बहिष्कृत भारत - Bahishkrit Bharat

  • Home
  • बहिष्कृत भारत - Bahishkrit Bharat

बहिष्कृत भारत - Bahishkrit Bharat Bahishkrit Bharat is an independent news page, we provide citizens with the information they need to make the best possible decisions

09/02/2024

पहले माता-पिता चुन सकते थे कि वे अपने बच्चे को अंडे खिलाना चाहते हैं या विकल्प के रूप में केले का विकल्प चुनते हैं। अब किसी स्कूल में किसी को भी अंडे नहीं परोसे जाएंगे, अगर वहां के 40 फीसदी छात्र इसे खाने के लिए सहमति नहीं देंगे।
मध्याह्न भोजन में अंडे शामिल करने को लेकर विवाद एक बार फिर से उभर आया है, महाराष्ट्र सरकार ने एक सरकारी प्रस्ताव (जीआर) में संशोधन करते हुए कहा है कि राज्य में छात्रों को सप्ताह में एक बार अंडा परोसा जाएगा।

मिडडे की रिपोर्ट के अनुसार, यह कदम शहर के जैन समुदाय का प्रतिनिधित्व करने वाले संगठन श्री मुंबई जैन संघ संगठन (एसएमजेएसएस) और भारतीय जनता पार्टी (भाजपा) आध्यात्मिक सेल के सदस्यों जैसे धार्मिक संगठनों के विरोध के मद्देनजर उठाया गया है।

#माता_पिता_चयन
#अंडा_विवाद
#शिक्षा_में_आहार
#स्कूल_प्रस्ताव
#महाराष्ट्र_सरकार
#छात्र_समर्थन
#जैन_समुदाय
#संगठन_विरोध
#आध्यात्मिक_संगठन
#मिडडे_रिपोर्ट

‘बहिष्कृत भारत’ : ब्राह्मणवाद-मनुवाद को आंबेडकर की निर्णायक चुनौतीडॉ. आंबेडकर ने 3 अप्रैल, 1927 को मराठी पाक्षिक ‘बहिष्क...
09/02/2024

‘बहिष्कृत भारत’ : ब्राह्मणवाद-मनुवाद को आंबेडकर की निर्णायक चुनौती

डॉ. आंबेडकर ने 3 अप्रैल, 1927 को मराठी पाक्षिक ‘बहिष्कृत भारत’ का प्रकाशन प्रारंभ किया। इसके जरिए उन्होंने ब्राह्मणवाद व मनुवाद को निर्णायक चुनौती दी थी। इसके संपादकीय लेखों की विवेचना प्रस्तुत कर रहे हैं.

#जातिवादविरोध #आंबेडकर #ब्राह्मणवाद #मनुवाद #बहिष्कृतभारत #आंबेडकरकीचुनौती #सामाजिकन्याय

ಕರ್ನಾಟಕದಲ್ಲಿ ದಲಿತರ ಮೇಲೆ ಅತಿಹೆಚ್ಚು ದೌರ್ಜನ್ಯ ಎಸಗಿರುವುದು  ಗೌಡ, ಹೆಗ್ಗಡೆ, ಭಂಟ, ಪಟೇಲ, ರೆಡ್ಡಿ ಇತ್ಯಾದಿ ಜಾತಿಸೂಚಕ ನಾಮಧೇಯಗಳಿಂದ ಕರೆಸ...
29/12/2023

ಕರ್ನಾಟಕದಲ್ಲಿ ದಲಿತರ ಮೇಲೆ ಅತಿಹೆಚ್ಚು ದೌರ್ಜನ್ಯ ಎಸಗಿರುವುದು ಗೌಡ, ಹೆಗ್ಗಡೆ, ಭಂಟ, ಪಟೇಲ, ರೆಡ್ಡಿ ಇತ್ಯಾದಿ ಜಾತಿಸೂಚಕ ನಾಮಧೇಯಗಳಿಂದ ಕರೆಸಿ ಕೊಳ್ಳುವವರು ಭೂ ಒಡೆತನ ಹೊಂದಿರುವ ಜಾತಿಗಳಾಗಿವೆ!.

