Karnataka - Updates

  • Home
  • Karnataka - Updates

Karnataka - Updates Welcome to Karnataka - Updates. We bring to you the developmental activities of Karnataka.

20/12/2024

*ಸರ್ ಎಂ ವಿಶ್ವೇಶ್ವರಯ್ಯ ಅವರು ಓದಿದ ಶಾಲೆಯನ್ನು WAKF ಆಸ್ತಿಯೆಂದು ಪಹಣಿಯಲ್ಲಿ 2019 ರಲ್ಲಿ ಬಿಜೆಪಿ ಸರ್ಕಾರ ಖಾತೆ ಬದಲಾವಣೆ ಮಾಡಿದೆ ನಮ್ಮ ಸರ್ಕಾರ ಬಂದ ಮೇಲೆ ಸರ್ಕಾರಿ ಶಾಲೆ ಎಂದು ಖಾತೆಯಲ್ಲಿ ತಿದ್ದುಪಡಿ ಮಾಡಿದ್ದೇವೆ*

19/12/2024

*ಬೀರದೇವರ ದೇವಸ್ಥಾನದ ಜಾಗವನ್ನು WAKF ಆಸ್ತಿ ಅಂತ ಮಾಡಿದ್ದು ಬಿಜೆಪಿ ಸರ್ಕಾರ ನಮ್ಮ ಸರ್ಕಾರ ಬಂದ ಮೇಲೆ ಬೀರದೇವರ ದೇವಸ್ಥಾನ ಸ್ವತ್ತು ಅಂತ ನಾವು ಪಹಣಿಯಲ್ಲಿ ತಿದ್ದುಪಡಿ ಮಾಡಿಸಿದ್ದೇವೆ*

ಬಿಜೆಪಿ ಪಕ್ಷದ ನಾಯಕರು ಜಾತಿಗಳ ಮಧ್ಯ ವಿಷ ಬೀಜ ಬಿತ್ತುತ್ತಾರೆ

19/12/2024

*ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 16644 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳನ್ನಾಗಿ ಮಾಡಿದೆ*

18/12/2024

*10700 ಎಕರೆ ಹಿಂದೂ ದೇವಾಲಯಗಳ ಆಸ್ತಿಗಳಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಖಾತೆ ಮಾಡಿಸಿ ಕೊಟ್ಟಿದ್ದೇವೆ*

ನಮ್ಮ ಸರ್ಕಾರ ಎರಡು ವರ್ಷಗಳಲ್ಲಿ ಹತ್ತು ಸಾವಿರದ ಏಳುನೂರು ಎಕರೆ ಮುಜರಾಯಿ ದೇವಸ್ಥಾನಗಳಿಗೆ ಖಾತಾ ಮಾಡಿ ಕೊಟ್ಟಿದ್ದೇವೆ
ಇದರ ಬಗ್ಗೆ ಬಿಜೆಪಿಯವರು ಬಾಯ್ ಬಿಡುವುದಿಲ್ಲ ಅವರಿಗೆ ಬೇಕಾಗಿರುವುದು ಕೇವಲ
ಧರ್ಮಗಳ ನಡುವೆ ವಿಷ ಬೀಜ ಬಿತ್ತುವುದು

13/12/2024

*ಮಳೆಯಿಂದ ಆಗುತ್ತಿರುವ ಹಾನಿಯನ್ನು ಶಾಶ್ವತವಾಗಿ ತಡೆಗಟ್ಟಲು ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ನಗರಕ್ಕೆ 3000 ಕೋಟಿ ಅನುದಾನವನ್ನು ಘೋಷಣೆ ಮಾಡಿದೆ*




08/12/2024

*ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ಇಂದು ಅರ್ಹ ರೈತರಿಗೆ ದರ್ಖಾಸ್ತು ಪೋಡಿ ಹಾಗೂ ಬಗರ್ ಹುಕುಂ ಜಮೀನಿನ ದಾಖಲೆಗಳನ್ನು ನೀಡಲಾಯಿತು.*

07/12/2024

ನಮ್ಮ ಪಕ್ಷ ಹಾಗೂ ಮುಖ್ಯಮಂತ್ರಿಗಳು ನಮಗೆ ಕಂದಾಯ ಇಲಾಖೆಯ ಜವಾಬ್ದಾರಿಯನ್ನು ನೀಡಿದ್ದಾರೆ ನಮ್ಮ ಅವಧಿಯಲ್ಲಿ ಜನರಿಗೆ ಹಾಗೂ ರೈತರಿಗೆ ಒಂದು ಒಳ್ಳೆಯ ಕೆಲಸ ಮಾಡುವುದು ನಮ್ಮ ಸರ್ಕಾರದ ಹಾಗೂ ಪಕ್ಷದ ಗುರಿ

