Voice Of Puttur

Voice Of Puttur Welcome to Voice of Puttur

ಮುಲ್ಕಿ ಸೀಮೆಯ ಅರಸು ಕಂಬಳದಲ್ಲಿ ಫೈನಲ್ ಸಂದರ್ಭದಲ್ಲಿ ನಡೆಯಬಹುದಾಗಿದ್ದ ವಿದ್ಯುತ್ ಶಾಕ್ಅಪಾಯವನ್ನು ಅರಿತು ಇಬ್ಬರನ್ನು ರಕ್ಷಿಸಿದ ಅಕ್ಷಿತ್ ಏಳಿ...
25/12/2024

ಮುಲ್ಕಿ ಸೀಮೆಯ ಅರಸು ಕಂಬಳದಲ್ಲಿ ಫೈನಲ್ ಸಂದರ್ಭದಲ್ಲಿ ನಡೆಯಬಹುದಾಗಿದ್ದ ವಿದ್ಯುತ್ ಶಾಕ್
ಅಪಾಯವನ್ನು ಅರಿತು ಇಬ್ಬರನ್ನು ರಕ್ಷಿಸಿದ
ಅಕ್ಷಿತ್ ಏಳಿಂಜೆ❤️❤️

ತಿಂಡಿ ಆಯ್ತಾ 🔥✌️
25/12/2024

ತಿಂಡಿ ಆಯ್ತಾ 🔥✌️

🐃 *ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆ "ಮೂಡು - ಪಡು" ಜೋಡುಕರೆ ಅರಸು ಕಂಬಳ ಕೂಟದ ಫಲಿತಾoಶ*🐃*( 22 - 12 - 2024 )*••••••••••••••••••••••••...
24/12/2024

🐃 *ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆ "ಮೂಡು - ಪಡು" ಜೋಡುಕರೆ ಅರಸು ಕಂಬಳ ಕೂಟದ ಫಲಿತಾoಶ*🐃
*( 22 - 12 - 2024 )*
••••••••••••••••••••••••••••••••••••••••••••••
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 09 ಜೊತೆ
ಅಡ್ಡಹಲಗೆ: 09 ಜೊತೆ
ಹಗ್ಗ ಹಿರಿಯ: 24 ಜೊತೆ
ನೇಗಿಲು ಹಿರಿಯ: 22 ಜೊತೆ
ಹಗ್ಗ ಕಿರಿಯ: 27 ಜೊತೆ
ನೇಗಿಲು ಕಿರಿಯ: 91 ಜೊತೆ
ಒಟ್ಟು ಕೋಣಗಳ ಸಂಖ್ಯೆ: 182 ಜೊತೆ
••••••••••••••••••••••••••••••••••••••••••••••
ಕನೆಹಲಗೆ:
( 6.5 ಕೋಲು ನಿಶಾನೆಗೆ ನೀರು ಹಾಯಿಸಿರುತ್ತಾರೆ )

ಬೊಳ್ಳಂಬಳ್ಳಿ ಶ್ರೀ ರಾಮ ಚೈತ್ರ ಪರಮೇಶ್ವರ ಭಟ್
ಹಲಗೆ ಮುಟ್ಟಿದವರು: ಭಟ್ಕಳ ಪಾಂಡು
••••••••••••••••••••••••••••••••••••••••••••••
ಅಡ್ಡ ಹಲಗೆ:

ಪ್ರಥಮ: ನಾರಾವಿ ಯುವರಾಜ್ ಜೈನ್ "ಎ"
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ನಾರ್ಯ ಗುತ್ತು ಕುವೆತ್ತಬೈಲು ಬೋಳ್ಯಾರು ಸಂತೋಷ್ ರೈ
ಹಲಗೆ ಮುಟ್ಟಿದವರು: ಭಟ್ಕಳ ಪಾಂಡು
••••••••••••••••••••••••••••••••••••••••••••••
ಹಗ್ಗ ಹಿರಿಯ:

ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಎ"
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಹರೇಕಳ ಕೈಡೇಲು ಗುತ್ತು ಮಿಥುನ್ ಎಮ್.ರೈ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
••••••••••••••••••••••••‌‌‌‌‌••••••••••••••••••••••
ಹಗ್ಗ ಕಿರಿಯ:

ಪ್ರಥಮ: ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ದ್ವಿತೀಯ: ಬೊಮ್ಮರಬೆಟ್ಟು ಯುವ ಬಾಂಧವರು
ಓಡಿಸಿದವರು: ಬೈಂದೂರು ಹರೀಶ್ ಪೂಜಾರಿ
••••••••••••••••••••••••••••••••••••••••••••••
ನೇಗಿಲು ಹಿರಿಯ:

ಪ್ರಥಮ: ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಬೋಳದ ಗುತ್ತು ಸತೀಶ್ ಶೆಟ್ಟಿ "ಬಿ"
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
••••••••••••••••••••••••••••••••••••••••••••••
ನೇಗಿಲು ಕಿರಿಯ:

ಪ್ರಥಮ: ಮುನಿಯಾಲು ಉದಯ ಕುಮಾರ್ ಶೆಟ್ಟಿ "ಎ"
ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

ದ್ವಿತೀಯ: ನಲ್ಲೂರು ಬಜಗೋಳಿ ಶಿವ ಪ್ರಸಾದ್ ನಿಲಯ ದಿನೇಶ್ ಭಂಡಾರಿ
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
•••••••••••••••••••••••••••••••••••••••••••••••••

23/12/2024

Big Boss Dhanraj Achar | ಬಿಗ್ ಬಾಸ್ ಧನರಾಜ್ ಆಚಾರ್ ಬಗ್ಗೆ ಪಿಂಕಿ, ದೇವಿಕಾ, ಜಗ್ಗ ಚಿಕ್ಕ, ವಿಷು ಹೇಳಿದ್ದೇನು🔥

Journalist Radha Hiregoudar attended Mulki Kambala🔥🔥   .
22/12/2024

Journalist Radha Hiregoudar attended Mulki Kambala🔥🔥

.

ಮುಲ್ಕಿ ಸೀಮೆಯ ಅರಸು ಕಂಬಳಕ್ಕೆ ಕ್ಷಣಗಣನೆ ಆರಂಭ 🔥🔥
21/12/2024

ಮುಲ್ಕಿ ಸೀಮೆಯ ಅರಸು ಕಂಬಳಕ್ಕೆ ಕ್ಷಣಗಣನೆ ಆರಂಭ 🔥🔥

Nitte Parapady Robot + Lyod --- > thekaktte🔥
19/12/2024

Nitte Parapady Robot + Lyod --- > thekaktte🔥

PC : Rathan Barady🔥❤️
16/12/2024

PC : Rathan Barady🔥❤️

Big Boss Contestant Dhanraj Achar in Nagavalli role during college days🔥
15/12/2024

Big Boss Contestant Dhanraj Achar in Nagavalli role during college days🔥

Please comment your opinion Dhanraj Achar strategy in Kannada Big Boss🔥👇👇
14/12/2024

Please comment your opinion Dhanraj Achar strategy in Kannada Big Boss🔥👇👇

13/12/2024

Big Boss Contestant Dhanraj Achar Parents🔥❤️ ಬಿಗ್ ಬಾಸ್ ಸ್ಪರ್ಧಿ ಧನರಾಜ್ ಆಚಾರ್ ತಂದೆ ತಾಯಿ ತಮ್ಮ ಮಗನ ಬಗ್ಗೆ ಹೇಳಿದ್ದೇನು ನೋಡಿ

Flexes supporting Big Boss Contestant Dhanaraj Achar in Puttur City🔥❤️
12/12/2024

