ಜಾಗೃತ ಹಿಂದು Jagratha HINDU

ಜಾಗೃತ ಹಿಂದು Jagratha HINDU ಹಿಂದುತ್ವ ಹಿಂದು ರಾಷ್ಟ್ರದ ಸಂಕಲ್ಪ ಹೊತ್ತ

ನಮ್ಮ ಸ್ಥಿತಿ ನಿಮಗೂ ಬರಬಾರದೆಂದು ಹಂಪಿಯತಲೆಕಡಿದ ಶಿಲ್ಪಗಳು ಕೈ ಮುಗಿದು ಹೇಳುತ್ತಿವೆ;😔
18/12/2023

ನಮ್ಮ ಸ್ಥಿತಿ ನಿಮಗೂ ಬರಬಾರದೆಂದು ಹಂಪಿಯ
ತಲೆಕಡಿದ ಶಿಲ್ಪಗಳು ಕೈ ಮುಗಿದು ಹೇಳುತ್ತಿವೆ;😔

 #ನಮ್ಮ_ಧ್ವಜ ಕೇವಲ ಬಟ್ಟೆ ಮತ್ತು ಶಾಯಿಗಿಂತ ಹೆಚ್ಚಾಗಿದೆ..., ನಾವು ನಂಬುತ್ತೇವೆ,ಇದು ಸಾರ್ವತ್ರಿಕ ವಾಗಿದ್ದು ಅದು  #ಸ್ವಾತಂತ್ರ ಮತ್ತು  #ಸ್ವ...
14/08/2022

#ನಮ್ಮ_ಧ್ವಜ ಕೇವಲ ಬಟ್ಟೆ ಮತ್ತು ಶಾಯಿಗಿಂತ ಹೆಚ್ಚಾಗಿದೆ..., ನಾವು ನಂಬುತ್ತೇವೆ,ಇದು ಸಾರ್ವತ್ರಿಕ ವಾಗಿದ್ದು ಅದು #ಸ್ವಾತಂತ್ರ ಮತ್ತು #ಸ್ವಾತಂತ್ರ್ಯವನ್ನು ಸೂಚಿಸುತ್ತದೆ
ಇದು ನಮ್ಮ ದೇಶದ ಇತಿಹಾಸ ಮತ್ತು ಅದನ್ನು ರಕ್ಷಿಸಲು #ಹುತಾತ್ಮರ ರಕ್ತದಿಂದ ಗುರುತಿಸಲ್ಪಟ್ಟದೆ...

🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

#ನಾಡಿನ ಸಮಸ್ತ ಜನತೆಗೆ "75ನೇ" ವರ್ಷದ #ಸ್ವಾತಂತ್ರೋತ್ಸವದ ಶುಭಾಶಯಗಳು....

🌹🇮🇳 #ಭಾರತ್_ಮಾತಾ_ಕೀ_ಜೈ🇮🇳🌹

 #ನಾಡಿನ  #ಸಮಸ್ತ  #ಜನತೆಗೆ " #ರಕ್ಷಾ  #ಬಂಧನದ"  #ಶುಭಾಶಯಗಳು...💐😍ಕನಸುಗಳು ನೂರಿರಲಿ ಸಂರಕ್ಷಣೆ ಹೊಣೆ ನನಗಿರಲಿ ಎಂಬ ಸಂದೇಶ ಸಾರುವ ಸೋದರತೆ ...
10/08/2022

#ನಾಡಿನ #ಸಮಸ್ತ #ಜನತೆಗೆ " #ರಕ್ಷಾ #ಬಂಧನದ" #ಶುಭಾಶಯಗಳು...💐😍

ಕನಸುಗಳು ನೂರಿರಲಿ ಸಂರಕ್ಷಣೆ ಹೊಣೆ ನನಗಿರಲಿ ಎಂಬ ಸಂದೇಶ ಸಾರುವ ಸೋದರತೆ ಸಂಭ್ರಮದ ಹಬ್ಬಕ್ಕೆ ಶುಭಾಶಯಗಳು.🚩🚩🚩

