ಬಳ್ಳಾರಿ ಜಿಲ್ಲಾ NSUI ಅಧ್ಯಕ್ಷರಾದ ಚರಣ್ ರಾಜ್ ರವರಿಂದ ಪ್ರತಿಭಟನೆ.
ಆತ್ಮೀಯ ವಿದ್ಯಾರ್ಥಿಗಳೆ ಉಕ್ರೇನ್ ಮತ್ತು ರಷ್ಯಾ ದೇಶದ ನಡುವೆ ನೆಡೆಯುವ ಯುದ್ದದಲ್ಲಿ ಉಕ್ರೇನ್ ದೇಶದಲ್ಲಿ ನಮ್ಮ ಭಾರತ ದೇಶದ ಮಕ್ಕಳು ಸಿಲುಕಿಕೊಂಡಿದ್ದಾರೆ ಅದರಲ್ಲಿ ನಮ್ಮ ಕರ್ನಾಟಕದ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಮತ್ತು ಇನ್ನೂ19 ವಿದ್ಯಾರ್ಥಿಗಳು ಅಲ್ಲೇ ಯಾವುದೇ ಸಂಪರ್ಕ ಇಲ್ಲದೆ ಉಳಿದುಕೊಂಡಿದ್ದಾರೆ ಹಾಗಾಗಿ ಕೇಂದ್ರ ಸರ್ಕಾರದ ವಿರುದ್ಧ ನಮ್ಮ NSUI ಸಂಘಟನೆಯಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಇದರಲ್ಲಿ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಕೇಂದ್ರ ಸರ್ಕಾರಕ್ಕೆ ಚಾಟಿಯನ್ನು ಬೀಸಬೇಕು ಎಂದು ಎಲ್ಲಾ ನನ್ನ ಆತ್ಮೀಯ ವಿದ್ಯಾರ್ಥಿಗಳಲ್ಲಿ ಮನವಿಮಾಡಿಕೋಳ್ಳುತ್ತಿದ್ದೆನೆ,
ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಇವರು ಅಂತರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಹಬೀಬಾ ಉನ್ನಿಸ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಲೆಬೆನ್ನೂರು ಗ್ರಾಮದ ವ್ಯಕ್ತಿಯೊಬ್ಬರಿಗೆ ತುರ್ತಾಗಿ ಆಕ್ಸಿಜನ್ ಬೇಕಾಗಿದ್ದ ಕಾರಣ ಬೈಕಿನಲ್ಲಿ ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಹೋಗಿ ಜೀವವುಳಿಸಿದ ಹೆಣ್ಣುಮಗಳು ಪ್ರತಿದಿನವೂ ಬಡರೋಗಿಗಳಿಗೆ ಸ್ಪಂದಿಸುತ್ತಿರುವ ಇವರಿಗೆ ನಮ್ಮ ನಾಡಿನ ಜನತೆ ಪರವಾಗಿ ಧನ್ಯವಾದಗಳು.
ನಾಚಿಕೆ ಆಗಬೇಕು ಸ್ವಾಮಿ...... ಇಂತಹ ಗುಂಡಾ ವರ್ತನೆಗೆ.
ರಾಜ್ಯ ಸರ್ಕಾರದ ಟಫ್ ರೂಲ್ಸ್ ಇದ್ದರೂ ಹಾವೇರಿ ಜಿಲ್ಲೆ ರಾಣೇಬೆನ್ನೂರ ತಾಲ್ಲೂಕಿನ ಗುತ್ತಲದ ಎಪಿಎಂಸಿ ಆವರಣದಲ್ಲಿ ನೂರಾರು ಜನರು ಸೇರಿ ಸಂತೆ ಮಾಡುತ್ತಿದ್ದಾಗ ಸ್ಥಳಕ್ಕೆ ಎಂಟ್ರಿ ಕೊಟ್ಟ ಪೊಲೀಸರು ಪೈಪಿನಿಂದ ಹೊಡೆದಿದ್ದಾರೆ. ಏಜೆಂಟನೊಬ್ಬ ಚಂದಾ ಹಣದ ಆಸೆಗಾಗಿ ಸಂತೆ ಮಾಡಲು ಹೇಳಿದ್ದಾನೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#APMC #stategovernment #Police #Haveri #Ranebennur
ಇಂದು ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿ ಪೊಲಿಸರು ಸಾರ್ವಜನಿಕರಿಗೆ ಬಿಸಿ ಮುಟ್ಟಿಸಿದ್ದು ಹೀಗೆ.
ಇಂದಿನಿಂದ ಅನಧಿಕೃತವಾಗಿ ರಸ್ತೆಯಲ್ಲಿ ಓಡಾಡಿದರೆ ನಿಮ್ಮ ಬೈಕ್ ಗಳು "ಸಿಜ್"
#ballari #karnataka #bellary #bike
Video on use of reusable face cover(English) Part 1
PM Modi's address to the nation on COVID-19
MeghaStar Chiranjeev speak about corona virus and share Useful tips