ ಹಿಗ್ಗಾ ಮುಗ್ಗಾ ಥಳಿಸಿ ಅಟ್ಟಹಾಸ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು #viral #viralpost #viralshorts #viralvideoシ #viralvideos #viralreelsfb #viralreelsfbpage #viralreelschallenge
ನೇರ ಪ್ರಸಾರ
ನೇರ ಪ್ರಸಾರ : ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ನರೇಂದ್ರ ಮೋದಿ.
ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರ
ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರ ಕಾರ್ಯಕ್ರಮ ನೇರ ಪ್ರಸಾರ
ಬೆಂಗಳೂರಿನಲ್ಲಿ ಮಳೆ ಗಾಲ ಆರಂಭ ಹಿನ್ನೆಲೆ ,ಸಿಲಿಕಾನ್ ಸಿಟಿ ಈಗ ಸ್ನೇಕ್ ಸಿಟಿಯಾಗಿ ಬದಲಾವಣೆ. ಮಳೆ ನೀರಿನಿಂದ ರಕ್ಷಣೆಗಾಗಿ ಮನೆಗಳಿಗೆ ಎಂಟ್ರಿ ಕೊಡುತ್ತಿರುವ ಹಾವುಗಳು #snake #snakes #snakelife #snakebites #snakeplant #snakesofig #bangalore #bangalore #bangaloredays
ಹೆಚ್ ಡಿ ಕೋಟೆ ತಾಲೂಕಿನ ಕಾಕನಕೋಟೆ ಅರಣ್ಯದಲ್ಲಿ ಮದಗಜಗಳ ಫೈಟಿಂಗ್,ಆನೆಯನ್ನು ಅಟ್ಟಾಡಿಸಿದ ಮತ್ತೊಂದು ಆನೆ,ಸಫಾರಿಗೆ ತೆರಳಿದ ಪ್ರವಾಸಿಗರ ಕಣ್ಣಿಗೆ ಕಂಡ ದೃಶ್ಯ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ.
#wildanimals #wildlife #elephant🐘 #elephants #elephantlove #elephantart #elephantlover #elephanttattoo #elephantsofinstagram #elephant #elephantlovers #wildlifephotography #wildandfree #elephantears
ಗೇಟ್ ತೆಗೆದು ಮನೆಯ ಆವರಣಕ್ಕೆ ಬಂದ ಒಂಟಿಸಲಗ ,ಆಹಾರ ಅರಸಿ ಮನೆಯ ಬಳಿ ಬಂದ ಕಾಡಾನೆ ,ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಜಾಥಹಳ್ಳಿ ಗ್ರಾಮದಲ್ಲಿ ಘಟನೆ ,ಮನೆಯ ಸುತ್ತಲೂ ಓಡಾಡಿದ ಕಾಡಾನೆ ,ಕೆಲಕಾಲ ಮನೆಯ ಬಳಿ ನಿಂತು ಏನು ಸಿಗದೆ ವಾಪಸ್ಸಾದ ಒಂಟಿಸಲಗ ಕಾಡಾನೆ ಚಲನವಲನದ ವಿಡಿಯೋ ಸಿಸಿಟಿವಿಯಲ್ಲಿ ಸೆರೆ #elephant #elephants #elephant🐘 #elephantart #elephantlove #elephantears #elephantlover #elephantlovers #elephanttattoo #elephantsofinstagram #wildlife #wildlifeplanet #wildlifephotography #wild #wildandfree #wildanimals
ಆಟೋ ಪಾರ್ಕ್ ಮಾಡೊಕೆ ಲಂಚ ಕೊಡಬೇಕಂತೆ. ಪೊಲೀಸ್ರ ಹೆಸ್ರಲ್ಲಿ ಆಟೋಚಾಲಕನಿಂದ ವಸೂಲಿ. ಆಟೋ ಚಾಲಕ ಪೊಲೀಸ್ರ ಹೆಸ್ರಲ್ಲಿ ಆಟೋಚಾಲಕರಿಂದ ಸುಲಿಗೆ ಮಾಡಿರೋ ಆರೋಪ.. ಮೆಜೆಸ್ಟಿಕ್ ನಲ್ಲಿ ಆಟೋ ನಿಲ್ಲಿಸಿದರೆ 20 ರೂಪಾಯಿ ಕೊಡಬೇಕು. ಪೊಲೀಸರಿಗೂ ಒಂದು ಆಟೋಗೆ 20 ರೂಪಾಯಿ ಕೊಡಬೇಕೆಂದು ಧಮ್ಕಿ
ಕಪ್ಪು ಕೋಟು ಧರಿಸಿ ಪೀಲ್ಡಿಗಿಡಿದ ಮಾಜಿ ಸಚಿವ ಉಗ್ರಪ್ಪ ..
ರಾಹುಲ್ ಗಾಂಧಿಪರ ಉಗ್ರಪ್ಪ ವಾದ ಮಂಡನೆ .. ಜುಲೈ 30ಕ್ಕೆ ವಿಚಾರಣೆ ಮುಂದೂಡಿಕೆ ... ರಾಹುಲ್ ಗಾಂಧಿಗೆ ಷರತ್ತು ಬತ್ತ ಜಾಮೀನು ಮಂಜೂರು #bjp #congressnews #congress2024 #CongressParty #Congress #BJPGovt
ಉಡುಪಿ ಜಿಲ್ಲೆಯ ಕೆದೂರಿನ ಆವರಣವಿಲ್ಲದ ಬಾವಿಗೆ ಬಿದ್ದ ಜಿಂಕೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ರಕ್ಷಿಸಿ ಅರಣ್ಯಕ್ಕೆ ಬಿಡಲಾಯಿತು. #wildanimals #elephant🐘 #wildlife #wildlifeplanet #wild
ಜನಸೇನಾನಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆದ್ದ ನಂತರ ಅಣ್ಣ ಅತ್ತಿಗೆ ಬಳಿ ಹೋಗಿ ಆಶೀರ್ವಾದ ಪಡೆದ ಕ್ಷಣ #PSPK #pspk #pspkfans #PawanKalyan #pawan #pawankalyan #janasena #Janasena #janasenani✊✊ #janasenani #janasenaparty #MegastarChiranjeevi #megastar #MEGASTAR
ಕಾಲೇಜು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ. ...ಬೀದರ್‌ನ ಜಿಎನ್‌ಡಿ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳ ಮಾರಾಮಾರಿ.. ಮೈಲೂರು ಕ್ರಾಸ್ ನಲ್ಲಿರುವ ಗುರುನಾನಕ ಇಂಜನೀಯರಿಂಗ್ ಕಾಲೇಜು