JSS News Kannada

JSS News Kannada The word JSS indicates Jnanayogi shri Siddheshwar Swamiji

ದ್ರಾಕ್ಷಿ ಬೆಳೆಗಾರರು ಎಲ್ಲರೂ ಪಾಲ್ಗೊಳ್ಳಲು ವಿನಂತಿ |
01/08/2023

ದ್ರಾಕ್ಷಿ ಬೆಳೆಗಾರರು ಎಲ್ಲರೂ ಪಾಲ್ಗೊಳ್ಳಲು ವಿನಂತಿ |

  ರು ನಿರ್ಧಾರ ಮಾಡಿದರೆ ನಮ್ಮ   ರನ್ನ ವಿರೋದ ಪಕ್ಷದ ನಾಯಕ ಆಗಲು ತಪ್ಪಿಸಿಕೊ ಯಾರಿಂದಲು ಸಾಧ್ಯವಿಲ್ಲ
29/07/2023

ರು ನಿರ್ಧಾರ ಮಾಡಿದರೆ ನಮ್ಮ ರನ್ನ ವಿರೋದ ಪಕ್ಷದ ನಾಯಕ ಆಗಲು ತಪ್ಪಿಸಿಕೊ ಯಾರಿಂದಲು ಸಾಧ್ಯವಿಲ್ಲ


24/07/2023

ಇಂತಹ ಕಾಲ ಮತ್ತೇ ಮರುಕಳಿಸುತ್ತದೇ ಏ ? |

23/07/2023
23/07/2023

ನಮ್ಮ ಶಾಲೆ ನಮ್ಮ ಹೆಮ್ಮೇ
22/07/2023

ನಮ್ಮ ಶಾಲೆ ನಮ್ಮ ಹೆಮ್ಮೇ

20/07/2023

ನಾವು ತೋರಿಸುವ ಸುದ್ದಿಗಳು ನೈಜ ಸತ್ಯತೇಯಿಂದ ಕೂಡಿರುತ್ತದೇ ಗಾಳಿ ಸ...

20/07/2023

ನಾವು ತೋರಿಸುವ ಸುದ್ದಿಗಳು ನೈಜ ಸತ್ಯತೇಯಿಂದ ಕೂಡಿರುತ್ತದೇ ಗಾಳಿ ಸುದ್ದಿ ಸುಳ್ಳ ಸುದ್ದಿಗಳನ್ನ ನಾವೂತೋರಿಸಲು ಇಷ್...

20/07/2023

ವಿಜಯಪುರ ನಗರ ಶಾಸಕರಾದ ಶ್ರೀ ಬಸನಗೌಡ ಪಾಟೀಲ ಯತ್ನಾಳರವರು, ಬಿಪಿ ಏರುಪೇರುವಾಗಿದ್ದರಿಂದ, ತೊಂದರೆಯಾಗಿ ಚಿಕಿತ್ಸೆ ಪಡೆದಿದ್ದು, ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.ಯಾರೂ ಭಯಪಡುವ ಅವಶ್ಯಕತೆಯಿಲ್ಲ.
ಎಂದು ಬಸನಗೌಡ ಪಾಟೀಲ ಯತ್ನಾಳರು ತಿಳಿಸಿದ್ದಾರೆ

ಇಂತಹ ಅಧ್ಬುತ ದ್ರಷ್ಯ ನೋಡಲು ಸಿಗಬಹುದೇ ?
20/07/2023

ಇಂತಹ ಅಧ್ಬುತ ದ್ರಷ್ಯ ನೋಡಲು ಸಿಗಬಹುದೇ ?

ವಿಧಾನಸೌಧದಲ್ಲಿ ಬುಧವಾರ ಗದ್ದಲದ ನಡುವೆ ಅಸ್ವಸ್ಥಗೊಂಡು ಕುಸಿದುಬಿದ್ದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿರುವ  #ಹಿಂದು_ಹುಲಿ, ಭಾ.ಜ....
19/07/2023

ವಿಧಾನಸೌಧದಲ್ಲಿ ಬುಧವಾರ ಗದ್ದಲದ ನಡುವೆ ಅಸ್ವಸ್ಥಗೊಂಡು ಕುಸಿದುಬಿದ್ದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿರುವ #ಹಿಂದು_ಹುಲಿ, ಭಾ.ಜ.ಪಾ ಮುಖಂಡರು, ಶಾಸಕರಾದ ಸನ್ಮಾನ್ಯ ಶ್ರೀ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಹಾಗೂ ಸ್ಪೀಕರ್ ಶ್ರೀ ಯು.ಟಿ ಖಾದರ ರವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

