Cineloka.co.in

Cineloka.co.in Leading Online Media of Kannada Film Industry.

ಟ್ರೈಲರ್ ಮೂಲಕ ಭರವಸೆ ಮೂಡಿಸಿರುವ ಕಿರಣ್ ನಾರಾಯಣ್ ನಟನೆಯ ಸ್ನೇಹರ್ಷಿ ಚಿತ್ರ ಮುಂದಿನ ಶುಕ್ರವಾರ ಬಿಡುಗಡೆಯಾಗಲಿದೆ.𝐖𝐚𝐭𝐜𝐡 𝐓𝐫𝐚𝐢𝐥𝐞𝐫 📽️: https:...
09/12/2023

ಟ್ರೈಲರ್ ಮೂಲಕ ಭರವಸೆ ಮೂಡಿಸಿರುವ ಕಿರಣ್ ನಾರಾಯಣ್ ನಟನೆಯ ಸ್ನೇಹರ್ಷಿ ಚಿತ್ರ ಮುಂದಿನ ಶುಕ್ರವಾರ ಬಿಡುಗಡೆಯಾಗಲಿದೆ.

𝐖𝐚𝐭𝐜𝐡 𝐓𝐫𝐚𝐢𝐥𝐞𝐫 📽️: https://youtu.be/JMRPNN4ZoZ4?si=OAV-_ot3t8-w9kc9

  Ticket Booking Opens Tomorrow at 10am.
07/12/2023

Ticket Booking Opens Tomorrow at 10am.

🔗:  https://youtu.be/JMRPNN4ZoZ4?si=Mk5eS4vXURVPTItaಕಿರಣ್ ನಾರಾಯಣ್ ನಟನೆಯ ಸ್ನೇಹರ್ಷಿ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ.💥   ...
07/12/2023

🔗: https://youtu.be/JMRPNN4ZoZ4?si=Mk5eS4vXURVPTIta

ಕಿರಣ್ ನಾರಾಯಣ್ ನಟನೆಯ ಸ್ನೇಹರ್ಷಿ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ.💥




06/12/2023

2 Days to Go for the Grand Release of Jayathirtha directorial much awaited .

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮೋಸ್ಟ್ ಎಕ್ಸ್ಪೆಕ್ಟೆಡ್ “ಕಾಟೇರ” ಚಿತ್ರದ ಮೊದಲ ಹಾಡಿಗೆ ಶ್ಯಾನೆ ಪಸಂದಾಗಿರೋ ಪ್ರತಿಕ್ರಿಯೆ ಬರ್ತಿದೆ. 👉🏻 ...
05/12/2023

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮೋಸ್ಟ್ ಎಕ್ಸ್ಪೆಕ್ಟೆಡ್ “ಕಾಟೇರ” ಚಿತ್ರದ ಮೊದಲ ಹಾಡಿಗೆ ಶ್ಯಾನೆ ಪಸಂದಾಗಿರೋ ಪ್ರತಿಕ್ರಿಯೆ ಬರ್ತಿದೆ.

👉🏻 https://youtu.be/ZqN-2PLOeJ0?si=AJrwAWo7q0n5L6Oz

9.1M+ Views and 312K Likes in Just 24 Hours🔥



05/12/2023

" ಸ್ನೇಹರ್ಷಿ " ಸಿನಿಮಾ ಇದೇ ಡಿಸೆಂಬರ್ 14 ರಂದು ಬಿಡುಗಡೆ ಯಾಗಲಿದೆ.

Releasing On December14th.

  hits whopping 150 Million+ views across all languages.   in theatres from December 22nd.
05/12/2023

hits whopping 150 Million+ views across all languages.

in theatres from December 22nd.



ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ   ಚಿತ್ರತಂಡ 😊
05/12/2023

ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ ಚಿತ್ರತಂಡ 😊

ಮಸ್ತ್ ಆಗಿದೆ “ಮಾಫಿಯಾ” ಚಿತ್ರದ ಟೀಸರ್—ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸಿರುವ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇ...
04/12/2023

ಮಸ್ತ್ ಆಗಿದೆ “ಮಾಫಿಯಾ” ಚಿತ್ರದ ಟೀಸರ್


ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸಿರುವ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ ಹಾಗೂ ಲೋಹಿತ್ ಹೆಚ್ ನಿರ್ದೇಶಿಸಿರುವ “ಮಾಫಿಯಾ” ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು.
ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು “ಮಾಫಿಯಾ” ಕುರಿತು ಮಾತನಾಡಿದರು.

