Kudla City

Kudla City Contact information, map and directions, contact form, opening hours, services, ratings, photos, videos and announcements from Kudla City, Media, Mangalore.

The classes will commence in June for the academic year 2025-26. The school will have Grades from 1 to 7 and will gradua...
20/12/2024

The classes will commence in June for the academic year 2025-26. The school will have Grades from 1 to 7 and will gradually increase the classes up to Grade 12 as per the pattern designed by NEP. The school follows a pattern of 25 students in a class and follows CBSE curriculum. The school is propos...
More information
Www.scsschools.in
RIVERSIDE INTERNATIONAL ACADEMY

ಅಸ್ತಮಾ ಎನ್ನುವ ಕಾಯಿಲೆ ಬದುಕಿನ ನೆಮ್ಮದಿಯನ್ನು ತೆಗೆದುಬಿಡುತ್ತದೆ. ಅಸ್ತಮಾ ಇಂದು ಬಹುತೇಕರನ್ನು ಕಾಡುವ ರೋಗ ಧೂಮಪಾನ, ವೈರಸ್ ಅಥವಾ ಬ್ಯಾಕ್ಟೀರ...
20/12/2024

ಅಸ್ತಮಾ ಎನ್ನುವ ಕಾಯಿಲೆ ಬದುಕಿನ ನೆಮ್ಮದಿಯನ್ನು ತೆಗೆದುಬಿಡುತ್ತದೆ. ಅಸ್ತಮಾ ಇಂದು ಬಹುತೇಕರನ್ನು ಕಾಡುವ ರೋಗ ಧೂಮಪಾನ, ವೈರಸ್ ಅಥವಾ ಬ್ಯಾಕ್ಟೀರಿಯಾ, ಧೂಳು, ವಾಯು‌ಮಾಲಿನ್ಯ, ವಾತಾವರಣದಲ್ಲಿ ಬದಲಾವಣೆ, ಅಲರ್ಜಿ ( ಆಹಾರದಿಂದ) ಇತ್ಯಾದಿ ಗಳಿಂದ ಅಸ್ತಮಾ ಮನುಷ್ಯರನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಕೆಲವೊಂದು ಸಲ ಅಸ್ತಮಾ ರೋಗಿಗಳು ನಿರಂತರ ನೆಬ್ಯುಲೈಸೇಶನ್ ಮಾಡಬೇಕಾದ ಸ್ಥಿತಿ ಇರುತ್ತದೆ. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಆಯುರ್ವೇದ ದಲ್ಲಿ ಪರಿಹಾರವಿದೆ. ಆಯುರ್ವೇದದ ಕೆಲವೊಂದು ‌ಔಷಧಿಗಳನ್ನು ನಿರಂತರವಾಗಿ ಸೇವಿಸುತ್ತಾ ಹೋದರೆ ಪರಿಹಾರ ಸಾಧ್ಯವಿದೆ.
ಮಂಗಳೂರಿನ ಗಂಜಿಮಠದ ಆಯುರ್ ಸ್ಪರ್ಶ ಆಯುರ್ವೇದ ಪಂಚಕರ್ಮ ಚಿಕಿತ್ಸಾ ಕೇಂದ್ರದ ಡಾ. ಸತೀಶ್ ಶಂಕರ್ ಅವರನ್ನು ಮಧ್ಯಾಹ್ನ 2ರಿಂದ 5ರ ವರೆಗೆ ಮಾತ್ರ ಈ ಸಂಖ್ಯೆಗೆ ಸಂಪರ್ಕ ಮಾಡಬಹುದು ಹೆಚ್ಚಿನ ಮಾಹಿತಿಗೆ 9482167168

ಅಪ್ಪಟ ತುಳು ಭಾಷೆಯಲ್ಲಿ ಏನಂತಾ ಕರೆತಾರೇ ಗೊತ್ತಾ?
20/12/2024

ಅಪ್ಪಟ ತುಳು ಭಾಷೆಯಲ್ಲಿ ಏನಂತಾ ಕರೆತಾರೇ ಗೊತ್ತಾ?