Basanagouda Patil Yatnal 🚩

ವಿಧಾನಸೌಧದಲ್ಲಿ ಬುಧವಾರ ಗದ್ದಲದ ನಡುವೆ ಅಸ್ವಸ್ಥಗೊಂಡು ಕುಸಿದುಬಿದ್ದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿರುವ ಬಿಜೆಪಿ ಶಾಸಕರಾದ ಶ್ರೀ...
19/07/2023

ವಿಧಾನಸೌಧದಲ್ಲಿ ಬುಧವಾರ ಗದ್ದಲದ ನಡುವೆ ಅಸ್ವಸ್ಥಗೊಂಡು ಕುಸಿದುಬಿದ್ದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿರುವ ಬಿಜೆಪಿ ಶಾಸಕರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

Basanagouda Patil Yatnal ,

ಕೆಲ ವರ್ಷಗಳ ಹಿಂದೆ, ಒಂದು ದಿನ ಪ್ರಕಾಶ ರಾಜ್ ನನಗೆ ಫೋನ್ ಮಾಡಿದರು. 'ನನ್ನ ಎರಡನೇ ಪತ್ನಿಗೆ ಮಕ್ಕಳಾಗಿಲ್ಲ. ಸರ್ಪದೋಷವಿದೆಯೆಂದು ಪತ್ನಿಗೆ ಯಾರೋ...
19/07/2023

ಕೆಲ ವರ್ಷಗಳ ಹಿಂದೆ, ಒಂದು ದಿನ ಪ್ರಕಾಶ ರಾಜ್ ನನಗೆ ಫೋನ್ ಮಾಡಿದರು.

'ನನ್ನ ಎರಡನೇ ಪತ್ನಿಗೆ ಮಕ್ಕಳಾಗಿಲ್ಲ. ಸರ್ಪದೋಷವಿದೆಯೆಂದು ಪತ್ನಿಗೆ ಯಾರೋ ಹೇಳಿದ್ದಾರೆ. ಕುಕ್ಕೆಗೆ ಹೋಗಿ ಸರ್ಪದೋಷ ನಿವಾರಿಸಿಕೊಳ್ಳಲು ಅವಳು ಬಯಸಿದ್ದಾಳೆ. ಹಾಗೆ ಮಾಡಿಸಿಕೊಳ್ಳದ ವಿನಃ ಮಕ್ಕಳಾಗುವುದಿಲ್ಲ ಅಂತ ಅವಳಿಗೆ ಮನವರಿಕೆ ಆಗಿದೆ. ನಿಮಗೆ ಅಲ್ಲಿ ಯಾರಾದಾದರೂ ಪರಿಚಯದವರಿದ್ದರೆ ಕುಕ್ಕೆಯಲ್ಲಿ ಸರ್ಪದೋಷ ನಿವಾರಣೆ ಪೂಜೆ ಮಾಡಿಸಬೇಕಿತ್ತು. ಹೆಲ್ಪ್ ಮಾಡ್ತೀರಾ?' ಎಂದು ಕೇಳಿದರು.

ನಾನು ನಮ್ಮ ಮಂಗಳೂರು ವರದಿಗಾರ ಜಿತೇಂದ್ರ ಕುಂದೇಶ್ವರಗೆ ಹೇಳಿದೆ. ಅವರು ಅಲ್ಲಿ ಎಲ್ಲ ವ್ಯವಸ್ಥೆ ಮಾಡಿದರು. ಆ ಪ್ರಕಾರ, ಪ್ರಕಾಶರಾಜ್ ಪತ್ನಿ ಕುಕ್ಕೆಗೆ ಬಂದು, ಪೂಜೆ ಸಲ್ಲಿಸಿ ಹೋದರು.

ಅದಾಗಿ ಒಂದು ವರ್ಷದ ಬಳಿಕ ಅವರ ಪತ್ನಿಗೆ ಮಗುವಾಯಿತು. ಈ ವಿಷಯವನ್ನು ನನಗೆ ಪ್ರಕಾಶ ರಾಜ್ ಮತ್ತು ಅವರ ಪತ್ನಿ ಖುದ್ದಾಗಿ ಫೋನ್ ಮಾಡಿ ತಿಳಿಸಿದರು.

