B.M.Patil Followers

B.M.Patil Followers ಯುವ ಜನತೆಯ ಹೃದಯ ಸಾಮ್ರಾಟರು
ಶಿಕ್ಷಣ ಪ್ರೇಮಿ ಯುವ ಚಕ್ರವರ್ತಿ ಬಸನಗೌಡ ಪಾಟೀಲರು

ರಾಕಿಂಗ್ ಸ್ಟಾರ್ ಯಶ ಅವರಿಗೆ ಜನ್ಮದಿನದ ಶುಭಾಶಯಗಳು 💐
08/01/2025

ರಾಕಿಂಗ್ ಸ್ಟಾರ್ ಯಶ ಅವರಿಗೆ
ಜನ್ಮದಿನದ ಶುಭಾಶಯಗಳು 💐

ನಟ ಡಾಲಿ ಧನಂಜಯ್ ಅವರು ಇಂದು ಸಚಿವ ಎಂ.ಬಿ. ಪಾಟೀಲರ ಬೆಂಗಳೂರಿನ ಸದಾಶಿವನಗರದ ಮನೆಗೆ ಆಗಮಿಸಿ ತಮ್ಮ ಮದುವೆ ಆಮಂತ್ರಣ ಪತ್ರಿಕೆ ನೀಡಿದರು.
06/01/2025

ನಟ ಡಾಲಿ ಧನಂಜಯ್ ಅವರು ಇಂದು ಸಚಿವ ಎಂ.ಬಿ. ಪಾಟೀಲರ ಬೆಂಗಳೂರಿನ ಸದಾಶಿವನಗರದ ಮನೆಗೆ ಆಗಮಿಸಿ ತಮ್ಮ ಮದುವೆ ಆಮಂತ್ರಣ ಪತ್ರಿಕೆ ನೀಡಿದರು.

ಯುವ ಚಕ್ರವರ್ತಿ ಬಸನಗೌಡ ಪಾಟೀಲ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು 💐
23/11/2024

ಯುವ ಚಕ್ರವರ್ತಿ ಬಸನಗೌಡ ಪಾಟೀಲ
ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ
ಶುಭಾಶಯಗಳು 💐

ತಂದೆಗೆ ತಕ್ಕ ಮಗ...ಯುವರತ್ನ ಬಸನಗೌಡ ಪಾಟೀಲ ಅವರಿಗೆಜನುಮ ದಿನದ ಶುಭಾಶಯಗಳು
09/11/2024

ತಂದೆಗೆ ತಕ್ಕ ಮಗ...
ಯುವರತ್ನ ಬಸನಗೌಡ ಪಾಟೀಲ ಅವರಿಗೆ
ಜನುಮ ದಿನದ ಶುಭಾಶಯಗಳು

ವಿಧಾನ ಪರಿಷತ್ ಸದಸ್ಯರು, ನನ್ನ ಪ್ರೀತಿಯ ಚಿಕ್ಕಪ್ಪ  ಶ್ರೀ ಸುನೀಲಗೌಡ ಪಾಟೀಲ ಅವರಿಗೆ ಜನ್ಮದಿನದ ಶುಭಾಶಯಗಳು.            - ಯುವ ಚಕ್ರವರ್ತಿ ಬ...
31/10/2024

ವಿಧಾನ ಪರಿಷತ್ ಸದಸ್ಯರು, ನನ್ನ ಪ್ರೀತಿಯ ಚಿಕ್ಕಪ್ಪ ಶ್ರೀ ಸುನೀಲಗೌಡ ಪಾಟೀಲ ಅವರಿಗೆ ಜನ್ಮದಿನದ ಶುಭಾಶಯಗಳು.
- ಯುವ ಚಕ್ರವರ್ತಿ ಬಸನಗೌಡ ಪಾಟೀಲರು.