 #ಅತ್ಯಂತ ದುಃಖದ ಸುದ್ದಿ:😢ಪಶ್ಚಿಮ ಬಂಗಾಳ: ಕೂಚ್‌ಬೆಹಾರ್‌ನ ಸಿತಾಲ್ಕುಚಿಯಲ್ಲಿ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ 10 ಶಿವಭಕ್ತರು ವಿದ್ಯುತ್...
01/08/2022

#ಅತ್ಯಂತ ದುಃಖದ ಸುದ್ದಿ:😢

ಪಶ್ಚಿಮ ಬಂಗಾಳ: ಕೂಚ್‌ಬೆಹಾರ್‌ನ ಸಿತಾಲ್ಕುಚಿಯಲ್ಲಿ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ 10 ಶಿವಭಕ್ತರು ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿದ್ದಾರೆ. ಬಸ್ ನಲ್ಲಿ ಒಟ್ಟು 27 ಮಂದಿ ಪ್ರಯಾಣಿಕರಿದ್ದು, ಈ ಪೈಕಿ 10 ಮಂದಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ.

ॐ ಶಾಂತಿ🙏

29/07/2022

 #ಕನ್ಹಯ್ಯಾ_ಲಾಲ್ ಒಬ್ಬ ಸಾಮಾನ್ಯ ಟೇಲರ್. ಇವರನ್ನು ಹತ್ಯೆ ಮಾಡಿದವರು ಎಲ್ಲೋ ಹೊರ ದೇಶದಿಂದ ಬಂದ ಉಗ್ರರಲ್ಲ, ಇವರ ಸುತ್ತ ಮುತ್ತಲಿನಲ್ಲೇ ಇದ್ದು ...
28/06/2022

#ಕನ್ಹಯ್ಯಾ_ಲಾಲ್ ಒಬ್ಬ ಸಾಮಾನ್ಯ ಟೇಲರ್. ಇವರನ್ನು ಹತ್ಯೆ ಮಾಡಿದವರು ಎಲ್ಲೋ ಹೊರ ದೇಶದಿಂದ ಬಂದ ಉಗ್ರರಲ್ಲ, ಇವರ ಸುತ್ತ ಮುತ್ತಲಿನಲ್ಲೇ ಇದ್ದು ಇವರ ಜೊತೆ ವ್ಯಾಪಾರ ವಹಿವಾಟು ಮಾಡಿಕೊಂಡು ಇದ್ದವರು. ನಮ್ಮ ಬಹಳ ಜನರಿಗೆ ವಾಸ್ತವ ಸಂಗತಿ ಇನ್ನೂ ಅರ್ಥವಾಗುತ್ತಿಲ್ಲ..

ಓಂ ಶಾಂತಿ ಕನ್ಹಯ್ಯಾ 🙏

28/06/2022

ಕಲ್ಲಂಗಡಿಗೆ ಮಿಡಿದ ಹೃದಯಗಳು... ಕನ್ನಯ್ಯನಿಗಾಗಿ ಮಿಡಿಯದೇ ಇರುವುದು ವಿಪರ್ಯಾಸ...🙄

  ಸಂಘಟನೆಯ ಸಂಸ್ಥಾಪಕರಾದ "ಕೇಶವ ಬಲಿರಾಮ್ ಹೆಡ್ಗೆವಾರ್" ಅವರ ಪುಣ್ಯಸ್ಮರಣೆಯ  ಗೌರವ ಪ್ರಣಾಮಗಳು🙏🚩
21/06/2022