ಪ್ರಕಾಶ ರಾಜ್ ಗೆ ಮಗುವಾಗಿದ್ದರೆ ಅದಕ್ಕೆ 'ಕುಕ್ಕೆ ಮಹಾತ್ಮೆ'ಯೇ ಕಾರಣ!

ಇದನ್ನು ಅವರು ಅಲ್ಲ ಎಂದು ಹೇಳ್ತಾರಾ? Just Asking!

ಇದು ನಮ್ಮ ಎಡಬಿಡಂಗಿಗಳ ಕಥೆ. ಹೊರಗೊಂದು, ಒಳಗೊಂದು. ಹೊರಗೆ ಪ್ರಗತಿಪರ, ವಿಚಾರವಾದ, ಚಿಂತಕನ ಸೋಗು. ಒಳಗೆ ಬರೀ ಮಣ್ಣಂಗಟ್ಟೆ! ಈ ಪ್ರಕಾಶ್ ರಾಜ್ ನಾವೆಲ್ಲ ನಿರ್ಲಕ್ಷಿಸಬೇಕಾದ ಒಬ್ಬ ಶುದ್ಧ ಹಿಪೊಕ್ರೇಟ್. ಡಬಲ್ ಸ್ಟ್ಯಾಂಡರ್ಡ್ ಮನುಷ್ಯ.

ಯಾರನ್ನು 'ವಿಷ' ಸರ್ಪ ಎಂದು ದೂಷಿಸುತ್ತಾರೋ, ಆ 'ಸರ್ಪ' ವೇ ಅವರಿಗೆ ವರವಾಗಿ ಬರಬೇಕಾಯ್ತು!

ಮೊನ್ನೆ ಇಸ್ರೋ ವಿಜ್ಞಾನಿಗಳು ತಿರುಪತಿಗೆ ಹೋದಾಗ ಪ್ರಗತಿಪರರು "ಸ್ವಂತ ಸಾಮರ್ಥ್ಯದಲ್ಲಿ ನಂಬಿಕೆ ಇಲ್ಲದವರು ದೇವರ ಮೊರೆ ಹೋಗುತ್ತಾರೆ" ಎಂದು ಕುಹಕವಾಡಿದ್ದಕ್ಕೂ, ಈ ಘಟನೆಗೂ ಸಂಬಂಧವಿಲ್ಲ ಬಿಡಿ.

(Disclaimer : ಇಂಥ ಖಾಸಗಿ ವಿಷಯಗಳನ್ನು ನಾನು ಸಾರ್ವಜನಿಕವಾಗಿ ಚರ್ಚಿಸಲು ಇಷ್ಟಪಡುವುದಿಲ್ಲ. ನನ್ನದೇ ಪತ್ರಿಕೆ, ಅಂಕಣಗಳಿದ್ದರೂ ಅಂಥ ವಿಷಯಗಳನ್ನು ಬರೆದು ಪುಟಗಳನ್ನು ಗಲೀಜು ಮಾಡುವುದಿಲ್ಲ. ಸಮಸ್ಯೆ ಏನಂದ್ರೆ, ಕೆಲವು ವಿಷಯಗಳನ್ನು ಹೇಳದಿದ್ದರೆ, ಕೆಲವರ ಅಸಲಿ ವ್ಯಕ್ತಿತ್ವ ಗೊತ್ತೇ ಆಗುವುದಿಲ್ಲ.)



ಮೊದಲ ಫೋಟೋದಲ್ಲಿರುವವರು ನಮ್ಮ ವರದಿಗಾರ ಜಿತೇಂದ್ರ ಕುಂದೇಶ್ವರ ಮತ್ತು ಪ್ರಕಾಶ್ ರಾಜ್ ಎರಡನೇ ಪತ್ನಿ ಪೋನಿ ವರ್ಮ, ಕುಕ್ಕೆ ದೇವಸ್ಥಾನದ ಎದುರು.

