13/12/2023
ಆತ್ಮಿಯರೇ ನಮಸ್ಕಾರ... ನನ್ನ ಕಂದಮ್ಮನ ಎರಡನೇ ವರ್ಷದ ಜನ್ಮದಿನೋತ್ಸವ ಜೊತೆಗೆ ಜನ್ಮದಿನದ ನಿಮಿತ್ಯ ಆರಂಭಗೊಂಡ ನಮ್ಮ ಪತ್ರಿಕೆ ಹಾಗೂ ಡಿಜಿಟಲ್ ಮಿಡಿಯಾಕ್ಕೆ ಪ್ರಥಮ ವಾರ್ಷಿಕೋತ್ಸವ ಈ ಕಾರ್ಯಕ್ರಮಗಳಲ್ಲಿ ತಾವು ಪಾಲ್ಗೊಳ್ಳಿ ಚಿರಂಜೀವಿಗೆ ಆಶೀರ್ವದಿಸಿ,ಪತ್ರಿಕೆಗೆ ಶುಭಹಾರೈಸಲು ವಿನಂತಿಸುತ್ತೆನೆ.