ಕತ್ತಿ ಪರದೇಶಿಯಾದರೆ ಮಾತ್ರ ನೋವೆ?
ನಮ್ಮವರೆ ಹದಹಾಕಿ ತಿವಿದರದು ಹೂವೆ?
- ಕುವೆಂಪು

ಕೆಲವೊಮ್ಮೆ ಬುದ್ಧರನ್ನು ಶೋಕಿಗಾಗಿ, ತೋರ್ಪಡಿಕೆಗಾಗಿ, ಬೇರೆ ದೇಶಗಳಲ್ಲಿ ಭಾರತದ ಹಿರಿಮೆಯನ್ನು ಹೇಳಲು,  ಪ್ರಧಾನಿ ಮೋದಿ ಬೇರೆದೇಶಗಳಲ್ಲಿ ಚಪ್ಪಾಳ...
07/12/2023

ಕೆಲವೊಮ್ಮೆ ಬುದ್ಧರನ್ನು ಶೋಕಿಗಾಗಿ, ತೋರ್ಪಡಿಕೆಗಾಗಿ, ಬೇರೆ ದೇಶಗಳಲ್ಲಿ ಭಾರತದ ಹಿರಿಮೆಯನ್ನು ಹೇಳಲು, ಪ್ರಧಾನಿ ಮೋದಿ ಬೇರೆದೇಶಗಳಲ್ಲಿ ಚಪ್ಪಾಳೆ ಗಿಟ್ಟಿಸಲು..

ಕೆಲವೊಮ್ಮೆ ಗೋವಾ, ಗೋಕರ್ಣ,ಹಂಪಿಯಲ್ಲಿ ಗಾಂಜಾ ಸೇದಲು ಬರುವ ಹಿಪ್ಪಿಗಳೂ ಕೂಡಾ ಬುದ್ಧರನ್ನು ಇಷ್ಟ ಬಂದ ಹಾಗೇ ಬಟ್ಟೆ ಮೇಲೆ, ಚರ್ಮದ ಮೇಲೆ ಟ್ಯಾಟೂ ಆಗಿ, ಹೀಗೆ ಹಲವಾರು ರೀತಿಯಲ್ಲಿ ಬಳಸಿದ್ದಾರೆ.........

ಆದರೆ ಈ ದೇಶದ ನಿಜವಾದ ಕ್ರಾತಿಕಾರಿಗಳು ಮತ್ತು ಪ್ರಪಂಚದ ಮಾನವ ಹಕ್ಕುಗಳಿಗೆ ಹೋರಾಡುವ ಬೌದ್ಧಿಕ ವಲಯ ಮಾತ್ರ ಬಾಬಾಸಾಹೇಬರ ಚಿತ್ರವನ್ನಾಗಲಿ, ವಿಷಯವನ್ನಾಗಲೀ ಬಳಸಲು ಬಯಸುವುದು ಹಾಗೂ ಅವರ ಬಗ್ಗೆ ಗೌರವ ಹೊಂದಿರುವುದು.💙💙💙 ಈ ನೆಲದ ಶೋಷಿತರ ಬಿಡುಗಡೆಗಾಗಿ ಸಿಕ್ಕ ಬೆಳಕು ಬಾಬಾಸಾಹೇಬರು ಮತ್ತು ಬುದ್ಧ ಮಾತ್ರ.🙏🙏🙏

#ಕಿಡಿನುಡಿ: ಆಗಾಗ ಗಾಂಧೀವಾದಿಗಳೂ, ಕಮ್ಯುನಿಸ್ಟರು ಹಾಗೂ ಜಾತಿವಾದಿಗಳು ಬಾಬಾ ಸಾಹೇಬರನ್ನು ಬೇಕೆಂದ ಹಾಗೆ ಬಳಸುವುದೂ ಉಂಟು.😃😃,

Goutham Avarthi ಬುದ್ಧ - ಬಸವ - ಅಂಬೇಡ್ಕರ್ ಬುದ್ಧನೆಡೆಗೆ ಮರಳಿ ಮನೆಗೆ Navayāna Buddhism Collective