06/12/2024

*ಒಳ್ಳೆಯ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ನಾವು ಪ್ರಶಸ್ತಿ ಕೂಡ ನೀಡಿದ್ದೇವೆ* ನಮ್ಮ ಸರ್ಕಾರ ಬಂದಾಗ ತಹಸಿಲ್ದಾರ್ ಕೋರ್ಟಿನಲ್ಲಿ 10749 ಬಾಕಿ ಪ್ರಕರಣಗಳು ಇದ್ದವು ಕಳೆದ 18 ತಿಂಗಳಲ್ಲಿ ನಮ್ಮ ಅಧಿಕಾರಿಗಳು 10,000 ಹೆಚ್ಚು ಕೇಸುಗಳನ್ನು ಇತ್ಯರ್ಥಪಡಿಸಿದ್ದಾರೆ




14/11/2024

“ಬಗರ್ ಹುಕುಂ” ಮಂಜೂರಾತಿ ಬಡವರ ಕೆಲಸ. ಬಡವರಿಗೆ-ಅರ್ಹ ಫಲಾನುಭವಿಗಳಿಗೆ ಕಾನೂನು ಬದ್ಧವಾಗಿ ಭೂ ಮಂಜೂರುಗೊಳಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಇದೇ ಕಾರಣಕ್ಕೆ ನಾನು ಕಳೆದ ಒಂದು ವರ್ಷದಿಂದ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದೇನೆ. ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ಪ್ರತಿ ತಿಂಗಳೂ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಸಭೆ ನಡೆಸಿ ಪರಿಶೀಲಿಸುತ್ತಿದ್ದೇನೆ. ಆದರೂ ಕೆಲವು ತಹಶೀಲ್ದಾರರು ಬಡವರ ಕೆಲಸದ ಬಗ್ಗೆ ಅಸಡ್ಡೆ ಧೋರಣೆ ತೋರುತ್ತಿರುವುದು ವಿಷಾದನೀಯ. ಹೀಗಾಗಿ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ತಹಶೀಲ್ದಾರರಾದ ರಮೇಶ್ ಅವರಿಗೆ ನೊಟೀಸ್ ಜಾರಿಗೊಳಿಸುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಸೂಚಿಸಲಾಗಿದೆ.

25/10/2024

ಮಧ್ಯ ಕರ್ನಾಟಕ ನಿರಂತರ ಮಳೆ ಕೊರತೆ ಎದುರಿಸುತ್ತಿರುವ ಪ್ರದೇಶ. ಭದ್ರಾ ಈ ಭಾಗದ ಜೀವನಾಡಿ. ಮಾನ್ಯ ಬಿವೈ ರಾಘವೇಂದ್ರ, ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಯವರಿಗೆ ಕರ್ನಾಟಕದ ಜನರ ಬಗ್ಗೆ ಕಾಳಜಿ ಇದ್ರೆ ಮೊದಲು 5300 ಕೋಟಿ ಭದ್ರಾ ಮೇಲ್ದಂಡೆ ಯೋಜನೆಯ ನಮ್ಮ ಪಾಲಿನ ಹಣ ಕೊಡಿಸಿ ಆನಂತರ ಮಾತನಾಡಲಿ

18/10/2024

ಸಿದ್ದರಾಮಯ್ಯನವರ ಬೆನ್ನಿಗೆ ಎಂದಿಗೂ ಆಪತ್ಭಾಂದವನಂತೆ ನಿಂತ ”ರೊಂದಿಗೆ ತುಂಬಿದ ಸಭೆಯಲ್ಲೂ ಮಹತ್ವದ ಚರ್ಚೆ ನಡೆಸಿದ ಸಿಎಂ..



*ನಾಲ್ಕು ಕೋಟಿ  ಮಾಲೀಕರ ಜಮೀನ್  ಆಧಾರ್ ಸೀಡಿಂಗ್ ಮೂಲಕ  ಆಸ್ತಿಯನ್ನು ಭದ್ರ ಮಾಡಿದ  ನಮ್ಮ ಕಂದಾಯ ಸಚಿವರು ಕೃಷ್ಣ ಭೈರೇಗೌಡ್ರು*
11/10/2024

*ನಾಲ್ಕು ಕೋಟಿ ಮಾಲೀಕರ ಜಮೀನ್ ಆಧಾರ್ ಸೀಡಿಂಗ್ ಮೂಲಕ ಆಸ್ತಿಯನ್ನು ಭದ್ರ ಮಾಡಿದ ನಮ್ಮ ಕಂದಾಯ ಸಚಿವರು ಕೃಷ್ಣ ಭೈರೇಗೌಡ್ರು*

