Hospet News ಹೊಸಪೇಟೆ ನ್ಯೂಸ್

Hospet News ಹೊಸಪೇಟೆ ನ್ಯೂಸ್ Contact information, map and directions, contact form, opening hours, services, ratings, photos, videos and announcements from Hospet News ಹೊಸಪೇಟೆ ನ್ಯೂಸ್, Social Media Agency, Bellary district hospet taluka, Hospet.
(2)

05/05/2023

ಭೂ ಕಂಠಕ!

04/05/2023

ಗಣಿಗಾರಿಕೆ!

27/04/2023

ಐ.ಎಸ್.ಆರ್ ಸಕ್ಕರೆ ಕಾರ್ಖಾನೆ!

24/04/2023

BDCC ಬ್ಯಾಂಕ್ ಸಿಬ್ಬಂದಿ ನೇಮಕಾತಿಯಲ್ಲಿ ಭಾರಿ ಅಕ್ರಮ! ಲಕ್ಷ ಲಕ್ಷ ಹಣ ಕೊಟ್ಟವರಿಗೆ ನೇಮಕಾತಿ!

24/04/2023

#ಹೂವಿನ #ಹಡಗಲಿಯ ಬಸ್ ಚಾಲಕ ಕಂಡಕ್ಟರ್ ಅಜಾಗೃಕ್ಕಾತೆ ಇಂದ ವರ #ವಾಲಯದಲ್ಲಿರುವ #ಇಂಜಿನಿಯರಿಂಗ್ ಕಾಲೇಜ್ ಕೆಲವು ಸಂದರ್ಭದಲ್ಲಿ ಸರ್ಕಾರಿ ನೌಕರರು ನೀತಿ ನಿಯಮಗಳನ್ನು ಮರೆತು ಮಾನವೀಯತೆಯನು ತೋರಬೇಕು ವಿದ್ಯಾರ್ಥಿನಿ #ಶ್ವೇತಾ 😭 #ಹೂವಿನಹಡಗಲಿ #ಇಂದ #ರಾಣೆಬೆನ್ನೂರು ಹೋಗುವ ಬಸ್ #ಕಂಡಕ್ಟರ್ ಗೆ #ವಿದ್ಯಾರ್ಥಿಗಳು ಎಷ್ಟು #ಹೇಳಿದರು #ಕೇಳದ #ಕಂಡಕ್ಟರ್ ಕಾಲೇಜ್ #ಹತ್ರದಲ್ಲಿ ಬಸ್ ಸ್ಟಾಪ್ ಇದ್ರೂ ಕೂಡ ಸ್ಟಾಪ್ ಕೊಡದ ಕಂಡಕ್ಟರ್ ಕಾಲೇಜ್ ಬಿಟ್ಟು ಮುಂದೆ ಹೋದಾಗ ಆ ವಿದ್ಯಾರ್ಥಿನಿ ಆಯಾ ತಪ್ಪಿ ಬಸ್ಸಿಂದ #ಜಿಗಿದಿದ್ದಾಳೆ #ತೀವ್ರವಾಗಿ #ಗಾಯಗೊಂಡಿದ್ದ ವಿದ್ಯಾರ್ಥಿನಿ ತಕ್ಷಣ #ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ #ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ #ಶ್ವೇತ ಅವರ ಆತ್ಮಕ್ಕೆ ಶಾಂತಿ ಸಿಗಲಿ 😭ಓಂ ಶಾಂತಿ 😭

ಹೊಸಪೇಟೆಯ ಬಿಜೆಪಿಯ ಪ್ರಭಾವಿ ನಾಯಕಿ ಹಾಗೂ ಸಚಿವ ಆನಂದ್ ಸಿಂಗ್ ಅವರ ಸಹೋದರಿ ರಾಣಿ ಸಂಯುಕ್ತ ಅವರು ಕೆಪಿಸಿಸಿ ಅಧ್ಯಕ್ಷರ ಸಮುಖದಲ್ಲಿ ಕಾಂಗ್ರೆಸ್ ...
22/04/2023

ಹೊಸಪೇಟೆಯ ಬಿಜೆಪಿಯ ಪ್ರಭಾವಿ ನಾಯಕಿ ಹಾಗೂ ಸಚಿವ ಆನಂದ್ ಸಿಂಗ್ ಅವರ ಸಹೋದರಿ ರಾಣಿ ಸಂಯುಕ್ತ ಅವರು ಕೆಪಿಸಿಸಿ ಅಧ್ಯಕ್ಷರ ಸಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡಗೊಂಡರು.

20/04/2023

10000 ಕುಟುಂಬಗಳಿಗೆ ಜಾಗ ಸಿಕ್ಕಿದೆಯೇ...?
ಕಮೆಂಟ್ ಮಾಡಿ ಹೇಳಿ!

20/04/2023
19/04/2023

ಹೊಸಪೇಟೆ ಬಿಜೆಪಿ ಅಭ್ಯರ್ಥಿಯ ಎತ್ತಿನ ಬಂಡಿ ರೋಡ್ ಶೋಯಲ್ಲಿ ಅಪಘಾತ ಹಲವು ಮಂದಿ ಗಾಯಗೊಂಡಿದ್ದಾರೆ.

ಬಿಜೆಪಿಯ 23 ಅಭ್ಯರ್ಥಿಗಳ ಎರಡನೇ ಪಟ್ಟಿ
14/04/2023

ಬಿಜೆಪಿಯ 23 ಅಭ್ಯರ್ಥಿಗಳ ಎರಡನೇ ಪಟ್ಟಿ

13/04/2023

90 ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ "ಶಾಸಕರ ಮಗ ಎನ್ನುವುದನ್ನು ಬಿಟ್ಟು ಬೇರೆ ಏನು ಅರ್ಹತೆ ಇಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ ರಾಣಿ ಸಂಯುಕ್ತ.

13/04/2023

ಟೋಪಿ!

Address

Bellary District Hospet Taluka
Hospet
583201

Website

Alerts

Be the first to know and let us send you an email when Hospet News ಹೊಸಪೇಟೆ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Videos

Share


Other Hospet media companies

Show All