Vinay Gowda C

Vinay Gowda C Software Revolution,Agriculture Revolution,Economic Revolution,Education Revolution- 🇮🇳 CONGRESS

❤️
10/11/2023

❤️

12/07/2023
ಬೆಂಗಳೂರಿನ ನಿರ್ಮಾತೃ ನಾಡ ಪ್ರಭು ಕೆಂಪೇಗೌಡ ಅವರಿಗೆ 514 ನೇ ಜಯಂತೊತ್ಸವ ಶುಭಾಶಯಗಳು .
27/06/2023

ಬೆಂಗಳೂರಿನ ನಿರ್ಮಾತೃ ನಾಡ ಪ್ರಭು ಕೆಂಪೇಗೌಡ ಅವರಿಗೆ 514 ನೇ ಜಯಂತೊತ್ಸವ ಶುಭಾಶಯಗಳು .

ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಯು.ಟಿ.ಖಾದರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಸಭಾಧ್ಯಕ್ಷರಾಗಿ ವಿಧಾನಸಭೆ...
23/05/2023

ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಯು.ಟಿ.ಖಾದರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಸಭಾಧ್ಯಕ್ಷರಾಗಿ ವಿಧಾನಸಭೆಯ ಕಾರ್ಯಕಲಾಪಗಳನ್ನು ಯಶಸ್ವಿಯಾಗಿ ಮುನ್ನಡೆಸಲಿ.

02/03/2023

today multi speciality govt hospital opened by Dr. Ashwath Narayan incharge of ramanagara district with include honourers of H D Kumaraswamy DK Suresh Dr. Sudhakar K

Ramanagara Memes

ನನ್ನ ನೆಚ್ಚಿನ ನಟ,ಬಾಕ್ಸ್ ಆಫೀಸ್ ಸುಲ್ತಾನ್, ಕರುನಾಡ ಚಕ್ರವರ್ತಿ,ಅಭಿಮಾನಿಗಳ ಆರಾಧ್ಯ ದೈವ,ಸೆಲೆಬ್ರಿಟೀಸ್ಗಳ ಒಡೆಯ,ಕ್ರೇಜ್ ನ ಸಂಸ್ಥಾಪಕ,ಭಾರತದ...
16/02/2023

ನನ್ನ ನೆಚ್ಚಿನ ನಟ,ಬಾಕ್ಸ್ ಆಫೀಸ್ ಸುಲ್ತಾನ್, ಕರುನಾಡ ಚಕ್ರವರ್ತಿ,ಅಭಿಮಾನಿಗಳ ಆರಾಧ್ಯ ದೈವ,ಸೆಲೆಬ್ರಿಟೀಸ್ಗಳ ಒಡೆಯ,ಕ್ರೇಜ್ ನ ಸಂಸ್ಥಾಪಕ,ಭಾರತದ ಚಿತ್ರ ರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ತೂಗುದೀಪ ಶ್ರೀನಿವಾಸ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.ಮುಂದಿನ ದಿನಗಳಲ್ಲಿ ಹೆಚ್ಚಿನ ಶ್ರೇಯಸ್ಸು ದೊರೆಯಲಿ ಎಂದು ಆಶಿಸುತ್ತೇನೆ.ಜೈ ಡಿಬಾಸ್.
Darshan Thoogudeepa Srinivas 🙏

95 ಜನರ ನಿರಾಶ್ರಿತರ ಕಾಪಾಡಲು ನಿಮ್ಮ ಕೈಯಿಂದ ಆದ ಸಹಾಯವನ್ನು ಮಾಡಿ. ಜನಸ್ನೇಹಿ ನಿರಾಶ್ರಿತರ ಆಶ್ರಮ Janasnehi Yogeshh ಒಂದಿಷ್ಟು ಸಹಾಯದಿಂದ ...
24/01/2023

95 ಜನರ ನಿರಾಶ್ರಿತರ ಕಾಪಾಡಲು ನಿಮ್ಮ ಕೈಯಿಂದ ಆದ ಸಹಾಯವನ್ನು ಮಾಡಿ. ಜನಸ್ನೇಹಿ ನಿರಾಶ್ರಿತರ ಆಶ್ರಮ Janasnehi Yogeshh
ಒಂದಿಷ್ಟು ಸಹಾಯದಿಂದ ಇಲ್ಲಿಯವರೆಗಿನ ಅವರ ಕಷ್ಟಕ್ಕೆ ಫಲ ಸಿಗುತ್ತದೆ. ದಯವಿಟ್ಟು ಸ್ಪಂದಿಸಿ. ಜನಸ್ನೇಹಿ ನಿರಾಶ್ರಿತರ ಆಶ್ರಮ Janasnehi Charitable Trust ಆಶ್ರಮವನ್ನು ಉಳಿಸಿ.
ಆದಷ್ಟು ಶೇರ್ ಮಾಡಿ. ಅನಾಥರನ್ನು ರಕ್ಷಿಸಿ 🙏

