Voice of kurubas

  • Home
  • Voice of kurubas

Voice of kurubas ಇದು ಕುರುಬರ ಧ್ವನಿ

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ಕುರುಬರ ದೊಡ್ಡಿ ಗ್ರಾಮದ ಶ್ರೀಮತಿ ಕೆಂಪಮ್ಮ ಕೊಂ ಮಲ್ಲೇಗೌಡರ ಮಗ ಶ್ರೀಮತಿ ಪಾವನ ಕೊಂ ಬಸವರಾಜು ಇವರು ಬೆಂಗ...
13/10/2024

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ಕುರುಬರ ದೊಡ್ಡಿ ಗ್ರಾಮದ ಶ್ರೀಮತಿ ಕೆಂಪಮ್ಮ ಕೊಂ ಮಲ್ಲೇಗೌಡರ ಮಗ ಶ್ರೀಮತಿ ಪಾವನ ಕೊಂ ಬಸವರಾಜು ಇವರು ಬೆಂಗಳೂರು ಜಿಲ್ಲೆ ಬೆಂಗಳೂರು ದಕ್ಷಿಣ ತಾಲ್ಲೂಕು ದೊಡ್ಡ ಆಲದಮರ ಮುಖ್ಯ ರಸ್ತೆ ಕೇತೋಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶಾಖಾಮಠ ಕಟ್ಟಡದ ನಿರ್ಮಾಣಕ್ಕೆ ದೇಣಿಗೆಯನ್ನು ನೀಡಿದರು
ದಿನಾಂಕ :- 13/10/2024

ಗಜಬೇಟೆಗಾರವಿಜಯನಗರದ ಹುಲಿಸುಪ್ರಸಿದ್ಧ ದೊರೆಹಾಲುಮತ ಸಂಗಮ ಕುಲತಿಲಕಸುಲ್ತಾನರು, ಆಂಧ್ರ, ತಮಿಳು, ಒಡಿಶಾ ರಾಜರಿಗೆ ಅನೇಕ ಬಾರಿ ಸೋಲುಣಿಸಿದ ವೀರಕನ...
13/10/2024

ಗಜಬೇಟೆಗಾರ
ವಿಜಯನಗರದ ಹುಲಿ
ಸುಪ್ರಸಿದ್ಧ ದೊರೆ
ಹಾಲುಮತ ಸಂಗಮ ಕುಲತಿಲಕ
ಸುಲ್ತಾನರು, ಆಂಧ್ರ, ತಮಿಳು, ಒಡಿಶಾ ರಾಜರಿಗೆ ಅನೇಕ ಬಾರಿ ಸೋಲುಣಿಸಿದ ವೀರಕನ್ನಡಿಗ ರಾಜಾಧಿರಾಜ #ಪ್ರೌಢದೇವರಾಯ ಮಹಾರಾಜರನ್ನು ನೆನೆಯದೇ ಕನ್ನಡಿಗರ ವೈಭವಪೂರ್ಣ ಇತಿಹಾಸ ಅಪೂರ್ಣ.

ಜೈ ಕುರುಬಗೌಡ.❤










13/10/2024

ಕುರಿ ಹಾಲಿನಲ್ಲಿ ನೊರೆ ಜಾಸ್ತಿ
ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ

ದಸರಾ ನೋಡಲು ಬಂದ ಲಕ್ಷಾಂತರ ಜನ. ಸಿಎಂ ಸಿದ್ದರಾಮಯ್ಯ ನೆರೆದಿದ್ದ ಜನಸ್ತೋಮವನ್ನು ವಂದಿಸಿದರು. ಮುಖ್ಯಮಂತ್ರಿಯಾಗಿ ಏಳನೇ ದಸರಾ ಉದ್ಘಾಟನೆ ಮಾಡಿದ ...
12/10/2024

ದಸರಾ ನೋಡಲು ಬಂದ ಲಕ್ಷಾಂತರ ಜನ. ಸಿಎಂ ಸಿದ್ದರಾಮಯ್ಯ ನೆರೆದಿದ್ದ ಜನಸ್ತೋಮವನ್ನು ವಂದಿಸಿದರು. ಮುಖ್ಯಮಂತ್ರಿಯಾಗಿ ಏಳನೇ ದಸರಾ ಉದ್ಘಾಟನೆ ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರದು.