ಮೊದಲು ಮಾತನಾಡಿದ ನಿರ್ದೇಶಕ ಲೋಹಿತ್, ಈವರೆಗೂ ಯಾರು ತೋರಿಸಿರದ “ಮಾಫಿಯಾ” ಈ ಚಿತ್ರದಲ್ಲಿ ತೋರಿಸಿದ್ದೇವೆ. ಬೇರೆ ಬೇರೆ ಮಾರ್ಕೆಟ್ ಹೆಸರು ಕೇಳಿರುತ್ತೀರಾ.‌ ಆದರೆ ಇದೆ ಮೊದಲ ಬಾರಿಗೆ ರೆಡ್ ಮಾರ್ಕೆಟ್ ಪರಿಚಯಿಸಲಾಗಿದೆ. ಅದು ಏನೆಂಬುದನ್ನು ಚಿತ್ರದಲ್ಲೇ ನೋಡಬೇಕು ಎಂದರು.

ಪ್ರಜ್ವಲ್ ದೇವರಾಜ್ ಅಭಿನಯದ 35 ನೇ ಚಿತ್ರವನ್ನು ನಿರ್ಮಿಸುತ್ತಿರುವುದು ಖುಷಿಯಾಗಿದೆ. ನಿರ್ದೇಶಕ ಲೋಹಿತ್ ಸೇರಿದಂತೆ ಚಿತ್ರತಂಡದ ಸಹಕಾರದಿಂದ “ಮಾಫಿಯಾ” ಚಿತ್ರ ಚೆನ್ನಾಗಿ ಮೂಡಿಬಂದಿದೆ. ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ ಎಂದರು ನಿರ್ಮಾಪಕ ಕುಮಾರ್ ಬಿ.

“ಸಿಕ್ಸರ್” ಚಿತ್ರದಿಂದ ನನ್ನ ಸಿನಿ ಜರ್ನಿ ಸಾಗಿಬಂದಿದೆ. ಮೂವತ್ತೈದು ಚಿತ್ರಗಳನ್ನು ಪೂರೈಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ಇನ್ನು “ಮಾಫಿಯಾ” ಚಿತ್ರದ ಬಗ್ಗೆ ಹೇಳಬೇಕಾದರೆ, ಕುಮಾರ್ ಅವರು ಒಳ್ಳೆಯ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಲೋಹಿತ್ ಅವರ ವಯಸ್ಸು ಚಿಕ್ಕದಾಗಿದ್ದರೂ ಕೆಲಸದಲ್ಲಿ ಅಸಾಧಾರಣ. ನಾನು, ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ನಾಯಕ ಪ್ರಜ್ವಲ್ ದೇವರಾಜ್.

ಪಟಪಟ ಎಂದು ಮಾತನಾಡುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕಿ ಅದಿತಿ ಪ್ರಭುದೇವ ಹೇಳಿದರು. ನಟ ಶೈನ್ ಶೆಟ್ಟಿ, ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ , ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಾಗೂ ಛಾಯಾಗ್ರಾಹಕ ಪಾಂಡಿಕುಮಾರ್ ಸೇರಿದಂತೆ ಅನೇಕರು “ಮಾಫಿಯಾ” ಚಿತ್ರದ ಬಗ್ಗೆ ಮಾತನಾಡಿದರು.

ಜಯತೀರ್ಥ ನಿರ್ದೇಶನದ, ಧನ್ ವೀರ್ - ಮೇಘಾ ಶೆಟ್ಟಿ ಅಭಿನಯದ ಈ ಶುಕ್ರವಾರ ತೆರೆ ಕಾಣುತ್ತಿರುವ “ಕೈವ” ಚಿತ್ರ ಬಿಡುಗಡೆಗೆ ಮೂರೇ ದಿನ ಬಾಕಿ. Bookin...
04/12/2023

ಜಯತೀರ್ಥ ನಿರ್ದೇಶನದ, ಧನ್ ವೀರ್ - ಮೇಘಾ ಶೆಟ್ಟಿ ಅಭಿನಯದ ಈ ಶುಕ್ರವಾರ ತೆರೆ ಕಾಣುತ್ತಿರುವ “ಕೈವ” ಚಿತ್ರ ಬಿಡುಗಡೆಗೆ ಮೂರೇ ದಿನ ಬಾಕಿ.