ನಡೆದಾಡುವ ದೇವರು, ತ್ರಿವಿಧ ದಾಸೋಹ ಮೂಲಕ ಲಕ್ಷಾಂತರ ಮಕ್ಕಳ ಬದುಕಿನಲ್ಲಿ ಬೆಳಕನ್ನು ತಂದ ಮಹಾನ್ ಸಂತ, ಸಿದ್ಧಗಂಗಾ ಶ್ರೀ, ಡಾ.ಶಿವಕುಮಾರ ಸ್ವಾಮೀಜ...
21/01/2023

ನಡೆದಾಡುವ ದೇವರು, ತ್ರಿವಿಧ ದಾಸೋಹ ಮೂಲಕ ಲಕ್ಷಾಂತರ ಮಕ್ಕಳ ಬದುಕಿನಲ್ಲಿ ಬೆಳಕನ್ನು ತಂದ ಮಹಾನ್ ಸಂತ, ಸಿದ್ಧಗಂಗಾ ಶ್ರೀ, ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಅನಂತ ಪ್ರಣಾಮಗಳು.
ಅವರ ಸಾಮಾಜಿಕ ಕಳಕಳಿಯ ಕಾರ್ಯಗಳು ಎಂದಿಗೂ ಅಜರಾಮರ. 🙏

ಮಹತ್ವರ ಯೋಜನೆ   ಜಾರಿಗೊಳಿಸಿದ ಕಂದಾಯ ಇಲಾಖೆ. R Ashoka
14/01/2023

ಮಹತ್ವರ ಯೋಜನೆ ಜಾರಿಗೊಳಿಸಿದ ಕಂದಾಯ ಇಲಾಖೆ. R Ashoka

ವಿಜಯಪುರ ಜ್ಞಾನಯೋಗಾಶ್ರಮದ ಋಷಿ ಸದೃಶ್ಯ, ಸಂತ ಶ್ರೇಷ್ಠ ಸಿದ್ಧೇಶ್ವರ ಶ್ರೀಗಳ ನಿಧನ ಮನಸ್ಸಿಗೆ ಅತ್ಯಂತ ನೋವನ್ನುಂಟು ಮಾಡಿದೆ.ಅವರ ಕುಟುಂಬಕ್ಕೆ ನ...
02/01/2023

ವಿಜಯಪುರ ಜ್ಞಾನಯೋಗಾಶ್ರಮದ ಋಷಿ ಸದೃಶ್ಯ, ಸಂತ ಶ್ರೇಷ್ಠ ಸಿದ್ಧೇಶ್ವರ ಶ್ರೀಗಳ ನಿಧನ ಮನಸ್ಸಿಗೆ ಅತ್ಯಂತ ನೋವನ್ನುಂಟು ಮಾಡಿದೆ.ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಕೊಡಲಿ.🙏

01/01/2023

Wish u happy new year to each and everyone.so be kind ,live happy,kush forever.may I god bless #2023年

Talk with next mla of magadi HC Balakrishna . I really happy to meet our leader. In Kanasu Home stay ಬಾಲಣ್ಣ ಅಭಿಮಾನಿಗಳು (...
12/11/2022

Talk with next mla of magadi HC Balakrishna . I really happy to meet our leader. In Kanasu Home stay ಬಾಲಣ್ಣ ಅಭಿಮಾನಿಗಳು (ಕುದೂರು)

I am proud to be born in Karnataka. I dedicate this year's Kannada Rajyotsava to our Kannadigas and the poets of our sta...
01/11/2022

I am proud to be born in Karnataka. I dedicate this year's Kannada Rajyotsava to our Kannadigas and the poets of our state. Karnataka - ಕರ್ನಾಟಕ

Inc India  ನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ Mallikarjun Kharge  ಅವರಿಗೆ ಅಭಿನಂದನೆಗಳು.
19/10/2022

Inc India ನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ Mallikarjun Kharge ಅವರಿಗೆ ಅಭಿನಂದನೆಗಳು.

ಒಂದು ಕಾಲದಲ್ಲಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ ಕನ್ನಡ ಚಿತ್ರಗಳು ಇಂದು ದೇಶವೇ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ ನಮ್ಮ ಕನ್ನಡದ ನಟರು.R...
10/10/2022

ಒಂದು ಕಾಲದಲ್ಲಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ ಕನ್ನಡ ಚಿತ್ರಗಳು ಇಂದು ದೇಶವೇ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ ನಮ್ಮ ಕನ್ನಡದ ನಟರು.

Rishab Shetty sapthami_gowda Vijay Kiragandur Hombale Films Raj B Shetty

Address

Ramanagara

Alerts

Be the first to know and let us send you an email when Vinay Gowda C posts news and promotions. Your email address will not be used for any other purpose, and you can unsubscribe at any time.

Contact The Business

Send a message to Vinay Gowda C:

Videos

Share