MN News Karnataka

  • Home
  • MN News Karnataka

MN News Karnataka This media voice of mulnivasi bahujan people's
(1)

11/10/2023
04/10/2023
17/09/2023
Today inauguration NSS &Puc Ist year student welcome celebrate our college Kalage Kalagi kalburgi dist Karnatak ಇಂದು ದಿ,...
16/09/2023

Today inauguration NSS &Puc Ist year student welcome celebrate our college Kalage Kalagi kalburgi dist Karnatak
ಇಂದು ದಿ,16/09/2023 ಸರಕಾರಿ ಪದವಿಪೂರ್ವ ಕಾಲೇಜು ಕಾಳಗಿಯಲ್ಲಿ ಪಿಯುಸಿ ಪ್ರಥಮ ವಷ೯ದ ವಿದ್ಯಾರ್ಥಿಗಳಿಗೆ ಸ್ವಾಗತ ,Nss ಚಟುವಟಿಕೆಗಳು ಉದ್ಘಾಟನಾ ಸಮಾರಂಭ ನಡೆದಿದ್ದು ಹೀಗೆ

ಇವತ್ತು ಮುಂಜಾನೆ ಸ್ವಾಮಿ ಹೆಸರಿನ ಪೋತರಾಜ ಬಂದಿದ್ದ ಅವನ ವೃತ್ತಿಯ ವಿಚಾರಣೆ ಮಾಡಿದೆ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದೆ
12/09/2023

ಇವತ್ತು ಮುಂಜಾನೆ ಸ್ವಾಮಿ ಹೆಸರಿನ ಪೋತರಾಜ ಬಂದಿದ್ದ ಅವನ ವೃತ್ತಿಯ ವಿಚಾರಣೆ ಮಾಡಿದೆ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದೆ

  बामसेफ एवं राष्ट्रीय मूलनिवासी संघ का 39 वां सयुक्त राष्ट्रीय अधिवेशन दि. 24 दिसंबर से 25 दिसंबर 2022. तक औरभारत मुक्त...
21/11/2022


बामसेफ एवं राष्ट्रीय मूलनिवासी संघ का 39 वां सयुक्त राष्ट्रीय अधिवेशन दि. 24 दिसंबर से 25 दिसंबर 2022. तक और
भारत मुक्ति मोर्चा का 12 वां राष्ट्रीय अधिवेशन
दि. 26 दिसंबर से 28 दिसंबर 2022 तक
लखनऊ, उत्तर प्रदेश मे होने जा रहा है.
अध्यक्षता - मा. वामन मेश्राम, राष्ट्रीय अध्यक्ष, बमसेफ.

अधिवेशन के लिए आनेवाले सभी कार्यकर्ता लखनऊ, उत्तर प्रदेश के लिए टिकट बुक करें.

26/09/2022

Bharat Mukti Morcha, Bahujan Kranti Morcha
Massive Rally at Nagpur, Maharashtra
6th October 2022, Morning 11am onwards…

19/08/2022

ದಿನಾಂಕ 18 ಅಗಸ್ಟ್ 2022ರಂದು ರಾಷ್ಟ್ರೀಯ ಹಿಂದುಳಿದ ವರ್ಗ ಮೋರ್ಚಾ (RPVM) ಕರ್ನಾಟಕ ರಾಜ್ಯದ ಪ್ರಥಮ ರಾಜ್ಯ ಅಧಿವೇಶನ ಕಲಬುರ್ಗಿ ನಗರದ ಕನ್ನಡ ಭವನದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.
ಅಧ್ಯಕ್ಷತೆ : ಮಾನ್ಯ. ಚೌಧರಿ ವಿಕಾಸ ಪಟೇಲ್.
ರಾಷ್ಟ್ರೀಯ ಅಧ್ಯಕ್ಷರು, ರಾಷ್ಟ್ರೀಯ ಹಿಂದುಳಿದ ವರ್ಗ ಮೋರ್ಚಾ ನವ ದೆಹಲಿ.

   #भारतबंददि. 25 June 2022 को...
20/06/2022

#भारतबंद
दि. 25 June 2022 को...

