Namde Troll Adda - ನಮ್ದೆ ಟ್ರೋಲ್ ಅಡ್ಡ

Namde Troll Adda - ನಮ್ದೆ ಟ್ರೋಲ್ ಅಡ್ಡ 💥 ಗಾಂಚಲಿ ಬಿಡಿ ಕನ್ನಡ ಮಾತಾಡಿ 💥
(19)

😔😔😔
13/12/2024

😔😔😔

🤦‍♂️🤦‍♂️🤦‍♂️
13/12/2024

🤦‍♂️🤦‍♂️🤦‍♂️

ಡಾರ್ಲಿಂಗ್ ಕೃಷ್ಣ & ಪ್ರಕಾಶ್ ರೈ ಕಾಂಬಿನೇಶನಲ್ಲಿ ವಿಭಿನ್ನ ಕಥೆ ಹೊತ್ತು ಬರುತ್ತಿರುವ "FATHER" Pan India Cinema ದ First Look Poster ಇ...
12/12/2024

ಡಾರ್ಲಿಂಗ್ ಕೃಷ್ಣ & ಪ್ರಕಾಶ್ ರೈ ಕಾಂಬಿನೇಶನಲ್ಲಿ ವಿಭಿನ್ನ ಕಥೆ ಹೊತ್ತು ಬರುತ್ತಿರುವ "FATHER" Pan India Cinema ದ First Look Poster ಇದೀಗ ಬಿಡುಗಡೆಯಾಗಿದೆ ❤




bhushana






ಈಗಾಗ್ಲೇ ತನ್ನ ವಿಭಿನ್ನ ಟೈಟಲ್‌ನಿಂದ ಗಮನ ಸೆಳೆದಿರೋ ಐಪ್ಲೆಕ್ಸ್ ಮತ್ತು ಮಯೂರ ಪಿಕ್ಚರ್ಸ್‌ ಬ್ಯಾನರ್‌ನಡಿ ನಿರ್ಮಾಣವಾಗಿರುವ ದೀಪಕ್‌ ಮಧುವನಹಳ್ಳ...
12/12/2024

ಈಗಾಗ್ಲೇ ತನ್ನ ವಿಭಿನ್ನ ಟೈಟಲ್‌ನಿಂದ ಗಮನ ಸೆಳೆದಿರೋ ಐಪ್ಲೆಕ್ಸ್ ಮತ್ತು ಮಯೂರ ಪಿಕ್ಚರ್ಸ್‌ ಬ್ಯಾನರ್‌ನಡಿ ನಿರ್ಮಾಣವಾಗಿರುವ ದೀಪಕ್‌ ಮಧುವನಹಳ್ಳಿ ನಿರ್ದೇಶನದ ಅನ್‌ಲಾಕ್‌ ರಾಘವ ಚಿತ್ರತಂಡ ಇದೇ ಡಿಸೆಂಬರ್‌ 13 ಕ್ಕೆ ಒಂದು BIG SURPRISE ಅನ್‌ಲಾಕ್‌ ಮಾಡಲಿದೆ.

LOVE that lifts you ❤️ACTION that leaves you in awe 🔥10 DAYS TO GO for   – THE WARNER will ROAR from December 20th 💥▶️ h...
10/12/2024

LOVE that lifts you ❤️
ACTION that leaves you in awe 🔥

10 DAYS TO GO for – THE WARNER will ROAR from December 20th 💥

▶️ https://bit.ly/UITheMovieWarner



.productions




*ಪ್ರಕಾಶ್ ರಾಜ್* ಮತ್ತು *ಡಾರ್ಲಿಂಗ್ ಕೃಷ್ಣ* ಅಭಿನಯದ , "ಆರ್. ಸಿ ಸ್ಟುಡಿಯೋಸ್" ಸಂಸ್ಥೆಯಿಂದ ನಿರ್ಮಾಣಗೊಂಡಿರುವ *ಫಾದರ್* ಚಿತ್ರದ ಶೂಟಿಂಗ್ ಮ...
30/11/2024

*ಪ್ರಕಾಶ್ ರಾಜ್* ಮತ್ತು *ಡಾರ್ಲಿಂಗ್ ಕೃಷ್ಣ* ಅಭಿನಯದ , "ಆರ್. ಸಿ ಸ್ಟುಡಿಯೋಸ್" ಸಂಸ್ಥೆಯಿಂದ ನಿರ್ಮಾಣಗೊಂಡಿರುವ *ಫಾದರ್* ಚಿತ್ರದ ಶೂಟಿಂಗ್ ಮುಗಿದಿದ್ದು .ಡಬ್ಬಿಂಗ್ ಕಾರ್ಯಗಳು ಸರಾಗವಾಗಿ ಸಾಗುತ್ತಿದೆ .💥😍

" R.C studios " upcoming project "Father" paces up with Dubbing work.











