Lalitha mahal palace mysore ❤️
#Mysuru #LalithaMahal #chamundihills #chamundibetta
Tag your freinds ♥️
#friendship #kannadaviralvideo #kannadareelsofficial #kannadareels
ಇನ್ನೊಮ್ಮೆ ಹೋಗುವ ಮನಸಾಗಿದೆ ♥️
#kedarnathtemple #kedarnath #kedarnathtrek #kannadareels #kannada #kannadaviralvideo #anushasha
ಇವತ್ತು ಕಳೆದ ಕ್ಷಣಗಳು.... ನಾಳೆಗೆ ಅದೇ ನೆನಪುಗಳು ❤️
#kannadareels❤️ #kannadareels🥀 #kannada
Kalu waterfalls
#kaluwaterfall #kaluwaterafalls Kannada.Travel
ನೀವು ಕೇದಾರನಾಥ್ ಹೋಗಲು ಕಡ್ಡಾಯವಾಗಿ ಚಾರ್ ಧಮ್ ಪಾಸ್ ತೆಗೆದುಕೊಂಡು ಹೋಗಬೇಕು. ಅದನ್ನುಈ ವೆಬ್ಸೈಟ್ ಅಲ್ಲಿ ಮಾಡಿಸಿಕೊಳ್ಳಬೇಕು
:- https://registrationandtouristcare.uk.gov.in/
ಈಗ ಅಲ್ಲಿ snow fall ಆಗ್ತಾ ಇದೆ ಹಾಗಾಗಿ ಮುಂಜಾಗ್ರತೆಯನ್ನು ತೆಗೆದುಕೊಂಡು ಹೊರಡಿ
ಇದು ವೀಡಿಯೋ ಅಲ್ಲಿ ನಿಮಗೆ ಯಾವುದೇ ರೀತಿಯ ಸಂದೇಹ ಇದ್ದರೆ ನಾನು ಯೌಟ್ಯೂಬ್ ಅಲ್ಲಿ ಅರ್ಧ ಗಂಟೆಯ ವೀಡಿಯೋ ಮಾಡಿದ್ದೇನೆ. (ಅನುಷ್ ಆಶಾ ಯೌಟ್ಯೂಬ್ ಚಾನೆಲ್ )
ನಾನು ಹೇಗೆ ಕೇದಾರನಾಥ್ ಹೋಗಿದ್ದೇನೆ ಅಂತ ಅದನ್ನು ನೋಡಿ. ಮತ್ತೆ ಕೂಡ ನಿಮಗೆ ಏನಾದ್ರು ವಿಷಯಗಳನ್ನು ಕೇಳಲು ಇದ್ದರೆ ಮೆಸೇಜ್ ಮಾಡಿ 💥❤️
ನಾನು ಹೇಳಿರುವ ಹಣ ನನಗೆ ಹೋಗಲು ಅಷ್ಟು ಖರ್ಚು ಆಗಿದ್ದು ಮತ್ತೆ ಅಲ್ಲಿ seasonal ಆಗಿ ಹಣ change ಆಗುತ್ತಾ ಇರುತ್ತೆ. ಹಾಗಾಗಿ ಸ್ವಲ್ಪಾ ಹಣ ಕಡಿಮೆ ಅಥವಾ ಜಾಸ್ತಿ ಆಗಬಹುದು
ಧನ್ಯವಾದಗಳು. ನಿಮ್ಮ ಕೇದಾರನಾಥ್ ಯಾತ್ರೆ ಚೆನ್ನಾಗಿ ಆಗಲಿ ❤️
#kedarnath #kedarnathbudget
#kedarnathtemple #KedarnathYatra2023
#kedarnathdham #kedarnath
Harihar fort budget video ❤️
Deadliest Trek of India 😰 | ನಿಮಗೆ ಅಷ್ಟು ಧೈರ್ಯ ಇದ್ದರೆ ಮಾತ್ರ ವಿಡಿಯೋ ನೋಡಿ 🤐| Do or Die 😓😓
Deadliest Trek of India 😰 | ನಿಮಗೆ ಅಷ್ಟು ಧೈರ್ಯ ಇದ್ದರೆ ಮಾತ್ರ ವಿಡಿಯೋ ನೋಡಿ 🤐| Do or Die 😓😓
Harihar Fort Trek | 80 Degree Steps 😲😲 | Famous Trek Of Maharastra | ಹಿಂದೆ ನೋಡಿದ್ರೆ ಅಷ್ಟೇ ಕತೆ 😂
Harihar Fort Trek | 80 Degree Steps 😲😲 | Famous Trek Of Maharastra | ಹಿಂದೆ ನೋಡಿದ್ರೆ ಅಷ್ಟೇ ಕತೆ 😂
Double waterfall Near Pune | Nanemachi and satsada Waterfalls | Mansoon ep-03 | Mansoon trekDouble waterfall Near Pune | Nanemachi and satsada Waterfalls | Mansoon ep-03 | Mansoon trek
Double waterfall Near Pune | Nanemachi and satsada Waterfalls | Mansoon ep-03 | Mansoon trek
Varisu Movie waterfalls | ಮಿಸ್ ಆದ್ರೆ ಪ್ರಾಣ ಹೋಗುತ್ತೆ 😨| ಎಷ್ಟು ಚೆನ್ನಾಗಿದ್ಯೋ ದಾರಿ ಅಷ್ಟೇ ಭಯಂಕರವಾಗಿದೆ 😱😨|
Varisu Movie waterfalls | ಮಿಸ್ ಆದ್ರೆ ಪ್ರಾಣ ಹೋಗುತ್ತೆ 😨| ಎಷ್ಟು ಚೆನ್ನಾಗಿದ್ಯೋ ದಾರಿ ಅಷ್ಟೇ ಭಯಂಕರವಾಗಿದೆ 😱😨|
ಕುಂಬೆ ಜಲಪಾತ. ♥️🥰
ನೀವು ಇದರ ಸಂಪೂರ್ಣ ವಿಡಿಯೋ ನನ್ನ ಯೌಟ್ಯೂಬ್ ಚಾನೆಲ್ ಅಲ್ಲಿ ನಾಳೆ ನೋಡಬಹುದು 🥹
#kumbewaterfall #mansoon #kannadareels🥀 #karnataka #kannadareels❤️ #prakriti