ಕೃಪೇ : ಯೋಗೇಶ್ವರಭಟ ವರದಿ

19/07/2023

ವರದಿಗಾರರು ಬೇಕಾಗಿದ್ದಾರೆ
ಬೀದರ ಗುಲ್ಬರ್ಗಾ ರಾಯಚೂರ ಬಳ್ಳಾರಿ ಕೊಪ್ಪಳ 9844488180

say something |
18/07/2023

say something |

Say some thing on this photo
18/07/2023

Say some thing on this photo

ಹೆಮ್ಮೇಯ ಮಗಳು
17/07/2023

ಹೆಮ್ಮೇಯ ಮಗಳು

15/07/2023

follow ಮಾಡಿ share ಮಾಡಿ      #ನುಡಿಮುತ್ತು  #ಗಾದೆಮಾತು
13/07/2023

follow ಮಾಡಿ share ಮಾಡಿ
#ನುಡಿಮುತ್ತು #ಗಾದೆಮಾತು

ಅರಳಿ ಕಟ್ಟೆಯ ಬಸ್ ನಿಲ್ದಾಣ 💚💙ಅರಳಿ ಕಟ್ಟೆಗಳು ನಮ್ಮ ಸಂಸ್ಕೃತಿ- ಪರಂಪರೆಯ ಪ್ರಮುಖ ಕೇಂದ್ರಗಳೆನ್ನಬಹುದು. ದೇವಸ್ಥಾನದ ಅರಳಿಕಟ್ಟೆಗಳು ಧಾರ್ಮಿಕ ...
12/07/2023

ಅರಳಿ ಕಟ್ಟೆಯ ಬಸ್ ನಿಲ್ದಾಣ 💚💙

ಅರಳಿ ಕಟ್ಟೆಗಳು ನಮ್ಮ ಸಂಸ್ಕೃತಿ- ಪರಂಪರೆಯ ಪ್ರಮುಖ ಕೇಂದ್ರಗಳೆನ್ನಬಹುದು. ದೇವಸ್ಥಾನದ ಅರಳಿಕಟ್ಟೆಗಳು ಧಾರ್ಮಿಕ ಕೇಂದ್ರಗಳಾದರೆ, ಊರಿನ ಆಯಕಟ್ಟಿನ ಜಾಗದಲ್ಲಿನ ಕೆಲವು ಅರಳಿಕಟ್ಟೆಗಳು ನ್ಯಾಯ ಕೇಂದ್ರಗಳಾಗಿ, ಕೆಲವು‌ ಚರ್ಚಾ ಕಮ್ಮಟಗಳಾಗಿ, ಹಲವು ಸೋಮಾರಿ ಕಟ್ಟೆಗಳಾಗಿ, ಗಾಸಿಪ್ ಕೇಂದ್ರಗಳಾಗಿ, ವ್ಯಾಪಾರಿ ತಾಣಗಳಾಗಿ... ಹಲವು ಹತ್ತು ತರಹಗಳಲ್ಲಿ ತಲತಲಾಂತರಗಳಿಂದ ಬಳಕೆಯಾಗುತ್ತಾ ಬಂದಿವೆ.

ಹಲವು‌ ಅರಳಿಕಟ್ಟೆಗಳು ಬಸ್ಸು‌ ನಿಲ್ದಾಣಗಳಾಗಿ‌ ಬಳಕೆಯಾಗಿದ್ದನ್ನು ನಾನು ನೋಡಿದ್ದರೂ, ವ್ಯವಸ್ಥಿತವಾಗಿ, ವಿಶಾಲ ಕಟ್ಟೆ ಕಟ್ಟಿಸಿ ಅದಕ್ಕೆ ಮೆಟ್ಟಿಲು ಆಸನಗಳ‌ ವ್ಯವಸ್ಥೆ ಕಲ್ಪಿಸಿದ್ದನ್ನು ನೋಡಿದ್ದು ಇದೇ ಮೊದಲು. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ‌ ದಟ್ಟಡವಿಯ ಕಾಡಂವಿನ ಪಟ್ಟಣವಾದ ಮಸಿನಗುಡಿಯಲ್ಲಿ ಈ ಕಟ್ಟೆ ಕಂಡದ್ದು!

ಮಧುಚಂದ್ರದ ಜೋಡಿಗಳ ಹಾಟ್ ಪೇವರೇಟ್ ಪಟ್ಟಣಗಳಲ್ಲಿ ದಕ್ಷಿಣ ಭಾರತದಲ್ಲಿ ಊಟಿಗೆ ಅಗ್ರಸ್ಥಾನವಿದೆ. ಈ‌ ಊಟಿಗೆ ಹತ್ತರದಲ್ಲಿರುವ ಮಸಿನ ಗುಡಿ ಕೂಡ ಊಟಿಯಂತೆ ಗುಡ್ಡದ ಮೇಲಿನ ಪುಟ್ಟ ಪಟ್ಟಣ ಸುತ್ತ ಎತ್ತ ನೋಡಿದರೂ ಕಾಡು. ಸಾಲು ಸಾಲು ವಿಶಾಲ ಪರ್ವತಗಳ ಸಾಲು, ಮಾಯಾರ್ ನದಿ, ಗಾರ್ಚ್, ಜಲಪಾತ, ಸಿಂಗಾರ ಪವರ್ ಹೌಸ್ ಮುಂತಾದ ಸ್ಥಳಗಳಿಂದ ಇದು ಕೂಡ 'ಮಿನಿ ಊಟಿ' ಎಂದೆನಿಸಿ ಪ್ರವಾಸಿಗರನ್ನು ಸೆಳೆಯುತ್ತದೆ.

