Namma TV Mysuru

Namma TV Mysuru Namma TV Mysuru is an Entertainment & News Channel.
(2)

02/02/2025

ಚನ್ನಪಟ್ಟಣದಲ್ಲಿ ನಾನೇ ನಿಂತ್ಕೋಬೇಕು ಎಂದು ಆಸೆ ಇತ್ತು.. ನನ್ನ ತಮ್ಮ ನಿಂತ್ಕೊಳ್ಳಿ ಅಂತ ಒತ್ತಡ ಹಾಕಿದ್ರು - ಡಿಕೆಶಿ #

02/02/2025

ಕುಮಾರಸ್ವಾಮಿ ಅನುಕಂಪ ಗಿಟ್ಟಿಸಿ ಕೊಳ್ಳುವುದ್ರಲ್ಲಿ ನಂಬರ್ ಒನ್, ಬಹಳ ಸಿಂಪಲ್ ಮನುಷ್ಯ ಅನ್ನೋ ತರ ಕಾಣಿಸುತ್ತಾರೆ..!

02/02/2025

ನಂಜನಗೂಡು : ಸ್ನೇಹಿತ ಅಂತ ಲೋನ್ ಮೇಲೆ ಕಾರ್ ತೆಗೆದುಕೊಟ್ಟೆ ಆದ್ರೆ ಅವ್ನು ಲೋನ್ ಕಟ್ಟಿಲ್ಲ,ನನಗೆ ಹಿಂಸೆ ಕೊಡ್ತಿದ್ದಾರೆ ಬ್ಯಾಂಕ್ನವ್ರು ಅದ್ಕೆ ಆತ್ಮಹ* ಮಾಡ್ಕೋತಿದ್ದೀನಿ.

02/02/2025

🛑LIVE | ಕೂದಲು ಉದುರುವಿಕೆ, ಹೇರ್ ಟ್ರಾನ್ಸ್ ಪ್ಲಾಂಟ್ ಸಮಸ್ಯೆಗೆ ಒಂದೇ ಪರಿಹಾರ ಅದುವೇ ಆಪ್ತ ಕ್ಲಿನಿಕ್

02/02/2025

🛑LIVE | NEWS ROUNDUP

02/02/2025

ಕೇಂದ್ರ ಸರಕಾರ ಬಜೆಟ್ ನಲ್ಲಿ ಕರ್ನಾಟಕಕ್ಕೆ ನಾಮ ಹಾಕಿದ್ದಾರೆ ಗೋವಿಂದ ಗೋವಿಂದ...!

02/02/2025

ಹಿಂಡು ಹಿಂಡಾಗಿ ಕಾಣಿಸಿಕೊಂಡ ಕಾಡಾನೆಗಳು
ಕಾಡಾನೆಗಳನ್ನು ಲೆಕ್ಕ ಹಾಕಿದ ಗ್ರಾಮಸ್ಥರು

01/02/2025

ಲಯನ್ಸ್ ಜೇವದಾರ ರಕ್ತ ನಿಧಿ ಕೇಂದ್ರ ಶಿಬಿರ, ಮೈಸೂರಿನಲ್ಲಿ ಸಂಚಾರ ರಕ್ತದಾನ ಘಟಕ.

01/02/2025

ಕಾಜೂರಿನಲ್ಲಿ ಸೆರೆ ಸಿಕ್ಕ ರೌಡಿ ರಂಗ....

01/02/2025

ಸಿಎಂ ಬದಲಾವಣೆ ಆಗ್ತಾರೆ ಅಂತ ಹೇಳ್ತಿದ್ದಾರೆ, ಬದಲಾವಣೆ ಪ್ರಶ್ನೆನೇ ಇಲ್ಲಾ ನಾನೇ...!

01/02/2025

ಆರನೇ ಗ್ಯಾರಂಟಿ ಮಾಡ್ಬಿಡಿ ಅಂತ ಹೇಳ್ತೀರಾ, ಯೋಚನೆ ಮಾಡ್ದೆ ಮಾಡಿದ್ರೆ ನೀವು ನಮ್ಮನ್ನ ಸುಮ್ನೆ ಬಿಡ್ತೀರಾ. #

01/02/2025

ಮಡಿವಾಳ ಮಾಚಿದೇವರ ಜಯಂತಿ ಹಿನ್ನೆಲೆ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಯತೀಂದ್ರ ಸಿದ್ದರಾಮಯ್ಯ, ಜಿಟಿ ದೇವೇಗೌಡ.

01/02/2025

ಕುಂಭಮೇಳೆ ಪುಣ್ಯ ಸ್ನಾನ ಅಲ್ಲಿ ಸ್ನಾನ ಮಾಡುವುದರಲ್ಲಿ ತಪ್ಪೇನಿದೆ ಅದು ಅವರ ನಂಬಿಕೆ
#

01/02/2025

ಪ್ರಶಾಂತ್ ಸಂಬರ್ಗಿ ಇದೇ ರೀತಿ ಸಾಕಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾನೆ ಹಿಂದೆ ನಟಿಯರಿಗೆ ತೊಂದರೆ ಕೊಟ್ಟಿದ್ದಾನೆ: ನಟ ಪ್ರಕಾಶ್ ರೈ

01/02/2025

ರಾಜಕೀಯ ಕೆಸರೆರೆಚಾಟ ಮಾಡಲ್ಲ ಪ್ರಮೋದ್ ಮುತಾಲಿಕ್ ಪದ ಬಳಕೆ ಸರಿಯಿಲ್ಲ...!

01/02/2025

ಮೈಕ್ರೋ ಫೈನಾನ್ಸ್ ಕೊರೊನ ಹರಡಿದ ಹಾಗೆ ಹರಡುಬಿಟ್ಟಿದೆ ...!

01/02/2025

ವಾಹನದಲ್ಲಿದ್ದ ಕಬ್ಬಿಣದ ತುಂಡುಗಳು ಚೆಲ್ಲಾಪಿಲ್ಲಿ ಎದೆ ಜಲ್ಲೆನಿಸುತ್ತೆ ಸಿಸಿಟಿವಿ ದೃಶ್ಯ ...!

Address

Mysore

Opening Hours

Monday 11am - 7pm
Tuesday 11am - 7pm
Wednesday 11am - 7pm
Thursday 11am - 7pm
Friday 11am - 7pm

Website

Alerts

Be the first to know and let us send you an email when Namma TV Mysuru posts news and promotions. Your email address will not be used for any other purpose, and you can unsubscribe at any time.

Contact The Business

Send a message to Namma TV Mysuru:

Videos

Share

Category