ಕೊಡಗು : ಭಾಗಮಂಡಲದಲ್ಲಿ ಪ್ರವಾಹ..
ಕೊಡಗು ; ದೇವರಪುರ ಹೆಬ್ಬಾಲೆ ಬೋಡ್ ನಮ್ಮೆಯಲ್ಲಿ ಅಂತರಾಷ್ಟ್ರೀಯ ಹಾಕಿ ಆಟಗಾರ ಒಲಿಂಪಿಯನ್ ಸಣ್ಣುವಂಡ ಕೆ. ಉತ್ತಪ್ಪ ಕುದುರೆ ಹೊತ್ತು ವಾಲಗಕ್ಕೆ ಹೆಜ್ಜೆ ಹಾಕಿದರು.(23.5.19).5:48 pm, info by *ಸುದ್ದಿಮನೆ Kodagu bulletin*
ಕಾಫಿ ತೋಟದಲ್ಲಿ ಪತ್ತೆಯಾದ ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿದು ಅರಣ್ಯಕ್ಕೆ ಬಿಡಲಾಯಿತು.
ಹಾವು ಸುಮಾರು 10 ಅಡಿಗಿಂತಲೂ ಉದ್ದವಿತ್ತು. ಗೋಣಿಕೊಪ್ಪದ ಉರಗ ಪ್ರೇಮಿ ಶಾಜಿ, ತಿತಿಮತಿ ವಲಯ ಅರಣ್ಯ ಆರ್ ಆರ್ ಟಿ ತಂಡದ ನಾಯಕ ಸಂಜು ಸಂತೋಷ್ ಹಿಡಿದು ತಿತಿಮತಿ ಅರಣ್ಯಕ್ಕೆ ಬಿಟ್ಟರು.
ಸೋಮವಾರ ಪಾಲಿಬೆಟ್ಟ ಗ್ರಾಮದ ಕೋಟೆಬೆಟ್ಟ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಹಾವು ಪತ್ತೆಯಾಗಿತ್ತು.
ತಿತಿಮತಿಯಲ್ಲಿ ನಡೆದ ಯರವ ಸಮಾಜದ ಕ್ರೀಡಾಕೂಟದಲ್ಲಿ ಆದಿವಾಸಿಗಳ ಜಾನಪದ ಹಾಡು.
ತಿತಿಮತಿಯಲ್ಲಿ ನಡೆದ ಯರವ ಸಮಾಜದ ಕ್ರೀಡಾಕೂಟದಲ್ಲಿ ಆದಿವಾಸಿ ಜನಾಂಗದ ನೃತ್ಯ .
*ದ್ರೋಣಾ ಆನೆ ಸಾವಿನ ಸುತ್ತ ಸಂಶಯದ ಹುತ್ತ*
ದ್ರೋಣನ ಸಾವು ಹಠಾತ್ತಾಗಿ ಸಂಭವಿಸಿಲ್ಲ ಎಂಬುವುದು ಈ ವೀಡಿಯೋ ಹೇಳುತ್ತಿದೆ. ಅದನ್ನು ಕಟ್ಟಿ ಹಾಕಿದ್ದಾದರೂ ಯಾಕೆ..ಅಷ್ಟೊಂದು ಪರದಾಡುದ್ದೇಕೆ..ನಿನ್ನೆ (26.4.19) ಅಧಿಕಾರಿಗಳ ಮಾಹಿತಿಯಂತೆ ದ್ರೋಣ ನೀರು ಕುಡಿಯುವ ಸಂದರ್ಭ ಕುಸಿದು ಬಿದ್ದು ಸಾವನ್ನಪ್ಪಿದೆ. ಆದರೆ ವೀಡಿಯೋ ಹಠಾತ್ ಸಾವು ಎಂಬುವುದನ್ನು ಒಪ್ಪುವಂತಿಲ್ಲ. ಎಲ್ಲೆಡೆ ತಪ್ಪು ಮಾಹಿತಿಯನ್ನು ಅಧಿಕಾರಿಗಳು ಹರಡಿದ್ದೇಕೆ..
ಅತ್ತೂರು ಗ್ರಾಮದಲ್ಲಿರುವ ಶ್ರೀ ನಾರದ ಮುನಿಗಳ ಸಮಾಧಿ ಸ್ಥಾನದಲ್ಲಿ ಅವರ ಇಸ್ರೇಲಿ ಅನುಯಾಯಿಗಳು ಆರಾಧನಾ ಮಹೋತ್ಸವದ ಅಂಗವಾಗಿ ಪ್ರಾರ್ಥಿಸಿದರು
ಪಾಲಿಬೆಟ್ಟ ಸಮೀಪದ ಎಮ್ಮೆಗುಂಡಿ ತೋಟದ ಕೂಲಿ ಕಾರ್ಮಿಕನ ಮಗಳು ಸಂದ್ಯಾ ಅತ್ಯಾಚಾರ ಕೊಲೆ ಆರೋಪಿಗಳನ್ನು ಕೊಡಗಿನಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಪಾಲಿಬೆಟ್ಟದ ಮಹಿಳಾ ಸಂಘ ಮತ್ತು ಪುರುಷರ ಒಕ್ಕೂಟದ ವತಿಯಿಂದ ಪಾಲಿಬೆಟ್ಟದಲ್ಲಿ ಪ್ರತಿಭಟನೆ ನಡೆಯಿತು (ಸುದ್ದಿಮನೆ 18.2.19)
ಕೊಡಗು ; ನಾಪೋಕ್ಲು, ಹೊದ್ದೂರು, ಕಕ್ಕಬ್ಬೆ, ಕೋಕೇರಿಗೆ ವರ್ಷದ ಮೊದಲ ಮಳೆಯ ಸಿಂಚನ.
ಶಬರಿಮಲೆ ಒಳ ಪ್ರವೇಶ ಮಾಡಿದ್ದ ಇಬ್ಬರು ಮಹಿಳೆಯರು
ವಿರಾಜಪೇಟೆ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ನಂತರ ಶಬರಿಮಲೆಗೆ ತೆರಳಿದ್ದರು.
. (3.1.19), 6.00 pm. Info by, *ಸುದ್ದಿಮನೆ* *Kodagu Bulletin*
ಕೊಡಗಿನಲ್ಲಿ ಎಲ್ಲೆಲ್ಲೂ ಪುತ್ತರಿ ಕೋಲಾಟ ಸಂಭ್ರಮ