ಎಲ್ಲಾರಿಗೂ ಗುರುಪೂರ್ಣಿಮೆ ಶುಭ ಪರ್ವದ ಹಾರ್ದಿಕ ಶುಭಾಷಯಗಳು.
.
Greetings on the auspicious occasion of Guru Poornima.
.
#mysore #wadiyar #rajaguru #parakalaswamy #bherunda #bherundamedia #bherundapublications
ಶ್ರೀ ಚಾಮುಂಡಾಂಬಾ ಪಾದಪದ್ಮಾರಾಧಕ ನಾಡಾಳಿದ ಮಹಾಸ್ವಾಮಿ ಶ್ರೀಮನ್ ಮಹೀಶೂರ ಸಂಸ್ಥಾನ ಪುರವರಾಧೀಶ ಕರ್ನಾಟಕ ಜನತೆಯ ಹೃದಯ ಸಿಂಹಾಸನಾಧೀಶ್ವರ ಶ್ರೀಮನ್ ಮಹಾರಾಜ ಜಯಚಾಮರಾಜ ಒಡೆಯರವರ 102 ನೇ ಜನ್ಮದಿನದಂದು ಅವರನ್ನು ಸ್ಮರಿಸುತ್ತಿದ್ದೇವೆ.
Remembering Major-General H.H Dr. Jaya Chamaraja Wadiyar, Maharaja of Mysore, G.C.B., G.C.S.I. on occasion of his 102nd Birth Anniversary.
#mysore #maharaja #jayachamaraja #wadiyar #birth #anniversary #mysorepalace #bherunda #bherundamedia #bherundapublications
ಎಲ್ಲರಿಗೂ ಶರನ್ನವರಾತ್ರಿ ಶುಭ ಪರ್ವದ ಹಾರ್ದಿಕ ಶುಭಾಶಯಗಳು.
Bherunda wishes everyone a very happy Sharannavaratri.
#mysore #dasara #greetings #festival #maharaja #ykcw #royalty #bherundapublications #bherundamedia #bherunda
ಶ್ರೀ ಚಾಮುಂಡಾಂಬಾ ಪಾದಪದ್ಮಾರಾಧಕ ನಾಡಾಳಿದ ಮಹಾಸ್ವಾಮಿ ಶ್ರೀಮನ್ ಮಹೀಶೂರ ಸಂಸ್ಥಾನ ಪುರವರಾಧೀಶ ಕರ್ನಾಟಕ ಜನತೆಯ ಹೃದಯ ಸಿಂಹಾಸನಾಧೀಶ್ವರ ಶ್ರೀಮನ್ ಮಹಾರಾಜ ಜಯಚಾಮರಾಜ ಒಡೆಯರವರ 101 ನೇ ಜನ್ಮದಿನದಂದು ಅವರನ್ನು ಸ್ಮರಿಸುತ್ತಿದ್ದೇವೆ.
Remembering Major-General H.H Dr. Jaya Chamaraja Wadiyar, Maharaja of Mysore, G.C.B., G.C.S.I. on occasion of his 101st Birth Anniversary.
#mysore #maharaja #jayachamaraja #wadiyar #birth #anniversary #mysorepalace #bherunda #bherundamedia #bherundapublications
Sri YKC Wadiyar along with Smt Trishikha Kumari Wadiyar and Chi Sri Aadhyaveer Narasimharaja Wadiyar light lamps at the Mysore Palace.
#united #India #light #lamp #bherunda #bherundamedia #bherundapublication #royalty #dignity #grace
ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
Wishing everyone a very happy Mahashivaratri.
#shivaratri #greetings #bherunda #ykcwadiyar #Mysore #royalty #dignity #honour #bherundamedia
HH SDNRW
ಪರಮ ಪೂಜ್ಯ ಮಹಾರಾಜ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರವರ 67 ನೇ ಜನ್ಮ ವಾರ್ಷಿಕೋತ್ಸವದಂದು ಅವರನ್ನು ಸ್ಮರಿಸುತ್ತಿದ್ದೇವೆ.
Remembering H.H Maharaja Sri Srikantadatta Narasimharaja Wadiyar on his 67th Birth Anniversary.
Makara Sankranti Greetings
ಎಲ್ಲರಿಗೂ ಮಕರ ಸಂಕ್ರಾಂತಿ ಶುಭ ಪರ್ವದ ಹಾರ್ದಿಕ ಶುಭಾಶಯಗಳು.
Bherunda wishes everyone a very happy Makara Sankranti.
New Year 2020
ಎಲ್ಲರಿಗೂ 2020 ಆಂಗ್ಲ ನೂತನ ಸಂವತ್ಸರದ ಹಾರ್ದಿಕ ಶುಭಾಶಯಗಳು!
Bherunda wishes Everyone a very Happy New Year 2020.
Children's day greetings
ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
Bherunda Media wishes everyone a very Happy Children's Day.
Dasara 2019
ಜಗನ್ಮಾತೆ ಶ್ರೀ ಚಾಮುಂಡೇಶ್ವರಿದೇವಿಯ ಅನುಗ್ರಹದಿಂದ ಮೈಸೂರು ಅರಮನೆಯಲ್ಲಿ 2019ನೇ ಸಾಲಿನ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಲಾಯಿತು. ರಾಜಮಾತೆ ಪ್ರಮೋದ ದೇವಿ ಒಡೆಯರವರ ನೇತೃತ್ವದಲ್ಲಿ ಶ್ರೀಮನ್ ಮಹಾರಾಜಾ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರವರು ನೆರವೇರಿಸಿದ ದಸರಾ ಮಹೋತ್ಸವವು ಗತಕಾಲದ ವೈಭವವನ್ನು ಮರುಕಳಿಸುವಂತೆ ಮಾಡಿತು.
ಅರಮನೆಯ ದಸರಾ ಖಾಸಗಿಯಾಗಿದ್ದರೂ ಸಹ ಆಚರಣೆಗಳು ಅದರದ್ದೇ ಆದ ಮಹತ್ವವನ್ನು ಹೊಂದಿವೆ. ಪೌರಾಣಿಕ ಚಿನ್ನದ ಸಿಂಹಾಸನದ ಮೇಲೆ ಮಹಾಸ್ವಾಮಿಯವರು ಕುಳಿತು ನಡೆಸಿಕೊಡುವ ದರ್ಬಾರ್ ಮೈಸೂರು ಸಂಸ್ಥಾನದ ಭವ್ಯತೆಯನ್ನು ಸಾರುತ್ತದೆ.
ಅರಮನೆಯ ಯಾವುದೇ ಆಚರಣೆಗಳಿಗೆ ಧಕ್ಕೆಯಾಗದಂತೆ ಆಸ್ಥಾನದ ಪುರೋಹಿತರು ಮತ್ತು ವಿದ್ವಾಂಸರುಗಳಿಂದ ನಾಡದೇವತೆಯಾದ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಒಂಬತ್ತು ದಿನ ಸೇವೆ ಸಲ್ಲಿಸಲಾಗಿದೆ.
ಈ ಶುಭ ಸಂದರ್ಭದಲ್ಲಿ ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ನಮ್ಮೆಲ್ಲರ ಪ್ರೀತಿಯ ರಾಜವಂಶಸ್ಥರಿಗೆ ನಾಡಿಗೆ ಹಾಗು ನಾಡಿನ ಸಮಸ್ತ ಜನತೆಗೆ ಸನ