ಸಂಘಟನೆಯ ಸಂಸ್ಥಾಪಕರಾದ "ಕೇಶವ ಬಲಿರಾಮ್ ಹೆಡ್ಗೆವಾರ್" ಅವರ ಪುಣ್ಯಸ್ಮರಣೆಯ ಗೌರವ ಪ್ರಣಾಮಗಳು🙏🚩

ಛತ್ರಪತಿ  #ಶಿವಾಜಿ ಮಹಾರಾಜರಿಗೆ  #ಹಿಂದವಿ ಸ್ವರಾಜ್ಯದ ಕಲ್ಪನೆ ನೀಡಿ ಅದರಂತೆ ಪುಟ್ಟ ಶಿವಾಜಿಯನ್ನ ಸಿಂಹದಂತೆ ಬೆಳೆಸಿ ಹಿಂದವಿ ಸ್ವರಾಜ್ಯಕ್ಕೆ ಪ...
17/06/2022

ಛತ್ರಪತಿ #ಶಿವಾಜಿ ಮಹಾರಾಜರಿಗೆ #ಹಿಂದವಿ ಸ್ವರಾಜ್ಯದ ಕಲ್ಪನೆ ನೀಡಿ ಅದರಂತೆ ಪುಟ್ಟ ಶಿವಾಜಿಯನ್ನ ಸಿಂಹದಂತೆ ಬೆಳೆಸಿ ಹಿಂದವಿ ಸ್ವರಾಜ್ಯಕ್ಕೆ ಪ್ರೇರಣೆ ನೀಡಿದ ಮಹಾತಾಯಿ ರಾಜಮಾತಾ ಪೂಜ್ಯ #ಜೀಜಾಭಾಯಿಯ ಸ್ಮ್ರತಿ ದಿನಕ್ಕೆ ಶತಕೋಟಿ ನಮನಗಳು 🙏
#ಹಿಂದವಿಸ್ವರಾಜ್ಯ 🕉️🚩🚩🚩

12/06/2022

ಇಂದು ಜ್ಯೇಷ್ಠ ಶುದ್ಧ ತ್ರಯೋದಶಿ, #ಛತ್ರಪತಿ_ಶಿವಾಜಿ ಮಹಾರಾಜರ ಪಟ್ಟಾಭಿಷೇಕವಾದ ದಿನ ‘ಹಿಂದೂಸಾಮ್ರಾಜ್ಯ ದಿನ’ದ ಶುಭಾಶಯಗಳು...🚩💐😍

 #ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದ್ವಿತೀಯ ಸರಸಂಘಚಾಲಕರಾದ ಪ್ರಾತ ಸ್ಮರಣಿಯರು ಶ್ರೀ ಮಾಧವ ಸದಾಶಿವ ಗೋಳ್ವಲ್ಕರ್ ಗುರೂಜಿ ಪುಣ್ಯ ಸ್ಮರಣೆಯ ಶ್ರದ್ಧ...
05/06/2022

#ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದ್ವಿತೀಯ ಸರಸಂಘಚಾಲಕರಾದ ಪ್ರಾತ ಸ್ಮರಣಿಯರು ಶ್ರೀ ಮಾಧವ ಸದಾಶಿವ ಗೋಳ್ವಲ್ಕರ್ ಗುರೂಜಿ ಪುಣ್ಯ ಸ್ಮರಣೆಯ ಶ್ರದ್ಧೆಯ ನಮನಗಳು..🚩🙏🏻

ಹಿಂದೂ ಫೈರ್ ಬ್ರಾಂಡ್, ದೇಶ ಕಂಡ ಅದ್ವೀತೀಯ ಮುಖ್ಯಮಂತ್ರಿ , ದೇಶ ಧರ್ಮ ರಕ್ಷಣೆಗೋಸ್ಕರ ಎಲ್ಲವನ್ನೂ ತ್ಯಜಿಸಿದ ಶ್ರೀ ಯೋಗಿ ಆದಿತ್ಯನಾಥ್ ಅವರಿಗೆ ...
05/06/2022

