RIGHT 2 SPEAK DVG

RIGHT 2 SPEAK DVG Live without fear _ Live with dignity

||ಅಭಿನಂದನೆಗಳು||ನೂತನವಾಗಿ SDPI Davanagere district ದಾವಣಗೆರೆ ಜಿಲ್ಲಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು.
14/02/2024

||ಅಭಿನಂದನೆಗಳು||

ನೂತನವಾಗಿ SDPI Davanagere district ದಾವಣಗೆರೆ ಜಿಲ್ಲಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು.

FROM THE RIVER TO THE SEA PALESTINE WILL BE FREE
25/12/2023

FROM THE RIVER TO THE SEA PALESTINE WILL BE FREE




11/12/2023
06/12/2023

||ಬಾಬರಿ ಅನ್ಯಾಯಕ್ಕೆ 31 ವರ್ಷಗಳು||. ||31 years of Babari injustice||

06 ಡಿಸೆಂಬರ್
ಫ್ಯಾಸಿಸ್ಟ್ ವಿರೋಧಿ ದಿನ
Anti-Fascist Day






*ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ* ಎಂಬ ಧ್ಯೇಯ ವಾಕ್ಯದೊಂದಿಗೆ  ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾ...
15/08/2023

*ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ* ಎಂಬ ಧ್ಯೇಯ ವಾಕ್ಯದೊಂದಿಗೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲೆ ಹರಿಹರ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ನಗರದ ಮಜೀದ್ ಖಾನ್ ವೃತ್ತ ಬಳಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ಫಾಕ್ ಖಜಾಂಚಿ ಆದ ಎ ಆರ್ ತಾಹಿರ್ ಹಾಗೂ ಹರಿಹರ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.





*ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ*ದಾವಣಗೆರೆ : ಅಗಸ್ಟ್ 15: ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗ...
15/08/2023

*ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ*

ದಾವಣಗೆರೆ : ಅಗಸ್ಟ್ 15: ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಕಚೇರಿ ಮುಂದೆ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಉಪಾಧ್ಯಕ್ಷರಾದ ರಜ್ವಿ ರಿಯಾಝ್ ಅಹಮ್ಮದ್ ರವರು ಧ್ವಜಾರೋಹಣ ಮಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು , 1947 ಆಗಸ್ಟ್ 15 ರಂದು ಭಾರತವು ಬ್ರಿಟಿಷರ 200 ವರ್ಷಗಳ ಗುಲಾಮಗಿರಿಯಿಂದ ಎಲ್ಲಾ ಜಾತಿ ಮತಗಳ ತ್ಯಾಗ ಬಲಿದಾನ ಮತ್ತು ಹೋರಾಟದಿಂದ ದೇಶವು ಸ್ವತಂತ್ರವಾಯಿತು. ಇವತ್ತು ನಾವು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ. ಆದರೆ ಇವತ್ತು ದೇಶವು ಫ್ಯಾಸಿಸ್ಟ್ ಶಕ್ತಿಗಳ ಕೈಗೆ ಸಿಲುಕಿ ಅಂತದ್ದೇ ಪರಿಸ್ಥಿತಿ ಮತ್ತೊಮ್ಮೆ ನಿರ್ಮಾಣವಾಗಿದೆ. ದೇಶದಲ್ಲಿ ದೇಶವಾಸಿಗಳಿಗೆ ವಾಕ್ ಸ್ವಾತಂತ್ರ್ಯ , ಆಹಾರದ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಅದೇ ರೀತಿ ಸಾಮಾಜಿಕ ಮತ್ತು ಆರ್ಥಿಕವಾಗಿ ದೇಶವು ದಿವಾಳಿಯಾಗಿದೆ. ಈ ಎಲ್ಲಾ ಪರಿಸ್ಥಿತಿಗಳಿಂದ ದೇಶವಾಸಿಗಳು ಭಯ ಮತ್ತು ಹಸಿವಿನಿಂದ ನಲುಗಿ ಹೋಗಿದ್ದಾರೆ. ದೇಶದಲ್ಲಿ ಇಂಥ ಪರಿಸ್ಥಿತಿ ನಿರ್ಮಾಣ ಮಾಡಿರುವ ಫ್ಯಾಸಿಸ್ಟ್ ಮನಸ್ಥಿತಿಯ ಬಿಜೆಪಿ ಮತ್ತು ಸಂಘ ಪರಿವಾರಗಳ ಸಂಕೋಲೆಯಿಂದ ದೇಶವನ್ನು ಬಿಡಿಸಲು ಎಲ್ಲಾ ಜಾತಿ ಮತ್ತು ಮತಗಳು ಒಗ್ಗೂಡಿ ಹೋರಾಟ ನಡೆಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಇಸ್ಮಾಯಿಲ್ ಜಬಿವುಲ್ಲಾ ಮತ್ತು ಜಿಲ್ಲಾ ಸಮಿತಿ ಸದಸ್ಯರು, ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.




*ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ* *77 ನೇ ಸ್ವಾತಂತ್ರ್ಯ ದಿನಾಚರಣೆಯ* *ಧ್ವಜಾರೋಹಣ ಕಾರ್ಯಕ್ರಮ**ಆಗಸ್ಟ್ 15/202...
14/08/2023

*ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ*

*77 ನೇ ಸ್ವಾತಂತ್ರ್ಯ ದಿನಾಚರಣೆಯ*
*ಧ್ವಜಾರೋಹಣ ಕಾರ್ಯಕ್ರಮ*

*ಆಗಸ್ಟ್ 15/2023*
*ಸಮಯ ಬೆಳಗ್ಗೆ : 7:30 ಕೆ*
*ಸ್ಥಳ : ಜಿಲ್ಲಾ ಕಚೇರಿ ದಾವಣಗೆರೆ*

*ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ - ದಾವಣಗೆರೆ ಜಿಲ್ಲೆ*

*ಸಂಘ ಪರಿವಾರದ ಆಟ್ಟಹಾಸವನ್ನು ಮಟ್ಟ ಹಾಕುವಂತೆ ಆಗ್ರಹಿಸಿ ಎಸ್ ಡಿ ಪಿ ಐ ವತಿಯಿಂದ ಬೃಹತ್ ಪ್ರತಿಭಟನೆ.**ಹರಿಹರ: ಆಗಸ್ಟ್ 4 ಸೋಶಿಯಲ್ ಡೆಮಾಕ್ರೆಟ...
04/08/2023

