Mastan Nadaf

Mastan Nadaf INDIAN

Today's Best photo ❤❤❤❤❤❤
23/12/2024

Today's Best photo
❤❤❤❤❤❤




















Today's Best photo ❤❤❤❤❤❤
21/11/2024

Today's Best photo
❤❤❤❤❤❤





















15/11/2024

ಕಣ್ಣಿನಲ್ಲಿ ಪೊರೆ ಮತ್ತು ಕೊಳೆ ತೆಗೆಯುವ ವಿಶೇಷವಾದ ಗಿಡ

ಕಣ್ಣಿನಲ್ಲಿ ಪೊರೆ ಮತ್ತು ಕೊಳೆ ತೆಗೆಯುವ ವಿಶೇಷವಾದ ಗಿಡ ಲೋಕಸರ...

ಸ್ನೇಹಿತರೆ ತಪ್ಪದೇ ಈ ವಿಡಿಯೋವನ್ನು ನೋಡಿ ಮತ್ತು ಇನ್ನೊಬ್ಬರಿಗೆ ಶೇರ್ ಮಾಡಿ ಜೈ ಕರ್ನಾಟಕ.. Following Love

  ಕನ್ನಡದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಮೈಸೂರು ಹುಲಿ ವೀರ ಕನ್ನಡಿಗ  #ಟಿಪ್ಪುಸುಲ್ತಾನ್ ಜಯಂತಿಯ ಹಾರ...
10/11/2024

ಕನ್ನಡದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಮೈಸೂರು ಹುಲಿ ವೀರ ಕನ್ನಡಿಗ #ಟಿಪ್ಪುಸುಲ್ತಾನ್ ಜಯಂತಿಯ ಹಾರ್ದಿಕ ಶುಭಾಶಯಗಳು.🙏💐💐💐💐

02/11/2024

Today's Best photo
❤❤❤❤❤❤





















31/10/2024

Today's Best photo
❤❤❤❤❤❤





















ಭಾರತ ರತ್ನ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರೇ ಒಂದು ಬೃಹತ್‌ ವಿಶ್ವವಿದ್ಯಾಲಯ ಇದ್ದಂತೆ. ಕೋಟ್ಯಂತರ ಯುವಕ/ಯುವತಿಯರಲ್ಲಿ ತಮ್ಮ ಮಾತು, ಬರಹಗಳ ಮೂಲ...
15/10/2024

ಭಾರತ ರತ್ನ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರೇ ಒಂದು ಬೃಹತ್‌ ವಿಶ್ವವಿದ್ಯಾಲಯ ಇದ್ದಂತೆ. ಕೋಟ್ಯಂತರ ಯುವಕ/ಯುವತಿಯರಲ್ಲಿ ತಮ್ಮ ಮಾತು, ಬರಹಗಳ ಮೂಲಕ ಚೈತನ್ಯ ತುಂಬಿದವರು ಅವರು. ಬಾಹ್ಯಾಕಾಶ ಸಂಶೋಧನೆ ಜೊತೆಗೆ ದೇಶದ ರಕ್ಷಣಾ ಕ್ಷೇತ್ರಕ್ಕೆ ಅಗಣಿತ ಕೊಡುಗೆ ನೀಡಿದ ಅವರ ಬದುಕೇ ಒಂದು ಸ್ಫೂರ್ತಿದಾಯಕ ಪ್ರಯಾಣ.

ಭಾರತದ ಮಾಜಿ ರಾಷ್ಟ್ರಪತಿ, ಕ್ಷಿಪಣಿ ಜನಕ, ದೂರದೃಷ್ಟಿಯ ನಾಯಕರಾದ ಅವರ ಜನ್ಮದಿನದಂದು ಕೋಟಿ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ.

