420 News Channel ೪೨೦ ಸುದ್ದಿ ವಾಹಿನಿ

  • Home
  • India
  • Tumkur
  • 420 News Channel ೪೨೦ ಸುದ್ದಿ ವಾಹಿನಿ

420 News Channel ೪೨೦ ಸುದ್ದಿ ವಾಹಿನಿ Visit 420 News Channel (೪೨೦ ಸುದ್ದಿ ವಾಹಿನಿ) News for up to the minute n
(10)

420 News Channel (೪೨೦ ಸುದ್ದಿ ವಾಹಿನಿ) News for up to the minute news, breaking news, video, audio and feature stories, provides trusted World News.420 news channel with the line- 'News of Today to change your tomorrow'.
420 news channel is too loud to make peaceful nation.
420 news channel is voice of people. Join us to make this nation corruption free and developed country.

೪೨೦ ಸುದ್ದಿ ವಾಹಿನಿ ಸ್ವ

ತಂತ್ರವಾದ ಸುದ್ದಿ ಪ್ರಸಾರ ಮಾಧ್ಯಮ, ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವುದಕೆ ಪ್ರತಿ ಸುದ್ದಿಯಲ್ಲೂ. ನಮ್ಮೊಂದಿಗೆ ಸೇರಿ.
ನಿಮಿಷಗಳ ಸುದ್ದಿ, ಸುದ್ದಿ, ವೀಡಿಯೊ, ಆಡಿಯೋ ಮತ್ತು ವೈಶಿಷ್ಟ್ಯದ ಕಥೆಗಳು ಮುಂತಾದ ಸುದ್ದಿಗಳು ವಿಶ್ವಾಸಾರ್ಹ ವಿಶ್ವ ಸುದ್ದಿಗಳನ್ನು ಒದಗಿಸುತ್ತದೆ.

ಈ ರಾಷ್ಟ್ರದ ಭ್ರಷ್ಟಾಚಾರ ಮುಕ್ತ ಮತ್ತು ಅಭಿವೃದ್ಧಿ ಹೊಂದಿದ ದೇಶವನ್ನು ರಚಿಸಲು ನಮ್ಮನ್ನು ಸೇರಿಕೊಳ್ಳಿ.

08/05/2023

ಕಾಂಗ್ರೆಸ್ಸಿಗರೇ ಇಷ್ಟು ವರ್ಷ ದಲಿತರ ಮೇಲೆ ದೌರ್ಜನ್ಯ ಮಾಡಿ ಅವರ ಆಸ್ತಿಗಳನ್ನು ಕಬಳಿಕೆ ಮಾಡಿದ್ರಿ ಈಗ ಅವರು ತಿನ್ನುವ ಅನ್ನದ ಮೇಲೆ ಮಣ್ಣು ಹಾಕಿದ್ದು ಯಾಕೆ?

07/05/2023

ಕಾಂಗ್ರೆಸ್ ಪಕ್ಷದವರೇ ನೀವು ಸೋಲುವ ಭೀತಿಯಿಂದ ದಲಿತ ಯುವಕರು ಸಾಲ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಂಡವರ ಮೇಲೆ ದೌರ್ಜನ್ಯ ಯಾಕೆ ಮಾಡುತ್ತೀರಾ..?

07/05/2023

ಡಿಕೆ ಶಿವಕುಮಾರ್ ಅವರೇ ದಲಿತ ಯುವಕರು ಸಾಲ ಮಾಡಿ ಸ್ವಂತ ಉದ್ಯಮ ಮಾಡಿಕೊಂಡು ಅವರ ಜೀವನ ನಡೆಸುತ್ತಿದ್ದರೆ ಅವರ ಮೇಲೆ ದೌರ್ಜನ್ಯ ಮಾಡುವುದು ಯಾಕೆ..?

04/05/2023

ಸ್ನೇಹಿತರೆ ಈಗ ಅದೆಷ್ಟು ನಿಷ್ಠಾವಂತ ಅಧಿಕಾರಿಗಳು ಮತ್ತು ಅದೆಷ್ಟೋ ಯುವಕರ ಬರ್ಬರ ಹತ್ಯೆಯನ್ನು ನೋಡಿದ್ದೀರಾ ಆದರೂ ನಮ್ಮ ಸಮಾಜ ಬುದ್ಧಿ ಕಲಿತಿಲ್ಲ ಈಗಲಾದರೂ ಎಚ್ಚೆತ್ತುಕೊಳ್ಳಿ ಕಾಂಗ್ರೆಸ್ ಪಕ್ಷದ ಮುಖವಾಡ ಪ್ರತಿಯೊಬ್ಬರಿಗೂ ತಿಳಿಸಿ.