ಅಪ್ಪ ಅಂದ್ರೆ ಆಕಾಶ. ನನ್ನ ಪ್ರೀತಿಯ ತಂದೆಯವರಾದ ಎಂ ಬಿ ಪಾಟೀಲ ರವರಿಗೆ ಜನ್ಮದಿನದ ಶುಭಾಶಯಗಳು.                     -ಬಸನಗೌಡ ಎಂ ಪಾಟೀಲ್   ...
07/10/2024

ಅಪ್ಪ ಅಂದ್ರೆ ಆಕಾಶ. ನನ್ನ ಪ್ರೀತಿಯ ತಂದೆಯವರಾದ
ಎಂ ಬಿ ಪಾಟೀಲ ರವರಿಗೆ ಜನ್ಮದಿನದ ಶುಭಾಶಯಗಳು.
-ಬಸನಗೌಡ ಎಂ ಪಾಟೀಲ್
ನಿರ್ದೇಶಕರು ಬಿಎಲ್‍ಡಿಇ ಸಂಸ್ಥೆ ವಿಜಯಪುರ

ಬಸವನಾಡಿನ ಹೆಮ್ಮೆಯ ನೇತಾರ.... ❤️
09/08/2024

ಬಸವನಾಡಿನ ಹೆಮ್ಮೆಯ ನೇತಾರ.... ❤️

ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಶ್ರೀಗಳು ಇಂದು ನಮ್ಮ ನೆಚ್ಚಿನ ಯುವ ನಾಯಕ ಬಸನಗೌಡ ಎಂ ಪಾಟೀಲರನ್ನು ಭೇಟಿಯಾಗಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ...
13/06/2024

ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಶ್ರೀಗಳು ಇಂದು ನಮ್ಮ ನೆಚ್ಚಿನ ಯುವ ನಾಯಕ ಬಸನಗೌಡ ಎಂ ಪಾಟೀಲರನ್ನು ಭೇಟಿಯಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಶಾಸಕರಾದ ಗಣೇಶ ಹುಕ್ಕೇರಿ ಹಾಗೂ ಸಂಗಮೇಶ್ವರ ಬಬಲೇಶ್ವರ ಜೊತೆಗಿದ್ದರು.

ಯುವಚಕ್ರವರ್ತಿ ಬಸನಗೌಡ.ಎಂ.ಪಾಟೀಲರ ಪ್ರೀತಿಯ ಅಮ್ಮ.. ಶ್ರೀಮತಿ ಆಶಾ ಎಂ ಪಾಟೀಲ ಅವರಿಗೆ ಜನ್ಮದಿನದ ಶುಭಾಶಯಗಳು 💐
29/05/2024

ಯುವಚಕ್ರವರ್ತಿ ಬಸನಗೌಡ.ಎಂ.ಪಾಟೀಲರ ಪ್ರೀತಿಯ ಅಮ್ಮ..
ಶ್ರೀಮತಿ ಆಶಾ ಎಂ ಪಾಟೀಲ ಅವರಿಗೆ ಜನ್ಮದಿನದ ಶುಭಾಶಯಗಳು 💐

ತಾಯಿಯೇ ದೇವರು... ❤️ತಾಯಂದಿರ ದಿನದ ಶುಭಾಶಯಗಳು
12/05/2024

ತಾಯಿಯೇ ದೇವರು... ❤️
ತಾಯಂದಿರ ದಿನದ ಶುಭಾಶಯಗಳು

ಮಾನವಿಯತೆ ಪ್ರತಿರೂಪ ನಮ್ಮ ಸಾಹೇಬರು
01/05/2024

ಮಾನವಿಯತೆ ಪ್ರತಿರೂಪ ನಮ್ಮ ಸಾಹೇಬರು

ಚಲನಚಿತ್ರನಟ ಡಾಲಿ ಧನಂಜಯ ಅವರೊಂದಿಗೆ ಯುವ ಚಕ್ರವರ್ತಿ ಬಸನಗೌಡ ಪಾಟೀಲರು.
18/04/2024

ಚಲನಚಿತ್ರನಟ ಡಾಲಿ ಧನಂಜಯ ಅವರೊಂದಿಗೆ
ಯುವ ಚಕ್ರವರ್ತಿ ಬಸನಗೌಡ ಪಾಟೀಲರು.