ಹಿಂದೂ ಫೈರ್ ಬ್ರಾಂಡ್, ದೇಶ ಕಂಡ ಅದ್ವೀತೀಯ ಮುಖ್ಯಮಂತ್ರಿ , ದೇಶ ಧರ್ಮ ರಕ್ಷಣೆಗೋಸ್ಕರ ಎಲ್ಲವನ್ನೂ ತ್ಯಜಿಸಿದ ಶ್ರೀ ಯೋಗಿ ಆದಿತ್ಯನಾಥ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು..💐🚩😍

04/06/2022

ಸಂಘದಲ್ಲಿ ಭಾಗಧ್ವಜವೇ ಗುರು....🚩🚩 ಹೊರತು ಯಾವುದೇ ವ್ಯಕ್ತಿಯಲ್ಲ ಎಂಬುದನ್ನು ನಾವು ಮರೆಯುವಂತಿಲ್ಲ...

RSS🙏🚩

30/05/2022
27/05/2022

ಭಾರತಮಾತೆಯ ಸುಪುತ್ರ,ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್‌ ಎಂದೇ ಪ್ರಸಿದ್ಧರಾದ "ವಿನಾಯಕ ದಾಮೋದರ ಸಾವರ್ಕರ್‌" ಅವರ ಜನ್ಮದಿನದಂದು ಶತ ಶತ ನಮನಗಳು..🇮🇳💐😍

25/05/2022

ಮಳಲಿ ದರ್ಗಾ ಜಾಗದಲ್ಲಿ ಹಿಂದೂ ದೇಗುಲ ನಾಶವಾಗಿದೆ: ತಾಂಬೂಲ ಪ್ರಶ್ನೆಯಲ್ಲಿ ದೇವ ಸಾನಿಧ್ಯದ ಸ್ಪೋಟಕ ಅಂಶ ಬಹಿರಂಗ...🚩

25/05/2022

"ನನ್ನ ಜೀವನದ ಸರ್ವಶಕ್ತಿಯೂ ನನ್ನ ಧರ್ಮ, ನನ್ನ ರಾಷ್ಟ್ರಕ್ಕೆ ಮೀಸಲು ಎಂಬ ಭಾವನೆ ಮನಸ್ಸಿನಲ್ಲಿ ದೃಢವಾಗಿ ಬೇರೂರಲಿ" - ಪ.ಪೂ ಡಾಕ್ಟರ್ ಜೀ..🚩🇮🇳🙏

ನಿನ್ನ " ಹುಟ್ಟು" ಹೇಗಿತ್ತು ಅನ್ನೋದು ಗೊತ್ತಿಲ್ಲ " ಸಾವು " ಚರಿತ್ರೆಯಾಗಿದೆ ಜನ್ಮದಿನದ ಶುಭಾಶಯಗಳು ಹರ್ಷ.  ಮತ್ತೆ ಹುಟ್ಟಿ ಬಾ ಗೆಳೆಯ  😔🙏🚩(ನ...
21/05/2022

ನಿನ್ನ " ಹುಟ್ಟು" ಹೇಗಿತ್ತು ಅನ್ನೋದು ಗೊತ್ತಿಲ್ಲ " ಸಾವು " ಚರಿತ್ರೆಯಾಗಿದೆ

ಜನ್ಮದಿನದ ಶುಭಾಶಯಗಳು ಹರ್ಷ.
ಮತ್ತೆ ಹುಟ್ಟಿ ಬಾ ಗೆಳೆಯ 😔🙏🚩

(ನಿನ್ನ ಸಾವು ಎಂದೂ ವ್ಯರ್ಥವಾಗದು)

ಈ ದೇಶಕ್ಕೆ ನಾನು ಏನು ದ್ರೋಹ ಮಾಡಿಲ್ಲ ಅಖಂಡ ಭಾರತದ ಕನಸುಗಾರ ಅಪ್ಪಟ ದೇಶ ಭಕ್ತ ಚರಕಕ್ಕೆ ಮುಕ್ತಿ ಕೊಟ್ಟಂತಹ ಮಹಾನ್ ಸೇನಾನಿ ಹಿಂದೂ ಹೃದಯ ಸಾಮ್ರ...
18/05/2022