ನಮ್ಮ ಸಾವಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರಣ ನನ್ನ ಮೇಲೆ ನನ್ನ ಕಂಪನಿಯ ಮೇಲೆ ದಾಳಿ ಮಾಡಿ ನನ್ನ ಸಂಪೂರ್ಣ ಜೀವನ ಸರ್ವನಾಶ ಮಾಡಿದ್ದು ಡಿಕೆ ಶಿವಕುಮಾರ್ ನೀವು ಕಾಂಗ್ರೆಸ್ ಪಕ್ಷಕ್ಕೆ ಹಾಕುವ ಒಂದು ವೋಟು ನಿಮ್ಮ ಸಾವಿಗೆ ನೀವೇ ಡೆಪಾಸಿಟ್ ಮಾಡಿಕೊಂಡ ಹಾಗೆ.

Congress party president DK Shivakumar is the reason for our death, he is the person who attacked me, my company and destroyed my entire life.
Each and every vote you cast for Congress party is like depositing yourself for your own death.

🙏🙏🙏

04/05/2023

ನಮಸ್ತೆ ಸ್ನೇಹಿತರೆ ನನ್ನ ಪ್ರಶ್ನೆಗೆ ಯಾರಾದರೂ ಜೆಡಿಎಸ್ ಪಕ್ಷದ ಸ್ನೇಹಿತರು ಉತ್ತರ ಕೊಡಿ.

ನಮ್ಮ ಹೆಮ್ಮೆಯ ಪುತ್ರ ದೇವೇಗೌಡರು ನಮ್ಮ ದೇಶದ ಪ್ರಧಾನ ಮಂತ್ರಿ ಆದರು ಆದರೆ ಅವರು ಬಡವರ ಮಕ್ಕಳು ಓದುವ ಕನ್ನಡ ಸರ್ಕಾರಿ ಶಾಲೆ ಅಭಿವೃದ್ಧಿ ಮಾಡಲು ಯಾಕೆ ಆಸಕ್ತಿ ತೋರಿಸಲಿಲ್ಲ ಆದರೆ ಅವರೇ ಹೇಳುತ್ತಾರೆ ನಾವು ಉರ್ದು ಶಾಲೆ ಅಭಿವೃದ್ಧಿ ಮಾಡಲು ಸಾವಿರಾರು ಕೋಟಿ ಅನುದಾನ ಕೊಟ್ಟಿದ್ದೇವೆ ಅಂತ ಅಲ್ಪಾವಧಿಯಲ್ಲಿ ಹೇಗೆ ಸಾಧ್ಯ ಆಯಿತು..?

ಕುಮಾರಸ್ವಾಮಿ ಅವರು ಎರಡು ಸತಿ ಮುಖ್ಯಮಂತ್ರಿಯಾದರೂ ಬಡವರು ಮಕ್ಕಳು ಓದುವ ಕನ್ನಡ ಸರ್ಕಾರಿ ಶಾಲೆ ಅಭಿವೃದ್ಧಿ ಮಾಡಲಿಲ್ಲ ಆದರೆ ಅವರು ಸಹ ಉರ್ದು ಶಾಲೆಯ ಅಭಿವೃದ್ಧಿ ಮಾಡಲು ಸಾವಿರಾರು ಕೋಟಿ ಅನುದಾನ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ ಅದು ಅಲ್ಪಾವಧಿಯಲ್ಲಿ ಉರ್ದು ಶಾಲೆಗಳನ್ನು ಅಭಿವೃದ್ಧಿ ಮಾಡಲು ಸಾವಿರಾರು ಕೋಟಿ ಅನುದಾನ ಕೊಡಲು ಹೇಗೆ ಸಾಧ್ಯ ಆಯಿತು..?

ಉರ್ದು ಶಾಲೆ ಅಭಿವೃದ್ಧಿ ಮಾಡುವ ಆಸಕ್ತಿ ಇರುವಂತಹ ಕನ್ನಡಿಗರು ಕನ್ನಡ ಶಾಲೆ ಅಭಿವೃದ್ಧಿ ಮಾಡಲು ಆಸಕ್ತಿ ಯಾಕೆ ತೋರಿಸಲಿಲ್ಲ..?

🤔🤔🤔

Address

Lakshmi Nivasa 1st Cross 40 Feet Road Maruthi Nagar Maruthi Nagar Arch
Tumkur
572102

Alerts

Be the first to know and let us send you an email when 420 News Channel ೪೨೦ ಸುದ್ದಿ ವಾಹಿನಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to 420 News Channel ೪೨೦ ಸುದ್ದಿ ವಾಹಿನಿ:

Videos

Share

Category