*ಸಂಘ ಪರಿವಾರದ ಆಟ್ಟಹಾಸವನ್ನು ಮಟ್ಟ ಹಾಕುವಂತೆ ಆಗ್ರಹಿಸಿ ಎಸ್ ಡಿ ಪಿ ಐ ವತಿಯಿಂದ ಬೃಹತ್ ಪ್ರತಿಭಟನೆ.*

*ಹರಿಹರ: ಆಗಸ್ಟ್ 4 ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹರಿಹರ ವಿಧಾನಸಭಾ ಕ್ಷೇತ್ರದ ವತಿಯಿಂದ ಮುಂಬೈ ರೈಲಿನಲ್ಲಿ RPF ಯೋಧನಿಂದ ಹತ್ಯಾಕಾಂಡ, ಹರಿಯಾಣದಲ್ಲಿ ಮೌಲ್ವಿಯ ಕೊಲೆ, ಮಣಿಪುರದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯ, ಬಿಜಾಪುರದಲ್ಲಿ ದಲಿತ ಮಹಿಳೆಯ ರೇಪ್ &ಮರ್ಡರ್, ವಿಟ್ಲದಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಸೇರಿದಂತೆ ಸಂಘ ಪರಿವಾರ ಮತ್ತು ಬಿಜೆಪಿಗರು ದೇಶದಾದಂತ್ಯ ನಡೆಸುತ್ತಿರುವ ಹಲ್ಲೆ ಮತ್ತು ಕೊಲೆಗಳನ್ನು ಖಂಡಿಸಿ ನಗರದ ತಾಲೂಕು ಕಚೇರಿ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.*

*ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯ ಫಯಾಜ್ ಅಹ್ಮದ್ ರವರು ಕಳೆದ 72 ದಿನಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದ್ದರು ಮತ್ತು ದೇಶದ ಹಲವು ರಾಜ್ಯಗಳಲ್ಲಿ ಗಲಭೆಗಳು, ಹಲ್ಲೆ ಕೊಲೆ, ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅದೇ ರೀತಿ ಕೆಲವು ದಿನಗಳ ಹಿಂದೆ ಹರಿಯಾಣದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಗಲಭೆಗಳನ್ನು ನಡೆಸಿ ಮಸೀದಿಯ ಮೌಲ್ವಿ ಸಮೇತ ಹಲವರನ್ನು ಕೊಂದು ಹಾಕಿದ್ದಾರೆ. ಆದರೆ ದೇಶದ 56 ಇಂಚಿನ ಎದೆಯ ಪ್ರಧಾನಿಯವರು ಇದರ ಬಗ್ಗೆ ಮಾತನಾಡುವುದಿಲ್ಲ.ಇವರು ತಮ್ಮನ್ನು ತಾವು ವಿಶ್ವಗುರು ಎನ್ನುವ ಇವರು ಅಂತರಾಷ್ಟ್ರೀಯ ಸಮಸ್ಯೆಗಳಾದ, ರಷ್ಯಾ-ಉಕ್ರೇನ್ ಯುದ್ಧ, ಫ್ರಾನ್ಸ್ನ ಗಲಭೆ ಬಗ್ಗೆ ಮಾತನಾಡುವ ಇವರು ತಮ್ಮದೇ ಬಿಜೆಪಿ ನೇತೃತ್ವದ ಸರ್ಕಾರಗಳು ಇರುವ ರಾಜ್ಯಗಳಾದ ಹರಿಯಾಣ ಮತ್ತು ಮಣಿಪುರ ಸಮಸ್ಯೆಗಳನ್ನು ಪರಿಹರಿಸಲಾಗದವರು, ಇವರು ದೇಶ ನಡೆಸುವುದಕ್ಕೆ ಅಯೋಗ್ಯರು ಇವರನ್ನು 2024ರ ಚುನಾವಣೆಯಲ್ಲಿ ಜನತೆ ಕಿತ್ತುಹೊಗೆಯ ಬೇಕು ಎಂದು ಕರೆ ಕೊಟ್ಟರು.*

*ಅದೇ ರೀತಿ ಪ್ರತಿಭಟನೆ* *ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ* *ಸೈಯದ್* *ಅಶ್ಫಾಖ್ ರವರು*
*ವಿಟ್ಲದಲ್ಲಿ ದಲಿತ ಯುವತಿ *ಮೇಲೆ ಅತ್ಯಾಚಾರ ನಡೆದಿದೆ, ಮತ್ತು ಬಿಜಾಪುರದಲ್ಲಿ ದಲಿತ ಮಹಿಳೆಯ ರೇಪ್ & ಮರ್ಡರ್ ಆಗಿದೆ, ಮತ್ತು ಮುಂಬೈನ ರೈಲಿ ನಲ್ಲಿ RPF ಯೋಧನಿಂದ ತನ್ನ *ಉನ್ನತ ಅಧಿಕಾರಿ ಸಮೇತ ಮೂರು ಮುಸ್ಲಿಂ ಪ್ರಯಾಣಿಕರನ್ನು ಹುಡುಕಿ ಹುಡುಕಿ ಕೊಂದು ಹಾಕಿದ್ದಾನೆ, ಹರಿಯಾಣ ಮತ್ತು ಮಣಿಪುರ ಘಟನೆಗಳನ್ನು ನೋಡಿದರೆ ಇವೆಲ್ಲವೂ ಬಿಜೆಪಿ ಮತ್ತು ಸಂಘ ಪರಿವಾರ ದ ಕುಮ್ಮಕ್ಕೆಯಿಂದಲೇ ನಡೆಯುತ್ತಿದೆ ಆದ್ದರಿಂದ ಜನತೆ ಎಚ್ಚೆತ್ತು ಕೊಳ್ಳಬೇಕು, ಮತ್ತು ಎಲ್ಲಾ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಮನವಿ ಪತ್ರವನ್ನು ತಾಲೂಕು ದಂಡಾಧಿಕಾರಿಗೆ ನೀಡಿದರು.*

