ಸಮಾಜರತ್ನ ಲೀಲಾಧರ ಶೆಟ್ಟಿ ದಂಪತಿಗಳಿಗೆ ಅಂತಿಮ ನಮನ ಸಲ್ಲಿಸಲು ಸಕಲಸಿದ್ಧತೆ
ದಿ.ಶ್ರೀಪತಿ ಬಲ್ಲಾಳ್ ಅವರ 18ನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ಪಡಿತರ ಸಾಮಾಗ್ರಿ ವಿತರಣೆ
ಕಿನ್ನಿಮೂಲ್ಕಿ ದಿ.ಶ್ರೀಪತಿ ಬಲ್ಲಾಳ್ ಅವರ 18ನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ಸ್ಪಂದನ ವಿಶೇಷ ಮಕ್ಕಳ ವಸತಿ ಶಾಲೆಗೆ, ಒಂದು ತಿಂಗಳಿಗೆ ಬೇಕಾದ ಪಡಿತರ ಸಾಮಾಗ್ರಿಗಳನ್ನು ನೀಡಿದರು
ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರ 19ನೇ ಜಾತುರ್ಮಾಸ್ಯ
ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರ 19ನೇ ಜಾತುರ್ಮಾಸ್ಯ
ಮಜೂರು ಗ್ರಾಮ ಪಂ 2023_24ನೇ ಸಾಲಿನ ಪ್ರಥಮ ಗ್ರಾಮ ಸಭೆ
ಮಜೂರು ಗ್ರಾಮ ಪಂ 2023_24ನೇ ಸಾಲಿನ ಪ್ರಥಮ ಗ್ರಾಮ ಸಭೆ
ಪತಿ ರಕ್ಷಣೆಗೆಂದು ಹೋದ ಪತ್ನಿಗೂ ವಿದ್ಯುತ್ ತಗುಲಿ ಇಬ್ಬರೂ ದಾರುಣವಾಗಿ ಮೃತಪಟ್ಟಿರುವ ಘಟನೆ
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಪತಿ ಮೃತಪಟ್ಟಿದ್ದು ಅವರ ರಕ್ಷಣೆಗೆಂದು ಹೋದ ಪತ್ನಿಗೂ ವಿದ್ಯುತ್ ತಗುಲಿ ಇಬ್ಬರೂ ದಾರುಣವಾಗಿ ಮೃತಪಟ್ಟಿರುವ ಘಟನೆ
ಶೃಂಗೇರಿಯ ತುಂಗಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ ಇಬ್ಬರನ್ನ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ
ಚಿಕ್ಕಮಗಳೂರಿನ ಶೃಂಗೇರಿಯ ತುಂಗಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ ಇಬ್ಬರನ್ನ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ
ಪುತ್ತೂರಿನ ಕುದ್ಕಾಡಿಯಲ್ಲಿ ಮನೆ ಮಂದಿಯನ್ನು ಕಟ್ಟಿ ಹಾಕಿ ದರೋಡೆ ಪ್ರಕರಣ
ಪುತ್ತೂರಿನ ಕುದ್ಕಾಡಿಯಲ್ಲಿ ಮನೆ ಮಂದಿಯನ್ನು ಕಟ್ಟಿ ಹಾಕಿ ದರೋಡೆ ಪ್ರಕರಣ
ಆರು ಆರೋಪಿಗಳನ್ನ ವಿಶೇಷ ತಂಡ ರಚಿಸಿ ಪೊಲೀಸರು ಬಂಧಿಸಿದ್ದು ಸುದ್ದಿಗೋಷ್ಠಿಯಲ್ಲಿ ಎಸ್ಪಿ ರಿಷ್ಯಂತ್ ಮಾಹಿತಿ
ಇಲ್ಲೊಂದು ಯುವಕರ ತಂಡ ಸಮಾಜಮುಖಿ ಮಾದರಿ ಕಾರ್ಯ
ಹಬ್ಬ ಹರಿದಿನಗಳಲ್ಲಿ ಯುವಸಮುದಾಯ ಮನೆಯವರ ಜೊತೆ ಅಥವಾ ಇತರ ಕಾರ್ಯಕ್ರಮಗಳ ಮೂಲಕ ಬ್ಯುಸಿಯಾಗುವ ದಿನಗಳ ಮಧ್ಯೆ,
ಇಲ್ಲೊಂದು ಯುವಕರ ತಂಡ ಸಮಾಜಮುಖಿ ಮಾದರಿ ಕಾರ್ಯ
ತನ್ನ ಜಾಗಕ್ಕೆ ಪ್ರವೇಶಿಸಿದ ಒಂದೇ ಕಾರಣಕ್ಕೆ ನಾಡಕೋವಿಯಿಂದ ದನ ಗುಂಡಿಕ್ಕಿದ ಘಟನೆ
ತನ್ನ ಜಾಗಕ್ಕೆ ಪ್ರವೇಶಿಸಿದ ಒಂದೇ ಕಾರಣಕ್ಕೆ ನಾಡಕೋವಿಯಿಂದ ದನ ಗುಂಡಿಕ್ಕಿದ ಘಟನೆ
ಚಾತುರ್ಮಾಸ್ಯ ವ್ರತ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಪೇಜಾವರ ಶ್ರೀ ಗಳು
ಚಾತುರ್ಮಾಸ್ಯ ವ್ರತ ಮುಗಿಸಿ ಶುಕ್ರವಾರ ತಡರಾತ್ರಿÀ ಪೇಜಾವರ ಶ್ರೀ ಗಳು ಬೆಂಗಳೂರಿಗೆ ಆಗಮಿಸಿದ್ದು ಇಲ್ಲಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಂದ ಭಕ್ತಿ ಪ್ರೀತಿ ತುಂಬಿದ ಸ್ವಾಗತ
ಅಸಹಾಯಕ ಸ್ಥಿತಿಯಲ್ಲಿದ್ದ ಅಳಿವಿನÀಂಚಿನಲ್ಲಿರುವ ಬಿಳಿ ಬಣ್ಣದ ಗೂಬೆ
ಅಸಹಾಯಕ ಸ್ಥಿತಿಯಲ್ಲಿದ್ದ ಅಳಿವಿನÀಂಚಿನಲ್ಲಿರುವ ಬಿಳಿ ಬಣ್ಣದ ಗೂಬೆ
ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ರಕ್ಷಿಸಿದ್ದಾರೆ. ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ರಾಜೇಶ್ ಕುಮಾರ, ಗಾಯಾಳು ಗೂಬೆಯನ್ನು ಪಶುವೈದ್ಯ ಡಾ. ಸಂದೀಪ್ ಕುಮಾರ್ ಅವರಲ್ಲಿ ಚಿಕಿತ್ಸೆ
ಮಂಗಳೂರಿನಲ್ಲಿ ಬೃಹತ್ ಮುರು ಮೀನು ಮೀನುಗಾರರ ಬಲೆಗೆ
ಮಂಗಳೂರಿನಲ್ಲಿ ಬೃಹತ್ ಮುರು ಮೀನು ಮೀನುಗಾರರ ಬಲೆಗೆ
ಮೀನುಪ್ರಿಯರ ನೆಚ್ಚಿನ ಆಯ್ಕೆ ಅಂದ್ರೆ ಅದು ಮುರು ಮೀನು