NammaKarnataka

NammaKarnataka ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ

21/04/2024
18/04/2024

The Kannada and Telugu scripts share very high mutual intellegibility with each other, and are often considered to be regional variants of single script. Other scripts similar to Kannada script are Sinhala script (which included some elements from the Kadamba script), and Old Peguan script (used in Burma).

08/03/2024

ಎಲ್ಲಾ ಪೆಟ್ರೋಲ್ ಬಂಕ್ಗಳಲ್ಲೂ ಕನ್ನಡದಲ್ಲಿ ಸೇವೆ ಕಡ್ಡಾಯ, ಹಾಗೆ ಎಲ್ಲಾ ಪೆಟ್ರೋಲ್ ಬಂಕ್ಗಳಲ್ಲಿ ದರಪಟ್ಟಿ ಕನ್ನಡದಲ್ಲಿ ಇರಬೇಕು. ಇದು ಆಗುತ್ತಿಲ್ಲ ಅಂದರೆ ಸಾಕ್ಷಿ ಸಮೇತ ನಮಗೆ ಬರೆಯಿರಿ

07/03/2024

ಬ್ಯಾಡರಹಳ್ಳಿಯ ಬಿ.ಇ.ಎಲ್ ಬಡಾವಣೆಯಲ್ಲಿ ಸುಮಾರು 3:45 ಸಂಜೆ, ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಸಬ್-ಇನ್‌ಸ್ಪೆಕ್ಟರ್ ಶ್ರೀ ನಾಗರಾಜ್ ಅವರು, ಅಕಸ್ಮಾತ್ತಾಗಿ 10 ಅಡಿಯ ನೀರಿನ ತೊಟ್ಟಿಗೆ ಜಾರಿ ಬಿದ್ದ 2.5 ವರ್ಷದ ಮಗುವನ್ನು ರಕ್ಷಿಸಿಲು ನೀರಿನ ತೊಟ್ಟಿಗೆ ಇಳಿದು, ಮಗುವಿನ ಪ್ರಾಣ ರಕ್ಷಿಸಿ, ಪ್ರಜ್ಞೆ ತಪ್ಪಿದ ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ಮಗುವಿನ ಜೀವ ಉಳಿಸಿದ ಶ್ರೇಯ‌ ನಮ್ಮ ಹೆಮ್ಮೆಯ ಆರಕ್ಷಕರಿಗೆ ಸಲ್ಲುತ್ತದೆ.

ಸಮಯ ಪ್ರಜ್ಞೆ ತೋರಿ, ಸಾರ್ವಜನಿಕರ ಹಿತಕ್ಕಾಗಿ ಸದಾಕಾಲವೂ ದುಡಿಯುವ ಅಧಿಕಾರಿಗಳಿಗೆ ನಮ್ಮ ಅನಂತಾನಂತ ಧನ್ಯವಾದಗಳು.

#ಬೆಳಗಾವಿ_ರಾಯಣ್ಣ

Address

Bangalore
560001

Website

http://storyofkannada.blogspot.com/2007/04/kannada-kings.html

Alerts

Be the first to know and let us send you an email when NammaKarnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to NammaKarnataka:

Videos

Share


Other Media/News Companies in Bangalore

Show All