This is not a Teaser or Trailer of UI.This is a 𝐖𝐀𝐑𝐍𝐄𝐑 🔥🔥On Dec 2nd at 11:07 AM 💥💥Taking charge of Worldwide Screens fro...
28/11/2024

This is not a Teaser or Trailer of UI.
This is a 𝐖𝐀𝐑𝐍𝐄𝐑 🔥🔥

On Dec 2nd at 11:07 AM 💥💥

Taking charge of Worldwide Screens from Dec 20th ❤‍🔥❤‍🔥



.productions .shop




ಯೋಗರಾಜ್ ಭಟ್, E.ಕೃಷ್ಣಪ್ಪ & G.ಗಂಗಾಧರ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ "ಮನದ ಕಡಲು" ಚಿತ್ರದ ನಾಯಕನಾಗಿ ಸುಮುಖ್  , ನಾಯಕಿಯರಾಗಿ ರಾಶ...
27/11/2024

ಯೋಗರಾಜ್ ಭಟ್, E.ಕೃಷ್ಣಪ್ಪ & G.ಗಂಗಾಧರ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ "ಮನದ ಕಡಲು" ಚಿತ್ರದ ನಾಯಕನಾಗಿ ಸುಮುಖ್ , ನಾಯಕಿಯರಾಗಿ ರಾಶಿಕ ಶೆಟ್ಟಿ & ಅಂಜಲಿ ಅನಿಶ್ ನಟಿಸುತ್ತಿದ್ದಾರೆ ❤🎊

A New Film from the makers of Mungaru Male ⛵

official







.patil.anp

All roads lead to GLORY 🔥The much awaited   Karnataka distribution rights have been bagged by the mighty .Productions 💥S...
24/11/2024

All roads lead to GLORY 🔥

The much awaited Karnataka distribution rights have been bagged by the mighty .Productions 💥

Stay tuned for exciting updates ahead! ⏳






ವೈಕುಂಠ ಸಮಾರಾಧನೆ !!ವಿಭಿನ್ನ ಟೈಟಲ್ನಲ್ಲೆ ಭರ್ಜರಿ ಸೌಂಡ್, ಇನ್ನ ಕಂಟೆಂಟ್ ಬೇರೆ  ಲೆವೆಲ್ 👌💥💥💥ಲೋಡಿಂಗ್Releasing Soon!!                ...
23/11/2024

ವೈಕುಂಠ ಸಮಾರಾಧನೆ !!
ವಿಭಿನ್ನ ಟೈಟಲ್ನಲ್ಲೆ ಭರ್ಜರಿ ಸೌಂಡ್, ಇನ್ನ ಕಂಟೆಂಟ್ ಬೇರೆ ಲೆವೆಲ್ 👌
💥💥💥ಲೋಡಿಂಗ್

Releasing Soon!!








😊😊😊
19/11/2024

😊😊😊

👏👏👏
18/11/2024

👏👏👏

*ಚಕ್ರ ಫಿಲಂಸ್* ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿರುವ *ಸುದರ್ಶನ್ ಚಕ್ರ*  ಅವರ  ನಿರ್ದೇಶನದಲ್ಲಿ *ಕಾಮಿಡಿ ಕಿಲಾಡಿಗಳು   ಖ್ಯಾತಿಯ  ಸೂರಜ್ ಕುಮ...
17/11/2024

*ಚಕ್ರ ಫಿಲಂಸ್* ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿರುವ *ಸುದರ್ಶನ್ ಚಕ್ರ* ಅವರ ನಿರ್ದೇಶನದಲ್ಲಿ *ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕುಮಾರ್* ಅಭಿನಯಿಸುತ್ತಿರುವ ಹೊಸ ಚಿತ್ರದ ಟೈಟಲ್ ಇದೆ 20 ನೇ ತಾರೀಕು ಬಿಡುಗಡೆಯಾಗಲಿದೆ.💥😍










ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಯಾಗಿ  ಅಭಿನಯಿಸಿರುವ "ನಿಕಿತಾ ಸ್ವಾಮಿ " ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.😍🎂Happy Birthd...
15/11/2024

ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಯಾಗಿ ಅಭಿನಯಿಸಿರುವ "ನಿಕಿತಾ ಸ್ವಾಮಿ " ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.😍🎂

Happy Birthday beautiful actress






ಅಶ್ವಸೂರ್ಯ Realities Presents Biggest Real Estate Expo - 2024 ನ್ನು TV9 ಆಯೋಜಿಸಿದ್ದು, ಶಾಸಕರಾದ ಭೈರತಿ ಬಸವರಾಜ್ ಅವರು ಉದ್ಗಾಟಿಸಿರ...
15/11/2024

ಅಶ್ವಸೂರ್ಯ Realities Presents Biggest Real Estate Expo - 2024 ನ್ನು TV9 ಆಯೋಜಿಸಿದ್ದು, ಶಾಸಕರಾದ ಭೈರತಿ ಬಸವರಾಜ್ ಅವರು ಉದ್ಗಾಟಿಸಿರುವ ಕಾರ್ಯಕ್ರಮ ಇಂದಿನಿಂದ 3 ದಿನಗಳ ಕಾಲ ನಡೆಯಲಿದೆ 💥🏡

15th to 17th Nov 2024, at Nandi Link Grounds, Nayanda Halli. Don’t miss out!

Address

Bangalore

Website

Alerts

Be the first to know and let us send you an email when Namde Troll Adda - ನಮ್ದೆ ಟ್ರೋಲ್ ಅಡ್ಡ posts news and promotions. Your email address will not be used for any other purpose, and you can unsubscribe at any time.

Videos

Share

Nearby media companies


Other Media/News Companies in Bangalore

Show All