ಮೇಲುಕೋಟೆ ಪರಿಚಯ

ಮೇಲುಕೋಟೆ ಪರಿಚಯ ಪರಂಪರೆಯ ಅನಾವರಣ

ಮೇಲುಕೋಟೆ ಯತಿರಾಜದಾಸರ್ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾನ್ಯ ಯೋಗಿ ಆದಿತ್ಯನಾಥ್. ಜೊತೆ.ರಾಮಜನ್ಮಭ...
20/12/2024

ಮೇಲುಕೋಟೆ ಯತಿರಾಜದಾಸರ್ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾನ್ಯ ಯೋಗಿ ಆದಿತ್ಯನಾಥ್. ಜೊತೆ.ರಾಮಜನ್ಮಭೂಮಿ ಅಯೋದ್ಯೆಯಲ್ಲಿ ...ಶ್ರೀಚೆಲುವನಾರಾಯಣಸ್ವಾಮಿ ಕರುಣಿಸಿದ ಅವಕಾಶ....

15/12/2024

ವಿಷ್ಣುದೀಪೋತ್ಸವ ಚೆಲುವನಾರಾಯಣಸ್ವಾಮಿಗೆ ಕುಂಭಾರತಿ ಸೇವೆ

 #ಎಸ್ಎಂಕೆ # ಗೆ ಭಾವಪೂರ್ಣ ಶ್ರದ್ದಾಂಜಲಿ # =============ಮೇಲುಕೋಟೆಯ ಪತ್ರಕರ್ತರು ಹಾಗೂ ದೇವಾಲಯದ ಸ್ಥಾನೀಕರಾದ ಪೂಜ್ಯನಾಗರಾಜ ಅಯ್ಯಂಗಾರ್ ಗೆ...
10/12/2024

#ಎಸ್ಎಂಕೆ # ಗೆ ಭಾವಪೂರ್ಣ ಶ್ರದ್ದಾಂಜಲಿ #
=============
ಮೇಲುಕೋಟೆಯ ಪತ್ರಕರ್ತರು ಹಾಗೂ ದೇವಾಲಯದ ಸ್ಥಾನೀಕರಾದ ಪೂಜ್ಯನಾಗರಾಜ ಅಯ್ಯಂಗಾರ್ ಗೆ ರಾಜ್ಯಮಟ್ಟದ ಮಾಧ್ಯಮಪ್ರಶಸ್ತಿಯನ್ನು ಮುಖ್ಯಮಂತ್ರಿಯಾಗಿದ್ದ ಮಾನ್ಯ ಶ್ರೀ ಎಸ್ ಎಂಕೃಷ್ಣ ವಿತರಿಸಿದ್ದರು. ರಾಜ್ಯದ ಮುಖ್ಯಮಂತ್ರಿ ಯಾಗಿದ್ದರೂ ತವರು ಜಿಲ್ಲೆಯ ಮೇಲುಕೋಟೆ ಯವರು ಎಂಬ ಕಾರಣಕ್ಕೆ ನಮಸ್ಕರಿಸಿ ಪ್ರಶಸ್ತಿ ನೀಡಿದ್ದರು .ಆತ್ಮೀಯತೆಯಿಂದ ಶುಭಕೋರಿದ್ದರು.ಅವರ ಸೌಜನ್ಯಯುತ ನಡವಳಿಕೆಯನ್ನು ಯತಿರಾಜದಾಸರ್ ಗುರುಪೀಠದ ನಾವುಗಳು ಎಂದೂ ಮರೆಯಲು ಸಾಧ್ಯವಿಲ್ಲ..ಇನ್ನು ಸಕ್ಕರೆಯ ಜಿಲ್ಲೆಯಿಂದ ಮುಖ್ಯಮಂತ್ರಿಯಾಗಿದ್ದ ಶ್ರೀಯುತರು ಕರ್ನಾಟಕಕ್ಕೆ ನೀಡಿದ ಕೊಡುಗೆ ಅಪಾರ. ಎಸ್.ಎಂ.ಕೆ ರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸುತ್ತೇವೆ.ಅದಿದೈವಚೆಲುವ ನಾರಾಯಣಸ್ವಾಮಿ ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ

09/12/2024

Page gained 163 followers, created 25 posts and received 14,192 reactions in the past 90 days! Thank you all for your continued support. We could not have done it without you. 🙏🤗🎉

ಮಹಾವಿಷ್ಣು  #ದನ್ವಂತ್ರಿದೇವ # ಎಲ್ಲರಿಗೂ ಆರೋಗ್ಯಭಾಗ್ಯ ಕರುಣಿಸಲಿ
27/11/2024

ಮಹಾವಿಷ್ಣು #ದನ್ವಂತ್ರಿದೇವ # ಎಲ್ಲರಿಗೂ ಆರೋಗ್ಯಭಾಗ್ಯ ಕರುಣಿಸಲಿ

ಮೇಲುಕೋಟೆ ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ತೆಲಂಗಾಣದ ಪ್ರಖ್ಯಾತ ಶ್ರೀರಾಮನ ದೇಗುಲ  #ಭದ್ರಾಚಲಂ ಶ್ರೀರಾಮರಥ #
25/11/2024

ಮೇಲುಕೋಟೆ ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ತೆಲಂಗಾಣದ ಪ್ರಖ್ಯಾತ ಶ್ರೀರಾಮನ ದೇಗುಲ #ಭದ್ರಾಚಲಂ ಶ್ರೀರಾಮರಥ #

15/11/2024

ಅಯೋಧ್ಯೆಯ #ಬಾಲರಾಮ.. #

ಆಕಾಶವಾಣಿ ಮೈಸೂರು...
15/11/2024

ಆಕಾಶವಾಣಿ ಮೈಸೂರು...

ಮೇಲುಕೋಟೆಯಲ್ಲಿ ಶನಿವಾರ ರಾತ್ರಿ ನಡೆದ ರಾಜಮುಡಿ ಉತ್ಸವ
09/11/2024

ಮೇಲುಕೋಟೆಯಲ್ಲಿ ಶನಿವಾರ ರಾತ್ರಿ ನಡೆದ ರಾಜಮುಡಿ ಉತ್ಸವ

09/11/2024

ರಾಜಮುಡಿ ಉತ್ಸವ ಪ್ರತ್ಯಕ್ಷ ಪ್ರಸಾರ ವೀಕ್ಷಿಸಿ

06/11/2024

ಜೀಯರ್ ತಿರುನಕ್ಷತ್ರ -2024

ಚೆಲುವನಾರಾಯಣಸ್ವಾಮಿ ಬಲಿಪಾಡ್ಯಮಿ ಉತ್ಸವ ದೃಶ್ಯಗಳು
02/11/2024

ಚೆಲುವನಾರಾಯಣಸ್ವಾಮಿ ಬಲಿಪಾಡ್ಯಮಿ ಉತ್ಸವ ದೃಶ್ಯಗಳು

02/11/2024

Melukote # Rajamudi utsavam # Nov- 9...all r welcome. # ರಾಜಮುಡಿ ಉತ್ಸವ #

01/11/2024

ನರಕಚತುರ್ದಶಿ ಉತ್ಸವ.

31/10/2024

ಮೇಲುಕೋಟೆ ಯತಿರಾಜದಾಸರ್ ಗುರುಪೀಠದ ಗುರುಕುಲದಲ್ಲಿ ದೀಪಾವಳಿ ಸಂಭ್ರಮ

Address

Temple Street
Pandavapura
571431

Website

Alerts

Be the first to know and let us send you an email when ಮೇಲುಕೋಟೆ ಪರಿಚಯ posts news and promotions. Your email address will not be used for any other purpose, and you can unsubscribe at any time.

Videos

Share