Valmiki Mithra

Valmiki Mithra Monthly Magzine & news Portal

Our Services :
Printing
Events
Digital Marketing
Social media monthly magazine & Web news Portal

23/04/2025

ಭಯೋತ್ಪಾದಕರಿಗೆ ಜಾತಿ ಇಲ್ಲ,
ಧರ್ಮವಿದೆ!

ಅಭಿನಂದನೆಗಳು,
02/02/2025

ಅಭಿನಂದನೆಗಳು,

ಮಹಾ ಪರಿನಿರ್ವಾಣ ದಿನ.ದೇಶದ ಜನರು ಅನುಸರಿಸಬೇಕಾದ ದಾರಿಯನ್ನು ಸಂವಿಧಾನದ ಮೂಲಕ ಸ್ಪಷ್ಟವಾಗಿ ದಾಖಲಿಸಿ ಹೋಗಿರುವ ಸಂವಿಧಾನ ಶಿಲ್ಪಿ ಡಾ. ಬಿ. ಆರ್....
06/12/2024

ಮಹಾ ಪರಿನಿರ್ವಾಣ ದಿನ.
ದೇಶದ ಜನರು ಅನುಸರಿಸಬೇಕಾದ ದಾರಿಯನ್ನು ಸಂವಿಧಾನದ ಮೂಲಕ ಸ್ಪಷ್ಟವಾಗಿ ದಾಖಲಿಸಿ ಹೋಗಿರುವ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಿ ಅವರ ಸಂಸ್ಮರಣೆಯ ಜೊತೆಗೆ ಮಹಾ ಪರಿನಿರ್ವಾಣ ದಿನದ ಶ್ರದ್ಧಾಪೂರ್ವಕ ನಮನಗಳು.

29/11/2024
ಶಿಕ್ಷಣ ತಜ್ಞ, ಸಮಾನತೆಯ ಹರಿಕಾರ, ಸತ್ಯಶೋಧಕ ಸಮಾಜದ ಸ್ಥಾಪಕ ಶ್ರೀ ಜ್ಯೋತಿಬಾ ಪುಲೆ ಅವರ ಪುಣ್ಯಸ್ಮರಣೆಯ ಗೌರವ ನಮನಗಳು.
28/11/2024

ಶಿಕ್ಷಣ ತಜ್ಞ, ಸಮಾನತೆಯ ಹರಿಕಾರ, ಸತ್ಯಶೋಧಕ ಸಮಾಜದ ಸ್ಥಾಪಕ ಶ್ರೀ ಜ್ಯೋತಿಬಾ ಪುಲೆ ಅವರ ಪುಣ್ಯಸ್ಮರಣೆಯ ಗೌರವ ನಮನಗಳು.

24/11/2024
ತುಮಕೂರು. ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಆಯೋಜಿಸಿರುವ  ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ವಾಲ್ಮೀಕಿ ಪ್ರ...
22/11/2024

ತುಮಕೂರು. ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಆಯೋಜಿಸಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದ ಗಣ್ಯರಿಗೆ ಅಭಿನಂದನೆಗಳು

ಕುಲ ಕುಲ ಕುಲವೆಂದು ಹೊಡೆದಾಡದಿರಿ |ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ||ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೂಡನಂಬಿಕೆ ಹೋಗಲಾಡಿಸಲು ಶ್ರಮಿಸಿದ ಕ...
18/11/2024

ಕುಲ ಕುಲ ಕುಲವೆಂದು ಹೊಡೆದಾಡದಿರಿ |
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ||
ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೂಡನಂಬಿಕೆ ಹೋಗಲಾಡಿಸಲು ಶ್ರಮಿಸಿದ ಕೀರ್ತನ ಸಾಹಿತ್ಯದ ಅದಮ್ಯ ಚೇತನ, ದಾಸಶ್ರೇಷ್ಠ ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು.

ಜನಜಾತೀಯ ಗೌರವ ದಿನಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಆದಿವಾಸಿ ಜನನಾಯಕ ಬಿರ್ಸಾ ಮುಂಡಾ ಅವರ ಜನ್ಮದಿನದಂದು ಶತ ಶತ ನಮನಗಳು.
15/11/2024

ಜನಜಾತೀಯ ಗೌರವ ದಿನ
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಆದಿವಾಸಿ ಜನನಾಯಕ ಬಿರ್ಸಾ ಮುಂಡಾ ಅವರ ಜನ್ಮದಿನದಂದು ಶತ ಶತ ನಮನಗಳು.

ವಾಲ್ಮೀಕಿ ಸಮಾಜದ ಹಿರಿಯ ಮುಖಂಡರು,  ಸಾಮಾಜಿಕ ಹೋರಾಟಗಾರರಾದ  Marannapalleghar Marannapalleghr ಅವರಿಗೆ ಜನ್ಮದಿನದ ಶುಭಾಶಯಗಳು,  ದೇವರು ನ...
14/11/2024

ವಾಲ್ಮೀಕಿ ಸಮಾಜದ ಹಿರಿಯ ಮುಖಂಡರು,
ಸಾಮಾಜಿಕ ಹೋರಾಟಗಾರರಾದ
Marannapalleghar Marannapalleghr
ಅವರಿಗೆ ಜನ್ಮದಿನದ ಶುಭಾಶಯಗಳು,

ದೇವರು ನಿಮಗೆ ಉತ್ತಮ ಸಮಾಜ ಸೇವೆ ಮಾಡುವ ಶಕ್ತಿ ಮತ್ತಷ್ಟು ನೀಡಲಿ ಎಂದು ಆಶಿಸುತ್ತೇವೆ

ರಾಜವೀರ ಗಂಡುಗಲಿ ಶ್ರೀ ಮದಕರಿ ನಾಯಕ ಅವರ ಜಯಂತಿಯ ಶುಭಾಶಯಗಳು.
12/10/2024

ರಾಜವೀರ ಗಂಡುಗಲಿ ಶ್ರೀ ಮದಕರಿ ನಾಯಕ ಅವರ ಜಯಂತಿಯ ಶುಭಾಶಯಗಳು.

ಟಾಟಾ ಸಮೂಹದ ಮುಖ್ಯಸ್ಥ ರತನ್‌ ಟಾಟಾ ಅವರು ಇನ್ನಿಲ್ಲಅಗಲಿದ ಮಹಾನ್ ಚೇತನ🙏ಓಂ ಶಾಂತಿ
09/10/2024

ಟಾಟಾ ಸಮೂಹದ ಮುಖ್ಯಸ್ಥ ರತನ್‌ ಟಾಟಾ ಅವರು ಇನ್ನಿಲ್ಲ

ಅಗಲಿದ ಮಹಾನ್ ಚೇತನ🙏

ಓಂ ಶಾಂತಿ

ಶರನ್ನವರಾತ್ರಿಯ ಶುಭಾಶಯಗಳುದಿನ 3: ಚಂದ್ರಘಂಟಾಪಿಂಡಜ ಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ |ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ |...
05/10/2024

ಶರನ್ನವರಾತ್ರಿಯ ಶುಭಾಶಯಗಳು
ದಿನ 3: ಚಂದ್ರಘಂಟಾ
ಪಿಂಡಜ ಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||

Address

Valmikimithra Road, Vakkodi Road, Heggere
Tumkur
572107

Alerts

Be the first to know and let us send you an email when Valmiki Mithra posts news and promotions. Your email address will not be used for any other purpose, and you can unsubscribe at any time.

Contact The Business

Send a message to Valmiki Mithra:

Share