ಈ ದೇಶಕ್ಕೆ ನಾನು ಏನು ದ್ರೋಹ ಮಾಡಿಲ್ಲ ಅಖಂಡ ಭಾರತದ ಕನಸುಗಾರ ಅಪ್ಪಟ ದೇಶ ಭಕ್ತ ಚರಕಕ್ಕೆ ಮುಕ್ತಿ ಕೊಟ್ಟಂತಹ ಮಹಾನ್ ಸೇನಾನಿ ಹಿಂದೂ ಹೃದಯ ಸಾಮ್ರಾಟ್ ನಾಥರಾಮ್ ಗೋಡ್ಸೆ ಜಿ ಅವರಿಗೆ ಜನ್ಮದಿನದ ಶುಭಾಶಯಗಳು🙏🚩

ಜೈ ಹಿಂದ್ ವಂದೇ ಮಾತರಂ🇮🇳🙏🚩

17/05/2022

ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ...🚩🚩🚩

17/05/2022

ಕಾಶಿಯ ಸರ್ವೆ ಮುಗಿಯಿತು, ಈಗ
ಮಥುರಾ ಶ್ರೀ ಕೃಷ್ಣ ಜನ್ಮಸ್ಥಾನದ "ಷಾಹಿ ಈದ್ಗಾ" ಮಸೀದಿಯ ಸರ್ವೇಗೆ OK ಎಂದ ಕೋರ್ಟ್...🚩🔱🙏

ಹರ ಹರ ಮಹಾದೇವ್..🔱🙏🚩
16/05/2022

ಹರ ಹರ ಮಹಾದೇವ್..🔱🙏🚩

 #ಜ್ಞಾನವಾಪಿ ಮಸೀದಿಯ ಒಳಗಿನ ಹಳೆಯ ಚಿತ್ರಗಳು..!🔱🚩
16/05/2022

#ಜ್ಞಾನವಾಪಿ ಮಸೀದಿಯ ಒಳಗಿನ ಹಳೆಯ ಚಿತ್ರಗಳು..!
🔱🚩

ಪ್ರಮೋದ್ ಮುತಾಲಿಕ್ ರವರ ಪ್ರತಿಯೊಂದು ನಿಲುವಿಗೂ ನಮ್ಮ ಬೆಂಬಲವಿದೆ.... ಮುತಾಲಿಕ್ ಜಿ🚩💪
10/05/2022

ಪ್ರಮೋದ್ ಮುತಾಲಿಕ್ ರವರ ಪ್ರತಿಯೊಂದು ನಿಲುವಿಗೂ ನಮ್ಮ ಬೆಂಬಲವಿದೆ.... ಮುತಾಲಿಕ್ ಜಿ🚩💪

08/05/2022

""ನಾಳೆಯಿಂದ #ಬೆಳಿಗ್ಗೆ ಭಕ್ತಿಗೀತೆ ಮತ್ತು ಹನುಮಾನ್ ಚಾಲೀಸ ಕರ್ನಾಟಕದ 1000 ದೇವಾಲಯಗಳ #ಮೈಕ್ ಗಳಲ್ಲಿ ಆಜಾನ್ ಸಮಯದಲ್ಲೇ #ಮೊಳಗಲಿದೆ..""
- ಪ್ರಮೋದ್ ಮುತಾಲಿಕ್ ಜೀ...🔥🚩

Address

Udupi
574102

Website

Alerts

Be the first to know and let us send you an email when ಜಾಗೃತ ಹಿಂದು Jagratha HINDU posts news and promotions. Your email address will not be used for any other purpose, and you can unsubscribe at any time.

Videos

Share

Category

Nearby media companies


Other Publishers in Udupi

Show All