01/10/2021

9 ಅಕ್ಟೋಬರ್ 2021 ರಂದು ಬಹುಜನ ಕ್ರಾಂತಿ ಮೋರ್ಚಾ ಹಾಗೂ ಭಾರತ ಮುಕ್ತಿ ಮೋರ್ಚಾ ವತಿಯಿಂದ ಆಯೋಜಿಸಲಾದ ಬಹುಜನರ ನಾಯಕರಾದ ಮಾನ್ಯ. ಕಾಂಶಿರಾಮ್ ಸಾಹೇಬರ್ 15ನೇ ಪರಿನಿರ್ವಾಣ ದ ಅಂಗವಾಗಿ ಮಾತಾ ರಮಾಬಾಯಿ ಅಂಬೇಡ್ಕರ್ ಪಾರ್ಕ್ ಮೈದಾನ ಲಖನೌ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಶಾಲ ಮಹಾರ್ಯಲಿ ಸಲುವಾಗಿ ಕರ್ನಾಟಕ ರಾಜ್ಯದ, ಧಾರವಾಡ ಜಿಲ್ಲೆಯ ಭಾರತೀಯ ವಿದ್ಯಾರ್ಥಿ ಛಾತ್ರಾ ಪ್ರಕೋಸ್ಟ್ (BVCP) ಸಂಯೋಜಕರಾದ ಪ್ರಭಾಶ್ರೀ ಆಚಲ್ ಅವರು ಕರೆ ನಿಡಿದರು.

01/10/2021

9 ಅಕ್ಟೋಬರ್ 2021 ರಂದು ಬಹುಜನ ಕ್ರಾಂತಿ ಮೋರ್ಚಾ ಹಾಗೂ ಭಾರತ ಮುಕ್ತಿ ಮೋರ್ಚಾ ವತಿಯಿಂದ ಆಯೋಜಿಸಲಾದ ಬಹುಜನರ ನಾಯಕರಾದ ಮಾನ್ಯ. ಕಾಂಶಿರಾಮ್ ಸಾಹೇಬರ್ 15ನೇ ಪರಿನಿರ್ವಾಣ ದ ಅಂಗವಾಗಿ ಮಾತಾ ರಮಾಬಾಯಿ ಅಂಬೇಡ್ಕರ್ ಪಾರ್ಕ್ ಮೈದಾನ ಲಖನೌ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಶಾಲ ಮಹಾರ್ಯಲಿ ಸಲುವಾಗಿ ಕರ್ನಾಟಕ ರಾಜ್ಯದ, ಧಾರವಾಡ ಜಿಲ್ಲೆಯ ರಾಷ್ಟ್ರೀಯ ಮೂಲನಿವಾಸಿ ಮಹಿಳಾ ಸಂಘದ (RMMS) ಸಂಯೋಜಕರಾದ ಉಷಾ ದಾಸ ಅವರು ಕರೆ ನಿಡಿದರು.

ವರ್ತಮಾನದ ಕೇಂದ್ರ ಸರ್ಕಾರ OBC ಗಳ ಜಾತಿ ಜನಗಣತಿ ಮಾಡುತ್ತಿಲ್ಲಾ, ರೈತರ ಬಗ್ಗೆ ಕಿಂಚಿತ್ತು ಯೋಚನೆ ಮಾಡುತ್ತಿಲ್ಲಾ, ಇಂತಹ ಸರ್ಕಾರದ ವಿರುದ್ಧ ಇಂ...
04/09/2021

ವರ್ತಮಾನದ ಕೇಂದ್ರ ಸರ್ಕಾರ OBC ಗಳ ಜಾತಿ ಜನಗಣತಿ ಮಾಡುತ್ತಿಲ್ಲಾ, ರೈತರ ಬಗ್ಗೆ ಕಿಂಚಿತ್ತು ಯೋಚನೆ ಮಾಡುತ್ತಿಲ್ಲಾ, ಇಂತಹ ಸರ್ಕಾರದ ವಿರುದ್ಧ ಇಂದು ಆಗ್ರಾದಲ್ಲಿ ನಡೆಯಲಿರುವ ರೈತರ ಮತ್ತು OBC (ಹಿಂದೂಳಿದ ವರ್ಗ)ದವರ ಸಂಯುಕ್ತ ಮಹಾಪಂಚಾಯತದಲ್ಲಿ ದೇಶದ ಪ್ರತಿಯೋಬ್ಬರಿಗು ಆಮಂತ್ರಣವಿದೆ.

