ಗುರುವಾರ ರಾತ್ರಿ ಗಾಯಕ ಗುರುಕಿರಣ್ ಅವರ ಬರ್ತಡೇ ಪಾರ್ಟಿಯಲ್ಲಿ ಹಾಡುವ ಮೂಲಕ ಮನರಂಜಿಸಿದ್ದ ಪುನೀತ್ #puneethrajkumar #karnataka #prajakannada
ಹಾಸನ ಜಿಲ್ಲೆಯ ಸಕಲೇಶ್ಪುರದಲ್ಲಿ ಗಣೇಶ ವಿಸರ್ಜನೆ ವೇಳೆ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಸಂಘರ್ಷ ನಡೆಯಿತು. ಕೋವಿಡ್ ನಿಯಮ ಪಾಲಿಸಿ ಎಂದು ಪೊಲೀಸರ ಒತ್ತಾಯ ನಡುವೆಯೂ ಕಾರ್ಯಕರ್ತರು ಗಣೇಶ ವಿಸರ್ಜನೆ ಮಾಡಿದ್ರು.
Clash between police and activists during Ganesha idol immersion in Sakaleshpura, Hassan district.
#vijayatimes #ganeshafestival #police #clash #sakaleshpura #hasan #prajkannada
ಟೋಯಿಂಗ್ ಸಿಬ್ಬಂದಿಗಳಿಗೆ ತನ್ನದೆ ಆದ ನಿಯಮಗಳಿವೆ. ಆದರೆ ಅವರು ಆ ನಿಯಮಗಳನೆಲ್ಲಾ ಗಾಳಿಗೆ ತೂರಿ ಬೆಂಗಳೂರಿನ ಸಿಂಗಸಂದ್ರ ಬಳಿ ವಾಹನವನ್ನು ಟೋಯಿಂಗ್ ಮಾಡುತ್ತಿರುವುದು.
bangalore
#Bengaluru_latest_news, #new_video #Bengaluru_traffic_police #towing #vehicle #prajakannada
ತಾಲಿಬಾನಿಗಳು ಮಹಿಳೆಯರ ಸ್ವಾತಂತ್ರ್ಯವನ್ನು ಹತ್ತಿಕಲು ಹೊರಟಿರುವುದನ್ನು ವಿರೋಧಿಸಿ ಅಫ್ಘಾನ್ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವುದು.
#Civil_Unrest,#Women_rights #Feminism,#Taliban,#Afghanistan,#Kabul,#Afghanistan_War #prajakannada
ಕಾಬೂಲ್ ನಲ್ಲಿ ತಾಲಿಬಾನ್ ಉಗ್ರರ ಗುಂಡಿನ ದಾಳಿ ವಿಮಾನ ಹಾರಾಟ ರದ್ದು
#news #national #international #kabool #afghanisthan #thaliban #attack #latestnews #prajakannada
ತಾಲಿಬಾನ್ ಹಿಡಿತದಲ್ಲಿ ಅಫ್ಘಾನಿಸ್ತಾನ; ಜನರ ದಿಕ್ಕಾಪಾಲಾಗಿ ಓಡುತ್ತಿರುವ ಜನರು... ಕಾಬುಲ್ ಸ್ಥಿತಿ ಗಂಭೀರ...
#news #national #international #kabool #afghanisthan #thaliban #attack #latestnews #prajakannada
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಕೊಲೆಗೆ ಯತ್ನ ನಡೆಸಿದ ದುಷ್ಕರ್ಮಿಗಳು: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಶಶಿಕುಮಾರ್...
#news #Latestnews #prajakannada #Shashikumar #KAAMS
ಟ್ರೊಲ್ ಮಾಡೋಕ್ಕಿಂತ ಮೊದ್ಲು ಯೋಚ್ನೆ ಮಾಡಿ .
#prajakannada
ಬೆಳಗಾಂ ನಲ್ಲಿ ಭಾರತದ ಅತೀ ಎತ್ತರದ ಧ್ವಜ
ಭಾರತ್ ಮಾತಾಕೀ ಜೈ... ವಂದೇ ಮಾತರಂ ಸ್ತುತಿ...
ಇದು ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಲು ತೆರಳಿದ ಭಾರತೀಯರಿಗೆ ಸಿಕ್ಕ ಸ್ವಾಗತ. ಕ್ರೀಡಾಕೂಟಗಳಲ್ಲಿ ಭಾಗವಹಿಸಲು ತೆರಳುತ್ತಿರುವ ಭಾರತೀಯ ಕ್ರೀಡಾಪಟುಗಳಿಗೆ ಜಗತ್ತು ವಿಶೇಷ ಸ್ಥಾನಮಾನ ನೀಡುತ್ತಿದೆ.
#Cheer4India #prajakannada
ಎಸ್.ಎಸ್.ಎಲ್.ಸಿ. ಪರೀಕ್ಷೆ , ಸಲಹೆ ಸೂಚನೆಗಳು
ವಾಹನ ಸವಾರರೇ ಜಾಗೃತವಾಗಿ ವಾಹನ ಚಲಾಯಿಸಿ ಮೂಕ ಪ್ರಾಣಿಗಳ ಜೀವ ಉಳಿಸಿ.
ಈ ಗೋವಿನ ಕಥೆಯೂ ಹಾಗೇ, ಅಪಘಾತದಲ್ಲಿ ನಾಲ್ಕು ಕಾಲು ಗಾಯವಾಗಿ ಹಿಂದಿನ ಎರಡು ಕಾಲು ಮುರಿತಕೊಳಗಾಗಿ ಇಂದು ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ.
ಕನ್ನಡ ಗುಣಿತಾಕ್ಷರ ಕಲಿಯುವ ಸರಳ ವಿಧಾನ ಒಮ್ಮೆ ನೋಡಿ. ಎಷ್ಟೊಂದು ಆಕರ್ಷಕವಾಗಿದೆ. ಮಕ್ಕಳ ಮನ ಮುಟ್ಟುವಲ್ಲಿ, ನೆನಪು ಉಳಿಯುವಲ್ಲಿ ಸಹಕಾರಿಯಾಗಬಲ್ಲದು.#prajakannada