ಇಪ್ಪತ್ತು ಪೈಸೆ ಈಗ ಇಲ್ಲದೇ ಇರಬಹುದು ಆದರೆ ಮೌಲ್ಯ ಇದ್ದಾಗ ಏನೂ ಪಡೆದುಕೊಂಡಿದ್ದೀರಿ...
20/12/2024

ಇಪ್ಪತ್ತು ಪೈಸೆ ಈಗ ಇಲ್ಲದೇ ಇರಬಹುದು ಆದರೆ ಮೌಲ್ಯ ಇದ್ದಾಗ ಏನೂ ಪಡೆದುಕೊಂಡಿದ್ದೀರಿ...

ಮಂಗಳೂರು ಅದರಲ್ಲೂ ಕರಾವಳಿಯ ಮಂದಿ ನಿಜಕ್ಕೂ ಪುಣ್ಯವಂತರು. ಇಲ್ಲಿ ಎಲ್ಲ ಸಾರಿಗೆ ವ್ಯವಸ್ಥೆ ಯಿದೆ. ರೈಲು, ಬಸ್, ವಿಮಾನ, ಹಡಗು ಹೀಗೆ ಎಲ್ಲವೂ ಒಂದ...
19/12/2024

ಮಂಗಳೂರು ಅದರಲ್ಲೂ ಕರಾವಳಿಯ ಮಂದಿ ನಿಜಕ್ಕೂ ಪುಣ್ಯವಂತರು. ಇಲ್ಲಿ ಎಲ್ಲ ಸಾರಿಗೆ ವ್ಯವಸ್ಥೆ ಯಿದೆ. ರೈಲು, ಬಸ್, ವಿಮಾನ, ಹಡಗು ಹೀಗೆ ಎಲ್ಲವೂ ಒಂದೆಡೆ ಸಿಗುವುದು ಮಂಗಳೂರಿನಲ್ಲಿ ಮಾತ್ರ ಎನ್ನುವುದು ನಮ್ಮ ಹೆಮ್ಮೆ ಎನ್ನಬಹುದು.

ಮೈಸೂರು ಪಾಕ್ ಮೈಸೂರಿನದ್ದು ಕುಡ್ಲದ ಸಿಹಿ ತಿಂಡಿ ಯಾವುದು..?
19/12/2024

ಮೈಸೂರು ಪಾಕ್ ಮೈಸೂರಿನದ್ದು ಕುಡ್ಲದ ಸಿಹಿ ತಿಂಡಿ ಯಾವುದು..?

ಲಡ್ಡು ಎಲ್ಲಿಯದು...?
19/12/2024

ಲಡ್ಡು ಎಲ್ಲಿಯದು...?

ಕುಡ್ಲ ಸಿಟಿ ವಿಶ್ವದ ಸೇಫ್ ಸಿಟಿಯಲ್ಲೊಂದು ! ವಿಶೇಷ ಎಂದರೆ ಭಾರತದ ಏಕೈಕ ನಗರವಾಗಿ ಕುಡ್ಲ ಸಿಟಿ ಸೇಫ್ ಸಿಟಿಯ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದು...
18/12/2024

ಕುಡ್ಲ ಸಿಟಿ ವಿಶ್ವದ ಸೇಫ್ ಸಿಟಿಯಲ್ಲೊಂದು ! ವಿಶೇಷ ಎಂದರೆ ಭಾರತದ ಏಕೈಕ ನಗರವಾಗಿ ಕುಡ್ಲ ಸಿಟಿ ಸೇಫ್ ಸಿಟಿಯ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದು ನಂಬಿಯೋ ಸಂಸ್ಥೆ ತಿಳಿಸಿದೆ.

ಸರಿಯಾಗಿ ನೋಡಿ ಮಾರಾಯ್ರೆ ಕುಡ್ಲ ಸಿಟಿಯೊಳಗೆ ಇರುವ ಈ ಸರ್ಕಲ್ ಹೆಸರು ಹೇಳಿ ನೋಡೋಣ...
18/12/2024

ಸರಿಯಾಗಿ ನೋಡಿ ಮಾರಾಯ್ರೆ ಕುಡ್ಲ ಸಿಟಿಯೊಳಗೆ ಇರುವ ಈ ಸರ್ಕಲ್ ಹೆಸರು ಹೇಳಿ ನೋಡೋಣ...

