14/01/2025
ದಿನಾಂಕ 15-01-2025 ರಂದು ಬುಧವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಬಸವರಾಜ್ ಜಗಜಂಪಿ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
6:20:- ಗೀತಾರಾಧನ
6:35:- “ರಂಗ ದಿಗ್ಗಜರು”– ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಮರೆಯಬಾರದ ಮಹನೀಯರು.
ಲೇಖನ – ಎಸ್. ರಾಮನಾಥ್ - ನಿರೂಪಣೆ, ನಿರ್ಮಾಣ – ಪ್ರಭುಸ್ವಾಮಿ ಮಳಿಮಠ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ: ಎಸ್. ಸಂಗೀತಾ, ಜಯಂತಿ. ವಿ. ಭಟ್ - ವ್ಯಾಖ್ಯಾನ : ಡಾ. ಹೆಚ್. ಎನ್. ಮಂಜುರಾಜ್
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಆರೋಗ್ಯವಾಣಿ – ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ, ಕರ್ನಾಟಕ ಸರ್ಕಾರ
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಚಿತ್ರಗೀತೆಗಳು
9:00:- ಮನೋನಂದನ – ಪ್ರಾಯೋಜಿತ ಮಾನಸಿಕ ಆರೋಗ್ಯ ಕಾರ್ಯಕ್ರಮ”’ ಹದಿಹರೆಯದ ಮಕ್ಕಳೊಂದಿಗೆ ಸಂಭಾಷಣೆ’ ಕುರಿತು ತಿಳಿಸಿಕೊಡಲಿದ್ದಾರೆ ಮಾನಸಿಕ ರೋಗ ತಜ್ಞರಾದ ಡಾ. ಅಭಿಜಿತ್. ಹೆಚ್. ಆರ್ ಪ್ರಾಯೋಜಕರು : ಪ್ರೇರಣಾ ಆಸ್ಪತ್ರೆ ಮತ್ತು ಪ್ರೇರಣಾ ಫರ್ಟಿಲಿಟಿ ಕುವೆಂಪುನಗರ, ಮೈಸೂರು ಇವರೊಂದಿಗೆ ಭಾಗವಹಿಸುತ್ತಾರೆ : ಬೇದ್ರೆ ಮಂಜುನಾಥ್
9:30:- ಚಿತ್ರಗೀತೆಗಳು
10:00:- ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ : ಸಂಜನಾ ಕೌಶಿಕ್ - ಹಾಡುಗಾರಿಕೆ
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ ಹಾಗೂ ಪತ್ರೋತ್ತರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ಸಮಾನ ಮನಸ್ಕರ ಮಹಿಳಾ ತಂಡದವರಿಂದ ಕಾರ್ಯಕ್ರಮ ವೈವಿಧ್ಯ
(ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
12:35:- ಆಯುಷ್ ವಾಣಿ – ಪ್ರಾಯೋಜಿತ ಕಾರ್ಯಕ್ರಮ ಪ್ರಾಯೋಜಕರು : ಆಯುಷ್ ಇಲಾಖೆ, ಕರ್ನಾಟಕ ಸರ್ಕಾರ
12:40:- ದೇವರನಾಮ - ಎನ್. ಶ್ರೀನಾಥ್
12:45:- ಜನಪದ ಸಂಗೀತ - ಅನ್ನಪೂರ್ಣ ಮತ್ತು ಸಂಗಡಿಗರು ಹಾಡಿರುವ ಭೈರವೇಶ್ವರನ ಹಾಡು
1:00:- ಪ್ರಗತಿ ಪಥ - ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಕುರಿತ ಕಾರ್ಯಕ್ರಮ ಸರಣಿ - ಆಡಳಿತದಲ್ಲಿ ನಾಗರೀಕರಿಗೆ ಮೊದಲ ಆದ್ಯತೆ – ಮಾಹಿತಿ ನೀಡುತ್ತಾರೆ ನಿವೃತ್ತ ಅಧಿಕಾರಿ ಶರಶ್ಚಂದ್ರ ರಾನಡೆ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು : ಪಿ. ರಮಾ
