Yashtel TV

Yashtel TV ಯಶ್‌ಟೆಲ್ ಟಿವಿ ಸದಾ ನಿಮ್ಮೊಂದಿಗೆ

ಬೆಂಗಳೂರು, ಬೆಂಗಳೂರು ಗ್ರಾ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಬಳ್ಳಾರಿ, ಹೊಸಪೇಟೆ, ರಾಯಚೂರು, ಯಾದಗಿರಿ, ಹುಬ್ಬಳ್ಳಿಶಿವಮೊಗ್ಗ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರಸಾರವಾಗುವ ವಾಹಿನಿ

16/01/2025

2 PM NEWS

16/01/2025

ಜಿಲ್ಲಾಧಿಕಾರಿಗೆ ಸಿಎಂ ಸಿದ್ದರಾಮಯ್ಯ ಅವಮಾನ ಆರೋಪ
ಒಬ್ಬ ಐಎಎಸ್ ಅಧಿಕಾರಿಗೆ ಏಕವಚನದಲ್ಲಿ ಬೈದು ಅಲ್ಲಿಂದ
ಎದ್ದು ಹೋಗು ಎಂದು ಬೈದಿರಿರುವುದು ಖಂಡನೀಯ

16/01/2025

ಕೆಚ್ಚಲು ಕೊಯ್ಯುವ ಘಟನೆ ನಡೆದಿರುವುದು ಅತ್ಯಂತ ಖಂಡನೀಯ
ಹಿAದೂಗಳ ಎರಡನೇ ತಾಯಿ ಅಂತ ಪೂಜಿಸುವ ಗೋ ಮಾತೆಯ

16/01/2025

ಕೆಚ್ಚಲು ಕೊಯ್ದ ಪ್ರಕರಣ, ಸಂತ್ರಸ್ತರಿಗೆ ಪರಿಹಾರ ವಿತರಣೆ ವಿಚಾರ
ಕಿಡಿಗೇಡಿಗಳ ಕತ್ತು ಕೊಯ್ದು ಪರಿಹಾರ ಕೊಡಿ ಸರಿಯಾಗುತ್ತೆ

16/01/2025

ಜಾತಿಗಣತಿ ವರದಿ ಬಿಡುಗಡೆಗೆ ಎಂಎಲ್‌ಸಿ ವಿಶ್ವನಾಥ್ ಆಗ್ರಹ
ಜಾತಿಗಣತಿ ವರದಿ ತಯಾರಾಗಿ ೧೦ ವರ್ಷ ಆಯ್ತು
ಇಲ್ಲಿ ತನಕ ಆ ವರದಿಯನ್ನು ಮುಟ್ಟಿಯೂ ನೋಡಿಲ್ಲ

16/01/2025

ಬೆಂಗಳೂರಿನಲ್ಲಿ ಗೋವುಗಳ ಕೆಚ್ಚಲು ಕೊಯ್ದ ಪ್ರಕರಣ
ನಾವು ಪೂಜೆ ಮಾಡುವ ದೇವರು ಹಸು
ಅದರ ಕೆಚ್ಚಲು ಕೊಯ್ದಿರುವುದು ಬಹಳ ಖಂಡನೀಯ

16/01/2025

ವಿಜಯನಗರ ಜಿಲ್ಲಾಧಿಕಾರಿಗೆ ಸಿಎಂ ಅಪಮಾನ ಆರೋಪ ವಿಚಾರ
ಇದು ಸಿದ್ದರಾಮಯ್ಯಗೆ ಹೊಸದಲ್ಲ, ಈ ಹಿಂದೆಯೂ ಅದೇ ಆಗಿತ್ತು
ಮೈಸೂರಿನಲ್ಲಿ ಅನೇಕ ಅಧಿಕಾರಿಗಳಿಗೆ ಇದೇ ರೀತಿ ಅಪಮಾನ ಮಾಡಿದ್ರು

16/01/2025

ರಾಜ್ಯದ ಈ ದರಿದ್ರ ಕಾಂಗ್ರೆಸ್ ಸರ್ಕಾರ ತೊಲಗಬೇಕು
ನಾನು ಹಿಂದೂಗಳಲ್ಲಿ ಪ್ರಾರ್ಥನೆ ಮಾಡ್ತೀನಿ

16/01/2025

ಸಾಂಸ್ಕೃತಿಕ ನಗರಿಯಲ್ಲಿ ಬಹುರೂಪಿ ರಾಷ್ಟಿçÃಯ ರಂಗೋತ್ಸವ
ರಾಷ್ಟಿçÃಯ ರಂಗೋತ್ಸವದಲ್ಲಿ ವ್ಯನ್ಯಜೀವಿ ಛಾಯಚಿತ್ರಗಳ ಪ್ರದರ್ಶನ

16/01/2025

ಪಕ್ಷದಲ್ಲಿನ ಗೊಂದಲಗಳಿAದ ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತಿರುವುದು ಸತ್ಯ
ಈ ಗೊಂದಲಗಳನ್ನು ಕಾಂಗ್ರೆಸ್ ಹೈಕಮಾಂಡ್ ಮೊದಲು ಬಗೆಹರಿಸಬೇಕು

16/01/2025

1 PM NEWS

16/01/2025

12 PM NEWS

16/01/2025

11 AM NEWS

16/01/2025

10AM NEWS

15/01/2025

ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣ
ಇದು ಹೆತ್ತ ತಾಯಿಗೆ ದ್ರೋಹ ಮಾಡಿದಂತೆ
ತಪ್ಪಿತಸ್ಥನಿಗೆ ಕಠಿಣವಾದ ಶಿಕ್ಷೆಯಾಗಬೇಕು
ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ

15/01/2025

ನಾಗರಹೊಳೆ ಅರಣ್ಯದ ಸಫಾರಿಯಲ್ಲಿ ಭಾರಿ ಗಾತ್ರದ ವ್ಯಾಘ್ರನ ದರ್ಶನ

15/01/2025

ಐದು ವರ್ಷವೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗಟ್ಟಿಯಾಗಿರುತ್ತದೆ
ಮೈಸೂರಿನಲ್ಲಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿಕೆ

15/01/2025

ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದರ್ಶನ್ ಭೇಟಿ
ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್
ಡಾ.ಅಜಯ್ ಹೆಗ್ಡೆಯವರಿಂದ ದರ್ಶನ್‌ಗೆ ಚಿಕಿತ್ಸೆ

Address

Mysore

Opening Hours

Monday 7am - 10pm
Tuesday 7am - 10pm
Wednesday 7am - 10pm
Thursday 7am - 10pm
Friday 7am - 10pm
Saturday 7am - 10pm
Sunday 7am - 10pm

Telephone

8884442102

Alerts

Be the first to know and let us send you an email when Yashtel TV posts news and promotions. Your email address will not be used for any other purpose, and you can unsubscribe at any time.

Contact The Business

Send a message to Yashtel TV:

Videos

Share

Category

Yashtel TV

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಜನದನಿ, ಮನರಂಜನೆಯ ಜೊತೆ ಜೊತೆಗೆ ಸುದ್ದಿಯ ಹೂರಣ.