Bookings Open Now!!

ಶ್ಯಾನೆ ಪಸಂದಾಗವನೆ..😎ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆರಾಧನಾ ರಾಮ್ ಅಭಿನಯದ  #ಕಾಟೇರ ಚಿತ್ರದ ಮೊದಲ ಗೀತೆ 'ಪಸಂದಾಗವನೆ' ಇದೀಗ ಬಿಡುಗಡೆಯಾ...
04/12/2023

ಶ್ಯಾನೆ ಪಸಂದಾಗವನೆ..😎
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆರಾಧನಾ ರಾಮ್ ಅಭಿನಯದ #ಕಾಟೇರ ಚಿತ್ರದ ಮೊದಲ ಗೀತೆ 'ಪಸಂದಾಗವನೆ' ಇದೀಗ ಬಿಡುಗಡೆಯಾಗಿದೆ🕺

A wave of energy beckons! Get ready to groove on this vibrant rendition ♥️

- the first single from is all yours now 🤗

🔗https://youtu.be/ZqN-2PLOeJ0?si=KBehINJye1b0anBG


Presenting the KAATERA First Single Pasandaagavne Sung by: Mangli Lyrics by: Chethankumar (Bharjari) Starring: Challenging ⭐ Darshan, Radhana Ram, Jagapathi ...

Rocking StarYash’s The Most Expected   Title Announcement on Dec 8th at 9.55am.
04/12/2023

Rocking StarYash’s The Most Expected Title Announcement on Dec 8th at 9.55am.

  Divine Teaser Out Now! 👉🏻 https://youtu.be/TqCVwrYzhwI?si=eLne2efI6ZxfhCTZ Impactful Teaser🔥🔥
03/12/2023

Divine Teaser Out Now!

👉🏻 https://youtu.be/TqCVwrYzhwI?si=eLne2efI6ZxfhCTZ

Impactful Teaser🔥🔥

Get ready for a riveting cinematic experience as the Kaiva Divine Teaser takes you on a gripping journey back to the tumultuous events of 1983 in Bengaluru. ...

Very Good Response for   even in the third weekend❤️Book your tickets to be a part of this captivating cinematic world. ...
03/12/2023

Very Good Response for even in the third weekend❤️

Book your tickets to be a part of this captivating cinematic world.

03/12/2023

Challenging Star Darshan’s Much Awaited First Single “Pasandagavale” Releasing Tomorrow.

Most Expected    advance booking opens India-wide on 𝐃𝐞𝐜𝐞𝐦𝐛𝐞𝐫 𝟏𝟓𝐭𝐡  : bit.ly/SalaarTrailer
02/12/2023

Most Expected advance booking opens India-wide on 𝐃𝐞𝐜𝐞𝐦𝐛𝐞𝐫 𝟏𝟓𝐭𝐡

: bit.ly/SalaarTrailer




ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ “ಕಾಟೇರ” ಚಿತ್ರದ ಮೊದಲ ಹಾಡು ‘ಪಸಂದಗವ್ನೆ’ ಡಿಸೆಂಬರ್ 4 ರಂದು ಬಿಡುಗಡೆ.      ...
02/12/2023

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ “ಕಾಟೇರ” ಚಿತ್ರದ ಮೊದಲ ಹಾಡು ‘ಪಸಂದಗವ್ನೆ’ ಡಿಸೆಂಬರ್ 4 ರಂದು ಬಿಡುಗಡೆ.

𝐏𝐥𝐞𝐚𝐬𝐞…𝐈…𝐊𝐢𝐧𝐝𝐥𝐲…𝐑𝐞𝐪𝐮𝐞𝐬𝐭!Here’s the Massive Trailer of  👉🏻https://bit.ly/SalaarTrailer
01/12/2023

𝐏𝐥𝐞𝐚𝐬𝐞…𝐈…𝐊𝐢𝐧𝐝𝐥𝐲…𝐑𝐞𝐪𝐮𝐞𝐬𝐭!

Here’s the Massive Trailer of 👉🏻https://bit.ly/SalaarTrailer

30/11/2023

Most Expected Release Date Announcement Video is Trending #1 on Youtube.

Movie in Cinemas 29th Dec.