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಎಂ. ಎಸ್. ರಾಜಲಕ್ಷ್ಮಿ – ವೀಣಾವಾದನ
3:30:- ರಾಷ್ಠ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ –“ ಉಮಂಗ್ “ - ಪ್ರಾಯೋಜಕರು: CIET – NCERT, New Delhi
4:00:- ಮಹಿಳಾರಂಗ – ಸ್ವ ಸಹಾಯ ಸಂಘಗಳ ಮಹಿಳೆಯರೊಡನೆ ಸಂದರ್ಶನ ಭಾಗವಹಿಸುವವರು: ರೈತ ಉತ್ಪಾದಕ ಕಂಪನಿಯ ಮೂಲಕ ಮರೆತು ಹೋದ ಸಿರಿಧಾನ್ಯದ ಖಾದ್ಯಗಳನ್ನ ತಯಾರಿಸಿ ಹಲವು ಪ್ರಶಸ್ತಿಗಳನ್ನ ಪಡೆದಿರುವ ಮಂಡ್ಯ ಜಿಲ್ಲೆಯ ಹುಲಿವಾನ ಗ್ರಾಮದ ಸಹೋದರಿಯರಾದ ಪ್ರಮೀಳ ಮತ್ತು ವೀಣಾ ಅವರೊಡನೆ ಸಂದರ್ಶನ ಪ್ರಸ್ತುತಿ: ನೇತ್ರಾ
4:30:- ಹಿಂದಿ ಚಿತ್ರಗೀತೆಗಳು
4 45:- ಹಿಂದಿ ಪಾಠ – ಡಾ. ಜಯಂತಿ ಪ್ರಸಾದ್ ನೌಟಿಯಾಲ್
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- “ರಂಗ ದಿಗ್ಗಜರು” – ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಮರೆಯಬಾರದ ಮಹನೀಯರು. ಲೇಖನ – ಎಸ್. ರಾಮನಾಥ್ - ನಿರೂಪಣೆ- ನಿರ್ಮಾಣ - ಪ್ರಭುಸ್ವಾಮಿ ಮಳಿಮಠ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ರಸವಾರ್ತೆ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ : “ಮೇವು ಮೆಲುಕು” – ಮೇವಿನ ಬೆಳೆಗಳ ಬೇಸಾಯ ತಾಂತ್ರಿಕತೆಗಳನ್ನು ಕುರಿತ ಬಾನುಲಿ ಸರಣಿ. ಮೇವು ಬೆಳೆ ಅಭಿವೃದ್ಧಿಗೆ ಯೋಜನೆಗಳು ಈ ಕುರಿತು ಮೈಸೂರು ಜಿಲ್ಲಾ ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ನಾಗರಾಜ್ ಅವರೊಂದಿಗೆ ಸಂದರ್ಶನ.
ಸಂದರ್ಶಕರು : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮದ ಕನ್ನಡ ಅವತರಣಿಕೆ
9:30:- ಕ್ರೀಡಾಲೋಕ : 1. ಮಂಗಳೂರಿನಲ್ಲಿ ನಡೆದ ಸೌತ್ ಏಷಿಯನ್ ಹಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದ ವರದಿ 2. ಶ್ರವಣ ದೋಷವುಳ್ಳವರ 25ನೇ ಚೆಸ್ ಚಾಂಪಿಯನ್ಷಿಪ್ ಕುರಿತು ಮಾತನಾಡುತ್ತಾರೆ ಆಲ್ ಇಂಡಿಯಾ ಚೆಸ್ ಅಸೋಷಿಯೇಶನ್ ನ ಅಬ್ಸರ್ವರ್ ನಾಗೇಂದ್ರ ಮುರಳೀಧರ ಹಾಗೂ ಶ್ರವಣ ದೋಷವುಳ್ಳವರ ಚೆಸ್ ಅಸೋಷಿಯೇಶನ್ ನ ಅಧ್ಯಕ್ಷರಾದ ಎನ್ ಇ ಮೂರ್ತಿ(ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
10:00:- ಹಳ್ಳಿ ಹಾಡು - ಭಾಗವಹಿಸುತ್ತಾರೆ – ನಿಂಗಮ್ಮ ಮತ್ತು ಸಂಗಡಿಗರು ಪ್ರಸ್ತುತಿ : ಡಾ. ಮೈಸೂರು ಉಮೇಶ್
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