15/08/2021

ಸಾಮಾಜಿಕ ಚಿಂತಕರಾದ ಡಾ ಪ್ರಭು ಖಾನಾಪುರೆ ಅವರು ಬಾಮಸೆಫ ಮತ್ತು ರಾಷ್ಟ್ರೀಯ ಮೂಲನಿವಾಸಿ ಸಂಘದ 13ನೇ ಕರ್ನಾಟಕ ರಾಜ್ಯ ಅಧಿವೇಶನಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸುವ ಮೂಲಕ ಕಾರ್ಯಕ್ರಮದ ಕುರಿತು ಕರ್ನಾಟಕ ರಾಜ್ಯದ ಸಮಸ್ತ ಮೂಲನಿವಾಸಿ ಬಹುಜನ ಸಮಾಜಕ್ಕೆ ಕರೆ ನಿಡಿದರು.

07/08/2021

ನವ ಕಲ್ಯಾಣ ಕರ್ನಾಟಕ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆ(ರಿ.) ಕರ್ನಾಟಕ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ಮಾನ್ಯ ಸಿದ್ದಲಿಂಗ H. ಮಾಚನೂರ ಅವರು, ಬಾಮಸೆಫ ಮತ್ತು ರಾಷ್ಟ್ರೀಯ ಮೂಲನಿವಾಸಿ ಸಂಘದ 13ನೇ ಕರ್ನಾಟಕ ರಾಜ್ಯ ಅಧಿವೇಶನಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸುವ ಮೂಲಕ ಕಾರ್ಯಕ್ರಮದ ಕುರಿತು ಕರ್ನಾಟಕ ರಾಜ್ಯದ ಸಮಸ್ತ ಮೂಲನಿವಾಸಿ ಬಹುಜನ ಸಮಾಜಕ್ಕೆ ಕರೆ ನಿಡಿದರು.

07/08/2021

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅಂಬೇಡ್ಕರ) ಕರ್ನಾಟಕ ರಾಜ್ಯ ಅಧ್ಯಕ್ಷರಾದ ಮಾನ್ಯ A. B. ಹೋಸಮನಿ ಅವರು, ಬಾಮಸೆಫ ಮತ್ತು ರಾಷ್ಟ್ರೀಯ ಮೂಲನಿವಾಸಿ ಸಂಘದ 13ನೇ ಕರ್ನಾಟಕ ರಾಜ್ಯ ಅಧಿವೇಶನಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸುವ ಮೂಲಕ ಕಾರ್ಯಕ್ರಮದ ಕುರಿತು ಕರ್ನಾಟಕ ರಾಜ್ಯದ ಸಮಸ್ತ ಮೂಲನಿವಾಸಿ ಬಹುಜನ ಸಮಾಜಕ್ಕೆ ಕರೆ ನಿಡಿದರು.

07/08/2021

ಸೋಷಲ್ ಡೆಮಾಕ್ರಟಿಕ್ ಟ್ರೆಡ್ ಯುನಿಯನ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಮಾನ್ಯ ಅಬ್ದುಲ್ ರಹೀಮ್ ಪಟೇಲ್ ಅವರು, ಬಾಮಸೆಫ ಮತ್ತು ರಾಷ್ಟ್ರೀಯ ಮೂಲನಿವಾಸಿ ಸಂಘದ 13ನೇ ಕರ್ನಾಟಕ ರಾಜ್ಯ ಅಧಿವೇಶನಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸುವ ಮೂಲಕ ಕಾರ್ಯಕ್ರಮದ ಕುರಿತು ಕರ್ನಾಟಕ ರಾಜ್ಯದ ಸಮಸ್ತ ಮೂಲನಿವಾಸಿ ಬಹುಜನ ಸಮಾಜಕ್ಕೆ ಕರೆ ನಿಡಿದರು.

06/08/2021

ಭಾರತೀಯ ಬೇರೊಜಗಾರ ಮೋರ್ಚಾದ (BBM) ಕರ್ನಾಟಕ ರಾಜ್ಯ ಸಂಯೋಜಕರಾದ ಮಾನ್ಯ ಹರಿಶ್ಚಂದ್ರ ಮದನಕರ ಅವರು, ಬಾಮಸೆಫ ಮತ್ತು ರಾಷ್ಟ್ರೀಯ ಮೂಲನಿವಾಸಿ ಸಂಘದ 13ನೇ ಕರ್ನಾಟಕ ರಾಜ್ಯ ಅಧಿವೇಶನಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸುವ ಮೂಲಕ ಕಾರ್ಯಕ್ರಮದ ಕುರಿತು ಕರ್ನಾಟಕ ರಾಜ್ಯದ ಸಮಸ್ತ ಮೂಲನಿವಾಸಿ ಬಹುಜನ ಸಮಾಜಕ್ಕೆ ಕರೆ ನಿಡಿದರು.