ಅಭಿನಂದನೆಗಳು.❤


#ವೀರಹರಿಹರಬುಕ್ಕದೇವರಾಯ




ದಸರಾ (ಮಹಾನವಮಿ) ಹಬ್ಬವನ್ನು ಪ್ರಾರಂಭಿಸುವ ಮೂಲಕ ಕನ್ನಡ ನಾಡನ್ನು ಒಂದುಗೂಡಿಸಿ ಸಮೃದ್ದ ವಿಶಾಲ ಕರ್ನಾಟಕ ನಿರ್ಮಾಣಕ್ಕೆ ನಾಂದಿ ಹಾಡಿದ  #ವೀರಹರಿ...
11/10/2024

ದಸರಾ (ಮಹಾನವಮಿ) ಹಬ್ಬವನ್ನು ಪ್ರಾರಂಭಿಸುವ ಮೂಲಕ ಕನ್ನಡ ನಾಡನ್ನು ಒಂದುಗೂಡಿಸಿ ಸಮೃದ್ದ ವಿಶಾಲ ಕರ್ನಾಟಕ ನಿರ್ಮಾಣಕ್ಕೆ ನಾಂದಿ ಹಾಡಿದ #ವೀರಹರಿಹರಬುಕ್ಕದೇವರಾಯ ರನ್ನು ನೆನೆಯೋಣ. ಜೈ ಕನ್ನಡ ನಾಡು. ನವರಾತ್ರಿ ಹಬ್ಬದ ಶುಭಾಶಯಗಳು.

🙏🙏🙏









11/10/2024

#ಅಭಿಮಾನಿಗಳ_ಆರಾಧ್ಯ_ದೈವ
#ಅಭಿಮಾನಿಗಳ_ಒಡೆಯ
#ಕ್ರಾಂತಿವೀರ_ಸಂಗೊಳ್ಳಿ_ರಾಯಣ್ಣ
#ಕುರುಬನ_ರಾಣಿ #ಕುರುಬ_ಗೌಡ್ತಿ

ಮೈಲಾರ ಗ್ರಾಮದ ಸಮಾಜದ ಬಂಧುಗಳಿಂದ  ನಡೆದ ಅಚಾತುರ್ಯ ಘಟನೆಯಿಂದ ಮನ ನೊಂದು ಸುಮಾರು ಒಂದು ವರ್ಷ ಮೂರು ತಿಂಗಳಾದರು ಕೂಡ  ಶ್ರೀ ಕನಕಗುರುಪೀಠ ಶಾಖಾಮ...
10/10/2024