08/10/2024

ಕಂದಾಯ ಇಲಾಖೆಯಲ್ಲೇ ನನಗೆ ಕೈತುಂಬಾ ಕೆಲಸವಿದೆ. ಈ ಹುದ್ದೆ ಸಿಕ್ಕಿದ್ದೇ ನನ್ನ ಸೌಭಾಗ್ಯ. ಹೀಗಾಗಿ ನಾನು ಸಿಎಂ ಸ್ಥಾನದ ಆಕಾಂಕ್ಷಿ ಅಲ್ಲ. ಕೃಷ್ಣ ಬೈರೇಗೌಡ

02/10/2024

ಬಿಜೆಪಿಯ ಆಷಾಢಭೂತಿತನಕ್ಕೆ ಮತ್ತೊಂದು ಉದಾಹರಣೆ ಸಂಪೂರ್ಣ ಸರ್ಕಾರೀ ಒಡೆತನದಲ್ಲಿದ್ದ ಲೊಟ್ಟೆಗೊಲ್ಲಹಳ್ಳಿ (ಡಾಲರ್ಸ್‌ ಕಾಲೋನಿ ಪಕ್ಕ) ಜಮೀನನ್ನು ಅಕ್ರಮವಾಗಿ ಬಿಡಿಗಾಸಿಗೆ ಖರೀದಿಸಿ, ಅಕ್ರಮವಾಗಿ ಸಂಬಂಧಪಡದ ವ್ಯಕ್ತಿಯಿಂದ ಅರ್ಜಿ ಕೊಡಿಸಿ, ಯಡಿಯೂರಪ್ಪನವರಿಂದ ಡೀನೋಟಿಫಿಕೇಷನ್‌ ಮೂಲ ಮಾಲೀಕರಿಗೆ ಮಾಡಿಸಿ, ಅಕ್ರಮವಾಗಿ ಖಾತೆ ಮಾಡಿಸಿಕೊಂಡ ಆರ್‌.ಅಶೋಕ್‌, ಸಿಕ್ಕಿ ಹಾಕಿಕೊಂಡು ಎಫ್‌ಐಆರ್‌ ಆದಾಗ ಯಾವ ರಾಜೀನಾಮೆಯನ್ನೂ ನೀಡಲಿಲ್ಲ.*

ಚಿಕ್ಕಬಳ್ಳಾಪುರ   ಶಿಡ್ಲಘಟ್ಟ ಚಿಂತಾಮಣಿ ಗೌರಿಬಿದನೂರು  ಮುಳಿಬಾಗಲು  ದಶಕಗಳ ಕನಸನ್ನು ನನಸು ಮಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ್ರು ಇಂದು 28 ...
20/09/2024

ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಚಿಂತಾಮಣಿ ಗೌರಿಬಿದನೂರು ಮುಳಿಬಾಗಲು ದಶಕಗಳ ಕನಸನ್ನು ನನಸು ಮಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ್ರು
ಇಂದು 28 ಜೋಡಿ ಗ್ರಾಮಗಳಿಗೆ ಇಂದು ಮಂತ್ರಿಗಳ ನೇತೃತ್ವದಲ್ಲಿ ಪಹಣಿ ಗಳನ್ನು ವಿತರಿಸಲಾಗುವುದು

19/09/2024

ಸತ್ತವರ ಹೆಸರಿನಲ್ಲಿ ನೂರು ಕೋಟಿ ಬೆಳೆಬಾಳುವ ಆಸ್ತಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈಯಲ್ಲಿ ಡಿ ನೋಟಿಫೈ ಮಾಡಿಸಿದ ಎಚ್ ಡಿ ಕುಮಾರಸ್ವಾಮಿ.

17/09/2024

ಗುಲ್ಬರ್ಗ ಜಿಲ್ಲೆ ಕಮಲಾಪುರ ತಾಲೂಕಿನ ಮಹಾಘನವಿ ಗ್ರಾಮದ ನಾಡಕಚೇರಿಗೆ ಕಂದಾಯ ಮಂತ್ರಿ ಕೃಷ್ಣ ಭೈರೇಗೌಡರು ಭೇಟಿ ನೀಡಿ ಸರ್ಕಾರ ನೀಡುವ ಸೇವೆಗಳನ್ನು ಬಗ್ಗೆ ಸ್ಥಳೀಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

17/09/2024

ಗುಲ್ಬರ್ಗ ಜಿಲ್ಲೆ ಕಮಲಾಪುರ ತಾಲೂಕಿನ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಮಂತ್ರಿ ಕೃಷ್ಣ ಭೈರೇಗೌಡರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬೆಳೆಯ ಹಾನಿಯ ಮಾಹಿತಿಯನ್ನು ಪಡೆದರು.

Address


Alerts

Be the first to know and let us send you an email when Karnataka - Updates posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share