“ನಾನು ಮತ್ತು ಗುಂಡ 2” ಟೈಟಲ್ ಟೀಸರ್ ಬಿಡುಗಡೆ ಮಾಡಿದ ಆಕ್ಷ್ಯನ್ ಪ್ರಿನ್ಸ್ ಧ್ರುವ ಸರ್ಜಾ —    ನಾಯಿ ಹಾಗೂ ಅದರ ಮಾಲೀಕ ಗೋವಿಂದೇಗೌಡನ ನಡುವಿನ ...
30/11/2023

“ನಾನು ಮತ್ತು ಗುಂಡ 2” ಟೈಟಲ್ ಟೀಸರ್ ಬಿಡುಗಡೆ ಮಾಡಿದ ಆಕ್ಷ್ಯನ್ ಪ್ರಿನ್ಸ್ ಧ್ರುವ ಸರ್ಜಾ


ನಾಯಿ ಹಾಗೂ ಅದರ ಮಾಲೀಕ ಗೋವಿಂದೇಗೌಡನ ನಡುವಿನ ಅವಿನಾಭಾವ ಸಂಬಂಧದ ಕಥೆಯನ್ನು ಹೇಳುವ 'ನಾನು ಮತ್ತು ಗುಂಡ' ಚಿತ್ರವು ಎರಡು ವರ್ಷಗಳ ಹಿಂದೆ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿತ್ತು. ಶಿವರಾಜ್ ಕೆ.ಆರ್. ಪೇಟೆ ನಾಯಕನಾಗಿ ಅಭಿನಯಿಸಿದ್ದ ಆ ಚಿತ್ರಕ್ಕೆ ರಘುಹಾಸನ್ ಆಕ್ಷನ್ ಕಟ್ ಹೇಳಿದ್ದರು. ಈಗ ಅದರ ಮುಂದುವರೆದ ಭಾಗವಾಗಿ "ನಾನು ಮತ್ತು ಗುಂಡ -2" ತಯಾರಾಗುತ್ತಿದ್ದು, ಚಿತ್ರದಲ್ಲಿ ಬಹುತೇಕ ಹಳೆಯ ತಂಡವೇ ಕೆಲಸ ಮಾಡುತ್ತಿದೆ.
ಮೊದಲ ಭಾಗದಲ್ಲಿ ಮರಣ ಹೊಂದಿದ್ದ ಮಾಲೀಕನಿಗೆ ಇಲ್ಲಿ ಪುನರ್ಜನ್ಮವಾಗಿರುತ್ತದೆ.
ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದ್ದು, ಬುಧವಾರ ಸಂಜೆ ಈ ಚಿತ್ರದ ಟೈಟಲ್ ಟೀಸರನ್ನು ನಟ ದ್ರುವ ಸರ್ಜಾ ಬಿಡುಗಡೆ ಮಾಡಿದರು.
ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ರಘು ಹಾಸನ್ ಮಾತನಾಡುತ್ತ ಈ ಚಿತ್ರದಲ್ಲಿ ಸಿಂಬನ ಮಗ ನಟಿಸುತ್ತಿದ್ದಾನೆ. ಸಿಂಬು ನಾಲ್ಕು ದಿನವಷ್ಟೇ ಶೂಟಿಂಗ್ ನಲ್ಲಿ ಭಾಗವಹಿಸಿ ನಿಧನ ಹೊಂದಿದ. ಈಗ ಅವನ ಮಗ ಸಿಂಬ ನಟಿಸುತ್ತಿದ್ದಾನೆ. ಗೋವಿಂದೇಗೌಡ ಹಾಗೂ ನಾಯಿಯ ಪಾತ್ರದ ಮೂಲಕ ಸಿನಿಮಾ ಮುಂದುವರೆಯಲಿದೆ. ಮೊದಲಭಾಗ ಮಾಡುವಾಗಲೇ ೨ರ ಕಥೆ ರೆಡಿ ಮಾಡಿಕೊಂಡಿದ್ದೆ. ಸೋಷಿಯಲ್ ಕನ್ ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಚಿತ್ರದಲ್ಲಿದೆ. ಈಗಾಗಲೇ ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು ಸುತ್ತಮುತ್ತ 50 ದಿನಗಳ ಶೂಟಿಂಗ್ ನಡೆಸಲಾಗಿದ್ದು, ಊಟಿ ಭಾಗದ‌ 20 ದಿನದ ಚಿತ್ರೀಕರಣವಷ್ಟೇ ಬಾಕಿಯಿದೆ. ನಾನು ಪಾತ್ರವನ್ನು ಸದ್ಯದಲ್ಲೇ ರಿವೀಲ್ ಮಾಡುತ್ತೇವೆ.