ಮೈಲಾರ ಗ್ರಾಮದ ಸಮಾಜದ ಬಂಧುಗಳಿಂದ ನಡೆದ ಅಚಾತುರ್ಯ ಘಟನೆಯಿಂದ ಮನ ನೊಂದು ಸುಮಾರು ಒಂದು ವರ್ಷ ಮೂರು ತಿಂಗಳಾದರು ಕೂಡ ಶ್ರೀ ಕನಕಗುರುಪೀಠ ಶಾಖಾಮಠ ಕ್ಕೆ ಜಗದ್ಗುರುಗಳು ಹೋಗಿರಲಿಲ್ಲ ಮೈಲಾರ ಗ್ರಾಮದ ಸಮಾಜದ ಬಂಧುಗಳಿಗೆ ತಾವು ಮಾಡಿದ ತಪ್ಪಿನ ಅರಿವಾಗಿ ಇಂದು ಶ್ರೀಮಠಕ್ಕೆ ಆಗಮಿಸಿ ಜಗದ್ಗುರುಗಳಲಲ್ಲಿ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿಕೊಂಡಾಗ ಶ್ರೀಗಳು ಅವರನ್ನ ಕ್ಷಮಿಸಿ ಎಂದಿನಂತೆ ಸಮಾಜದ ಬಂಧುಗಳು ಅನ್ಯ ಸಮಾಜದ ಜೊತೆಗೆ ಪ್ರೀತಿ ಮತ್ತು ವಿಶ್ವಾಸ ಹಾಗೂ ಸಹಬಾಳ್ವೆಯಿಂದು ಕೂಡಿ ಬದುಕಲು ಕಿವಿ ಮಾತು ಹೇಳಿ ಶ್ರೀಮಠಕ್ಕೆ ಬರುತ್ತೇನೆಂದು ಜಗದ್ಗುರುಗಳು ಒಪ್ಪಿಕೊಂಡರು.
ಈ ಪಂಚಾಯಿತಿಯಲ್ಲಿ
ಹೂವಿನ ಹಡಗಲಿ ತಾಲ್ಲೂಕಿನ ಕುರುಬ ಸಮಾಜದ ಅಧ್ಯಕ್ಷರು ಮತ್ತು ಎಲ್ಲಾ ಪಕ್ಷದ ಮುಖಂಡರುಗಳು ಇದ್ದರು

ಸ್ಥಳ :- ಶ್ರೀಕ್ಷೇತ್ರ ಕಾಗಿನೆಲೆ
ದಿನಾಂಕ :- 10/10/2024

ನಿಮ್ಮ ಮಾತುಗಳನ್ನು, ನಿಮ್ಮ ಇವಾಗಿನ ನಡೆಗಳನ್ನು ರಾಣೆಬೆನ್ನೂರಿನ ಜನತೆ ವಿಶೇಷವಾಗಿ ಅಹಿಂದ ವರ್ಗ ತುಂಬಾ ಚನ್ನಾಗಿ ಗಮನಿಸುತ್ತಿದೆ, ಸೊಕ್ಕು ಹೆಚ್...
09/10/2024

ನಿಮ್ಮ ಮಾತುಗಳನ್ನು, ನಿಮ್ಮ ಇವಾಗಿನ ನಡೆಗಳನ್ನು ರಾಣೆಬೆನ್ನೂರಿನ ಜನತೆ ವಿಶೇಷವಾಗಿ ಅಹಿಂದ ವರ್ಗ ತುಂಬಾ ಚನ್ನಾಗಿ ಗಮನಿಸುತ್ತಿದೆ, ಸೊಕ್ಕು ಹೆಚ್ಚಾದಾಗ,ಅಧಿಕಾರದ ಮಧ ತಲೆಗೇರಿದಾಗ ಇಂತ ನಡತೆ ಕಂಡುಬರುತ್ತದೆ, ಅದು ತಮಗೆ ಅಧಿಕಾರದ ಹಾಗೂ ಅಹಂಕಾರದ ಅಮಲು ನೆತ್ತಿಗೇರಿದೆ ಅನಿಸುತ್ತಿದೆ, ಸಿದ್ದರಾಮಯ್ಯನವರ ಕೃಪಾಕಟಾಕ್ಷವಿಲ್ಲವೆಂದರೆ ರಾಣೆಬೆನ್ನೂರಲ್ಲಿ ಗೆಲ್ಲೊದು ಅಸಾಧ್ಯ ಎನ್ನುವ ಸತ್ಯ ಗೊತ್ತಿದ್ದರು ನಿನ್ನ ಉದ್ಧಟತನ ತೊರಿಸುತ್ತಿದಿಯಾ ಅಲ್ಲ ನಿನಗೆ ಅದೆಷ್ಟು ಸೊಕ್ಕು ಇರಬಾರದು, ಅಹಿಂದ ಸುಮ್ಮನೆ ಕೂತಿಲ್ಲ ಬರಲಿರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಪಕ್ಷಕ್ಕೆ ಟಿಕೇಟ್ ನೀಡಕೂಡದೆಂದು ತಾಕೀತು ಮಾಡುತ್ತಾರೆ, ಇಲ್ಲವೆ ಅಹಿಂದವೆ ಸ್ವತಂತ್ರವಾಗಿ ಸ್ಪರ್ದಿಸಿ ನಿನ್ನ ಸೊಕ್ಕು ಮುರಿಯುತ್ತೇವೆ ನೆನಪಿರಿಲಿ......

