ನಮ್ಮ ಪಿರಿಯಾಪಟ್ಟಣ Namma Periyapatna

ನಮ್ಮ ಪಿರಿಯಾಪಟ್ಟಣ Namma Periyapatna ಮಾಹಿತಿಯ ಕಣಜ, ಪ್ರಚಲಿತ ವಿಚಾರಗಳ ಚರ್ಚೆಗಳ ವೇದಿಕೆ, ರಾಜ್ಯದ ಸಮಗ್ರ ಸುದ್ದಿಗಳ ತಾಣ.. Official Periyapatna Page

ಕನ್ನಡದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ರವರು ಪಿರಿಯಾಪಟ್ಟಣದ ಶಕ್ತಿದೇವತೆ ಶ್ರೀ ಮಸಣಿಕಮ್ಮ ದೇವಾಲಯಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
13/12/2024

ಕನ್ನಡದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ರವರು ಪಿರಿಯಾಪಟ್ಟಣದ ಶಕ್ತಿದೇವತೆ ಶ್ರೀ ಮಸಣಿಕಮ್ಮ ದೇವಾಲಯಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಜನವರಿ 19ಕ್ಕೆ ಪಿರಿಯಾಪಟ್ಟಣದಲ್ಲಿ ಉಚಿತ ಉದ್ಯೋಗ ಮೇಳ. ಪಿರಿಯಾಪಟ್ಟಣ ಮಾತ್ರವಲ್ಲದೆ ಮೈಸೂರು ಹಾಗೂ ಅಕ್ಕಪಕ್ಕದ ಜಿಲ್ಲೆಯ ಎಲ್ಲರಿಗೂ ಮುಕ್ತ ಅವಕಾ...
11/12/2024

ಜನವರಿ 19ಕ್ಕೆ ಪಿರಿಯಾಪಟ್ಟಣದಲ್ಲಿ ಉಚಿತ ಉದ್ಯೋಗ ಮೇಳ. ಪಿರಿಯಾಪಟ್ಟಣ ಮಾತ್ರವಲ್ಲದೆ ಮೈಸೂರು ಹಾಗೂ ಅಕ್ಕಪಕ್ಕದ ಜಿಲ್ಲೆಯ ಎಲ್ಲರಿಗೂ ಮುಕ್ತ ಅವಕಾಶವಿದ್ದು, ಸದುಪಯೋಗ ಮಾಡಿಕೊಳ್ಳಿ.

https://forms.gle/EV4LgbWCwsqgxD5W8

#ಉದ್ಯೋಗ_ಮೇಳ
#ಪಿರಿಯಾಪಟ್ಟಣ

07/12/2024
ಬೆಟ್ಟದಪುರದ ಎಸ್ಎಂಎಸ್ ವಿದ್ಯಾಸಂಸ್ಥೆಯ ರನ್ವಿತ ಆರ್ ಎಂಬ ವಿದ್ಯಾರ್ಥಿನಿ ಪಿರಿಯಾಪಟ್ಟಣದ ಪುಷ್ಪ ವಿದ್ಯಸಂಸ್ಥೆಯಲ್ಲಿ ಇಂದು ಆಯೋಜಿಸಿದ ತಾಲೂಕು ಮ...
27/11/2024

ಬೆಟ್ಟದಪುರದ ಎಸ್ಎಂಎಸ್ ವಿದ್ಯಾಸಂಸ್ಥೆಯ ರನ್ವಿತ ಆರ್ ಎಂಬ ವಿದ್ಯಾರ್ಥಿನಿ ಪಿರಿಯಾಪಟ್ಟಣದ ಪುಷ್ಪ ವಿದ್ಯಸಂಸ್ಥೆಯಲ್ಲಿ ಇಂದು ಆಯೋಜಿಸಿದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಟರಾಜನ ವೇಷ ಧರಿಸಿ ಎಲ್ಲರ ಗಮನ ಸೆಳೆಯುವ ಮೂಲಕ ಪ್ರಥಮ ಬಹುಮಾನವನ್ನು ಮೂಡಿಗೆರಿಸಿಕೊಂಡಿದ್ದಾರೆ.

11/11/2024

ಬೆಟ್ಟದಪುರ: ಬೆಟ್ಟದಪುರದ ಸೆಸ್ಕ್ ಉಪವಿಭಾಗ ವ್ಯಾಪ್ತಿಯ ಕಣಗಾಲು ವಿ.ವಿ ಕೇಂದ್ರದಲ್ಲಿ ನ.12ರಂದು ಮೂರನೇ ತ್ರೈಮಾಸಿಕ ನಿರ್ವಾಹಣೆ ಕಾರ್ಯ ಇರುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕಣಗಾಲು, ಹಾರನಹಳ್ಳಿ, ಹಲಗನಹಳ್ಳಿ, ದೊಡ್ಡಕಮರವಳ್ಳಿ, ಚಪ್ಪರದಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಗ್ರಾಹಕರು ಎಂದಿನಂತೆ ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಕೆ ಲಕ್ಷ್ಮೀಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಎಸ್ಎಂಎಸ್ ವಿದ್ಯಾಸಂಸ್ಥೆವತಿಯಿಂದ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬ...
10/11/2024

ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಎಸ್ಎಂಎಸ್ ವಿದ್ಯಾಸಂಸ್ಥೆವತಿಯಿಂದ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರದಲ್ಲಿ ಮಡಿಕೇರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಕೆ ಬಸವರಾಜು ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಿಬಿರಾಧಿಕಾರಿ ಕುಬೇರ್, ಉಪನ್ಯಾಸಕರಾದ ಸತೀಶ್, ಯಶವಂತ್, ಬಸವರಾಜು, ಹರ್ಷಿತ, ಶಿಕ್ಷಕ ಎಸ್.ಮಹೇಶ್ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ತಂದ್ರೆಗುಡಿಕೊಪ್ಪಲು ಗ್ರಾಮದಲ್ಲಿ ತಂದ್ರೆಯಮ್ಮ(ಸಿಡಿಯಮ್ಮ) ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿ...
05/11/2024

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ತಂದ್ರೆಗುಡಿಕೊಪ್ಪಲು ಗ್ರಾಮದಲ್ಲಿ ತಂದ್ರೆಯಮ್ಮ(ಸಿಡಿಯಮ್ಮ) ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಇಂದಿನ ವಿಜಯವಾಣಿಯಲ್ಲಿ
30/10/2024

ಇಂದಿನ ವಿಜಯವಾಣಿಯಲ್ಲಿ

24/10/2024

ಮೈಸೂರು :

ನಾಳೆಯಿಂದ ಮೈಸೂರು ಅರಮನೆ ಪ್ರವೇಶ ದರ ಹೆಚ್ಚಳ.
ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಿದ ಅರಮನೆ ಮಂಡಳಿ.
ಜಿಎಸ್‌ಟಿ ಸೇರಿ ಪರಿಷ್ಕೃತ ಪಟ್ಟಿ ಬಿಡುಗಡೆ.
*ಪ್ರವಾಸಿಗರ ಜೇಬಿಗೆ ಅರಮನೆ ಮಂಡಳಿಯಿಂದ ಕತ್ತರಿ*
ವಿದೇಶಿ ಪ್ರವಾಸಿಗರಿಗೆ 1000 ರೂ.
*ವಿದೇಶಿಗರಿಗೆ ಪ್ರವೇಶ ಶುಲ್ಕದಲ್ಲಿ 900 ರೂ ಹೆಚ್ಚಳ*
ವಿದೇಶಿ ಪ್ರವಾಸಿಗರ ಪ್ರವೇಶ ಶುಲ್ಕ ಹೆಚ್ಚಿಸಿದ ಅರಮನೆ ಮಂಡಳಿ.
ವಿದೇಶಿ ಪ್ರವಾಸಿಗರಿಗೆ ಹಿಂದಿನ ಶುಲ್ಕ 100 ರೂ ಇತ್ತು.
ಭಾರತೀಯ ವಯಸ್ಕರಿಗೆ 20 ರೂಪಾಯಿ ಹೆಚ್ಚಳ ಮಾಡಿ 120 ರೂ ಪ್ರವೇಶ ಶುಲ್ಕ ನಿಗಧಿ.
10 ರಿಂದ 18 ವರ್ಷದೊಳಗಿನ ಮಕ್ಕಳಿಗೆ 70 ರೂ
ಶೈಕ್ಷಣಿಕ ಪ್ರವಾಸ ಬರುವ ವಿದ್ಯಾರ್ಥಿಗಳಿಗೆ ತಲಾ 50 ರೂ ನಿಗದಿ.
ಮೈಸೂರು ಅರಮನೆ ಮಂಡಳಿಯಿಂದ ಆದೇಶ.
ಒಳಾವರಣದಲ್ಲಿ ಚಪ್ಪಲಿ ಸ್ಟ್ಯಾಂಡ್, ಲಗ್ಗೆಜ್ ಕೊಠಡಿ, ಶೌಚಾಲಯ ಸೇವಾ ಶುಲ್ಕ ರದ್ದು
ಉಚಿತ ಸೇವೆ ನೀಡಲು ಮುಂದಾದ ಅರಮನೆ ಮಂಡಳಿ.

Address

Piriyapatna
571102

Website

Alerts

Be the first to know and let us send you an email when ನಮ್ಮ ಪಿರಿಯಾಪಟ್ಟಣ Namma Periyapatna posts news and promotions. Your email address will not be used for any other purpose, and you can unsubscribe at any time.

Contact The Business

Send a message to ನಮ್ಮ ಪಿರಿಯಾಪಟ್ಟಣ Namma Periyapatna:

Videos

Share

Category