*ವಿಜಯದಶಮಿ ಹಾಗೂ ದಸರಾ ನಾಡಹಬ್ಬದ ಹಾರ್ದಿಕ ಶುಭಾಶಯಗಳು*☘️🍀🍀☘️
12/10/2024

*ವಿಜಯದಶಮಿ ಹಾಗೂ ದಸರಾ ನಾಡಹಬ್ಬದ ಹಾರ್ದಿಕ ಶುಭಾಶಯಗಳು*☘️🍀🍀☘️

*ಭಾರತ ಕಂಡ ಮಹಾನ್ ಉದ್ಯಮಿ ಭಾರತದ ಅಭಿವೃದ್ಧಿ ಉತ್ಪಾದನೆ ಯ  ದಿಕ್ಸೂಚಿಯನ್ನೇ ಬದಲಿಸಿದ ರತನ್ ಟಾಟಾ ಜಿ ಉತ್ಪಾದನೆ ಸೇವೆಯಲ್ಲಿ  ಬಲಗೈ ಇದ್ದಂಗೆ ಅ...
10/10/2024

*ಭಾರತ ಕಂಡ ಮಹಾನ್ ಉದ್ಯಮಿ ಭಾರತದ ಅಭಿವೃದ್ಧಿ ಉತ್ಪಾದನೆ ಯ ದಿಕ್ಸೂಚಿಯನ್ನೇ ಬದಲಿಸಿದ ರತನ್ ಟಾಟಾ ಜಿ ಉತ್ಪಾದನೆ ಸೇವೆಯಲ್ಲಿ ಬಲಗೈ ಇದ್ದಂಗೆ ಅವರ ಸೇವೆ ಅಪಾರ ಆಧುನಿಕ ದಾನ ವೀರ ಕರ್ಣ ಸ್ಟಾರ್ಟ್ ಅಪ್ ಕಂಪನಿಗಳ ಆಧಾರ ಭಾರತದ ಕೀರ್ತಿ ಪತಾಕೆ ಹಾರಿಸಿದ ರತ್ನ ರತನ್ ಟಾಟಾ ಅವರು ಇನ್ನು ಮುಂದೆ ಸ್ವರ್ಗದಲ್ಲಿ ಇರಲು ನಿರ್ಧರಿಸಿದ್ದಾರೆ.... ಅವರ ಆತ್ಮಕ್ಕೆ ಶಾಂತಿ ಸಿಗಲಿ ,,🙏🙏🙏

07/10/2024

Can you list the superhit movies from South India?

   ಎಂ.ಆರ್.ಎನ್. ನಿರಾಣಿ ಉದ್ಯಮ ಸಮೂಹದ ಉಪಾಧ್ಯಕ್ಷರಾದ ಶ್ರೀ ವಿಶಾಲ ಎಂ. ನಿರಾಣಿ ಅವರಿಗೆ ಜನ್ಮದಿನದ ಶುಭಾಶಯಗಳು💐💐💐Whish you happy birthda...
07/10/2024

ಎಂ.ಆರ್.ಎನ್. ನಿರಾಣಿ ಉದ್ಯಮ ಸಮೂಹದ ಉಪಾಧ್ಯಕ್ಷರಾದ ಶ್ರೀ ವಿಶಾಲ ಎಂ. ನಿರಾಣಿ ಅವರಿಗೆ ಜನ್ಮದಿನದ ಶುಭಾಶಯಗಳು💐💐💐Whish you happy birthday sir 🎂🎉

29/09/2024

ನಮ್ಮ ಸಾಗರದ ಭಾಗವತ್ ಡಾಕ್ಟ್ರು ವಾಕಿಂಗ್ ಬಗ್ಗೆ ಚೆನ್ನಾಗಿ ತಿಳಿಸಿದ್ದಾರೆ healthylifestyle

28/09/2024

28/09/2024

ಬೆಳೆಯಲೇ ಬೇಕು ಎಂದುಕೊಂಡರೆ ಕಲ್ಲನ್ನು ಸೀಳಿಯೇ ಆಗಲಿ ಬೆಳೆದು ಬಿಡುತ್ತೇವೆ.... ಅಚಲ ನಿರ್ಧಾರ ಮುಖ್ಯ 😊
25/09/2024

ಬೆಳೆಯಲೇ ಬೇಕು ಎಂದುಕೊಂಡರೆ ಕಲ್ಲನ್ನು ಸೀಳಿಯೇ ಆಗಲಿ ಬೆಳೆದು ಬಿಡುತ್ತೇವೆ.... ಅಚಲ ನಿರ್ಧಾರ ಮುಖ್ಯ 😊

















Address

Mastannadaf22@gmail. Com
Terdal

Telephone

+919448593042

Website

Alerts

Be the first to know and let us send you an email when Mastan Nadaf posts news and promotions. Your email address will not be used for any other purpose, and you can unsubscribe at any time.

Videos

Share