Image courtesy: Suthamalli Ganga

ಪಾಪದ ಬಗ್ಗೆ ಮಾತನಾಡಲಿಲ್ಲ....,
11/11/2023

ಪಾಪದ ಬಗ್ಗೆ ಮಾತನಾಡಲಿಲ್ಲ....,

ಪಾಪದ ಬಗ್ಗೆ ಮಾತನಾಡಲಿಲ್ಲ

ಪ್ರಶಾಂತತೆಯ ಚೇತನ: ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸುವ ಚೈತನ್ಯಯುಕ್ತಿಗಳನ್ನು ಒಂದುಗೂಡಿಸಿ, ಕೆಲಸ ಮಾಡಿದವನು ಬುದ್ಧ, ಅವನು ವಾದದ ಬಗ್ಗೆ ಯಾವಾಗಲೂ ಮಾತನಾಡಲಿಲ್ಲ, ಒಬ್ಬ ವ್ಯಕ್ತಿ ಅಜ್ಞಾನ, ಮೂಢನಂಬಿಕೆ ಮತ್ತು ಮೂರ್ಖತನದಿಂದ ಹಾಳಾಗಿದ್ದರೆ ಅದನ್ನು ಜ್ಞಾನದ ಮೂಲಕ ಮಾತ್ರ ಹೋಗಲಾಡಿಸಿ ಕೊಳ್ಳಬಹುದೆಂಬುದರ ಬಗ್ಗೆ ಆತ ಮಾತನಾಡಿದ್ದಾನೆ.

- ಎಸ್. ರಾಧಾಕಷ್ಣನ್

#ಪಾಪ #ಪ್ರಶಾಂತತೆ #ಚೇತನ #ಪ್ರೀತಿಸುವಚೈತನ್ಯ #ಬುದ್ಧ #ವಾದ #ಅಜ್ಞಾನ #ಮೂಢನಂಬಿಕೆ #ಮೂರ್ಖತನ #ಜ್ಞಾನ

ಮಹಾಕ್ರಾಂತಿ.....
11/11/2023

ಮಹಾಕ್ರಾಂತಿ.....

ಮಹಾಕ್ರಾಂತಿ

ಬೌದ್ಧ ಧರ್ಮವು ಒಂದು ಕ್ರಾಂತಿಯಾಗಿತ್ತು. ಅದು ಫ್ರೆಂಚ್ ಮಹಾಕ್ರಾಂತಿಯಂತೆಯೇ ಇರುವ ಒಂದು ಮಹಾಕ್ರಾಂತಿ. ಮೊದಲಿಗೆ ಒಂದು ಧಾರ್ಮಿಕ ಕ್ರಾಂತಿಯ ರೀತಿಯಲ್ಲಿ ಪ್ರಾರಂಭವಾದರೂ ಅದು ಧಾರ್ಮಿಕ ಕ್ರಾಂತಿಯನ್ನು ಮೀರಿ ಬೆಳೆಯಿತು. ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿಯಾಗಿ ಮಾರ್ಪಟ್ಟಿತು.

- ಡಾ. ಬಿ. ಆರ್. ಅಂಬೇಡ್ಕರ್

#ಮಹಾಕ್ರಾಂತಿ #ಬೌದ್ಧಧರ್ಮ #ಧಾರ್ಮಿಕಕ್ರಾಂತಿ #ಫ್ರೆಂಚ್ #ಮಹಾಕ್ರಾಂತಿ #ಸಾಮಾಜಿಕಕ್ರಾಂತಿ #ರಾಜಕೀಯಕ್ರಾಂತಿ #ಡಾಬಿಆರ್ #ಅಂಬೇಡ್ಕರ್

07/10/2023

CONDEMNING HINDUS RACIST PORTRAYAL OF DRAVIDIANS AS DEMONS. ALSO CONDEMNING THE CELEBRATION OF MYTHICAL CHAMUNDI DASARA

WE ADI KARNATAKA, ADI DRAVIDA, ADI ANDHRA, ADI KERALA AND ADI DHARMI ARE CELEBRATING DHAMMA DEEKSHA FESTIVAL ON 13TH OCTOBER IN MYSORE AND 14TH OCTOBER AT NAGPUR.