ಜೊತೆಗಿರದ ಜೀವ ಎಂದೆಂದಿಗೂ ಜೀವಂತಕರ್ನಾಟಕ ರತ್ನ ಪುನೀತ್ ರಾಜಕುಮಾರ ಅವರ ಜನ್ಮದಿನದಂದು ಗೌರವದ ನಮನಗಳು.
17/03/2024

ಜೊತೆಗಿರದ ಜೀವ ಎಂದೆಂದಿಗೂ ಜೀವಂತ
ಕರ್ನಾಟಕ ರತ್ನ ಪುನೀತ್ ರಾಜಕುಮಾರ ಅವರ
ಜನ್ಮದಿನದಂದು ಗೌರವದ ನಮನಗಳು.

ವಿಶ್ವಗುರು ಅಣ್ಣ ಬಸವಣ್ಣನವರು... ಕರುನಾಡಿನ ಸಾಂಸ್ಕೃತಿಕ ನಾಯಕರು...
13/02/2024

ವಿಶ್ವಗುರು ಅಣ್ಣ ಬಸವಣ್ಣನವರು...
ಕರುನಾಡಿನ ಸಾಂಸ್ಕೃತಿಕ ನಾಯಕರು...

ಕರುನಾಡಿನ ಬಡವರ ಬಾಳಿನ ಬೆಳಕು....ಕರುನಾಡಿನ ಭವಿಷ್ಯದ ಮಹಾಬೆಳಕು...
11/02/2024

ಕರುನಾಡಿನ ಬಡವರ ಬಾಳಿನ ಬೆಳಕು....
ಕರುನಾಡಿನ ಭವಿಷ್ಯದ ಮಹಾಬೆಳಕು...

ವಿಜಯಪುರ ಬಿ.ಎಲ್‌.ಡಿ.ಇ ಸಂಸ್ಥೆಯ ಸಮನ್ವಯ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಯುವ ಚಕ್ರವ...
08/02/2024

ವಿಜಯಪುರ ಬಿ.ಎಲ್‌.ಡಿ.ಇ ಸಂಸ್ಥೆಯ ಸಮನ್ವಯ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಯುವ ಚಕ್ರವರ್ತಿ ಬಸನಗೌಡ ಪಾಟೀಲರು ಪಾಲ್ಗೊಂಡರು.

ಎಂಬಿಪಿ ಅಂದ್ರೆ ಬರೀ ವ್ಯಕ್ತಿ ಅಲ್ಲ ..ಕರುನಾಡಿನ ಅಗಮ್ಯ ಶಕ್ತಿ..
08/02/2024

ಎಂಬಿಪಿ ಅಂದ್ರೆ ಬರೀ ವ್ಯಕ್ತಿ ಅಲ್ಲ ..
ಕರುನಾಡಿನ ಅಗಮ್ಯ ಶಕ್ತಿ..

ಡಾ ಎಂ.ಬಿ.ಪಾಟೀಲ ಅವರ ಕಿರಿಯ ಸುಪುತ್ರ,ಬಸನಗೌಡ ಎಂ ಪಾಟೀಲರ ಪ್ರೀತಿಯ ಸಹೋದರಧ್ರುವ ಪಾಟೀಲರಿಗೆ ಜನುಮ ದಿನದ ಶುಭಾಶಯಗಳು
06/02/2024

ಡಾ ಎಂ.ಬಿ.ಪಾಟೀಲ ಅವರ ಕಿರಿಯ ಸುಪುತ್ರ,
ಬಸನಗೌಡ ಎಂ ಪಾಟೀಲರ ಪ್ರೀತಿಯ ಸಹೋದರ
ಧ್ರುವ ಪಾಟೀಲರಿಗೆ ಜನುಮ ದಿನದ ಶುಭಾಶಯಗಳು

Address

Sidlaghatta

Website

Alerts

Be the first to know and let us send you an email when B.M.Patil Followers posts news and promotions. Your email address will not be used for any other purpose, and you can unsubscribe at any time.

Contact The Business

Send a message to B.M.Patil Followers:

Videos

Share