12/11/2024
ಮನಸ್ಸಿನಲ್ಲಿ ಬರಿ ಕಲ್ಮಶ ಇಟ್ಟುಕೊಂಡು
ಇನ್ನೊಬ್ಬರಿಗೆ ಮೋಸ ಮಾಡಿಕೊಂಡು
ಸೋಮವಾರ ಬಂದರೆ ಶಿವನ ಸ್ಟೇಟಸ್
ಗುರುವಾರ ಬಂದರೆ ರಾಯರ ಸ್ಟೇಟಸ್
ಶನಿವಾರ ಬಂದರೆ ಆಂಜನೇಯ ಸ್ಟೇಟಸ್
ಹಾಕ್ಬಿಟ್ರೆ ಎಲ್ಲಾ ಸರಿ ಹೋಗುತ್ತೆ ಅಂತ
ಅಂದುಕೊಂಡರೆ ಅದು ನಿಮ್ಮ ಭ್ರಮೆ
ಕರ್ಮಫಲ ಯಾರನ್ನೂ ಸುಮ್ಮನೆ ಬಿಡುವುದಿಲ್ಲ
#ಕರ್ಮ ✌️