ON THIS GIVEN DATE COME AND TAKE 22 OATHS ADVOCATED BY DR. B R AMBEDKAR.

ದ್ರಾವಿಡರನ್ನು ರಾಕ್ಷಸರೆಂದು ಚಿತ್ರಿಸಿದ ಮತೀಯ ಹಿಂದೂಗಳನ್ನು ಉಗ್ರವಾಗಿ ಖಂಡಿಸುತ್ತೇವೆ ಮತ್ತು ಕಾಲ್ಪನಿಕ ಚಾಮುಂಡಿ ದಸರಾಚರಣೆಯನ್ನು ಸಹ ಬಲವಾಗಿ ವಿರೋಧಿಸುತ್ತೇವೆ.

ಆದಿಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ, ಆದಿ ಕೇರಳ ಮತ್ತು ಆದಿ ದಮ್ಮೀಯರು ಅಕ್ಟೋಬರ್ 13 ರಂದು ಮೈಸೂರಿನಲ್ಲಿ ಮತ್ತು 14 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಧಮ್ಮ ದೀಕ್ಷೆ ಉತ್ಸವವನ್ನು ಆಚರಿಸುತ್ತಿದ್ದೇವೆ.

ಅಂದು ತಾವೆಲ್ಲ ಕುಟುಂಬ ಸಮೇತರಾಗಿ ಬಂದು ಡಾ.ಬಿ ಆರ್ ಅಂಬೇಡ್ಕರ್ ಪ್ರತಿಪಾದಿಸಿದ 22 ಪ್ರತಿಜ್ಞೆಗಳನ್ನು ಪಡೆದುಕೊಳ್ಳಿ .

October 13th: Dr. B R Ambedkar Park, Ashoka puram, Mysore, Karnataka.
October 14th: Deeksha Bhoomi, Nagpur, Maharashtra.

Navayāna Buddhism Collective Ambedkar School Of Thought Mission Ambedkar

Mahisha Mandala - ಮಹಿಷ ಮಂಡಲ
24/09/2023

Mahisha Mandala - ಮಹಿಷ ಮಂಡಲ

ಈ ಕಾರ್ಯಕ್ರಮವು ಕೇವಲ ವಿಶಿಷ್ಟವಲ್ಲದೆ; ನಮ್ಮ ಭಾರತ ಸಂವಿಧಾನದ ನಿರ್ಮಾತೃ ಡಾ. ಬಿ.ಆರ್ ಅಂಬೇಡ್ಕರ್ ಅವರ ಪರಂಪರೆಯನ್ನು ಉಳಿಸುವ ಬದ್ಧತೆಗೆ ಈ ಕಾರ...
15/09/2023

ಈ ಕಾರ್ಯಕ್ರಮವು ಕೇವಲ ವಿಶಿಷ್ಟವಲ್ಲದೆ; ನಮ್ಮ ಭಾರತ ಸಂವಿಧಾನದ ನಿರ್ಮಾತೃ ಡಾ. ಬಿ.ಆರ್ ಅಂಬೇಡ್ಕರ್ ಅವರ ಪರಂಪರೆಯನ್ನು ಉಳಿಸುವ ಬದ್ಧತೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.
#ನಾಗರಹೊಳೆ #ಮಹಿಷಮಂಡಲ
#ಜೇನುಕುರುಬ #ಜೇನುಕುರುಬರಹಾಡಿ

ಕಾರ್ಯಕ್ರಮವು ಕೇವಲ ವಿಶಿಷ್ಟವಲ್ಲದೆ; ನಮ್ಮ ಭಾರತ ಸಂವಿಧಾನದ ನಿರ್ಮಾತೃ ಡಾ. ಬಿ.ಆರ್ ಅವರ ಪರಂಪರೆಯನ್ನು ಉಳ.....