*ಈ ಸಮಯದಲ್ಲಿ ಜಿಲ್ಲಾಧ್ಯಕ್ಷರಾದ ಇಸ್ಮಾಯಿಲ್ ಜಬಿವುಲ್ಲಾ, ಜಿಲ್ಲಾ ಉಪಾಧ್ಯಕ್ಷರಾದ ರಜ್ವಿ ರಿಯಾಜ್ ಅಹಮದ್, ಜಿಲ್ಲಾ ಸಮಿತಿ ಸದಸ್ಯರು ಮತ್ತು ಹರಿಹರ ತಾಲೂಕು ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿರರಿದ್ದರು.*




||ಬೃಹತ್ ಪ್ರತಿಭಟನೆ|| ಮುಂಬೈ ರೈಲಿನಲ್ಲಿ ರೈಲ್ವೆ ಪೊಲೀಸ್ ನಿಂದ ನಡೆದ ಹತ್ಯಾಕಾಂಡ, ಹರಿಯಾಣದಲ್ಲಿ ಮಾಲ್ವಿಯ ಕೊಲೆ, ಮಣಿಪುರದಲ್ಲಿ ಕ್ರೈಸ್ತರ ಮೇ...
03/08/2023

||ಬೃಹತ್ ಪ್ರತಿಭಟನೆ||

ಮುಂಬೈ ರೈಲಿನಲ್ಲಿ ರೈಲ್ವೆ ಪೊಲೀಸ್ ನಿಂದ ನಡೆದ ಹತ್ಯಾಕಾಂಡ, ಹರಿಯಾಣದಲ್ಲಿ ಮಾಲ್ವಿಯ ಕೊಲೆ, ಮಣಿಪುರದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯ, ಬಿಜಾಪುರದಲ್ಲಿ ದಲಿತ ಮಹಿಳೆಯ ರೇಪ್ & ಮರ್ಡರ್, ವಿಟ್ಲದಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಸೇರಿದಂತೆ ಸಂಘ ಪರಿವಾರ ಮತ್ತು ಬಿಜೆಪಿಗರು ದೇಶಾದ್ಯಂತ ನಡೆಸುತ್ತಿರುವ ಹಲ್ಲೆ ಕೊಲೆಗಳನ್ನು ಖಂಡಿಸಿ, ಸಂಘ ಪರಿವಾರದ ಅಟ್ಟಹಾಸವನ್ನು ಮಟ್ಟ ಹಾಕುವಂತೆ ಆಗ್ರಹಿಸಿ ಎಸ್ ಡಿ ಪಿ ಐ ವತಿಯಿಂದ ಬೃಹತ್ ಪ್ರತಿಭಟನೆಗೆ ಕರೆ.

@ತಾಲೂಕು ಕಚೇರಿ -ಹರಿಹರ
ಮಧ್ಯಾಹ್ನ 3:00 ಗಂಟೆಗೆ
ದಿನಾಂಕ :04/08/2023 (ಶುಕ್ರವಾರ)

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ - ಹರಿಹರ ವಿಧಾನಸಭಾ ಕ್ಷೇತ್ರ

SDPI Davanagere district



02/06/2023

*ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದಾವಣಗೆರೆ ಜಿಲ್ಲಾ ಸಮಿತಿ ಸಭೆ*

ದಾವಣಗೆರೆ,ದಿನಾಂಕ .2 ಜೂನ್ :
ಕರ್ನಾಟಕ ವಿಧಾನಸಭಾ ಸಾರ್ವತಿಕ ಚುನಾವಣೆಯ ಅವಲೋಕನ ಸಭೆಯು ಜಿಲ್ಲಾ ಅಧ್ಯಕ್ಷರಾದ ಇಸ್ಮಾಯಿಲ್ ಜಬಿವುಲ್ಲಾ ಅವರ ಅಧ್ಯಕ್ಷತೆಯಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಹಾಗೂ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಅಪ್ಸರ್ ಕೊಡ್ಲಿಪೇಟೆ ಅವರ ಸಮ್ಮುಖದಲ್ಲಿ ದಿನಾಂಕ 01/06/2023 ರಂದು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜರುಗಿತು , ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಯಲ್ಲಿ ನಮ್ಮ ನಿರೀಕ್ಷಿತ ಗುರಿಯತ್ತ ಸಾಗಲು ಅಡೆತಡೆಯಾದ ಬಾಹ್ಯ ಅಂಶಗಳು ಯಾವುವು? ಅದನ್ನು ಮುಂದಿನ ಚುನಾವಣೆಗಳಲ್ಲಿ ನಾವು ಹೇಗೆ ಅತಿಜಯಿಸಬೇಕು? ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಮತ್ತು ಆಗಿರುವ ಕೊರತೆಗಳನ್ನು ನೀಗಿಸಿಕೊಂಡು ಮುಂಬರಲಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಹೇಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು?ಸಾಧಕ-ಬಾಧಕಗಳನ್ನು ಚರ್ಚೆ ಮಾಡಲಾಯಿತು.

*ಸಭೆಯಲ್ಲಿ ಕೈಗೊಂಡ ನಿರ್ಣಯಗಳು*

1) ಮುಂಬರುವಲಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಯ ಬಗ್ಗೆ ಚರ್ಚೆ ಮಾಡಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ತೀರ್ಮಾನಿಸಲಾಯಿತು.

2) ದಿನಾಂಕ 21/06/2023 ರಂದು ಪಕ್ಷದ ಸಂಸ್ಥಾಪನಾ ದಿನ ಆಚರಣೆಯ ಬಗ್ಗೆ ಚರ್ಚೆ ಮಾಡಿ ಬ್ರಾಂಚ್ ಮಟ್ಟದಲ್ಲಿ ಪಕ್ಷದ ಧ್ವಜಾರೋಹಣ ನೆರವೇರಿಸಿ, ಪ್ರತಿ ಕಾರ್ಯಕರ್ತರು ತಮ್ಮ ವ್ಯಾಪ್ತಿಯ ಕನಿಷ್ಠ ಹತ್ತು ಜನರನ್ನು ಮುಖತಃ ಭೇಟಿಯಾಗಿ ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ಮಾಹಿತಿ ನೀಡಲು ತೀರ್ಮಾನಿಸಲಾಗಿದೆ .

