The Beauty Of Hassan - ಕಲೆಗಳ ಬೀಡು

The Beauty Of Hassan - ಕಲೆಗಳ ಬೀಡು ನಮ್ಮ ಹಾಸನ ಜಿಲ್ಲೆಯ ಬಗ್ಗೆ ತಿಳಿದುಕೊಳ್ಳಲು ತಪ್ಪದೇ The Beauty of Hassan - ಕಲೆಗಳ ಬೀಡು ಪೇಜ್ follow ಮಾಡಿ?
(66)

ಹೊಯ್ಸಳರ ಕಾಲದಲ್ಲಿ ಉತ್ತುಂಗ ಸ್ಥಾನದಲ್ಲಿದ್ದ ಜಿಲ್ಲೆ ಹಾಸನ. ಇಂದು ಈ ತಾಣ ಹೊಯ್ಸಳರ ವಾಸ್ತುಶಿಲ್ಪದಿಂದ ಜಗತ್‍ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಅನೇಕ ಹಳ್ಳಿ ಹಾಗೂ ಪಟ್ಟಣಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಶಿಲ್ಪಕಲೆಯ ಆಗರಗಳು ಗುರುತಿಸಲ್ಪಟ್ಟಿವೆ. ಐತಿಹಾಸಿಕ ಪ್ರದೇಶಗಳ ಜೊತೆ ಆರ್ಥಿಕ, ತಾಂತ್ರಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುತ್ತಿದೆ. ಈ ಸುಂದರ ಜಿಲ್ಲೆಯಲ್ಲಿ ನೋಡಬಹುದಾದಂತಹ ಅನೇಕ ತಾಣಗಳಿವೆ.

ಈ ತಾಣ ಬೆಂಗಳೂರಿನಿಂದ 182.6 ಕಿ.ಮೀ. ವ್ಯಾಪ್ತಿಯಲ್ಲಿದೆ. ಹಿತಕರವಾದ

ವಾತಾವರಣ ಇರುವುದರಿಂದ ವರ್ಷದ ಎಲ್ಲಾ ಕಾಲದಲ್ಲೂ ಪ್ರವಾಸ ಕೈಗೊಳ್ಳಬಹುದು. ಕುಟುಂಬದವರೊಡನೆ, ಸ್ನೇಹಿತರೊಡನೆ ಬಂದರೂ ಸ್ವಾಗತಿಸುವ ಈ ತಾಣದ ಸೊಬಗನ್ನು ಸವಿಯುವುದೇ ಒಂದು ಚೆಂದ. ವೀಕ್ಷಿಸಬೇಕಾದ ಪ್ರವಾಸಿ ತಾಣಗಳ ಬಗ್ಗೆ ಈ ನಿಮ್ಮ ಪೇಜ್ " The Beauty Of Hassan - ಕಲೆಗಳ ಬೀಡು " ಮೂಲಕ ತಿಳಿಯೋಣ...

Address

Hassan
573201

Telephone

+919986473789

Website

Alerts

Be the first to know and let us send you an email when The Beauty Of Hassan - ಕಲೆಗಳ ಬೀಡು posts news and promotions. Your email address will not be used for any other purpose, and you can unsubscribe at any time.

Contact The Business

Send a message to The Beauty Of Hassan - ಕಲೆಗಳ ಬೀಡು:

Share

Category


Other Video Creators in Hassan

Show All