ಕಂನಾಡಿನಲ್ಲಿರುವ ಎಮ್ಮೆ ಮತ್ತು ಮ್ಮೈಸರ ಎಡೆಗಳಿಂದ ಇಲ್ಲಿ ಎಮ್ಮಿಗರ ಕುಲ ನೆಲೆಸಿದ್ದಿತೆಂಬಲ್ಲಿ ಸಂದೇಹವೇ ಇಲ್ಲ. 'ಎರುಮರೈನಾಡಿ' ಉಲ್ಲೇಖವ ಶಾಸನಗ...
14/09/2023

ಕಂನಾಡಿನಲ್ಲಿರುವ ಎಮ್ಮೆ ಮತ್ತು ಮ್ಮೈಸರ ಎಡೆಗಳಿಂದ ಇಲ್ಲಿ ಎಮ್ಮಿಗರ ಕುಲ ನೆಲೆಸಿದ್ದಿತೆಂಬಲ್ಲಿ ಸಂದೇಹವೇ ಇಲ್ಲ. 'ಎರುಮರೈನಾಡಿ' ಉಲ್ಲೇಖವ ಶಾಸನಗಳಲ್ಲೂ ಇದೆ. ಹೊಯ್ಸಳ ವೀರಬಲ್ಲಾಳನ ಕಾಲದ ಶಾಸನವೊಂದರಲ್ಲಿ 'ಕುರುಕ್ಕಿನಾಡ ಮಾಳನ ಹಳ್ಳಿಯ ಎಮ್ಮೆಯರ ಕೊಲದ ಚಾಕಗಾವುಂಡನ ಮಗ ಹರದಗಾವುಂಡನ ಉಲ್ಲೇಖವಿದೆ. ಇದರಂತೆ ಮೈಸೂರ ಸೀಮೆಯ ಕೋಡಿಹಾಳ ಶಾಸನದಲ್ಲಿ 'ಎರುಮೈರೆ ನಾಟಿಲ್ ನಾಟ್ಟವರ'ನ್ನು ಕುರಿತು ಹೇಳಿದೆ. ಇದು ವಿಜಯನಗರ ಬುಕ್ಕರಾಯನ ಕಾಲದ್ದು (ಕ್ರಿ.ಶ. ೧೩೬೭).
- ಶಂ.ಬಾ. ಜೋಶಿ
- Epigraphia Carnatica, Vol. K. IX

Goutham Avarthi VARF - Visual Anthropology Research Foundation Mysore, Karnataka


#ಮಹಿಷ
#ಮಹಿಷಮಂಡಲ
#ಎಮ್ಮೆ #ಕರುನಾಡ #ಹೊಯ್ಸಳ
Everyone ಅಶೋಕಪುರಂ 7th ಕ್ರಾಸ್ ಫ್ರೆಂಡ್ಸ್ Mysore Mysore Dasara

ದಕ್ಷಿಣಕನ್ನಡಜಿಲ್ಲೆಯ ಮಂಗಳೂರು ಬೌದ್ಧರ ಮುಖ್ಯ ಕೇಂದ್ರ ವಾಗಿತ್ತು.ಶಂಕರಾಚಾರ್ಯರು ಅಧ್ವೈತಮತವನ್ನು ಪ್ರಚಾರ ಮಾಡುವವರೆಗೆ ಭಾರತದಲ್ಲಿ ಬೌದ್ಧ ಜೈನ...
11/09/2023

ದಕ್ಷಿಣಕನ್ನಡಜಿಲ್ಲೆಯ ಮಂಗಳೂರು ಬೌದ್ಧರ ಮುಖ್ಯ ಕೇಂದ್ರ ವಾಗಿತ್ತು.