ಕಳೆದಬಾರಿ ಫಂಡಿಂಗ್ ಕೊರತೆಯಿಂದ ಹೆಚ್ಚು ಪ್ರಚಾರ ಮಾಡಲಾಗಿರಲಿಲ್ಲ, ಈಗ ಆರಂಭದಿಂದಲೇ ಪ್ರೊಮೋಷನ್ ಮಾಡುತ್ತಿದ್ದೇವೆ ಎಂದು ಹೇಳಿದರು.
ನಂತರ ಧ್ರುವ ಸರ್ಜ ಮಾತನಾಡಿ ನಾನು ಮತ್ತು ಗುಂಡ ನನಗೆ ಮತ್ತು ನನ್ನ ಪತ್ನಿಗೆ ತುಂಬಾ ಇಷ್ಟವಾಗಿತ್ತು. ಅದರ ಕ್ಲೈಮ್ಯಾಕ್ಸ್ ಅದ್ಭುತವಾಗಿತ್ತು. ಈ ಟೈಟಲ್ ಟೀಸರ್ ತುಂಬಾ ಚನ್ನಾಗಿ ಬಂದಿದೆ. ಯುವ ಪ್ರತಿಭೆಗಳಿಗೆ ನಾವೆಲ್ಲ ಪ್ರೋತ್ಸಾಹ ನೀಡಬೇಕು. ಅಂತವರು ಬೆಳೆಯುತ್ತಾರೆ ಎಂದು ಹೇಳಿದರು.
ಸಂಭಾಷಣೆ ಸಾಹಿತ್ಯ ಬರೆದ ರೋಹಿತ್ ರಮನ್ ಮಾತನಾಡಿ ಮೊದಲ ಭಾಗದಲ್ಲೂ ನಾನೇ ಸಾಹಿತ್ಯ ಬರೆದಿದ್ದೆ. ನಾಯಿ ಇಟ್ಟುಕೊಂಡು ಸಿನಿಮಾ ಮಾಡೋದು ದೊಡ್ಡ ಚಾಲೆಂಜ್, ಅಂತಾದ್ರಲ್ಲಿ ರಘು ಎರಡನೇ ಭಾಗವನ್ನೂ ಮಾಡ್ತಿದ್ದಾರೆ ಎಂದರು.
ಹಿನ್ನೆಲೆ ಸಂಗೀತ ನೀಡಿದ ರುತ್ವಿಕ್ ಮುರಳೀಧರ್ ಮಾತನಾಡಿ ಟೀಸರ್ ಎಲ್ಲರಿಗೂ ಇಷ್ಟವಾಗುತ್ತೆ ಎಂದರು.
ಛಾಯಾಗ್ರಹಣ ನಿರ್ವಹಿಸಿದ ತನ್ವಿಕ್ ಮಾತನಾಡಿ
ಹಿಂದೆ ದಿಲ್ ಮಾರ್ ಚಿತ್ರಕ್ಕೆ ಕ್ಯಾಮೆರಾ ಮಾಡಿದ್ದೆ. ತಕ್ಷಣ ಒಪ್ಪಿಕೊಂಡು ಮಾಡಿದ ಚಿತ್ರವಿದು ಎಂದರು.
ಈ ಚಿತ್ರದಲ್ಲಿ ಸಿಂಬು ಜೊತೆ ಬಂಟಿ ಎಂಬ ನಾಯಿಯೂ ಅಭಿನಯಿಸಿದೆ. ಸಿಂಬು ಈಗಾಗಲೇ ಅವನು ಮತ್ತು ಶ್ರಾವಣಿ ಎಂಬ ಧಾರಾವಾಹಿಯಲ್ಲೂ ನಟಿಸುತ್ತಿದೆ.
ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ನಾನು ಮತ್ತು ಗುಂಡ-೨ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಅವರ ಸಂಗೀತ ಸಂಯೋಜನೆ, ಕೆ.ಎಂ. ಪ್ರಕಾಶ್ ಅವರ ಸಂಕಲನ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ರಾಘು ಅವರ ನೃತ್ಯನಿರ್ದೇಶನ, ನವೀನ್ ಅವರ ಸೌಂಡ್ ಡಿಸೈನ್ ಇದೆ.