3) ದಾವಣಗೆರೆಯ ದೇವರಾಜ ಅರಸು ಬಡಾವಣೆಯ ಪಾಲಿಕೆ ಈಜು ಕೊಳದಲ್ಲಿ ಇಬ್ಬರು ಬಾಲಕರು ಮೃತರಾಗಿರುವ ದುರಂತಕ್ಕೆ ಈಜುಕೊಳದ ಸಿಬ್ಬಂದಿಯ ಬೇಜವಾಬ್ದಾರಿಯೇ ಕಾರಣವಾಗಿದ್ದು ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಹಾಗೂ ಮೃತ ರಾಗಿರುವ ಬಾಲಕರ ಕುಟುಂಬಕ್ಕೆ ಮಹಾನಗರಪಾಲಿಕೆಯ ಆಯುಕ್ತರ ಕೊಟ್ಟ ಭರವಸೆಯಂತೆ ಮನೆಯನ್ನು ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಲಾಯಿತು.

ಈ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸೈಯದ್ ಅಶ್ಫಾಕ್ ಜಿಲ್ಲಾ ಉಪಾಧ್ಯಕ್ಷರಾದ ರಿಯಾಜ್ ರಜ್ವಿ ಹಾಗೂ ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.



*||ಬೃಹತ್ ರ್ಯಾಲಿ||**||ಹಾಸಬಾವಿ ಸರ್ಕಲ್ ನಿಂದ ಮದೀನಾ ಆಟೋ ಸ್ಟ್ಯಾಂಡ್ (ನಾಸಿರ್ ಮೆಡಿಕಲ್) ಮುಖಾಂತರ ಹಾಗೂ ಆಜಾದ್ ನಗರ ಸರ್ಕಲ್  ನಿಂದ ಸಾಗಿ ಮ...
06/05/2023

*||ಬೃಹತ್ ರ್ಯಾಲಿ||*

*||ಹಾಸಬಾವಿ ಸರ್ಕಲ್ ನಿಂದ ಮದೀನಾ ಆಟೋ ಸ್ಟ್ಯಾಂಡ್ (ನಾಸಿರ್ ಮೆಡಿಕಲ್) ಮುಖಾಂತರ ಹಾಗೂ ಆಜಾದ್ ನಗರ ಸರ್ಕಲ್ ನಿಂದ ಸಾಗಿ ಮತ್ತುಅದೇ ರೀತಿ ಭಾಷಾ ನಗರ ಮುಖ್ಯರಸ್ತೆಯಿಂದ ಔಲಿಯಾ ಮಸೀದಿ (ಕ್ವಾಟ್ರಸ್) ವರೆಗೆ ತಲುಪಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗುವುದು||*

ಭಾನುವಾರ
*ದಿನಾಂಕ :07/05/2023*
*ಸಮಯ : ಮಧ್ಯಾಹ್ನ 3:00 ಗಂಟೆಯಿಂದ ರಾತ್ರಿ8:00 ಗಂಟೆವರೆಗೆ*

*||ಬದಲಾವಣೆಗಾಗಿ ಈ ಬಾರಿ ಎಸ್ ಡಿ ಪಿ ಐ ಆಯೋಜಿಸಿರುವ ಬೃಹತ್ ರ್ಯಾಲಿಯಲ್ಲಿ ಭಾಗಿಯಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿ||.*

*||ಪರ್ಯಾಯ ಒಂದೇ ಪರಿಹಾರ||*
*||ಎಸ್ ಡಿ ಪಿ ಐ ಒಂದೇ ಪರ್ಯಾಯ||*

*ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಇಸ್ಮಾಯಿಲ್ ಜಬಿವುಲ್ಲಾ ರವರ ಪರವಾಗಿ ನಗರ...
05/05/2023

*ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಇಸ್ಮಾಯಿಲ್ ಜಬಿವುಲ್ಲಾ ರವರ ಪರವಾಗಿ ನಗರದ ಹೆಗಡೆ ನಗರದಲ್ಲಿ ಕಾರ್ಯಕರ್ತರು ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು*.

*||ಹೆಗಡೆ ನಗರ|| ದಾವಣಗೆರೆ||*
*||ಮತಯಾಚನೆ||*

*ಮತಯಾಚನೆ ಸಂದರ್ಭದಲ್ಲಿ ಮತದಾರರಿಗೆ ಎಸ್ ಡಿ ಪಿ ಐ ಪಕ್ಷ ಸಿ ಎ ಎ (CAA) ಮತ್ತು ಏನ್ ಆರ್ ಸಿ (NRC) ಸಮಯದಲ್ಲಿ ಮಾಡಿದ ದೃಢವಾದ ಹೋರಾಟ*, *ಅದೇ ರೀತಿ ಕರೋನ ಸಂದರ್ಭದಲ್ಲಿ ಮಾಡಿದ ಸೇವ ಕಾರ್ಯಗಳು ಮತ್ತು ಗೋ ಹತ್ಯೆ ನಿಷೇಧ ಕಾಯ್ದೆ ವಿರುದ್ಧ ಮಾಡಿದ ಹೋರಾಟ, ಕೋಮುವಾದ ಬಿಜೆಪಿ ಸರ್ಕಾರ ಹಿಜಾಬ್ ವಿಷಯವಾಗಿಟ್ಟುಕೊಂಡು ನಡೆಸಿದ ಕೌರ್ಯತೆ ವಿರುದ್ಧ ನಡೆಸಿದ ಹೋರಾಟಗಳು ಹಾಗೂ ಹಲಾಲ್ ಕಟ್/ಜಟಕಾ ಕಟ್, ದೇವಸ್ಥಾನದ ಹೊರಗೆ ವ್ಯಾಪಾರ ಬಹಿಷ್ಕಾರ, ಮುಸ್ಲಿಂ ವ್ಯಾಪಾರಸ್ಥರೊಂದಿಗೆ ಮಾಡಿದ ವ್ಯಾಪಾರ ಬಹಿಷ್ಕಾರ, 2B ಮೀಸಲಾತಿ ರದ್ದುಪಡಿಸಿ ದಾಗ ಅದರ ವಿರುದ್ಧ ಮಾಡಿದ* *ಹೋರಾಟ, ಮತ್ತು ಶೋಷಿತ, ದಮನಿತ ವರ್ಗಗಳ ವಿರುದ್ಧ ನಡೆದ ಅನ್ಯಾಯ ಅಕ್ರಮ ಮತ್ತು ಅತ್ಯಾಚಾರ ನಡೆದಾಗ ಅದರ ವಿರುದ್ಧ ನಡೆಸಿದ ಸಾಂವಿಧಾನಿಕ ಹೋರಾಟದ ಬಗ್ಗೆ ಅವರಿಗೆ ಮನವರಿಕೆ ಮಾಡಿಸಿ, ಮುಂಬರುವ ದಿನಗಳಲ್ಲಿ ಹೋರಾಟಗಳನ್ನು ಮುಂದುವರಿಸಲು*
*ಈ ಬಾರಿ ಎಸ್ ಡಿ ಪಿ ಪಕ್ಷವನ್ನು ಬೆಂಬಲಿಸಲು ಆಗ್ರಹಿಸಲಾಯಿತು*.