ಶಂಕರಾಚಾರ್ಯರು ಅಧ್ವೈತಮತವನ್ನು ಪ್ರಚಾರ ಮಾಡುವವರೆಗೆ ಭಾರತದಲ್ಲಿ ಬೌದ್ಧ ಜೈನಮತಗಳು ಉಚ್ಛಾಯಸ್ಥಿತಿಯಲ್ಲಿದ್ದವು. ಅವು ವೈದಿಕಮತವನ್ನು ಹಳಿದು, ಯಜ್ಞಯಾಗಾದಿಗಳಲ್ಲಿ ನಡೆಯುವ ಪಶುಬಲಿ ಯನ್ನು ಹಿಂಸೆ ಎಂದು ಖಂಡಿಸಿ, ಕರುಣೆಯ ಹೆಸರಿನಲ್ಲಿ, ಅಹಿಂಸೆಯ ಹೆಸರಿನಲ್ಲಿ ಜನಸಾಮಾನ್ಯರನ್ನು ಬೌದ್ಧ ಮತಕ್ಕೆ ಪರಿವರ್ತಿಸಿದ್ದವು.

ಬೌದ್ಧ ಮತವು ಅಶೋಕನ ಕಾಲಕ್ಕೇ ಕುಂತಳ ಹಾಗೂ ಮಹಿಷಮಂಡಲ ವೆನಿಸಿದ ಕರ್ನಾಟಕಕ್ಕೆ ಬಂದಿತ್ತು. ಇದಕ್ಕೆ ಮೊಳಕಾಲ್ಮುರು ತಾಲ್ಲೂಕಿನ ಮಾಸ್ಕಿ, ಬ್ರಹ್ಮಗಿರಿಗಳಲ್ಲಿ ದೊರೆತಿರುವ ಅಶೋಕನ ಶಿಲಾಶಾಸನಗಳ ಸಾಕ್ಷಿ. ಉತ್ತರಕರ್ನಾಟಕದ ಹಲವೆಡೆಗಳಲ್ಲೂ ಬೌದ್ಧಧರ್ವವು ನೆಲೆಗೊಂಡಿತ್ತು.

ದಕ್ಷಿಣಕನ್ನಡಜಿಲ್ಲೆಯ ಮಂಗಳೂರು ಬೌದ್ಧರ ಮುಖ್ಯ ಕೇಂದ್ರ ವಾಗಿತ್ತು. ಕದರಿಯಲ್ಲಿ ಗೋರಕ್ಷನಾಥಸಂಪ್ರದಾಯದ ಸಿದ್ಧರಿದ್ದರು. ಅಲೂಪ ದೊರೆಗಳಲ್ಲಿ ಪ್ರಸಿದ್ಧನಾದ ಕುಂದವರ್ಮನು ನಾಥಪಂಥಕ್ಕೆ ಪರಿವರ್ತಿತನಾಗಿದ್ದ ಮ, ಹತ್ತನೆ ಶತಮಾನದ ಕೊನೆಯಲ್ಲಿ ಕೇರಳಕ್ಕೆ, ಬಂದಿದ್ದ ಮತ್ಸಂದ್ರನಾಥರಾಜನ ಮಹಿಮೆಗೆ ಮನಸೋತ ಪ್ರಮೀಳೆ ಎಂಬ ಕೇರಳರಾಜಪುತ್ರಿಯು ಅವನೊಡನೆ ನಾಸಿಕಕ್ಷೇತ್ರಕ್ಕೆ ಹೊರಟು, ನಡುದಾರಿಯಲ್ಲಿ ಇ೦ದಿನ ಮಂಗಳೂರಿನ ಬಳಿಯ ಬೇಲೂರಿನಲ್ಲಿ ನಿಂತಳೆಂದೂ, ಆಕೆಗಾಗಿ ದೊರೆ ಕುಂದವರ್ಮನು ಒಂದು ಭವನವನ್ನು ಕಟ್ಟಿಸಿಕೊಟ್ಟನೆಂದೂ ಒಂದು ಹೇಳಿಕೆ ಇದೆ. ಇವಳಿಗೆ ಇನ್ನೊಂದು ಹೆಸರು ಮಂಗಳಾದೇವಿ ಎಂದೂ ಇತ್ತು. ಇವಳು ನಿಂತ ಸ್ಥಳವೇ ಈಗ ಮಂಗಳೂರೆನಿಸಿದೆ.