30/11/2023

ನಾಯಕನಟ ಗೌರಿಶಂಕರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರು ನಟಿಸಿರುವ ಅಪ್ಪಟ್ಟ ಹಳ್ಳಿ ಸೊಗಡಿನ ಸಿನಿಮಾ ‘ಕೆರೆಬೇಟೆ’ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ.

ಅರವಿಂದ್ & ದಿವ್ಯ ಉರುಡುಗ ನಟಿಸಿರುವ  “ಅರ್ಧಂಬರ್ದ ಪ್ರೇಮಕಥೆ” ನಾಳೆ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
30/11/2023

ಅರವಿಂದ್ & ದಿವ್ಯ ಉರುಡುಗ ನಟಿಸಿರುವ “ಅರ್ಧಂಬರ್ದ ಪ್ರೇಮಕಥೆ” ನಾಳೆ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೂಜಾಗಾಂಧಿ ಹಾಗೂ ವಿಜಯ್ ಘೋರ್ಪಡೆ.
29/11/2023

ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೂಜಾಗಾಂಧಿ ಹಾಗೂ ವಿಜಯ್ ಘೋರ್ಪಡೆ.

ಇಂದು ಬಿಡುಗಡೆಯಾಗಬೇಕಿದ್ದ “ಮಾಫಿಯಾ” ಚಿತ್ರದ ಟೀಸರ್ ತಾಂತ್ರಿಕ ಕಾರಣದಿಂದ ಮುಂದೂಡಲಾಗಿದ್ದು ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ.
29/11/2023

ಇಂದು ಬಿಡುಗಡೆಯಾಗಬೇಕಿದ್ದ “ಮಾಫಿಯಾ” ಚಿತ್ರದ ಟೀಸರ್ ತಾಂತ್ರಿಕ ಕಾರಣದಿಂದ ಮುಂದೂಡಲಾಗಿದ್ದು ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ.

“Grey Games” (Kannada) Premieres in Grand Style at the 54th International Film Festival of India (IFFI) in Goa- “Grey Ga...
29/11/2023

“Grey Games” (Kannada) Premieres in Grand Style at the 54th International Film Festival of India (IFFI) in Goa

-

“Grey Games” (Kannada), a thrilling family suspense drama, had the privilege of being selected for a Red-Carpet Gala Premiere screening at the esteemed 54th International Film Festival of India (IFFI) in Goa. The Gala Premiere of “Grey Games” at IFFI Goa captivated audiences of all age groups and received outstanding reviews! The film, directed by State award-winning director Gangadhar Salimath, garnered resounding applause and glowing reviews from the audience. The stellar cast, led by National Award winner Vijay Raghavendra, includes Bhavana Rao, Shruti Prakash, Aparna Vastarey, and Ravi Bhat. Additionally, the film marks the debut of Jai in a pivotal role (son of Vijay and Murali’s sister).

It is a moment of immense pride for the “Grey Games” team as they represent the Kannada Film Industry (KFI) at the International Film Festival of India in Goa, standing alongside many other major Indian films.

“Grey Games” presents a thought-provoking narrative that challenges conventional notions of right and wrong, set against the backdrop of online gaming rivalry and the intricacies of the metaverse. In the film, Vijay Raghavendra portrays a psychologist, Bhavanna Rao takes on the role of a police officer, and Shruti Prakash captivates as an actress. The movie introduces Jai as a young professional gamer, delving into the theme of mental health in our technology-driven world.

Challenging Star Darshan’s Most Expected   Hitting Silver Screens on 29th Dec. 👉🏻youtu.be/lVuuwNQg74M
29/11/2023

Challenging Star Darshan’s Most Expected Hitting Silver Screens on 29th Dec.

👉🏻youtu.be/lVuuwNQg74M

ಗೋವಾದಲ್ಲಿ ಮುಕ್ತಾಯವಾದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕ...
28/11/2023

ಗೋವಾದಲ್ಲಿ ಮುಕ್ತಾಯವಾದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಶಸ್ತಿಗೆ ಭಾಜನವಾಗಿದೆ.