*||ಬದಲಾವಣೆಗಾಗಿ ಈ ಬಾರಿ ಎಸ್ ಡಿ ಪಿ ಐ ಬೆಂಬಲಿಸಿ||*

*||ಪರ್ಯಾಯ ಒಂದೇ ಪರಿಹಾರ||*
*||ಎಸ್ ಡಿ ಪಿ ಐ ಒಂದೇ ಪರ್ಯಾಯ||*

*ಕ್ರಮ ಸಂಖ್ಯೆ :6*
*ನಮ್ಮ ಚಿಹ್ನೆ : ವಜ್ರ 💎*



Ismail zabiulla ಇಸ್ಮಾಯಿಲ್ ಜಬಿವುಲ್ಲಾ ಅಭಿಮಾನಿ ಬಳಗ
Ismail Kata
SDPI Davanagere district

05/05/2023

*||SDPI ಬಗ್ಗೆ ಬ್ರೇಕಿಂಗ್ ನ್ಯೂಸ್||*
*||BREAKING NEWS ABOUT SDPI ||*

*||WARNING|| ಎಚ್ಚರಿಕೆ||*

*ಆರೋಪಗಳು: ನೈಜತೆ/ಸುಳ್ಳು*

*||ಎಸ್ ಡಿ ಪಿ ಐ ಬಗೆಗೆ ಆರೋಪಗಳು||*
*||ದಾವಣಗೆರೆ ಮಂಡಕ್ಕಿ ಭಟ್ಟಿಗಳ ಅಧ್ಯಕ್ಷರು ಅಕ್ಬರ್ ಸಾಬ್||*
*|ರಜ್ವೀ ರಿಯಾಜ್ ಅಹಮದ್|* *||ಜಿಲ್ಲಾ ಉಪಾಧ್ಯಕ್ಷರು||*

*||ಸಾಕ್ಷಿಗಳನ್ನು ಒದಗಿಸಿ ಇಲ್ಲವೇ ಆರೋಪ ವನ್ನು ಹಿಂದೆ ತೆಗೆದುಕೊಂಡು ಕ್ಷಮೆಯಾಚಿಸಿ||*


*1. ಗುಲ್ಬರ್ಗ ಉತ್ತರದಲ್ಲಿ ಖನೀಜ್ ಫಾತಿಮಾ ವಿರುದ್ಧ ಎಸ್ ಡಿ ಪಿ ಐ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸಲಾಗಿದೆ*.

*ಉತ್ತರ : ಗುಲ್ಬರ್ಗ ಉತ್ತರದಲ್ಲಿ ಎಸ್ ಡಿ ಪಿ ಐಅಭ್ಯರ್ಥಿ ಕಣದಲ್ಲಿ ಇಲ್ಲ*. *||ಸುಳ್ಳು||*

*2.ಯುಟಿ ಖಾದರ್ ವಿರುದ್ಧ ಎಸ್ ಡಿ ಪಿ ಐ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಅವರೇನು ಮುಸಲ್ಮಾನರಲ್ಲವೇ?*

*ಉತ್ತರ: ಮಾನ್ಯ ಯುಟಿ ಖಾದರ್ ಅವರು ಮಂಗಳೂರು (ಉಳ್ಳಾಲ) ದ ಶಾಸಕರು, ಹಿಜಾಬ್ ವಿಷಯ ಬಂದಾಗ ಹಿಜಬ್ದಾರಿ ವಿದ್ಯಾರ್ಥಿಗಳನ್ನು ಹಿಜಾಬ್ ಬೇಕಾದರೆ ನೀವು ಪಾಕಿಸ್ತಾನಕ್ಕೂ /ಸೌದಿಗೋ ಹೋಗಿ, ದಕ್ಷಿಣ ಕನ್ನಡದಲ್ಲಿ ಹಲವಾರು ಮುಸ್ಲಿಂ ಯುವಕರ ಹತ್ಯೆಯಾದಾಗ ಅದರ ಬಗ್ಗೆ ಚಕಾರವೆತ್ತದ ನಾಮಧಾರಿ ಮುಸ್ಲಿಮರ ವಿರುದ್ಧ ಯಾಕೆ ಕಣಕ್ಕೆ ಇಳಿಯಬಾರದು*. *||ಸುಳ್ಳು||*

*3. ಮೈಸೂರಿನ ಎನ್ ಆರ್ ಕ್ಷೇತ್ರದಲ್ಲಿ ತನ್ವೀರ್ ಸೇಟ್ ವಿರುದ್ಧ ಎಸ್ ಡಿ ಪಿ ಎ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಅವರೇನು ಮುಸ್ಲಿಮರಲ್ಲವೇ?*

*ಉತ್ತರ: ಫಾರುಕಿಯ ಮಹಿಳಾ ಶಾಲೆಯನ್ನು ಮುಚ್ಚಿ ಆ ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದಾಗ ಆ ವಿದ್ಯಾರ್ಥಿಗಳ ಜೊತೆನಿಲ್ಲದ ನಾಮಧಾರಿ ಮುಸ್ಲಿಮರ ವಿರುದ್ಧ ಯಾಕೆ ಸ್ಪರ್ಧಿಸಬಾರದು*. *||ಸುಳ್ಳು||*

*||ನಾವು ಕೇವಲ ಕಾಂಗ್ರೆಸ್ ಶಕ್ತವಾಗಿರುವ ಕಡೆ ಮಾತ್ರ ಸ್ಪರ್ಧಿಸಿಲ್ಲ ಬಿಜೆಪಿ ಶಕ್ತವಾಗಿರುವ ಕಡೆವು ಹೆಚ್ಚು ಕ್ಷೇತ್ರಗಳಲ್ಲಿಸ್ಪರ್ಧೆ ಮಾಡಿದ್ದೇವೆ.||*