Flexes supporting Big Boss Contestant Dhanaraj Achar in Puttur City🔥❤️

*ಸಮಸ್ತರಲ್ಲಿ ವಿನಂತಿ* *ಇದೇ ಬರುವ ದಿನಾಂಕ 14 ನೇ ಡಿಸೆಂಬರ್ ಶನಿವಾರದಂದು ನಡೆಯಬೇಕಿದ್ದ ಬಾರಾಡಿಬೀಡು ಕಂಬಳ ನಮ್ಮ ಕುಟುಂಬದ ಸದಸ್ಯರೊಬ್ಬರ ಆಘಾತ...
09/12/2024

*ಸಮಸ್ತರಲ್ಲಿ ವಿನಂತಿ*

*ಇದೇ ಬರುವ ದಿನಾಂಕ 14 ನೇ ಡಿಸೆಂಬರ್ ಶನಿವಾರದಂದು ನಡೆಯಬೇಕಿದ್ದ ಬಾರಾಡಿಬೀಡು ಕಂಬಳ ನಮ್ಮ ಕುಟುಂಬದ ಸದಸ್ಯರೊಬ್ಬರ ಆಘಾತಕಾರಿ ಸಾವಿನಿಂದ ಅನಿವಾರ್ಯವಾಗಿ ಮುಂದೂಡಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ. ತಾವೆಲ್ಲರೂ ಈ ಸಂದರ್ಭದಲ್ಲಿ ನಮ್ಮ ಜೊತೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಕಂಬಳದ ಮುಂದಿನ ದಿನಾಂಕ ತಿಳಿಸುತ್ತೇವೆ.*

ಡಾ|. ಜೀವಂಧರ್ ಬಲ್ಲಾಳ್
ಮತ್ತು ಬಾರಾಡಿಬೀಡು ಕುಟುಂಬಸ್ಥರು

🔥🔥PC : Rathan Barady
08/12/2024

🔥🔥
PC : Rathan Barady

Hotel Ashirvaad Grand Hunsur✌️👏Quality, Ambience super🔥ರೇಟ್ ಸ್ವಲ್ಪ ಜಾಸ್ತಿ ಆದ್ರೂ ಓಕೆ, ಮಗುಗೆ Dining Table ಬೇಕಾ ಅಂತ ಕೇಳಿ ಅವ...
08/12/2024

Hotel Ashirvaad Grand Hunsur✌️👏

Quality, Ambience super🔥
ರೇಟ್ ಸ್ವಲ್ಪ ಜಾಸ್ತಿ ಆದ್ರೂ ಓಕೆ, ಮಗುಗೆ Dining Table ಬೇಕಾ ಅಂತ ಕೇಳಿ ಅವ್ರೆ ತಂದುಕೊಟ್ರು ✌️
Good Service🔥❤️

ಹೊಕ್ಕಾಡಿಗೊಳಿ ಕಂಬಳ ಸ್ಥಳದಲ್ಲಿ ಇಂದು ಶ್ರೀ ಪೂಂಜ ದೇವಳದ ಪ್ರಧಾನ ಅರ್ಚಕರಾದ ಶ್ರೀ ಪ್ರಕಾಶ್ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಮೃತ್ಯುಂಜಯ ಹೋಮ ನಡ...
05/12/2024

ಹೊಕ್ಕಾಡಿಗೊಳಿ ಕಂಬಳ ಸ್ಥಳದಲ್ಲಿ ಇಂದು ಶ್ರೀ ಪೂಂಜ ದೇವಳದ ಪ್ರಧಾನ ಅರ್ಚಕರಾದ ಶ್ರೀ ಪ್ರಕಾಶ್ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಮೃತ್ಯುಂಜಯ ಹೋಮ ನಡೆಯಿತು 🙏

05/12/2024

ಯುವ ಸ್ಯಾಕ್ಸೋಫೋನ್ ಕಲಾವಿದ ಎಂ ವೇಣುಗೋಪಾಲ್ ಪುತ್ತೂರು ಅವರಿಗೆ ಒಲಿದು ಬಂತು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ🔥

Address

Puttur

Alerts

Be the first to know and let us send you an email when Voice Of Puttur posts news and promotions. Your email address will not be used for any other purpose, and you can unsubscribe at any time.

Videos

Share