06/08/2021

ರೈತ ಸಂಘದ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಮಾನ್ಯ ಕೋಡಿಹಳ್ಳಿ ಚಂದ್ರಶೇಖರ ಅವರು, ಬಾಮಸೆಫ ಮತ್ತು ರಾಷ್ಟ್ರೀಯ ಮೂಲನಿವಾಸಿ ಸಂಘದ 13ನೇ ಕರ್ನಾಟಕ ರಾಜ್ಯ ಅಧಿವೇಶನಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸುವ ಮೂಲಕ ಕಾರ್ಯಕ್ರಮದ ಕುರಿತು ಕರ್ನಾಟಕ ರಾಜ್ಯದ ಸಮಸ್ತ ಮೂಲನಿವಾಸಿ ಬಹುಜನ ಸಮಾಜಕ್ಕೆ ಕರೆ ನಿಡಿದರು.

23/07/2021

ರಾಷ್ಟ್ರೀಯ ಗೋರ ಬಂಜಾರಾ ಕ್ರಾಂತಿ ಸಂಘದ ರಾಜ್ಯ ಅಧ್ಯಕ್ಷರಾದ ಮಾನ್ಯ ವಿಜಯ ಜಾಧವ ಅವರು, ಬಾಮಸೆಫ ಮತ್ತು ರಾಷ್ಟ್ರೀಯ ಮೂಲನಿವಾಸಿ ಸಂಘದ 13ನೇ ಕರ್ನಾಟಕ ರಾಜ್ಯ ಅಧಿವೇಶನಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸುವ ಮೂಲಕ ಕಾರ್ಯಕ್ರಮದ ಕುರಿತು ಕರ್ನಾಟಕ ರಾಜ್ಯದ ಸಮಸ್ತ ಮೂಲನಿವಾಸಿ ಬಹುಜನ ಸಮಾಜಕ್ಕೆ ಕರೆ ನಿಡಿದರು.

07/05/2021

दिनांक-7th मई 2021| समय: सुबह11 बजे से
विषय - सुप्रीम कोर्ट के मराठा आरक्षण विरोधी फैसले पर खास बातचीत!
सहभाग -
वामन मेश्राम, राष्ट्रीय संयोजक, बहुजन क्रांति मोर्चा, नई दिल्ली.
बालासाहब मिसाल पाटिल, राष्ट्रीय संयोजक, छत्रपति क्रांति सेना, महाराष्ट्र.
कुमार काले, मुख्य सम्पादक, MNTv
संकेत काम्बले, सह संपादक, MNTv
https://www.facebook.com/MNtvOfficial

29/04/2021


एक जरुरी सूचना...

15/04/2021


विश्वरत्न, महामानव डॉ. भीमराव अम्बेडकरजी की 130 वी जन्म जयंती के अवसर पर विशेष प्रबोधन कार्यक्रम
चांदखेड़ा (अहमदाबाद) गुजरात राज्य
दि. 15 अप्रैल 2021
अध्यक्षता - मा. वामन मेश्राम, (राष्ट्रीय संयोजक, बहुजन क्रांति मोर्चा)

14/04/2021

Live
विश्व रत्न डॉ बाबासाहेब आंबेडकर जी के 130 वें जन्म जयंती के अवसर पर बहुजन क्रान्ति मोर्चा द्वारा आयोजित प्रबोधन कार्यक्रम - गांधीधाम कच्छ, गुजरात
अध्यक्षता - मा. वामन मेश्राम, राष्ट्रीय अध्यक्ष, बामसेफ.

बहुसंख्यांक किसान और मजदूर वर्ग, इस देश का सत्ताधारी वर्ग बनना चाहिए। -डाॅ. बाबासाहब अम्बेडकर (15 मई 1938)विश्वरत्न, महा...
14/04/2021

बहुसंख्यांक किसान और मजदूर वर्ग, इस देश का सत्ताधारी वर्ग बनना चाहिए। -डाॅ. बाबासाहब अम्बेडकर (15 मई 1938)

विश्वरत्न, महामानव, संविधान निर्माता, मूलनिवासी बहुजनों की आज़ादी के नायक बाबासाहब डा. अम्बेडकरजी के 130 वें जयंती की हार्दिक बधाई...