*||ಬಿಜೆಪಿ ಗೆದ್ದಿರುವ ಕ್ಷೇತ್ರಗಳಲ್ಲಿ ಎಸ್ ಡಿ ಪಿ ಐ ಮಾಡಿರುವುದು||*
*1. ಮೂಡಬಿದರೆ*. *2. ಪುತ್ತೂರು.*
*3. ಕಾಪು (ಉಡುಪಿ)* *4.ತೇರೆದಾಳ.*
*5. ಮೂಡಿಗೆರೆ (ಚಿಕ್ಕಮಗಳೂರು)*
*6. ಮಡಿಕೇರಿ (ಕೊಡಗು)* *7. ಬಂಟ್ವಾಳ*
*8. ಬೆಳ್ತಂಗಡಿ.* *9. ಚಿತ್ರದುರ್ಗ *10. ರಾಯಚೂರು*

04/05/2023
*||ಎಸ್ ಡಿ ಪಿ ಐ ವತಿಯಿಂದ ಅಬ್ಬರದ ಪ್ರಚಾರ, ಈ ಬಾರಿ ಬದಲಾವಣೆಗಾಗಿ ಎಸ್ ಡಿ ಪಿ ಐ ಯನ್ನು ಬೆಂಬಲಿಸುವ ಭರವಸೆ ಯನ್ನು ನೀಡಿದ ಮತದಾರರು||**ದಾವಣಗೆ...
04/05/2023

*||ಎಸ್ ಡಿ ಪಿ ಐ ವತಿಯಿಂದ ಅಬ್ಬರದ ಪ್ರಚಾರ, ಈ ಬಾರಿ ಬದಲಾವಣೆಗಾಗಿ ಎಸ್ ಡಿ ಪಿ ಐ ಯನ್ನು ಬೆಂಬಲಿಸುವ ಭರವಸೆ ಯನ್ನು ನೀಡಿದ ಮತದಾರರು||*

*ದಾವಣಗೆರೆ: ಮೇ ೦4 ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಇಸ್ಮಾಯಿಲ್ ಜಬಿವುಲ್ಲಾ ರವರು ನಗರದ ಜಾಲಿ ನಗರ , ದೇವರಾಜ್ ಅರಸ್ ಲೇಔಟ್ ಮತ್ತು ನಗರದ ಹೊರವಲಯದ ಕರೂರಿನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು*.

*ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಜ್ಬಿ ರಿಯಾಜ್ ಅಹ್ಮದ್, ಜಿಲ್ಲಾ ಖಜಾಂಚಿ ಎ ಆರ್ ತಾಹಿರ್, ಜಿಲ್ಲಾ ಸಮಿತಿ ಸದಸ್ಯರಾದ ಫರೀದ್ ಖಾನ್, ಅದೇ ರೀತಿ ಹಲವಾರು ಮಹಿಳಾ ಮತ್ತು ಪುರುಷ ಕಾರ್ಯಕರ್ತರು ಸಾತ್ ನೀಡಿದರು*.
*ಪರ್ಯಾಯ ಒಂದೇ ಪರಿಹಾರ*
*ಎಸ್ ಡಿ ಪಿ ಏ ಒಂದೇ ಪರಿಯಾಯ*

*ಕ್ರಮ ಸಂಖ್ಯೆ :6*
*ನಮ್ಮ ಚಿಹ್ನೆ : ವಜ್ರ 💎💎*






Ismail Kata
Ismail zabiulla ಇಸ್ಮಾಯಿಲ್ ಜಬಿವುಲ್ಲಾ ಅಭಿಮಾನಿ ಬಳಗ
SDPI Davanagere district

01/05/2023

*ಎಸ್ ಡಿ ಪಿ ಐ ಬಿಜೆಪಿಯ ಬಿ- ಟೀಮ್ ಎನ್ನುವರು*..
*ನಿಮ್ಮ ಬಳಿ, ಸ್ವಲ್ಪವಾದರೂ ಹೃದಯದಲ್ಲಿ ಧರ್ಮ ಎಂಬ ಅಂಶವಿದ್ದರೆ ಸಾಬೀತುಪಡಿಸಿ*..

*ಎಸ್ ಡಿ ಪಿ ಐ. ದಲಿತ, ಧಮನಿತ ಮುಸಲ್ಮಾನ, ಶೋಷಿತ ಕ್ರಿಶ್ಚಿಯನ್, ಹಿಂದುಳಿದ, ಅನ್ಯಾಯಕ್ಕೆ ಒಳಗಾದ ಎಲ್ಲಾ ಸಮುದಾಯಗಳ ಬಿ ಟೀಮ್ ಆಗಿದೆ ಹೊರತು ಯಾವುದೇ ರಾಜಕೀಯ ಪಕ್ಷಗಳ ಬಿ - ಟೀಮ್ ಆಗಲಿಕ್ಕೆ ಸಾಧ್ಯವಿಲ್ಲ*.
*ಸೈಯದ್ ಅಶ್ಫಾಕ್*
*ಜಿಲ್ಲಾ ಪ್ರಧಾನ ಕಾರ್ಯದರ್ಶಿ*
*ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ*

*ಪರ್ಯಾಯ ಒಂದೇ ಪರಿಹಾರ*
*ಎಸ್‌ ಡಿ ಪಿ ಐ ಒಂದೇ ಪರ್ಯಾಯ*
*ಕ್ರಮ ಸಂಖ್ಯೆ : 06*
*ನಮ್ಮ ಚಿಹ್ನೆ :ವಜ್ರ 💎💎*









Ismail zabiulla ಇಸ್ಮಾಯಿಲ್ ಜಬಿವುಲ್ಲಾ ಅಭಿಮಾನಿ ಬಳಗ
Ismail Kata
Syed Ashfaq

*ಸಾರ್ವಜನಿಕ ಸಭೆ**PUBLIC PROGRAME**ಪರ್ಯಾಯ ಒಂದೇ ಪರಿಹಾರ**ಎಸ್ ಡಿ ಪಿ ಐ ಒಂದೇ ಪರ್ಯಾಯ**ALTERNATIVE IS THE ONLY SOLU TION* *SDPI I...
30/04/2023