~ JSS News Kannada

#ಮಸಿನಗುಡಿ

11/07/2023

ಈ ಸಂಸ್ಕ್ರುತಿ ನಮ್ಮ ಇಂದಿನ ಮಕ್ಕಳಿಗೆ ಬೇಕಾಗಿದೆ !? ಹೌದು ಎಂದಾದರೆ like ಮಾಡಿ follow ಮಾಡಿ share ಮಾಡಿ

*ವಿಜಯಪುರ ನೂತನ ಜಿಲ್ಲಾಧಿಕಾರಿಯಾಗಿ ಟಿ.ಭೂಬಾಲನ ಅಧಿಕಾರ ಸ್ವೀಕಾರ*                                  ವಿಜಯಪುರ ಜು.10 : ಬಾಗಲಕೋಟೆ ಜಿಲ್ಲ...
10/07/2023

*ವಿಜಯಪುರ ನೂತನ ಜಿಲ್ಲಾಧಿಕಾರಿಯಾಗಿ ಟಿ.ಭೂಬಾಲನ ಅಧಿಕಾರ ಸ್ವೀಕಾರ*
ವಿಜಯಪುರ ಜು.10 : ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ 2015ರ ಬ್ಯಾಚ್‍ನ ಐಎಎಸ್ ಅಧಿಕಾರಿ ಟಿ.ಭೂಬಾನ್ ಅವರು ವಿಜಯಪುರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು.
ವಿಜಯಪುರ ನಿರ್ಗಮಿತ ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಬರಮಾಡಿಕೊಂಡು, ಹೂಗುಚ್ಛ ನೀಡಿ ಸ್ವಾಗತಿಸಿ, ಸೋಮವಾರ ಅಧಿಕಾರ ಹಸ್ತಾಂತರಿಸಿದರು.
3 ವರ್ಷಗಳ ಕಾಲ ಬಾಗಲಕೋಟ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ಟಿ.ಭೂಬಾಲನ್ ಅವರು ವಿಜಯಪುರ ಜಿಲ್ಲಾಧಿಕಾರಿಗಳಾಗಿ ವರ್ಗಾವಣೆಯಾಗಿದ್ದು, ಈ ಹಿಂದೆ ಬೀದರ ಮತ್ತು ದಾವಣಗೆರೆಯಲ್ಲಿ ಪ್ರೊಬೆಷನರಿಯಾಗಿ ಹಾಗೂ ಹರಪನಹಳ್ಳಿ ಮತ್ತು ಉಡುಪಿಯಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ, ಸ್ಮಾರ್ಟ ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಚುನಾವಣಾ ಸಂದರ್ಭದಲ್ಲಿ ಬೆಳಗಾವಿ ವಿಶೇಷ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

ನಿಮ್ಮದೇ ಚಾನಲ್ Follow ಮಾಡಿ Like ಮಾಡಿ share ಮಾಡಿ

#ವಿಜಯಪುರ

ಸರಿಗಮಪ ಅನುಶ್ರೀ ಮೀರಿಸುವ ನಿರೂಪಣೆ #ಅಮಿತಾಭಬಚ್ಚನ  #ಗೊವಿಂದಾ  #ವಿಜಯಪುರ
10/07/2023

ಸರಿಗಮಪ ಅನುಶ್ರೀ ಮೀರಿಸುವ ನಿರೂಪಣೆ
#ಅಮಿತಾಭಬಚ್ಚನ #ಗೊವಿಂದಾ #ವಿಜಯಪುರ

ನಾವು ತೋರಿಸುವ ಸುದ್ದಿಗಳು ನೈಜ ಸತ್ಯತೇಯಿಂದ ಕೂಡಿರುತ್ತದೇ ಗಾಳಿ ಸುದ್ದಿ ಸುಳ್ಳ ಸುದ್ದಿಗಳನ್ನ ನಾವೂತೋರಿಸಲು ಇಷ್...

Address

Athani Road
Vijayapura
586103

Alerts

Be the first to know and let us send you an email when JSS News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to JSS News Kannada:

Videos

Share

Category

Nearby media companies