09/10/2024

ದಸರಾ ಹಬ್ಬವನ್ನು ಪ್ರಾರಂಭಿಸಿದ್ದು ನಮ್ಮ ಕುರುಬ ಕುಲದ ಹಕ್ಕ ಬುಕ್ಕರು ಮಹಾರಾಜರು
ನಾಡಿಗೆ ಗೊತ್ತು ಆಗಲಿ ಕುರುಬರ ಪವರ್ ಏನೂ ಅಂತಾ
ಶೇರ್ ಮಾಡಿ

ಕುರುಬ ಸಮಾಜದ ಹಿರಿಯರು ಖ್ಯಾತ ವಾ ಕಾದಂಬರಿ ಗಳನ್ನು ರಚಿಸಿದ ಶ್ರಿಮತಿ ಕೃಷ್ಣಾಬಾಯಿ ಹಾಗಲವಾಡಿ ಅವರಿಗೇ ಜನ್ಮ ದಿನದ ಶುಭಾಶಯಗಳು
06/10/2024

ಕುರುಬ ಸಮಾಜದ ಹಿರಿಯರು ಖ್ಯಾತ ವಾ ಕಾದಂಬರಿ ಗಳನ್ನು ರಚಿಸಿದ ಶ್ರಿಮತಿ ಕೃಷ್ಣಾಬಾಯಿ ಹಾಗಲವಾಡಿ ಅವರಿಗೇ ಜನ್ಮ ದಿನದ ಶುಭಾಶಯಗಳು

ಅಡಿಕೆ ತೋಟಗಳಲ್ಲಿ ಕೆಲಸಕ್ಕೆ ಬೇಕಾದಾರೆ ಸಂಪರ್ಕಿಸಿ
05/10/2024

ಅಡಿಕೆ ತೋಟಗಳಲ್ಲಿ ಕೆಲಸಕ್ಕೆ ಬೇಕಾದಾರೆ ಸಂಪರ್ಕಿಸಿ

ಬೆಳಗಾವಿ ಜಿಲ್ಲೆಯ ಕುರುಬ ಸಮಾಜದ ಯುವ ಮುಖಂಡಭರಮಣ್ಣ ತೊಳಿ ಅವರಿಗೇ ಜನ್ಮ ದಿನದ ಶುಭಾಶಯಗಳು
01/10/2024

ಬೆಳಗಾವಿ ಜಿಲ್ಲೆಯ ಕುರುಬ ಸಮಾಜದ ಯುವ ಮುಖಂಡ
ಭರಮಣ್ಣ ತೊಳಿ ಅವರಿಗೇ ಜನ್ಮ ದಿನದ ಶುಭಾಶಯಗಳು

https://youtu.be/AmxZsYIMGG4?feature=sharedಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ 11 ಕುರಿ ಹಾಗೂ ಒಂದು ನಾಯಿ ಮೃತಪಟ್ಟಿದೆVoice of kuru...
01/10/2024

https://youtu.be/AmxZsYIMGG4?feature=shared
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ 11 ಕುರಿ ಹಾಗೂ ಒಂದು ನಾಯಿ ಮೃತಪಟ್ಟಿದೆ
Voice of kurubas

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಪ್ಪಿದ ದೊಡ್ಡ ಅನಾಹುತ 11 ಕುರಿ ಮತ್ತು 1 ನಾಯಿ ಸ್ಥಳದಲ್ಲಿಯೇ ಮೃತಪಟ್ಟಿವೆ. ಘಟನೆಯ ಹಿನ್ನೆಲೆ...

Address


ಬಾಗಲಕೋಟೆ

Website

Alerts

Be the first to know and let us send you an email when Voice of kurubas posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share