*ಸಾರ್ವಜನಿಕ ಸಭೆ*
*PUBLIC PROGRAME*

*ಪರ್ಯಾಯ ಒಂದೇ ಪರಿಹಾರ*
*ಎಸ್ ಡಿ ಪಿ ಐ ಒಂದೇ ಪರ್ಯಾಯ*

*ALTERNATIVE IS THE ONLY SOLU TION*
*SDPI IS THE ONLY ALTERNATIVE*

*ದಿನಾಂಕ: 29/04/2023*

*ಸಮಯ : ಸಂಜೆ 7 ಗಂಟೆಗೆ*

*ಸ್ಥಳ: *ಬಿಸ್ಮಿಲ್ಲಾ ಲೇಔಟ್*
( *2 ನೇ ವಾರ್ಡ್*)
*ದಾವಣಗೆರೆ*.
*PLACE : *BISMILLAH LAYOUT*
*(2ND WARD)*
*DAVANAGERE*

*ನಗರದ 2 ನೇ ವಾರ್ಡ್ ಬಿಸ್ಮಿಲ್ಲಾ ಲೇಔಟ್ ನ*
*ಮಹಿಳಾ ಮತದಾರರು ಹಿರಿಯರು ಮತ್ತು ಯುವಕರು ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಿ* *ಕಾರ್ಯಕ್ರಮದ ನಂತರ ಅಭ್ಯರ್ಥಿಯ ಜೊತೆ ಚರ್ಚಿಸಿ ಮುಂಬರುವ* *ದಿನಗಳಲ್ಲಿ ಎಸ್ ಡಿ ಪಿ ಐ ಗೆ ಮತ* *ನೀಡುವ ಮೂಲಕ ಮತ್ತೆ ಎಸ್ ಡಿ ಪಿ ಐ ಜೊತೆ ನಿಲ್ಲುವ ಆಶ್ವಾಸನೆಯನ್ನು ನೀಡಿದರು*

*ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ*




*ಸಾರ್ವಜನಿಕ ಸಭೆ**PUBLIC PROGRAME**ಪರ್ಯಾಯ ಒಂದೇ ಪರಿಹಾರ**ಎಸ್ ಡಿ ಪಿ ಐ ಒಂದೇ ಪರ್ಯಾಯ**ALTERNATIVE IS THE ONLY SOLU TION* *SDPI I...
26/04/2023

*ಸಾರ್ವಜನಿಕ ಸಭೆ*
*PUBLIC PROGRAME*

*ಪರ್ಯಾಯ ಒಂದೇ ಪರಿಹಾರ*
*ಎಸ್ ಡಿ ಪಿ ಐ ಒಂದೇ ಪರ್ಯಾಯ*

*ALTERNATIVE IS THE ONLY SOLU TION*
*SDPI IS THE ONLY ALTERNATIVE*

*ದಿನಾಂಕ: 26/04/2023*

*ಸಮಯ : ಸಂಜೆ 7 ಗಂಟೆಗೆ*

*ಸ್ಥಳ: ಎಚ್ ಕೆ ಜಿ ಎನ್* *ಕಲ್ಯಾಣ ಮಂಟಪ ಹತ್ತಿರ* ( *3 ನೇ ವಾರ್ಡ್) *ಬಿ. ಡಿ. ಲೇಔಟ್*
*ದಾವಣಗೆರೆ*.
*PLACE : NEAR HKGN SHADI MAHAL (3RD WARD) BEEDI LAYOUT DAVANAGERE*

*ನಗರದ 3ನೇ ವಾರ್ಡ್ ಬೀಡಿ ಲೇಔಟ್ ನ*
*ಎಲ್ಲಾ ಮತದಾರ ಬಾಂಧವರು*, *ಕಾರ್ಯಕರ್ತರು, ಹಿತೈಷಿಗಳು ಮತ್ತು ಬೆಂಬಲಿಗರು ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಯಾಗಿಸಿ*.

*ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ*

21/04/2023

*ನೆನಪಿಡಿ ಈ ಬಾರಿ ಕೂಡ ಲ್ಯಾಪ್ಟಾಪ್ ಹಿಡಿದು ಮತಗಳನ್ನು ಕೇಳಲು ದಲ್ಲಾಳಿಗಳ ಗುಂಪೊಂದು ಮನೆ ಮನೆಗೆ ಮತಯಾಚನೆ ಮಾಡಲು ಬರುತ್ತಾರೆ ಅವರಿಗೆ ಈ ಪ್ರಶ್ನೆಗಳನ್ನು ನೀವು ಕೇಳಲೇಬೇಕು*

*ವೋಟು ಕೇಳಲು ಬರುವ ದಲ್ಲಾಳಿಗಳಿಗೆ ನೀವು ಕೇಳಬೇಕಾದ* *ಪ್ರಶ್ನೆಗಳು*

1.*17 ಜನ ಕಾಂಗ್ರೆಸ್ ಮತ್ತು ಜೆಡಿಎಸ್ ನ ಶಾಸಕರು ಬಿಜೆಪಿಗೆ ಹೋದಾಗ ನೀವು ಎಲ್ಲಿದ್ದೀರಿ*
2. *ಕರೋನದ ಸಂದರ್ಭದಲ್ಲಿ ಜನ ಸಾಯುತ್ತಿದ್ದಾಗ ನೀವು ಎಲ್ಲಿದ್ದೀರಿ*
3.*ರಾಜ್ಯದಲ್ಲಿ ಪ್ರವಾಹ* *ಬಂದಾಗ ನೀವು ಎಲ್ಲಿದ್ದೀರಿ*
4.*ಎನ್ ಆರ್ ಸಿ (NRC)ಮತ್ತು ಸಿ ಎ ಎ (CAA) ಎಂಬ ಕರಾಳ ಕಾನೂನು ಜಾರಿ ಮಾಡಿದ್ದಾಗ ನೀವು ಎಲ್ಲಿದ್ದೀರಿ*

*ಎಸ್‌ ಡಿ ಪಿ ಐ ಗೆ ಮತ ದಾವಣಗೆರೆಗೆ ಹಿತ*
*ಎಸ್ ಡಿ ಪಿ ಐ ಒಂದೇ ಪರ್ಯಾಯ*

*SDPI RÉÀL ÀLTÉRÑÃTÎVË*






Ismail zabiulla ಇಸ್ಮಾಯಿಲ್ ಜಬಿವುಲ್ಲಾ ಅಭಿಮಾನಿ ಬಳಗ
Ismail Kata
SDPI Davanagere district