13/04/2021


विश्वरत्न, महामानव डॉ. भीमराव अम्बेडकरजी की 130वी जन्मजयंती के पूर्व संध्या पर विशेष प्रबोधन कार्यक्रम
दि. 13 अप्रैल 2021
विषय :- क्रांति की पूजा करने से मात्र क्रांति नही होती, बल्कि सिंद्धान्तों को अमल करने से ही नई क्रांति होती है
अथवा
महामानव जीवन संदेश, ओर समाज के बुद्धिजीवी वर्ग का उत्तरदायित्व तथा समाज की अपेक्षाये
नेतृत्व ओर मार्गदर्शन - मा. वामन मेश्राम, राष्ट्रीय संयोजक, B K M

11/03/2021

Thought Cast Ep 11 : The Social And Economic Consequences of Privatization! | MNTv

03/02/2021

किसानों के समर्थन में दिल्ली मंडी हाउस में प्रदर्शन

 26 जनवरी को दिल्ली और कल गाजीपुर बॉर्डर पर हुई घटनाओं पर बहुजन क्रांति मोर्चा के राष्ट्रीय संयोजक मा. वामन मेश्रामजी से...
29/01/2021


26 जनवरी को दिल्ली और कल गाजीपुर बॉर्डर पर हुई घटनाओं पर बहुजन क्रांति मोर्चा के राष्ट्रीय संयोजक मा. वामन मेश्रामजी से बृहद बातचीत आज दोपहर 2 बजे के इस फेसबुक पेज पर.

29/12/2020

प्रबोधन सत्र- 4
भारत मुक्ति मोर्चा 10 वां राष्ट्रीय अधिवेशन
अध्यक्षता मा. वामन मेश्राम साहब राष्ट्रीय अध्यक्ष भारत मुक्ति मोर्चा, नई दिल्ली
विषय :
‘मजदूरो के मुद्दो पर आंदोलन ना करना, किसानों के मुद्दों पर ही आंदोलन करना और ये दोनों मुद्दे अलग-अलग मान लेना एक षडयंत्र है-एक गंभीर चर्चा
भूखमरी में भारत 94वें नम्बर पर आना इसका मूल कारण ब्राह्मणवाद एवं वंशभेद है-एक गंभीर चिंतन

28/12/2020

प्रबोधन सत्र-1
भारत मुक्ति मोर्चा 10 वां राष्ट्रीय अधिवेशन
अध्यक्षता मा. वामन मेश्राम साहब राष्ट्रीय अध्यक्ष भारत मुक्ति मोर्चा, नई दिल्ली
विषय :
किसान विरोधी कानून के पीछे सम्पूर्ण बहुजनों को गुलाम बनाने का षड़यंत्र है -एक मंथन

26/12/2020

प्रबोधन सत्र-3
बामसेफ एवं राष्ट्रीय मूलनिवासी संघ 37 वां संयुक्त राष्ट्रीय अधिवेशन
अध्यक्षता मा. वामन मेश्राम साहब राष्ट्रीय अध्यक्ष बामसेफ एवं राष्ट्रीय मूलनिवासी संघ

विषय:
1. केन्द्र सरकार ने OBC की जाति आधारित गिनती करने से मना कर दिया -एक गंभीर चिंतन
2. मराठा आरक्षण के मुद्दे के मूल करण को जाने बगैर मराठा आरक्षण की समस्या का समाधान नहीं हो सकता -एक गंभीर चिंतन

25/12/2020

प्रबोधन सत्र-2
बामसेफ एवं राष्ट्रीय मूलनिवासी संघ 37 वां संयुक्त राष्ट्रीय अधिवेशन
अध्यक्षता मा. वामन मेश्राम साहब राष्ट्रीय अध्यक्ष बामसेफ एवं राष्ट्रीय मूलनिवासी संघ

25/12/2020
05/12/2020


विश्वरत्न, महामानव, बाबासाहब डॉ. भीमराव अम्बेडकरजी के 64वें महापरिनिर्वाण दिवस की पूर्वसंध्या पर प्रबोधन कार्यक्रम.

दि. 5 दिसम्बर 2020,
समय - शाम 7 बजे.
स्थान - MNTv फेसबुक पेज.

विषय - बाबासाहब डॉ.भीमराव अम्बेडकरजी का देश का सबसे बड़ा वर्ग OBC (पिछड़ा वर्ग) को हक-अधिकार दिलाने में योगदान!

मार्गदर्शक - मा. डि. आर ओहोल, राष्ट्रीय महासचिव, बामसेफ.

03/12/2020


Waman Meshram जी की किसान आन्दोलन पर प्रेस वार्ता.

Address


Alerts

Be the first to know and let us send you an email when MN News Karnataka posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share