ಕನ್ನಡ ನುಡಿ ಹಬ್ಬ| ಸಾಹಿತ್ಯೇತರ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ನನ್ನ ವಿರೋಧ; ಹೆಚ್.ಎಸ್.ಮುದ್ದೇಗೌಡ
#mandya
#nudihabba
#literature
ಖೇಣಿ ಕೇಸ್ ನಲ್ಲಿ ಮಂಡ್ಯ ಶಾಸಕ ಆರೆಸ್ಟ್ ಆದ್ರಾ ? ರವಿಕುಮಾರ್ ಹೇಳಿದ್ದೇನು ? ಸುದ್ದಿಯ ಲಿಂಕ್ ಕಾಮೆಂಟ್ ಬಾಕ್ಸ್ ನಲ್ಲಿದೆ.... ಓದಿ
#MLA
#mandya
#ravikumarganiga
ಕೇರಳದ ತ್ರಿಶೂರಿನ ದೇವಾಲಯದ ಬಳಿ ಭಕ್ತರ ಮೇಲೆ ದಾಳಿ ನಡೆಸಿದ ಮದವೇರಿದ ಆನೆ.... ಎದ್ದು ಬಿದ್ದು ಓಡಿದ ಜನಸ್ತೋಮ...
#ಆನೆ
#ಕೇರಳ
#ಆನೆದಾಳಿ
ಮಂಡ್ಯ| ಲೈಂಗಿಕ ದೌರ್ಜನ್ಯ ಆರೋಪಿ ಯಡಿಯೂರಪ್ಪ ಬಂಧನಕ್ಕೆ ಆಗ್ರಹಿಸಿ ಪಂಜಿನ ಮೆರವಣಿಗೆ*
ಕಾವೇರಿ ನ್ಯಾಯಾಧೀಕರಣದ ತೀರ್ಪನ್ನು ಸಂಪೂರ್ಣವಾಗಿ ತಿರಸ್ಕರಿಸಿ: ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಗ್ರಹ
#mandya
#kaveri
ಕೋಮುವಾದಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ದ ಮಂಡ್ಯದಲ್ಲಿ ಗೋ ಬ್ಯಾಕ್ ಚಳವಳಿ
ಕುವೆಂಪು ಅವರನ್ನು ಒಕ್ಕಲಿಗರು ಅರ್ಥೈಸಿಕೊಂಡಿದ್ದರೆ ಕೋಮುವಾದಿಗಳ ಆಟ ನಡೆಯುತ್ತಿರಲಿಲ್ಲ: ಗುರುಪ್ರಸಾದ್ ಕೆರಗೋಡು
ಕುವೆಂಪು ತೀರ್ಥಹಳ್ಳಿಯಲ್ಲಿ ಹುಟ್ಟಿದ್ದರೂ ಮಂಡ್ಯ ಜನರಿಗೆ ಚೆನ್ನಾಗಿ ಅರ್ಥವಾಗಿದ್ದಾರೆ: ಸುಧೀರ್ ಕುಮಾರ್ ಮರೋಳಿ
ಜಾಗೃತ ಕರ್ನಾಟಕದಿಂದ ಮಾನವ ಸರಪಳಿ... ಮಂಡ್ಯದಲ್ಲಿ ಹಾರಾಡಿದ ರಾಷ್ಟ್ರಧ್ವಜಗಳು ಹಾಗೂ ಕನ್ನಡ ಧ್ವಜಗಳು....
ಪಾಂಡವಪುರ| ವಿ.ಸಿ ನಾಲೆಗೆ ಕಾರು ಪಲ್ಟಿ: ಯುವಕನ ಸಾವು
ಮಂಡ್ಯ ಶಾಸಕ ರವಿಕುಮಾರ್ ಹೋರಾಟಕ್ಕೆ ಸಂಸದ ಡಿ.ಕೆ.ಸುರೇಶ್ ಸಾಥ್: NHAI ಅಧಿಕಾರಿಗಳ ವಿರುದ್ದ ಆಕ್ರೋಶ
ಮಂಡ್ಯದ ಹನಕೆರೆ ಬಳಿ ಅಂಡರ್ ಪಾಸ್ ಗೆ ಆಗ್ರಹಿಸಿ ರಾಮನಗರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿಯ ಮುಂಭಾಗ ಉಪವಾಸ ಸತ್ಯಾಗ್ರಹ ಆರಂಭಿಸಿದ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಹೇಳಿದ್ದೇನು ?
ಮಂಡ್ಯ| ಶಾಲಾ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ: ಸ್ಥಳೀಯರ ಆಕ್ರೋಶ
ಶಾಲೆಗೆ ತೆರಳುವಾಗ ಸ್ಕೂಟರ್ ಗೆ ಅಡ್ಡಬಂದಳು ಎಂಬ ಕ್ಷುಲ್ಲಕ ಕಾರಣಕ್ಕೆ ಬಾಲಕಿಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಮಂಡ್ಯನಗರದ ಸುಭಾಷ್ ನಗರ 3ನೇ ಕ್ರಾಸ್ ನಲ್ಲಿ ಇಂದು (ಮಾ.6) ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ನಡೆದಿದೆ.
ನ್ಯೂಸ್ ಲಿಂಕ್ ಕಾಮೆಂಟ್ ಬಾಕ್ಸ್ ನಲ್ಲಿದೆ ಓದಿ....
#ಮಂಡ್ಯ
#mandya
ಮಂಡ್ಯ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಟೋಟ | ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಡಾ.ಹೆಚ್.ಎನ್.ರವೀಂದ್ರ ರಾಜೀನಾಮೆ
ಲೋಕಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿರುವಂತೆಯೇ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮಂಡ್ಯ ಲೋಕಸಭೆಗೆ ಸಿರಿವಂತ ಉದ್ಯಮಿ ವೆಂಕಟರಮಣೇಗೌಡ ಕಾಂಗ್ರೆಸ್ ಅಭ್ಯರ್ಥಿ ಯಾಗಲಿದ್ದಾರೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್.ಚಲುವರಾಯಸ್ವಾಮಿ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರು ಬಿಂಬಿಸುತ್ತಿರುವ ಬೆನ್ನಲ್ಲೇ, ಇದರಿಂದ ಬೇಸತ್ತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಹೆಚ್.ಎನ್.ರವೀಂದ್ರ ಇಂದು ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದರು.
ಸುದ್ದಿ ಲಿಂಕ್ ಕಾಮೆಂಟ್ ಬಾಕ್ಸ್ ನಲ್ಲಿದೆ...