18/04/2023

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಇಸ್ಮಾಯಿಲ್ ಜಬಿವುಲ್ಲಾ ರವರು ಕಾಲ್ನಡಿಗೆ ಜಾಥದ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ ಸಂದರ್ಭ




Ismail zabiulla ಇಸ್ಮಾಯಿಲ್ ಜಬಿವುಲ್ಲಾ ಅಭಿಮಾನಿ ಬಳಗ
Ismail Kata
SDPI Davanagere district

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಇಸ್ಮಾಯಿಲ್ ಜಬಿವುಲ್ಲಾ ರವರು ದಿನಾಂಕ17/0...
18/04/2023

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಇಸ್ಮಾಯಿಲ್ ಜಬಿವುಲ್ಲಾ ರವರು ದಿನಾಂಕ17/04/2023 ಸೋಮವಾರ ರಂದು ಬೆಳಗ್ಗೆ 11 ಗಂಟೆಗೆ ನಗರದ ಅಕ್ತರ್ ರಜಾ ಸರ್ಕಲ್ ನಿಂದ ಮಹಾನಗರ ಪಾಲಿಕೆ ದಾವಣಗೆರೆ ವರೆಗೂ ಕಾಲ್ನಡಿಗೆ ಜಾತಕದ ಮೂಲಕ ಸಹಸ್ರಾರು ಕಾರ್ಯಕರ್ತರು ಮತ್ತು ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಿದರು ..







Ismail zabiulla ಇಸ್ಮಾಯಿಲ್ ಜಬಿವುಲ್ಲಾ ಅಭಿಮಾನಿ ಬಳಗ
Ismail Kata
SDPI Davanagere district

16/04/2023

💥💥🇧🇫🇧🇫🇧🇫💥💥

*ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ*

*ಅಕ್ತರ್ ರಜಾ ಸರ್ಕಲ್ ನಿಂದ ಮಹಾನಗರ ಪಾಲಿಕೆ ವರೆಗೂ ಕಾಲ್ನಡಿಗೆ ಜಾಥಾದ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡುವ ಕಾರ್ಯಕ್ರಮ*

*ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ, ಜನಪರ ನಾಯಕ, ಹೋರಾಟ ರಂಗದ ಸೇನಾನಿ, ಇಸ್ಮಾಯಿಲ್ ಜಬಿವುಲ್ಲಾ ಅವರಿಂದ, ದಿನಾಂಕ 17/೦4/2023 ಸೋಮವಾರ ಬೆಳಗ್ಗೆ 11:೦೦ ಗಂಟೆಗೆ. ಕಾಲ್ನಡಿಗೆ ಜಾಥಾದ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡುವ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಬೆಂಬಲಿಗರು,ಮತ್ತು ದಾವಣಗೆರೆಯ ಪ್ರೀತಿಯ ಮತದಾರ ಬಾಂಧವರಾದ ತಾವೆಲ್ಲರೂ. ಈ ಕಾಲ್ನಡಿಗೆ ಜಾಥಾದಲ್ಲಿ ಭಾಗಿಯಾಗಿ ತಮ್ಮ ಬೆಂಬಲ ಸೂಚಿಸಬೇಕಾಗಿ ವಿನಂತಿ*.








Ismail zabiulla ಇಸ್ಮಾಯಿಲ್ ಜಬಿವುಲ್ಲಾ ಅಭಿಮಾನಿ ಬಳಗ
Ismail Kata
SDPI Davanagere district

💥💥💥🌹🌹 💥💥💥                                                           *ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಚೇರಿ...
15/04/2023

💥💥💥🌹🌹 💥💥💥
*ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಚೇರಿಯಲ್ಲಿ ರಾಜ್ಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ರವರು ಬಿ ಫಾರಂವನ್ನು ಜಿಲ್ಲಾ ಉಪಾಧ್ಯಕ್ಷರಾದ ರಜ್ವಿ ರಿಯಾಜ್ ಅಹಮದ್ ರವರಿಗೆ ನೀಡಿರುತ್ತಾರೆ. ಅದೇ ರೀತಿ ಬಿ.ಫಾರಂ ವನ್ನು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಇಸ್ಮಾಯಿಲ್ ಜಬೀವುಲ್ಲಾ ರವರಿಗೆ ಜಿಲ್ಲಾ ಕಚೇರಿಯಲ್ಲಿ,ಉಪಾಧ್ಯಕ್ಷರಾದ ರಜ್ವಿ ರಿಯಾಜ್ ಅಹಮದ್ ರವರು ಹಸ್ತಾಂತರ ಮಾಡಿದರು*.

*ಈ ಸಮಯದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ಫಾಕ್, ಜಿಲ್ಲಾ ಕೋಶಾಧಿಕಾರಿ ಎ ಆರ್ ತಾಹಿರ್ ಮತ್ತು ಜಿಲ್ಲಾ ಸಮಿತಿ ಸದಸ್ಯ ಫರೀದ್ ಖಾನ್ ರವರು ಉಪಸ್ಥಿತರಿದ್ದರು.ಈ ಬಾರಿ ದಾವಣಗೆರೆಯ ಜ್ವಾಲಾಂತ ಸಮಸ್ಯೆಗಳನ್ನು ಪರಿಹರಿಸಲು,*
*ಎಸ್ ಡಿ ಪಿ ಐ ಗೆ ಮತನೀಡಿ ಬೆಂಬಲಿಸಿ*.

ಇಂತಿ ನಿಮ್ಮ:
*ಇಸ್ಮಾಯಿಲ್ ಜಬಿಯುಲ್ಲಾ*
*ದಾವಣಗೆರೆ ಜಿಲ್ಲಾಧ್ಯಕ್ಷರು* *ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ*
*ಎಸ್ ಡಿ ಪಿ ಐ ದಾವಣಗೆರೆ*







Ismail zabiulla ಇಸ್ಮಾಯಿಲ್ ಜಬಿವುಲ್ಲಾ ಅಭಿಮಾನಿ ಬಳಗ

Ismail Kata

SDPI Davanagere district

Address

Davangere, Davanagere
Davangere
577002

Telephone

+919844344360

Website

Alerts

Be the first to know and let us send you an email when RIGHT 2 SPEAK DVG posts news and promotions. Your email address will not be used for any other purpose, and you can unsubscribe at any time.

Videos

Share

Nearby media companies


Other Media/News Companies in Davangere

Show All