ಈ ಬಾರಿ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 15 ಚಿತ್ರಗಳು ಕಣದಲ್ಲಿದ್ದವು. ಈ ಪೈಕಿ ಭಾರತದಿಂದ ‘ಕಾಂತಾರ’ ಸೇರಿದಂತೆ ಒಟ್ಟು ಮೂರು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಈ ವಿಭಾಗದಲ್ಲಿ "ಕಾಂತಾರ" ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿ ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂ. ನಗದನ್ನು ಒಳಗೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ರಿಷಭ್‍ ಶೆಟ್ಟಿ, ‘ಕಳೆದ ವರ್ಷ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದೆವು. ಈ ಬಾರಿ ನಮ್ಮ ಚಿತ್ರ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಸ್ಪರ್ಧಿಸಿ, ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಗೆದ್ದಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ’ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

‘ಕಾಂತಾರ’ ಚಿತ್ರವು ಕಳೆದ ವರ್ಷ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಪಡೆಯುವುದರ ಜೊತೆಗೆ, ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿ ಹಲವು ಭಾಷೆಗಳಿಗೆ ಡಬ್‍ ಆಗಿತ್ತು. ರಿಷಭ್‍ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್‍ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಅಜನೀಶ್‍ ಲೋಕನಾಥ್‍ ಅವರ ಸಂಗೀತ ಮತ್ತು ಅರವಿಂದ್‍ ಕಶ್ಯಪ್‍ ಛಾಯಾಗ್ರಹಣವಿದೆ.

28/11/2023

ಮಾಸ್ ಎಂಟರ್ಟೈನರ್ “ಕೈವ” ಚಿತ್ರ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

👉🏻 https://youtu.be/nj4hu5hyKkU?si=uYMR1rnP8sAhsV9m

In Cinemas 8th Dec.

28/11/2023

Watch the beautiful SSE - Side B in cinemas now, if you haven’t already✨

28/11/2023

𝐆𝐞𝐚𝐫 𝐮𝐩 𝐟𝐨𝐫 𝐭𝐡𝐞 𝐀𝐜𝐭𝐢𝐨𝐧 𝐅𝐞𝐚𝐬𝐭!!
𝐓𝐡𝐞 𝐜𝐨𝐮𝐧𝐭𝐝𝐨𝐰𝐧 𝐡𝐚𝐬 𝐛𝐞𝐠𝐮𝐧 - #𝐌𝐚𝐟𝐢𝐚 𝐓𝐞𝐚𝐬𝐞𝐫 𝐃𝐫𝐨𝐩𝐩𝐢𝐧𝐠 𝐓𝐨𝐦𝐨𝐫𝐫𝐨𝐰 𝐚𝐭 𝟔.𝟑𝟎𝐩𝐦.


Dhanveer’s   Official Trailer Out Now! 👉🏻 https://youtu.be/nj4hu5hyKkU?si=GE631RlvdPw9Cc9KMovie Releasing on 8th Decembe...
27/11/2023

Dhanveer’s Official Trailer Out Now!

👉🏻 https://youtu.be/nj4hu5hyKkU?si=GE631RlvdPw9Cc9K

Movie Releasing on 8th December.

The Wait is Over! "Kaiva" with the official trailer, featuring the stellar duo Dhanveerrah and Megha Shetty. Directed by Jayathirtha and enriched with the me...

27/11/2023

“ಕನ್ನಡ ಚಲನಚಿತ್ರ ಕಪ್ - ಭಾಗ ೪” - ಆಟಗಾರರ ಆಯ್ಕೆ ಪ್ರಕ್ರಿಯೆ ಅದ್ಧೂರಿಯಾಗಿ ನಡೆಯಿತು.

27/11/2023

ಕನ್ನಡ ಸಿನಿಮಾ ಪ್ರೇಮಿಗಳಿಗೆ ಪತ್ರ ಬರೆದ ನಿರ್ದೇಶಕ ಅರವಿಂದ್ ಕೌಶಿಕ್.



27/11/2023

Dive into a rollercoaster of emotions as beautifully captures the highs & lows of the human heart.

- 𝗜𝗻 𝗖𝗶𝗻𝗲𝗺𝗮𝘀 𝗡𝗼𝘄

Watch Romantic Comedy   in theatres near you.
26/11/2023

Watch Romantic Comedy in theatres near you.

Duniya Vijay’s much awaited   Psych Duet on the Way…..!!!!!
25/11/2023

Duniya Vijay’s much awaited Psych Duet on the Way…..!!!!!

25/11/2023

Suri’s Running Successfully all over Karnataka.

Address

Vijaynagar
Bangalore
560040

Alerts

Be the first to know and let us send you an email when Cineloka.co.in posts news and promotions. Your email address will not be used for any other purpose, and you can unsubscribe at any time.

Videos

Share


Other News & Media Websites in Bangalore

Show All