- ಕರ್ನಾಟಕದ ಕೈಪಿಡಿ - ಬಿ. ಶ್ರೀನಿವಾಸಯ್ಯಂಗಾರ್

Montage and compilation - Goutham Avarthi , VARF - Visual Anthropology Research Foundation

All the names of countries in this list, except Nos. 8 and 9, can be reconciled with the differently worded enumeration ...
10/09/2023

All the names of countries in this list, except Nos. 8 and 9, can be reconciled with the differently worded enumeration in the inscriptions.




















Mamulanar refers, in Aham 115, to a chieftain Erumai of Kuḍanadu (parts of Mysore and Coorg). The chief's name seems to ...
09/09/2023

Mamulanar refers, in Aham 115, to a
chieftain Erumai of Kuḍanadu (parts of Mysore and Coorg). The chief's name seems to have stuck on to the country so far as to make it referrable in Tamil literature as the territory of Erumaiyuran.

Hence Asoka's Mahisha- mandala which is a good translation of Erumaināḍu might still refer to this frontier state.The connection with modern Mysore town or state, it is possible to understand that the whole country or any part thereof might have been known Mahishamandala.

- Mahisha Mandala - ಮಹಿಷ ಮಂಡಲ
- Mysore, Karnataka

ಕಾಲ್ಪನಿಕ ಕಥೆಯ ಚಾಮುಂಡಿಯೋ ಅಥವಾ ಇತಿಹಾಸದ ದಾಖಲೆಯಲ್ಲಿರುವ ಮಹಿಷ ಮಂಡಲವೋ ಎನ್ನುವುದನ್ನು ಈ ನೆಲದ ಆದಿಕರ್ನಾಟಕ ಜನರು ತೋರಿಸುತ್ತಾರೆ. #ಮಹಿಷಮಂ...
08/09/2023

ಕಾಲ್ಪನಿಕ ಕಥೆಯ ಚಾಮುಂಡಿಯೋ ಅಥವಾ ಇತಿಹಾಸದ ದಾಖಲೆಯಲ್ಲಿರುವ ಮಹಿಷ ಮಂಡಲವೋ ಎನ್ನುವುದನ್ನು ಈ ನೆಲದ ಆದಿಕರ್ನಾಟಕ ಜನರು ತೋರಿಸುತ್ತಾರೆ.
#ಮಹಿಷಮಂಡಲ
#ಮಹಾಬಲಬೆಟ್ಟ #ಮೈಸೂರು
#ಪ್ರತಾಪಸಿಂಹ #ಸನಾತನಿ

Mahishamandala - Mysore
08/09/2023

Mahishamandala - Mysore

ಬ್ರಾಹ್ಮಣರ ಆಗಮನಸಾಮಾನ್ಯವಾಗಿ ಬ್ರಾಹ್ಮಣರೆಲ್ಲ ದಕ್ಷಿಣಾಪಥಕ್ಕೆ ಹೊರಗಣಿಂದ ಬಂದವರೇ, ಈ ವರ್ಗದ ಪರಂಪರೆ ಮತ್ತು ನಡೆವಳಿಗಳಲ್ಲಿ ಆರ್ಯಾವರ್ತದ ವಿಷಯ...
05/09/2023