ತೆಂಗಿನ ಹೂವಿಗೆ ನಿಮ್ಮ ಭಾಷೆಯಲ್ಲಿ ಏನ್ ಹೇಳ್ತಾರೆ
18/12/2024

ತೆಂಗಿನ ಹೂವಿಗೆ ನಿಮ್ಮ ಭಾಷೆಯಲ್ಲಿ ಏನ್ ಹೇಳ್ತಾರೆ

Little minds, big dreams...Registration open..More information is herewww.scspreschool.com Preschool Bikarnakatta Presch...
18/12/2024

Little minds, big dreams...
Registration open..
More information is here
www.scspreschool.com


Preschool Bikarnakatta
Preschool Kodialguthu
.

ಅಮ್ಮನ ಪ್ರೀತಿಗಾಗಿ ಒಂದು ಲೈಕ್ ಮಾಡಿ 🙏❤️
17/12/2024

ಅಮ್ಮನ ಪ್ರೀತಿಗಾಗಿ ಒಂದು ಲೈಕ್ ಮಾಡಿ 🙏❤️

ಅಕ್ಷರ ಜೋಡಿಸಿ...
17/12/2024

ಅಕ್ಷರ ಜೋಡಿಸಿ...

Love fish fry as much as we do? 🐟✨With Aruna Masala’s Ready-to-Cook Fish Fry Paste, cooking has never been this easy! Ju...
17/12/2024

Love fish fry as much as we do? 🐟✨
With Aruna Masala’s Ready-to-Cook Fish Fry Paste, cooking has never been this easy! Just marinate, fry, and savor the magic. 🍴
Aruna Masalas

Really super 😍😍😍
17/12/2024

Really super 😍😍😍

ಫೋಸ್ಟ್ ಕಾರ್ಡ್ ಬಹಳ ಹಿಂದೆ ರೇಟ್ ಎಷ್ಟಿತ್ತು?
17/12/2024

ಫೋಸ್ಟ್ ಕಾರ್ಡ್ ಬಹಳ ಹಿಂದೆ ರೇಟ್ ಎಷ್ಟಿತ್ತು?

ಚಳಿಗಾಲ ಬಂದಾಗ ಎಷ್ಟು ಚಳಿಯೆಂಬರು ಬಂತಲ್ಲಾ ಬೇಸಗೆ, ಕೆಟ್ಟ ಬಿಸಿಲೆಂಬರು ಮಳೆ ಬಿತ್ತೋ - ಬಿಡದಲ್ಲ ಶನಿ ಎಂಬ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ...
17/12/2024

ಚಳಿಗಾಲ ಬಂದಾಗ ಎಷ್ಟು ಚಳಿಯೆಂಬರು
ಬಂತಲ್ಲಾ ಬೇಸಗೆ, ಕೆಟ್ಟ ಬಿಸಿಲೆಂಬರು
ಮಳೆ ಬಿತ್ತೋ - ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ..ಜೋಕೆ !
.. ಕೆ ಎಸ್ ನರಸಿಂಹ ಸ್ವಾಮಿ

ಇಡೀ ದೇಶದಲ್ಲಿಯೇ ಶುದ್ದ ಗಾಳಿ ಇರುವ ಸ್ಥಳ ನಮ್ಮ ಕರ್ನಾಟಕದ ಮಡಿಕೇರಿ 👌👏
17/12/2024

ಇಡೀ ದೇಶದಲ್ಲಿಯೇ ಶುದ್ದ ಗಾಳಿ ಇರುವ ಸ್ಥಳ ನಮ್ಮ ಕರ್ನಾಟಕದ ಮಡಿಕೇರಿ 👌👏

Address

Mangalore
575003

Alerts

Be the first to know and let us send you an email when Kudla City posts news and promotions. Your email address will not be used for any other purpose, and you can unsubscribe at any time.

Contact The Business

Send a message to Kudla City:

Videos

Share

Category