ಬ್ರಾಹ್ಮಣರ ಆಗಮನ
ಸಾಮಾನ್ಯವಾಗಿ ಬ್ರಾಹ್ಮಣರೆಲ್ಲ ದಕ್ಷಿಣಾಪಥಕ್ಕೆ ಹೊರಗಣಿಂದ ಬಂದವರೇ, ಈ ವರ್ಗದ ಪರಂಪರೆ ಮತ್ತು ನಡೆವಳಿಗಳಲ್ಲಿ ಆರ್ಯಾವರ್ತದ ವಿಷಯಕ್ಕೆ ಕಂಡುಬರುವ ಆದರ ಆತ್ಮೀಯತೆಗಳು ದಕ್ಷಿಣಾಪಥದ ವಿಷಯಕ್ಕೆ ಇಲ್ಲ. ಆರ್ಯಾವರ್ತದಿಂದ ಗಡಿಪಾರು ಮಾಡಿದ ಬಹಿಷ ತರು ದಕ್ಷಿಣಾಪಥಕ್ಕೆ ಬರುವುದು ಅಂದಿನ ವಾಡಿಕೆ. ಇದು ಅಯಾಜ್ನೇಯ ಭೂಮಿಯೆಂದು ಗ್ರಹಿಕೆಯಿದ್ದಿತು. ಅದರಿಂದ, ಇದು ಅಪವಿತ್ರ, ಆರ್ಯರ ವಾಸಕ್ಕೆ ಅಯೋಗ್ಯವೆಂದೇ ಭಾವನೆ, ಕಾಶಿ, ಬಿಹಾರ, ಒರಿಸ್ಸಾ, ಬಂಗಾಲಗಳ ವಿಷಯಕ್ಕೂ ಇದೇ ಬಗೆಯ ತಿಳುವಳಿಕೆಯಿದ್ದಿತು. 'ಅಸೂರ್ಯಾಃ ಪ್ರಾಚ್ಯ ಆರ್ಯಾವರ್ತದಿಂದ ಹೊರಗೆ ಹೋಗಿ ಬಂದವರು ಶುದ್ಧರಾಗುವುದಕ್ಕೆ ಪ್ರಾಯಶ್ಚಿತ್ತ ಪಡೆಯಬೇಕೆಂಬ ನಿರ್ಬಂಧವಿದ್ದಿತು.
- ಶತಪಥ ಬ್ರಾಹ್ಮಣ, XIII ೮,೧,೫
- ಸಂಗ್ರಹ: ಗೌತಮ ಆವರ್ತಿ
#ಮಹಿಷಮಂಡಲ
Mahisha Mandala - ಮಹಿಷ ಮಂಡಲ

ಮೈಸೂರು (ಮಹಿಷ ಮಂಡಲ) ಸೈನ್ಯದಬಗ್ಗೆ ಹೀಗೆ ಹೇಳುತ್ತದೆ.“ಕ್ರಿಸ್ತಪೂರ್ವ ೨೦೫ರಲ್ಲಿ ಏಳಾಲ ಎಂಬ ಚೋಳ ರಾಜನು ಸಿಂಹಳ ದ್ವೀಪದ ಮೇಲೆ ದಂಡಯಾತ್ರೆ ಕೈಗೊ...
28/09/2022

ಮೈಸೂರು (ಮಹಿಷ ಮಂಡಲ) ಸೈನ್ಯದ
ಬಗ್ಗೆ ಹೀಗೆ ಹೇಳುತ್ತದೆ.

“ಕ್ರಿಸ್ತಪೂರ್ವ ೨೦೫ರಲ್ಲಿ ಏಳಾಲ
ಎಂಬ ಚೋಳ ರಾಜನು ಸಿಂಹಳ
ದ್ವೀಪದ ಮೇಲೆ ದಂಡಯಾತ್ರೆ
ಕೈಗೊಂಡಾಗ, ಮೈಸೂರಿನ
ಸೈನ್ಯಗಳು ಅವನಿಗೆ ನೆರವಾದವೆಂದು
ಸಿಂಹಳ ಗ್ರಂಥಗಳು ಸಾರುತ್ತವೆ.”
ಕರ್ನಾಟಕ ಇತಿಹಾಸ ದರ್ಶನ
(ಪು.ಸಂ.೮)

#ಮೈಸೂರು #ಮಹಿಷಮಂಡಲ #ಸಿಂಹಳದ್ವೀಪ
#ಚೋಳರಾಜ #ಏಳಾಲ

Address


Website

Alerts

Be the first to know and let us send you an email when बहिष्कृत भारत - Bahishkrit Bharat posts news and promotions. Your email address will not be used for any other purpose, and you can unsubscribe at any time.

Contact The Business

Send a message to बहिष्कृत भारत - Bahishkrit Bharat:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share